KAANANA -SEP-2022

Page 1

4 ಕಾನನ ಸೆಪ್ಟೆಂಬರ್2022 ಅಡವಿಬಿಕ್ಕೆ ¸ÁªÀiÁ£Àå ºÉ¸ÀgÀÄ: IndianBoxwood ªÉÊಜ್ಞಾ¤PÀ ºÉ¸ÀgÀÄ: Gardenialatifolia © ನಾಗ ೇಶ್ ಓ. ಎಸ್. ಅಡವಿ ಬಿಕ್ಕೆ , ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಹಿಮಾಲಯದ ತಪ್ಪಲು, ಮಧ್ಯಭಾರತ ಮತ್ತು ದಖನ್ ಪ್ರಸ್ಥಭೂಮಿಯ ಒಣ ಪ್ರದೇಶಗಳಲ್ಲಿ ಕಂಡುಬರುವ ಈ ಸ್ಸ್ಯವು ಶ್ರೀಲಂಕಾದಲ್ಲಿಯೂ ಕಂಡುಬಂದಿರುವ ಬಗ್ಗೆ ವರದಿಯಾಗಿದೆ. ಅಡವಿ ಬಿಕ್ಕೆ ಮರ ಎಂದು ಕರೆಯಲಪಡುವ ಈ ಮರ ಎಲೆ ಉದುರುವ ಕಾಡುಗಳಲ್ಲಿ ಸುಮಾರು 6 ರಂದ 10 ಮಿೀಟರ್ ಎತುರಕ್ಕೆ ಬೆಳೆಯುತುದೆ. ಈ ಮರದ ತೊಗಟೆಯು ನಯವಾದ ಬೂದು ಬಣ್ಣದಿಂದ ಕೂಡಿದುು , ಎಲೆಗಳು ಸಾಮಾನಯ ವಿನ್ಯಯಸವನ್ನು ಹಂದಿದುು ಸ್ರ ಸುಮಾರು 5 ರಿಂದ 10 ಸಿಂಟಿ ಮೀಟರ್ ಉದದವಿರುತ್ತವೆ. ಈ ಮರದಲ್ಲಿ ಸುವಾಸನೆ ಭರತ್ ಬಿಳಿ ಬಣ್ಣದ ಹೂಗಳು ಕಿಂಬೆಯ ತುದಯಲ್ಲಿದುದ , ಗಂಟೆ ಆಕಾರದಲ್ಲಿರುತ್ತವೆ ಹಾಗು ಸುಮಾರು 10 ಸಿಂಟಿಮೀಟರ್ ಉದದವಿರುತ್ತವೆ. ಒಿಂದು ದನದ ನಂತ್ರ ಬಾಡುವ ಈ ಮರದ ಹೂಗಳು ಹಳದ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಈ ಮರದ ಕಾಯಿಯು ಅಿಂಡಾಕಾರದಲ್ಲಿದುದ , ಒಳಗೆ ಹಲವಾರು ಬಿೀಜಗಳಿರುತ್ತವೆ ಬೂದು ಬಣ್ಣದ ಇದರ ಹಣ್ಣಣಗಳು ಸುಮಾರು 3 ರಿಂದ 5 ಸಿಂಟಿ ಮೀಟರ್ ದಪ್ಪವಿರುತ್ತವೆ ಹೊಟೆೆ ನೀವು, ಜವರ, ಚಮಮಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಔಷಧಿ ತ್ಯಾರಸಲು ಈ ಮರದ ಭಾಗಗಳನ್ನು ಉಪ್ಯೀಗಿಸುತ್ತತರೆ.

5 ಕಾನನ ಸೆಪ್ಟೆಂಬರ್2022 ಶುಭರ ನೀಲ್ಲ ಆಗಸ... ಬಿರು ಬೇಸಿಗೆಯ ಕಾಲ... ಪ್ಕ್ೆದಲೆಿೀ ಹರಯುತಿತರುವ ಕಾವೇರ ನದ ಬೆಳಗಿನ ಆಹಾಿದ ವಾತ್ತವರಣ್ ಸೂಯಮನ ಪ್ರಖರತೆ ಆಗಲೇ ಕಾವು ಹೆಚ್ಚಿಸತೊಡಗಿತುತ . ನ್ಯವು ಶ್ರೀರಂಗಪ್ಟೆಣ್ದ ಸಮೀಪ್ ಇರುವ ನಗುವನಹಳಿಿ ತ್ಲುಪಿದಾಗ ಹಿಂಡು ಹಿಂಡು ನೀಲ್ಲ ಬಾಲದ ಕ್ಳಿಿಪಿೀರ ವಲಸ ಹಕಿೆ ಗಳು ತ್ಮಮ ಹಾರಾಟ, ಕ್ಲರವದಿಂದ ದನಚರ ಪ್ರರರಂಭಿಸಿದದವು. ನ್ಯನ್ನ ಇವುಗಳ ಚಲನ ವಲನ ಗಮನಸುತ್ತತ ಫೀಟೀ ತೆಗೆಯುತಿತದ್ದದ . ಆಗ ಎರಡು ಗಂಡು ಕ್ಳಿಿಪಿೀರ ಹಕಿೆಗಳು ತ್ಮಮ ಬಾಯಿಯಲ್ಲಿ ಬೇಟೆಯನ್ನು ಹಡಿದುಕಿಂಡು ಹೆಣ್ಣಣ ಹಕಿೆಯನ್ನು ಓಲೈಸಿಕಳಿಲು ಸಕ್ಮಸ್ ಮಾಡಾತ ಇದದವು. ನೀಡೀಣ್ ಇವುಗಳ ಪ್ರಣ್ಯ, ಪ್ರೀಮ ಪ್ರಸಂಗ ಅಿಂತ್ ನ್ಯನೂ ಕಾದು ಕುಳಿತೆ. ದೂರದಲ್ಲಿ ಜೀಡಿ ಕ್ಪ್ಪಪ ಬಿಳಿ ಮಿಂಚುಳ್ಳಿಗಳು ತಮಮ ಪಾಡಿಗ್ಗ ತಾವು ಬೆಳಗಿನ ಆಹಾರಕ್ಕೆ ಆಕಾಶದಿಂದ ಚಂಗ್ ಎಂದು ತಣಣಗ್ಗ ಹರಯುತ್ತುದು ಕಾವೇರ ನದಿಯಲ್ಲಿ ಮುಳುಗಿ ಮಿೀನು ಹಿಡಿದು ತ್ತನನಲು ಪಾರರಂಭಿಸಿದುವು. ಸಮೀಪ್ದಲೆಿೀ ನವಿಲ್ಲನ ಜೀರಾದ ಕೂಗುವ ಶಬದ , ಮುನಯ ಹಾಗು ರಾಟವಾಳ ಹಕಿೆಗಳ ಚ್ಚಲ್ಲಪಿಲ್ಲ ಸದುದ , ಗಿೀಜಗ ಹಕಿೆಗೂಡು ಕ್ಟ್ಟೆವ ಸೊಬಗು... ಇವುಗಳನೆುಲ್ಲಿ ನೀಡುತಿತದ್ದದನ್ಯದರೂ ಈ ಗಂಡು ನೀಲ್ಲ ಬಾಲದ ಕ್ಳಿಿಪಿೀರ ಹೆಣ್ಣನ್ನು ವರಸುವ ಪ್ರ ಏಕೀ ಹೆಚ್ಚಿ ಗಮನ ಸಳೆಯಿತು. © ಗುರುಪ್ರಸಾದ್ಕ್ಕ. ಆರ್. ©ಗುರುಪ್ರಸಾದ್ ಕ್ಕ ಆರ್

6 ಕಾನನ ಸೆಪ್ಟೆಂಬರ್2022 ಎರಡು ಗಂಡು ಹಕಿೆಗಳು ತಲಾ ಒಿಂದಿಂದು ಸಣ್ಣ ಕಿಂಬೆ ಮೇಲೆ ಕುಳಿತು ಹೆಣ್ಣಣ ಹಕಿೆಯ ಹತಿತರ ಹೊೀಗಲು ಹಾತೊರೆಯುತಿತದದವು. ಈ ಗಂಡು ಹಕಿೆಗಳ ಪ್ರಸಾತವನೆಯನ್ನು ಒಪ್ಪದ ಹೆಣ್ಣಣ ಹಕಿೆ ದೂರ ಓಡಿ ಹೊೀಗುತಿತತುತ . ಕ್ಕಲ ಸಮಯದ ಬಳಿಕ್ ಅದೇ ಕಿಂಬೆಯ ಹತಿತರ ಬರುತ್ತತ ಇತುತ . ಇದೇ ರೀತಿ ಕ್ಕಲವು ವಿಫಲ ಪ್ರಯತ್ು ದ ಬಳಿಕ್ ಒಿಂದು ಗಂಡು ಹಕಿೆ ತ್ನು ನವೇದನೆ ತೊೀಡಿಕಿಂಡಿತು. ಅದರ ಬಾಯಿಯಲ್ಲಿ ಇದದ ಹುಳುವನ್ನು ತಿಿಂದು ಹೆಣ್ಣಣ ಹಕಿೆ ಅದರ ಸಾಿಂಗತ್ಯ ಬೆಳೆಸಿತ್ತ. ಇನುಿಂದು ಗಂಡು ಹಕಿೆ ಹತಿತರ ಬಂದು, ಮುನಸಿಕಿಂಡು, ಇವುಗಳ ಪ್ರಣ್ಯ ಲ್ಲೀಲೆ ನೀಡಿ ಹಾರ ಹೊಯುತ . ನೀಲ್ಲ ಬಾಲದ ಕ್ಳಿಿಪಿೀರ ಅಥವಾ ನೀಲ್ಲ ಬಾಲದ ಪ್ತ್ರಿಂಗ ಮುಿಂತ್ತದ ಹೆಸರುಗಳಿಿಂದ ಕ್ರೆಯಲಪಡುವ ಈ ಹಕಿೆಯು Meropidae ಎನ್ನುವ ಫ್ಯಯಮಲ್ಲಗೆ ಸೇರದ್ದ. ಈ ಹಕಿೆಗಳ ವಾಸಸಾಾನ ಭಾರತ್, ಪ್ರಕಿಸಾತನ, ಬಾಿಂಗ್ಲಿದೇಶ, ನೇಪ್ರಳ, ಮೈನ್ಯಮರ್, ಚೈನ್ಯ, ಶ್ರೀಲಂಕಾ ಮತುತ ಆಗೆುೀಯ ಏಷ್ಯಯದ ದೇಶಗಳು ಈ ಹಕಿೆಯು ನೀಡಲ್ಲಕ್ಕೆ ಬೇರೆ ಕ್ಳಿಿಪಿೀರ ಹಕಿೆಗಳ ತ್ರಹ ಕಂಡರು, ತ್ನು ಗ್ಲಢವಾದ ಎದುದ ಕಾಣ್ಣವ ಹಸಿರು ಮತುತ ಕಂದು ಮಶ್ರತ್ ಬಣ್ಣದಿಂದ ಪ್ರತೆಯೀಕ್ವಾಗಿ ಗುರುತಿಸಲಪಡುತ್ತವೆ. ಇದರ ಬಾಲ ಉದದವಾಗಿ ನೀಲ್ಲ ಬಣ್ಣಕ್ಕೆ ಇರುವುದರಿಂದ ಇದಕ್ಕೆ "ಬೂಿಟೈಲ್ಡ್ ಬಿೀ ಈಟರ್" ಅಿಂತ್ ಹೆಸರು. ಇದರ ಕಕುೆ ಕ್ಪ್ಪಪಬಣ್ಣವಿದುದ , ಕ್ತಿತನ ಕ್ಕಳಭಾಗದಲ್ಲಿ ಹಳದ ಮತುತ ಕಂದು ಮಶ್ರತ್ ಬಣ್ಣದಿಂದ ಕೂಡಿರುತ್ತದ್ದ. ವಯಸೆ ಹಕಿೆಗಳು ಸಾಮಾನಯವಾಗಿ 23 ರಿಂದ 26 ಸಿಂಟಿಮೀಟರ್ ಉದದ ಬೆಳೆಯುತ್ತ ವೆ. ಗಂಡು ಮತುತ ಹೆಣ್ಣಣ ಹಕಿೆ ಸಾಮಾನಯವಾಗಿ ಒಿಂದೇ ರೀತಿಯಾಗಿ ಕಾಣಿಸುತ್ತವೆ ಹಾಗೆ ತೂಕ್ 30 ರಿಂದ 40 ಗ್ಲರಿಂ ಅಷ್ೆೀ ಈ ನೀಲ್ಲ ಬಾಲದ ಕ್ಳಿಿಪಿೀರ ಹಕಿೆಗಳು ನಮಗೆ ಹೆಚ್ಚಿಗಿ ಕಾಣ್ಸಿಗುವ ಜಾಗವೆಿಂದರೆ ನದ ನೀರನ ಹತಿತರ ಮತುತ ಅದರ ದಡದಲ್ಲಿ . ಈ ಪ್ರಭೇದಕ್ಕೆ ಸೇರರುವ ಎಲ್ಲಿ ಕ್ಳಿಿಪಿೀರ ಹಕಿೆಗಳು ಹಾರಾಡುತ್ತಲೇ ತ್ಮಮ ಆಹಾರವನ್ನು ಬೇಟೆಯಾಡಿ ತಿನ್ನುತ್ತವೆ. © ಗುರುಪ್ರಸಾದ್ ಕ್ಕ. ಆರ್. © ಗುರುಪ್ರಸಾದ್ಕ್ಕ. ಆರ್.

ಇದರ ಆಹಾರ ಪ್ದಧತಿ ಚ್ಚಟೆೆ , ಜೇನುಣ್, ದುಿಂಬಿ, ಜೇಡ, ಡಾರಗನ್ ಫ್ಿೈ ಮತ್ತು ಜೀರುಿಂಡೆ ಮುಿಂತ್ತದವು. ಹಾರುತ್ತ ಹಾರುತ್ತ ಇವುಗಳು ಬೇಟೆಯಾಡುವ ರೀತಿಯನ್ನು ನೀಡಬೇಕು ಅದು ಒಿಂಥರಾ ಕ್ಣಿಣಗೆ ಹಬಬ . ಎಷ್ಟೆ ಬೇಗನೆ ಆಕಾಶಕ್ಕೆ ನೆಗೆದು, ಅಷ್ೆೀ ಚ್ಚಕ್ಚಕ್ಯತೆಯಿಿಂದ ತ್ನು ಆಹಾರವನ್ನು ಬಾಯಿಯಲ್ಲಿ ಹಡಿದು, ಮೊದಲು ಕೂತಿದದ ಜಾಗಕ್ಕೆ ಬಂದು ಕುಳಿತುಕಳುಿತ್ತವೆ. ಆಮೇಲೆ ತ್ತನ್ನ ಹಡಿದ ಆಹಾರವನ್ನು ಮೇಲೆಸದು, ಅದನ್ನು ಸಾಯಿಸಿ ತಿನ್ನುತ್ತವೆ ನದ ನೀರನ ಹತಿತರ ಹಾಗೂ ಅದರ ದಂಡೆಗಳಲ್ಲಿ ಅದರ ಅಕ್ೆಪ್ಕ್ೆದಲ್ಲಿ ಬೆಳೆದರುವ ಗಿಡ ಮರಗಳಲ್ಲಿ ಯಥೇಚಛವಾಗಿ ಈ ಹಕಿೆಗಳಿಗೆ ಬೇಕಾದ ಆಹಾರ ಸಿಗುವುದರಿಂದ ಕ್ಳಿಿಪಿೀರ ಹಕಿೆಗಳು ನೀರರುವ ಸಾಳದಲ್ಲಿ ಜಾಸಿತ ಕಂಡುಬರುತ್ತವೆ ಇದರ ಮುಖಯ ವಾಸಸಾಳ ಜೌಗು ಪ್ರದೇಶ, ಹರಯುವ ನದ, ಚ್ಚಕ್ೆ ಚ್ಚಕ್ೆ ಝರ, ಕುರುಚಲು ಕಾಡು ಮುಿಂತ್ತದವು. ಇವು ಸಾಮಾನಯವಾಗಿ ವಲಸ ಹಕಿೆಗಳು. ಸಂತ್ತನ ಅಭಿವೃದಧ ಕಾಲದಲ್ಲಿ ಅಿಂದರೆ ಫ್ಬರವರಯಿಿಂದ ಜೂನ್ ತ್ನಕ್ ದಕಿಿಣ್ ಭಾರತ್ದ ಹಾಗೂ ದಕಿಿಣ್ ಏಷ್ಯಯದ ಹಲವು ಪ್ರದೇಶಗಳಿಗೆ ವಲಸ ಬರುತ್ತವೆ ನಮಮಲ್ಲಿ ಅಿಂದರೆ ಕ್ನ್ಯಮಟಕ್ದ ಕಾವೇರ ನದ ತಿೀರ ಪ್ರದೇಶದಲ್ಲಿ ಹೆಚ್ಚಿಗಿ ಕಂಡು ಬರುತ್ತವೆ. ಈ ಹಕಿೆಗಳು ಬೇರೆ ಕ್ಳಿಿಪಿೀರ (ಬಿೀ ಈಟರ್) ಹಕಿೆಗಳ ಹಾಗೆ ಕುಹರದ ಗೂಡನ್ನು ಕ್ಟ್ಟೆತ್ತವೆ (ಕಾಯವಿಟಿ ನೆಸೆಸ್ಮ). ಅಿಂದರೆ ನದ ಬದಯ ದಬಬ ಹಾಗು ದಡದಲ್ಲಿ ಬಿಲವನ್ನು ಕರೆದು ಗೂಡು ಕ್ಟಿೆಕಳುಿತ್ತವೆ. ಇವುಗಳ ಗೂಡು ವಠಾರಗಳ ತ್ರಹ ಇರುತ್ತವೆ. ಎಲಿ ಹಕಿೆಗಳು ಒಟ್ಟೆಗಿ ಒಿಂದೇ ಕ್ಡೆ ಗೂಡು ಕ್ಟಿೆ ವಾಸ ಮಾಡುತ್ತವೆ ಒಿಂದು ಸಾರ ಇವು ಐದರಿಂದ ಏಳು ಮೊಟೆೆಗಳನ್ನು ಇಟ್ಟೆ ಮರ ಮಾಡುತ್ತವೆ. ತಂದ್ದ ಮತುತ ತ್ತಯಿ ಹಕಿೆ © ಗುರುಪ್ರಸಾದ್ಕ್ಕ. ಆರ್.

8 ಕಾನನ ಸೆಪ್ಟೆಂಬರ್2022 ಎರಡೂ ಸೇರ ಮೊಟೆೆಗಳಿಗೆ ಕಾವುಕಟ್ಟೆ ನೀಡಿಕಿಂಡು, ಮೊಟೆೆಯಿಿಂದ ಮರಗಳು ಹೊರ ಬಂದಾಗ ಅವುಗಳನ್ನು ಆರೈಕ್ಕ ಮಾಡುತ್ತವೆ. ಹೊರ ಬಂದ ಹಕಿೆಗಳು ಹೊಸ ಜಾಗಗಳನ್ನು ಹುಡುಕಿ ಹೊೀಗುತ್ತವೆ. IUCN (International Union for Conservation of Nature) ಪ್ರಕಾರ ಇವುಗಳ ಸಂತ್ತಿ ಸಿಾರವಾಗಿದ್ದ. ಆದರೂ ಕೂಡ ಮಾನವನ ಅತಿಕ್ರಮ, ಅರಣ್ಯ ನ್ಯಶ. ನದ ಹತಿತರದ ಜಾಗಗಳ ನ್ಯಶದಿಂದ ವಷಮದಿಂದ ವಷಮಕ್ಕೆ ಸಂತ್ತಿ ಕ್ಷೀಣಿಸುತ್ತುರುವುದಂತೂ ಸತ್ಯ . ಪ್ರತಿಯಿಂದು ಜೀವಿ ಕೂಡ ಪ್ರಕೃತಿಯಲ್ಲಿ ಅಮೂಲಯವಾದ ತ್ನುದೇ ಆದ ಕಡುಗೆ, ಸಮತೊೀಲನ ಹಾಗು ಪ್ರಸರ ಸಂರಕ್ಷಣೆ ಮಾಡುತ್ತ ಬಂದದ್ದ. ಮನ್ನಷಯನ ಆಸಯಿಿಂದ ಹಾಗು ಅಭಿವೃದಧ ನೆಪ್ದಲ್ಲಿ ಆಗಿರುವ ಅತಿೀ ಹಸತಕ್ಕಿೀಪ್ದಿಂದ ಇವುಗಳ ವಾಸಸಾಾನ ಹಾಳಾಗುತ್ತ ಬಂದದ್ದ ಇದಿಂದೇ ಪ್ರಭೇದದ ಜೀವಿಯಲಿದ್ದ ಇನೂು ಹಲವಾರು ಜೀವಿಗಳು ಕಿಿೀಣಿಸುತಿತವೆ. ನ್ಯವು ಅಿಂದರೆ ಮನ್ನಷಯ ಕೂಡ ಪ್ರಕೃತಿ ಪ್ರಸರದಲ್ಲಿ ಒಿಂದು ಜೀವಿ. ನಮಗೆ ಹೇಗೆ ಬದುಕುವ ಹಕುೆ ಇದ್ದಯೀ ಎಲಿ ಜೀವಿಗಳಿಗೂ ಅಷ್ೆೀ ಹಕಿೆದ್ದ. ನಮಮ ಕ್ಡೆಯಿಿಂದ ಆಗುತಿತರುವ ಪ್ರಸರ ಮಾಲ್ಲನಯ ಹಾಗು ಅರಣ್ಯ ನ್ಯಶ ಖಂಡಿತ್ ನಲಿಬೇಕು. ಎಲಿರೂ ಸವಯಂ ಜಾಗೃತ್ರಾಗಿ ಪ್ರಸರ ಸಂರಕ್ಷಣೆ ಮಾಡಿ ಇಿಂಥ ಅನನಯ ಜೀವಿಗಳ ಬದುಕುವಿಕ್ಕಗೆ ದಾರ ಮಾಡಿಕಡಬೇಕು. ನ್ಯವು ಬದುಕೀಣ್ ಬೇರೆ ಜೀವಿಗಳನ್ನು ಬದುಕ್ಲು ಬಿಡೀಣ್... ಇಿಂತ್ಹ ಒಿಂದು ಸಂರಕಿಿತ್ ವಲಯದಲ್ಲಿ ಅಿಂದರೆ ನಮಮ ಕ್ನ್ಯಮಟಕ್ದ ಶ್ರೀರಂಗಪ್ಟೆಣ್ದ ಪ್ಕ್ೆ ಇರುವ ನಗುವನಹಳಿಿ ಸಮೀಪ್ ಕಾವೇರ ನದ ದಡದಲ್ಲಿ ಇವುಗಳ ಆಟೀಟ ನೀಡಲು ಕಾಣ್ಸಿಗುತ್ತವೆ © ಗುರುಪ್ರಸಾದ್ ಕ್ಕ. ಆರ್. ಲೇಖನ: ಗುರುಪ್ರಸಾದ್ಕ್ಕ.ಆರ್. ಬೆಂಗಳೂರುಜಿಲ್ಲೆ

9 ಕಾನನ ಸೆಪ್ಟೆಂಬರ್2022 ಅದು ಹೇಗೆ ನನು ತ್ಲೆಯಲ್ಲಿ ಇಿಂಥ ವಿಚ್ಚತ್ರ ಪ್ರಯೀಗಗಳು ಮೂಡುತ್ತವೆಯೀ ಗೊತಿತಲಿ . 5 ವಷಮದ ಮಗನಗೆ ‘ಇ ‘ಸವರವನ್ನು ಕ್ಲ್ಲಸಲು ಸಂಕ್ಲಪ ಮಾಡಿದ್ದದ ಇ ಇರುವೆ ಎಿಂದು ಹಾಗು A Ant ಅಿಂತ್ಲೂ ಅವನಗೆ ತಿಳಿಸಲು ಒಿಂದು ಚಟ್ಟವಟಿಕ್ಕ ಮಾಡೀಣ್ ಎಿಂದುಕಿಂಡೆ. ಅವನ್ನ ಖುಷಿಯಿಿಂದ ಅದಕ್ಕೆ ಏನೇನ್ನ ಬೇಕು ಎಿಂದು ಕೇಳಿ ಕೇಳಿ ಎಲಿವನೂು ಮನೆಯ ಮುಿಂದನ ಹೂದೀಟದಲ್ಲಿ ಒಟ್ಟೆಗೂಡಿಸಿದದ . ನ್ಯನಂದುಕಿಂಡ ಹಾಗೆ ಒಿಂದು ಶುಭರ ಬಿಳಿ ಹಾಳೆಯ ಮೇಲೆ ಜೇನ್ನತುಪ್ಪದಿಂದ ದಡ್ದಾದ ದಪ್ಪಕ್ಷರದಲ್ಲಿ ‘ಇರುವೆ ‘ಎಿಂದೂ ‘Ant’ ಎಿಂದೂ ಬರೆದು ಹೂದೀಟದ ಮಧ್ಯಭಾಗದಲ್ಲಿ ಇಟೆೆ . ಮಗನಗೆ ಗಮನವಿಟ್ಟೆ ನೀಡು ಎಿಂದು ಇಬಬರೂ ಅಲ್ಲಿಯೇ ನಿಂತೆವು. ಕ್ಕಲ ಕ್ಷಣ್ಗಳಲ್ಲಿ ಒಿಂದಿಂದಾಗಿ ಇರುವೆಗಳು ಬರತೊಡಗಿದವು ಅವು ತ್ಮಮ ಕುಟ್ಟಿಂಬಕೂೆ ಸಂದೇಶ ರವಾನಸಿ ದಡ್ ಸಾಲು ಸೃಷಿೆಯಾಯಿತು. ಇಲ್ಲಿಯವರೆಗ್ಗ ಚ್ಚಕ್ೆ ಕ್ಕಿಂಪಿರುವೆಗಳಿದುದ , ಈಗ ಕ್ಕರೀಜ ಇರುವೆಗಳು ಕೂಡ ಅವತ್ರಸಿದವು. ಅವುಗಳ ಪ್ರರದಶಮಕ್ ಹೊಟೆೆ ಉಬಿಬ ಹೊೀಯಿತು. ಅದನ್ನು ನೀಡಿ ಮಗ ‘ಈಗ ನೀಡು! ಇವುಗಳಿಗೆ ತಿಿಂದು ತಿಿಂದು © Wikimedia commons

10 ಕಾನನ ಸೆಪ್ಟೆಂಬರ್2022 ಓಡುವುದಕೂೆ ಬರುವುದಲಿ ’ ಎಿಂದು ಏನೇನೀ ಕ್ಲ್ಲಪಸಿಕಿಂಡು ಕೇಕ್ಕ ಹಾಕಿ ನಗುತಿತದದ . ‘ಇರುವೆ’ಗೆ ಇರುವೆಗಳು ಮುತಿತಗೆ ಹಾಕಿದದರಿಂದ, ಬಿಳಿ ಹಾಳೆ ಕೂಡ ಈಗ ಆಕ್ಷಮಕ್ವಾಗಿ ಕಾಣ್ಣತಿತತುತ . ಇಷ್ೆೀ ಆಗಿದದರೆ ನಮಮ ಚಟ್ಟವಟಿಕ್ಕ ಬಹುಶಃ ಶಿಂತಿಯುತ್ವಾಗಿ ಮುಗಿಯುತಿತತೆತೀನೀ! ಆದರೆ ಎರಡು ಬೇರೆ ಬೇರೆ ಬಗೆಯ ಇರುವೆ ಗಂಪುಗಳ ನಡುವೆ ಯುದಧ ಪ್ರರರಂಭವಾಯಿತು. ಚ್ಚಕ್ೆ ಕ್ಕಿಂಪಿರುವೆಗಳು ಕ್ಕರೀಜ ಇರುವೆಗಳ ಮೇಲೆ ಆಕ್ರಮಣ್ಕಾರಯಾಗಿ ದಾಳಿ ಮಾಡಿದವು ಆದರೆ ಕ್ಕರೀಜ ಇರುವೆಗಳ ಭಯಂಕ್ರ ಪ್ರಮಾಣ್ದ ಸಂತ್ತಿಯ ಮುಿಂದ್ದ ಚ್ಚಕ್ೆ ಕ್ಕಿಂಪಿರುವೆಗಳು ಸೊೀಲನುಪ್ಪಲೇಬೇಕಾಯಿತು! ಇವುಗಳಿಗೆ ಕ್ಕರೀಜ ಎಿಂಬ ಹೆಸರು ಇಟಿೆದದಕ್ಕೆ ಸಾಥಮಕ್ಗೊಳಿಸಿದವು ಎಿಂದ್ದನಸಿತು ಅಿಂದ ಹಾಗೆ ಈ ಇರುವೆಗೆ crazy ಹೆಸರು ಬಂದರುವುದು ಇದರ ವತ್ಮನೆಯಿಿಂದ! ಸವಲಪ ಛೇಡಿಸಿದರೂ ಕೂಡಲೇ ಪ್ರತಿಕಿರಯೆ ಬರುತ್ತದ್ದ! ಅತಿತಿಂದತ್ತ ಓಡಾಡುವುದು, ನೆಗೆಯುವುದು. ಇದರ ವೈಜಾಾನಕ್ ಹೆಸರು Anoplolepis gracilipes. ನೀಡಲು ಕ್ಕಿಂಪ್ಪ ಅಥವಾ ಕಂದು ಬಣ್ಣದ ಇರುವೆ. ಹೊಟೆೆಯ ಭಾಗ ಗ್ಲಢ ಕಂದು ಬಣ್ಣ ಆಗಿದುದ , ಅದರ ಮೇಲೆ ಅಡ್ ಗೆರೆಗಳಿರುತ್ತವೆ. ದೇಹಕ್ಕೆ ಹೊೀಲ್ಲಸಿದರೆ ಉದದವಾಗಿರುವ 6 ಕಾಲುಗಳು. 1 ಇಿಂಚ್ಚ ಉದದವಿರುವ ಇರುವೆ ಕಂಡಲ್ಲಿ ಅದು ನಸಸಿಂದೇಹವಾಗಿ ಕ್ಕರಜ ಇರುವೆನೇ. ಇವು ಹೆಚ್ಚಿಗಿ ತಂಪ್ಪ ಅಥವಾ ಒಣ್ ಪ್ರದೇಶದಲ್ಲಿ ಕಂಡು ಬರುತ್ತವೆ. ಗೊೀಡೆಯ ಸಂದು, ಗಿಡದ ಬುಡ, ಹೂಕುಿಂಡ, ಕ್ಸದ ತೊಟಿೆಗಳಲ್ಲಿ ಇವುಗಳ ಗೂಡು ಕಾಣ್ಸಿಗುತ್ತದ್ದ. ಇದು ಮಶರಹಾರ ಜೀವಿಯಾಗಿದ್ದ. ತ್ಮಮ ಗೂಡು ಬಿಟ್ಟೆ ತುಿಂಬಾ ದೂರ ಆಹಾರ ಅರಸುವುದರಲ್ಲಿ ಇವು ಪ್ರಸಿದಧ . ಮಾಿಂಸಾಹಾರದಲ್ಲಿ ಚ್ಚಕ್ೆ ಕಿೀಟಗಳು, ಜರಳೆ, ಹಲ್ಲಿ ಇತ್ತಯದಗಳನ್ನು ಸೇವಿಸುತ್ತವೆ. ಸಸಾಯಹಾರದಲ್ಲಿ ಕ್ಕಲವು ಬಿೀಜಗಳು, ಅಡುಗೆ ಮನೆಯಲ್ಲಿ ಸಿಗುವ ಎಲ್ಲಿ ಬಗೆಯ ತಿಿಂಡಿ ತಿನಸುಗಳನ್ನು ಸೇವಿಸುತ್ತವೆ. ಮುಖಯವಾಗಿ ಇದು ಸಿಹತಿಿಂಡಿ ಪಿರ ಯ! ಜೇನ್ನ, ಸಕ್ೆರೆಯಿಿಂದ ಮಾಡಿದ ಪ್ದಾಥಮಗಳು, ಸಿಹಯಾದ ಹಣ್ಣಣಗಳೆಿಂದರೆ ಬಲು ಇಷೆ ಪ್ಡುತ್ತದ್ದ. ಒಮ್ಮಮ ಸಪೀಟ ಹಣ್ಣಣಗಳನ್ನು ತಂದು ಸವಲಪ ಹಣ್ಣಣಗಲ್ಲ ಎಿಂದು ©ಅನುಪ್ಮಾ ಕ್ಕಬಣಚಿನಮರ್ಡಿ ©ಅನುಪ್ಮಾ ಕ್ಕಬಣಚಿನಮರ್ಡಿ

ಬುಟಿೆಯಲ್ಲಿ ಇಟಿೆದ್ದದವು. ಮರುದನ ಬೆಳಿಗೆೆ ನೀಡಿದರೆ ಹಣಿಣನಲ್ಲಿ ದಡ್ ರಂಧ್ರ ! ತೆಗೆದು ನೀಡಿದರೆ ಒಳಗೆಲ್ಲಿ ರಸ ಹೀರುತ್ತ ಕುಳಿತಿರುವ ಇರುವೆಗಳು! ಮಾಮೂಲ್ಲಗಿ ಒಿಂದು ಚೂರು ಅವುಗಳಿಗೆ ತೊಿಂದರೆ ಕಟೆರೆ ಅತಿಯಾಗಿ ಓಡಾಡುವ ಇರುವೆಗಳು, ಸಿಹ ಹೀರುವಾಗ ತ್ದವರುದಧವಾಗಿ ಪ್ರತಿಕಿರಯಿಸುತ್ತವೆ. ಅವುಗಳನ್ನು ಸಿಹ ಪ್ದಾಥಮಗಳಿಿಂದ ಕಿತುತ ಬೇಪ್ಮಡಿಸಬೇಕು! ಇನುಿಂದು ಅಚಿರಯ ಸಂಗತಿಯೆಿಂದರೆ ಈ ಸಿಹಯನ್ನು ಹೊಟೆೆಯಲ್ಲಿ ಶೇಖರಸಿಕಿಂಡಿದುದ ; ಬೇರೆ ಇರುವೆಗಳಿಗೆ ಅವಶಯವೆನಸಿದಾಗ ಬಾಯಿಯ ಮುಖಿಂತ್ರ ಹಂಚ್ಚತ್ತವೆ. ಒಿಂದು ಸಲ ಮಗನ ಹುಟ್ಟೆ ಹಬಬಕ್ಕೆಿಂದು ಮಾಡಿದದ ಒಿಂದು ಗುಲ್ಲಬ್ ಜಾಮೂನ್ ಅನ್ನು ಬಟೆಲೊಳಗೆ ಹಾಕಿ ಕ್ಕರೀಜ ಇರುವೆಗಳಿಗೆ ನೀಡಿದಾಗ ಅವು ಹೊಟೆೆ ಬಿರಯುವಷ್ಟೆ ರಸವನ್ನು ಹರದರೂ ಜಾಮೂನನ್ನು ಬಿಡಲು ಸಿದಧವಿರಲ್ಲಲಿ . ಪ್ರಯೀಗಕ್ಕೆಿಂದು ಅವುಗಳನ್ನು ಛೇಡಿಸಿದರೆ ಅವುಗಳಿಗೆ ನಡೆಯಲು ಸಹ ಕ್ಷೆವಾಗಿತುತ ! ನೇರವಾಗಿ ನಡೆಯುವುದಂತೂ ಅವುಗಳಿಗೆ ದೂರದ ಮಾತ್ತಗಿತುತ . ಈ ಇರುವೆಗಳ ದಡ್ ಗುಣ್ವೆಿಂದರೆ, ಇವು ಕುಟ್ಟಕುವುದಲಿ ಹಾಗು ಕ್ಚ್ಚಿವ ಪ್ರಮಾಣ್ವೂ ಕ್ಡಿಮ್ಮ. ಅದಕ್ಕೆ ಏನ ನನು ಮಗ ಚ್ಚಕ್ೆವನದಾದಗ, “ಇರ ಇರ” (ಇರುವೆ ಅಿಂತ್ ಪೂತಿಮಯಾಗಿ ಅನುಲು ಬತಿಮರಲ್ಲಲಿ ) ಎಿಂದು ಕೂಗುತ್ತತ ಅವುಗಳನ್ನು ತ್ಗೊಿಂಡು ನಭಮಯವಾಗಿ ಬಾಯಲ್ಲಿ ಹಾಕಿಕಳುಿತಿತದದ . ಇವುಗಳ ಅತಿಯಾದ ಸಂಖ್ಯಯಯೇ ಇವುಗಳ ಅಸತರ. ಎಲೆಿಿಂದರಲ್ಲಿ ವೇಗವಾಗಿ ಓಡಾಡುವ ಇರುವೆಗಳನ್ನು ನೀಡಿದರೆ ಎಿಂಥವರಗ್ಲದರೂ ಹುಚ್ಚಿ ಹಿಡಿಯುತುದೆ © ಅನುಪ್ಮಾ ಕ್ಕ ಬಣಚಿನಮರ್ಡಿ

ಅತಿಯಾದ ಸಂತ್ತನೀತ್ಪತಿತಯ ಕಾರಣ್ ಇದು ಬೇರೆ ಪ್ರಭೇದದ ಇರುವೆಗಳ ಸಮೂಹವನ್ನು ಕೂಡ ಸಾಳಾಿಂತ್ರಸುತ್ತದ್ದ. ಸಾಮಾನಯವಾಗಿ ಒಿಂದು ಗೂಡಿನಲ್ಲಿ ಒಿಂದಕಿೆಿಂತ್ ಹೆಚ್ಚಿ ರಾಣಿ ಇರುವೆಗಳಿದುದ , ಗೂಡಿನ ಸಂಖ್ಯಯ ಕ್ಡಿಮ್ಮ ಇರುತ್ತದ್ದ. ಆದರೆ ಇವು ಚ್ಚಕ್ೆ ಚ್ಚಕ್ೆ ಸಮೂಹಗಳ ನಡುವೆ ಸಂಪ್ಕ್ಮ ಇಟ್ಟೆಕಿಂಡು ದಡ್ ಸಮೂಹವಾಗಿ (super colony) ಮಾಪ್ಮಡುತ್ತವೆ. ಅಿಂದ ಹಾಗೆ ನಮಮ ಮನೆಯಲ್ಲಿ ಇರೀದು ದಡ್ ಸಮೂಹ (super colony) ಅಲಿ ಬೇಸಿನ್ ಕ್ಕಳಗಡೆ ಇರುವ ಒಿಂದು ಸಾಮಾನಯ ಇರುವೆ ಗೂಡು ಇವು ಈಗ ನಮಮ ಕುಟ್ಟಿಂಬ ಸದಸಯರಾಗಿವೆ. ಈಗಲೂ ಕೂಡ ನನು ಮಗನಗೆ ಊಟ ಮಾಡಿಸಬೇಕಾದರೆ ಇವುಗಳ ಪ್ರಲು ಮಹತ್ವದುದ ಅದರ ಕ್ಣ್ಣಣ ನೀಡು ಎನ್ನುತ್ತಲೊ ಅಥವಾ ಅದು ಕಿಂಡಯುಯವ ಆಹಾರ ಏನ್ನ ಎನ್ನುತ್ತ ಒಿಂದಿಂದು ತುತುತ ತಿನುಸಲ್ಲಗುತ್ತದ್ದ. © Wikidata ಲೇಖನ: ಅನುಪ್ಮಾಕ್ಕ.ಬಣಚಿನಮರ್ಡಿ ಬೆಂಗಳೂರುಜಿಲ್ಲೆ

ಮಲೆಯ ಮಾರುತ್ದ ರಭಸಕ್ಕೆ ಬೆನ್ನುಕಟ್ಟೆ ಕಾಲ್ಲೆತುತ ಓಡುವ ಮುಿಂಗ್ಲರನ ಮೊೀಡಗಳು ಪ್ಶ್ಿಮ ಘಟೆದ ತ್ಪ್ಪಲ್ಲನ ಸಳೆತ್ಕ್ಕೆ ಎಡವಿಬಿದುದ , ಬಿಸಿಗ್ಲಳಿಯನ್ನ ಒಡಲೊಳಗೆ ಬಸಿದುಕಳುಿತ್ತತ , ಸಡಲ್ಲಸಿ ಸುರಸುವಾಗ ಹೆಪ್ಪಪಗಟಿೆದ ಕ್ಪ್ಪಪ ಮೊೀಡ, ಹಸಿರ ಸಂಪ್ತಿತಗೆ ಚೊಚಿಲ ಜಳಕ್ ಮಾಡಿಸಲು ಶುರುವಿಡುತ್ತದ್ದ! ಆಹಾ, ಅದ್ದಷ್ಟೆ ಹಸಿ ಹನಗಳ ಮೊನಚ್ಚ ಮೊಳೆಯ ಸಿಟ್ಟೆ , ಒಟಿೆಗೆ ನೆತಿತಗೇರ ಪ್ಶ್ಿಮ ಘಟೆದ ತ್ಪ್ಪಲ್ಲನ ತ್ಲೆಗೆ ಬಾರಸುತಿತ ದ್ದ ಎಷ್ಟೆ ಚಿಂದದ ಹಸಿ ಸಂಕ್ಟ! ಬಿದದ ಹನಗಳ ಬಾಚ್ಚ ತ್ಬುಬವ ಕ್ಲಿರಮನೆ ಘಾಟ್ ನ ಕಾಡುಗಳು ಅಮಲೇರಸುವ ಘಮಲೊಿಂದು ಸಣ್ಣಗೆ ಗ್ಲಳಿಯಟಿೆಗೆ ಬೆರೆಸಿ ಕಡುತ್ತದ್ದ. ತ್ಣ್ಣಗೆ ಮೈಕಡವಿ ಮಳೆಯ ಹಸಿಯನ್ನನಲಾಿ ಇಿಂಗಿಸಿಕಳುಿವ ಹಸಿಬಿಸಿ ನೆಲ ಬಸಿದು ಕಡುವ ಕಂಪ್ಪ ಎಿಂಥವರನೂು ಸಹ ಒಿಂದರೆಕ್ಷಣ್ ಮೈಮರೆತು ಕ್ಣ್ಣಮಚ್ಚಿ ಅನ್ನಭವಿಸಲು ತೆಕ್ಕೆಗೆಳೆದು ಕಳುಿತ್ತದ್ದ! ಸುಖಸುಮಮನೆ, ಬರಗ್ಲಲ ಹೆಜ್ಜೆಗಳನ್ನ ಮುಿಂಗ್ಲರು ಮಳೆಗ್ಲಲದ ಕ್ಕಸರಗೆ ಅಿಂಟಿಸಿ ಕಿತಿತಡುವಾಗ ನಖಶ್ಖಿಂತ್ ನಡುಗುವಷ್ಟೆ ಹಸಿ ತೇವದ ಸುಖ ಈ ಮೈ ಹೊಕುೆ , ಜೀವವಿೀಣೆಯ ಪ್ರತಿ ತಂತಿಯನ್ನ ತ್ಟಿೆ ಬಾರಸುತ್ತದ್ದ! ಈ ಮೈ ಮಳೆಗೆ ಚ್ಚಚ್ಚತ್ತಲೆ, ಬೆಚಿಗಿನ ಗೂಡಿಂದು ಬಯಸುತ್ತತ ಏದುಸಿರ ಬಿಸಿ ಗ್ಲಳಿ ಹೊರ ಚಲ್ಲಿ ಬರಗ್ಲಲ ಹೆಜ್ಜೆ ಬರೆಯುತ್ತದ್ದ! ಶರಂಪ್ರ ಸುರಯುವ ಮಳೆಯ ಹೊಡೆತ್ಕ್ಕೆ ದಖಖನುನ ಅನ್ಯವೃಷಿೆಯು ತೊಳೆದು ಪ್ಶ್ಿಮ ಘಟೆದ ಜೀವನದಗಳು ತುಿಂಬಿ ಮೈದುಿಂಬಿಕಿಂಡು ಹರಯುತ್ತವೆ! ©ಅರವಿೆಂದ ರಂಗನಾಥ್ © ಅರವಿೆಂದ ರಂಗನಾಥ್

ಕಾಳಿ ತ್ನು ರಭಸವನ್ನು ಹೆಚ್ಚಿಸಿದಂತೆಲ್ಲಿ ದಾಿಂಡೇಲ್ಲ ಕಾಡುಗಳ ಹಸಿರು ಇಮಮಡಿಗೊಳುಿತ್ತದ್ದ. ಕಾಳಿ, ಕ್ಲುಿ ಬಂಡೆಗಳ ಮಧ್ಯಯ ತೆವಳುವುದಕಿೆಿಂತ್ ಭೀಗಮರೆದು ಸಾಗುವ ರಭಸಕ್ಕೆ ರಕ್ೆಸ ಹೊಡೆತ್ದ ಸುಖ ಪ್ರತಿ ಕ್ರಕ್ಲ್ಲಿಗೆ ತ್ತಕಿ ಬಿಳಿನರೆ ಸೃಷಿೆಗೊಳುಿತ್ತದ್ದ. ಸೂರಬಿಬ ಹಳಿ ಕ್ಲಿರಮನೆ ಘಾಟ್ ನ ಕಾಳಿ ಕ್ಣಿವೆಗಳ ಸಣ್ಣ ಪ್ಪಟೆ ದವೀಪ್ಗಳನ್ನು ಸವರಕಿಂಡು ಕಾಡಿನ ತೇವಾಿಂಶದಿಂದ ಬಸಿದು ಬಂದ ನೀರನ ಝರಗಳನ್ನು ಒಗೂೆಡಿಸಿಕಿಂಡು ಧುಮಮಕುೆವ ಸುಖಕ್ಕೆ ಜಲಪ್ರತ್ಗಳು ಸೃಷಿೆಗೊಳುಿತ್ತವೆ! ಪ್ಶ್ಿಮ ಘಟೆದ ಹೆಬಾಬಗಿಲ್ಲಗೆ ತ್ಲೆಮಾರುಗಳಿಿಂದ ಅಿಂಟಿಕಿಂಡು ಜೀತು ಬಿದದ ಜನಜೀವನ ಕಾಲಕ್ರಮೇಣ್ ಹಲವಾರು ಯೀಜನೆಗಳಿಗೆ ಒಗಿೆಕಿಂಡು ಬದುಕ್ಬೇಕಾದ ಅನವಾಯಮತೆಗೆ ಸಿಕುೆ ನಲುಗಿದೂದ ಉಿಂಟ್ಟ. ಒಿಂದು ಜಲ್ಲಶಯದ ಯೀಜನೆ ಅಲ್ಲಿನ ಜನವಸತಿಯನು ಅವರ ಮೂಲ ನೆಲೆಗಳನು ಅವರ ಜೀವನ ಸಲೆಯ ಬೇರನ್ನು ಒಿಂದು ಇಡಿೀ ಪಿೀಳಿಗೆಗೆ ತ್ತಕುವಂತೆ ಅಲುಗಾಡಿಸಿದ್ದು ಸಹ ಸಹಜ ಸಂಗತಿಯಲಿ ! ನಲಿದ ಬದುಕು ಮತೆತ ಮತೆತ ಅಲೆಮಾರತ್ನಕ್ಕೆ ಜೀತು ಬಿೀಳುವಂತೆ ಒತ್ತತಯಿಸಿಬಿಡುವುದು ಸಹ ಇಿಂತ್ಹ ಇಕ್ೆಟಿೆನ ಸಿಾತಿಯಲ್ಲಿಯೆ. ಮತೆತ ಮಲೆಯ ಮೂಲೆಯ ಮತೊತಿಂದು ತಿರುವಿನ ಹನುೀರ ಮುನುೀರ ಸಣ್ಣ ಜಲದ ಜಾಲ ಸಿಕ್ೆರೆ ಸಾಕು ಮತೊತಿಂದು ಠಿಕಾಣಿ ಹೂಡಿ ಬದುಕಿನ ಬುತಿತ ಬಿಚ್ಚಿ ಸವಿಯುವುದ್ದ ಸುಖಸಂಕ್ಟ! © ಅರವಿೆಂದ ರಂಗನಾಥ್ © ಅರವಿೆಂದ ರಂಗನಾಥ್

15 ನಸುಕಿನ ಕಾವಳ ಸಡಿಲುಗೊಿಂಡು ಸಣ್ಣ ಬೆಳಕಿನ ಚೂರುಗಳು ವಿಲ್ಲೀನಗೊಳುಿವಾಗ ಇಡಿೀ ಕಾಡ ಮೊಗುೆಗಳ ಗಭಮದಳಗೆ ಒಿಂದು ತುತಿಮಗೆ ಕಾದ ಕಾತುರದ ಸಳೆತ್ ಇದ್ದ. ಮಾಘ ಮಾಸಕ್ಕೆ ಉದುರ ಬಿದದ ತ್ರಗೆಲೆಗಳ ರಾಶ್ಗೆ ಅಿಂಗ್ಲಲ ಅಿಂಟಿಸಿ ನಡೆಯುವಾಗ ಮೈಮುರದ ಎಲೆಗಳ ಸದುದ ಮೌನವನೆುಲ್ಲಿ ಅತಿಕ್ರಮಸಿ ಗಜಮಸುತ್ತವೆ. ಕಾಡು ಹಕಿೆಯ ಕರಳೊಳಗಿಿಂದ ಹೊರಟ ಇಿಂಚರ ಇಡಿೀ ಕಾನನವೆ ಪ್ರತಿಧ್ವನಸುವಂತೆ ತ್ರಂಗಗಳ ಬಾಚ್ಚ ತ್ಬುಬತ್ತದ್ದ ಮೊಗೆರಳಿ ಹೂ ಹದಗೊಳುಿವ ಕಿರಯೆಗೆ ಜೇನ್ನ ಝಿಂಕಾರದ ಭರಮರ ನ್ಯದ ನ್ಯರಯಣ್ ನ್ಯಬಿ ಕ್ಮಲದುತ್ಪತಿತ ಬರಹಮಲೊೀಕ್ವೆ ಆ ವರಸಿದಂತಿದ್ದ! ಬೆಳಕೂ ಅಲಿದ ಬೆಳಗೂ ಅಲಿದ ಅತಿ ತ್ಮಸರವೂ ಎನುಲ್ಲಗದ ಸೂಕಾಿಮತಿಸೂಕ್ಷಮ ಸುಿಂದರ ಗಳಿಗೆಯಿಂದು ಕ್ತ್ತಲೆ ತ್ನು ಹೊದಕ್ಕ ಮಡಚ್ಚಡುವ ಮುನು ಬೆಳಕ್ನ್ನು ಬರಮಾಡಿಕಳಿಲು ಸುಸಜೆತ್ಗೊಳುಿವ ಪ್ರಗೆ ಈ ಜಗದ ಬೆಳಗೇ ಬೆರಗುಗೊಳುಿತ್ತದ್ದ! ಬಸವನ ಹುಳು ತ್ನು ಶಂಖು ಮೈ ತೆವಳಿಕಿಂಡು ಸಾಗುವ ರಭಸಕ್ಕೆ ಇಡಿೀ ಯುಗದಳಗೆ ಶೇಖರಗೊಿಂಡ ಮೌನ ಸಾಕಿಿ ಬರೆಯುತ್ತದ್ದ. ಪ್ರತಿ ನತ್ಯವೂ ನೂತ್ನವಾದ ವಿನೂತ್ನವಾದ ನವನವಿೀನವಾದ ಅಚಿರಗಳನ್ನ ಈ ಪ್ರಕೃತಿ ನಮಗೆ ಎದುರುಗೊಳಿಸುತ್ತದ್ದ. ಯಾವುದನೂು ಅಲಿಗಳೆಯದ್ದ ಹಾಳುಗೆಡವದ್ದ ಸುಮಮನೆ ಅನಂತ್ ಸುಖವನ್ನು ಕ್ಣ್ಣಮಚ್ಚಿ ಅನ್ನಭವಿಸಿ ಸಾಗಬೇಕು. ಲೇಖನ: ಮೌನೇಶಕನಸುಗಾರ ಕಲ್ಬುರ್ಗಿಜಿಲ್ಲೆ © ಅರವಿೆಂದ ರಂಗನಾಥ್© ಅರವಿೆಂದ ರಂಗನಾಥ್

16 ಕಾನನ ಸೆಪ್ಟೆಂಬರ್2022 ಎಿಂದೂ ಕಂಡಿರದ, ಕೇಳಿರದ, ಸವಿಯದ, ತ್ರು ಲತೆಗಳಿಿಂದ ಸಿಿಂಗರಸಿಕಿಂಡು ತ್ಲೆಯ ಮೇಲೆ ಮಂಜನ ಕಿರೀಟವನ್ನು ಧ್ರಸಿದದ ಪ್ವಮತ್ ಶ್ರೀಣಿಗಳು ಕ್ಣ್ಣ ಮುಿಂದ್ದ ಇದುವು. ಮೊದಲ ನೀಟದಲೆಿೀ ಮನಸೊೀತ್ತಗಿತುತ . ಜತೆಗೆ ನಡೆದು ನಡೆದು ಕಾಲುಗಳೂ ಸಹ ಸೊೀತಿದದವು. ಉತ್ತರಖಂಡ ರಾಜ್ಯದ ಭಾಗಕ್ಕೆ ಪ್ರವಾಸ ಬಂದದದ ನ್ಯವು, ಅಿಂದು ಚಂದರಶ್ಲ್ಲ ಪ್ವಮತ್ದಲ್ಲಿದದ ‘ತುಿಂಗ್ ನ್ಯಥ್’ ಅರ್ಥಮತ್ ಪ್ವಮತ್ಗಳ ದೇವನ್ಯದ ಈಶವರನ ಸನುಧಾನಕ್ಕೆ ಚ್ಚರಣ್ ಹೊರಟಿದ್ದದವು. ಸುತ್ತಲ್ಲನ ಪ್ವಮತ್ಗಳ ಸಿಂದಯಮ ಸವಿಯುತ್ತತ ನಡೆಯುವಾಗ ಸವಲಪ ಸುಸಾತಯಿತು. ಏಕ್ಕ ಸುಸಾತಯುತ ಎಿಂದು ಯೀಚ್ಚಸುವಾಗಲೇ ತಿಳಿದದುದ ಅಿಂದನ ಉಪ್ಹಾರ ಸೇವಿಸಲೇ ಇಲಿ ಎಿಂದು ಹಾಗೆ ಮುಿಂದ್ದ ನಡೆದಾಗ ಜನಸಂದಣಿ ಮತುತ ಹೆಿಂಚ್ಚನ ಛಾವಣಿಯ, ಮನೆಗಳ ರೂಪ್ದಲ್ಲಿದದ ಅಿಂಗಡಿ-ಹೊೀಟೆಲುಗಳು ಕಂಡವು. ಓಹ್… ಹಾಗ್ಲದರೆ ತ್ಲುಪ್ಬೇಕಿದದ ಜಾಗ ಬಂದಾಯುತ ಎಿಂದುಕಿಂಡು ಒಿಂದು ಹೊೀಟೆಲ್ಡ ಗೆ ಹೊೀಗಿ ತಿನುಲು ಶುರುಮಾಡಿದ್ದವು. ಬಹುಶಃ ಇಲೆಿ ಎಲೊಿ ದೇವಸಾಾ ನವಿರಬೇಕು, ಮುಗಿಸಿ ಮುಿಂದ್ದ ಹೊೀಗಬಹುದು ಎಿಂದುಕಿಂಡೆ. ಆದರೆ ತಿಿಂಡಿ ಮುಗಿಸಿದ ಮೇಲೆಯೇ ತಿಳಿದದುದ , ನ್ಯವು ತ್ಲುಪ್ಬೇಕಿದದ ತುಿಂಗನ್ಯಥನ ದೇವಸಾಾನಕ್ಕೆ ಹೊರಡುವ ಚ್ಚರಣ್ದ ಹಾದಯ ಶುರುವಿನಲ್ಲಿದ್ದದೀವೆಿಂದು. ಆದರೂ ಪ್ರವಾಗಿಲಿ ತಿಿಂಡಿ ತಿಿಂದು ಶಕಿತ ಬಂದದ್ದ ಜತೆಗೆ ಎಿಂತೆಿಂರ್ಥ ಬೆಟೆಗಳನೆುಲ್ಲಿ ಹತಿತದ್ದದೀವೆ ಎಿಂದುಕಿಂಡು ಚ್ಚರಣ್ ಶುರುಮಾಡಿದ್ದವು. ಅದೇಕೀ ಗೊತಿತಲಿ ಆ ಬೆಟೆಗಳಲ್ಲಿ ಸವಲಪ ದೂರ ನಡೆದರೂ ಹೆಚ್ಚಿ ಸುಸಾತಗುತ್ತದ್ದ. ಹಮಾಲಯ ಪ್ವಮತ್ ಶ್ರೀಣಿಗಳ ಹಾಗೆ ಸಮುದರ ಮಟೆದಿಂದ ಎತ್ತರಕಿೆವೆಯಲ್ಲಿ ಅದಕ್ಕೆೀ ಇರಬೇಕು ಎಿಂದುಕಳುಿತ್ತತ ಚ್ಚರಣ್ ಮುಿಂದುವರೆಸಲ್ಲಯಿತು. ©VICKI JAURON, BABYLON AND BEYONDPHOTOGRAPHY_GETTYIMAGESPLUS

17 ಕಾನನ ಸೆಪ್ಟೆಂಬರ್2022 ಚ್ಚರಣ್ಕ್ಕೆ ಕ್ಲ್ಲಿನ ಹಾದಯಿದುದ ಅದು ನಮಮ ಕ್ನ್ಯಮಟಕ್ದ ಘಟೆದ ರಸತಗಳಂತೆ ಅಲಿಲೆಿೀ ತಿರುಗಿ ತಿರುಗಿ ಹೊೀಗಿದದವು. ನ್ಯವೇಕ್ಕ ಹೀಗೆ ತಿರುಗಿ ತಿರುಗಿ ಹೊೀಗಬೇಕು, ‘ದೂರ’ ಜಾಸಿತ ಇದ್ದ, ನ್ಯವು ‘ಡಿಸಪಿೀಸಮಿಂಟ್’ದಾರಯಲ್ಲಿ ನಡೆಯೀಣ್ವೆಿಂದು, ನ್ಯನ್ನ ಮತುತ ಪಿಳೆಿ (ಚಡಿ್ ದೀಸತನ ಅಡ್ ಹೆಸರು) ನಧ್ಮರಸಿಕಿಂಡೆವು. ಹಾಗ್ಲಗಿ ದಾರ ಇಲಿದದದರೂ ಬೆಟೆವನ್ನು ನೇರಕ್ಕೆ ಹತ್ತಲು ಶುರು ಮಾಡಿದ್ದವು. ಸವಲಪ ಸಮಯದ ನಂತ್ರ ದಾರಯೇ ಕಾಣ್ಲ್ಲಲಿ ಸವಲಪ ಅನ್ನಮಾನ ಶುರುವಾದರೂ ಮುಿಂದ್ದ ನಡೆದ ಮೇಲೆ ದಾರ ಕಂಡಿತು ಓಹ್ ಹಾಗ್ಲದರೆ ನ್ಯವು ಸರಯಾದ ದಾರಯಲೆಿೀ ಇದ್ದದೀವೆ ಎಿಂದುಕಿಂಡು ಮುಿಂದುವರೆದ್ದವು. ಇರುವ ದಾರ ಬಿಟ್ಟೆ ಹೀಗೆ ನ್ಯವೇ ಅಿಂದಾಜನ ದಾರ ಮಾಡಿಕಿಂಡು ಹೊೀಗುವುದರಲ್ಲಿ ಏನೀ ಮಜವಿದ್ದ. ಈ ನಮಮ ತ್ಲೆಯಳಗಿನ ಮಾತು ಜುಪಿಟರ್ (ಅಕ್ೆನ ಅಡ್ ಹೆಸರು) ಗೆ ಕೂಡಾ ಕೇಳಿಸಿದ್ದ ಎನಸುತ್ತದ್ದ. ‘ನ್ಯನೂ ನಮ್ ಜತೆ ಬತಿೀಮನ’ ಎಿಂದಳು. ನ್ಯವೂ ಸಹ ಹೆಚ್ಚಿ ಯೀಚ್ಚಸಲ್ಲಲಿ , ನಿನಗಾಗವುದಾದರೆ ಬಾ ಎಿಂದ್ದವು. ಸಾಹಸ ಮಾಡಲು ಇಚ್ಚಛಸುವವರಗೆ ನ್ಯವೆಹೀಗೆ ಬೇಡ ಎನ್ನುವುದು! ಹೀಗೆ ನಮಮ ಸಾಹಸದ ಅಡ್ದಾರ ಶುರುವಾಯಿತು ನಮಮದು ಸುಲಭವಾದ ತ್ಕ್ಮ, ಹೇಗಿದದರೂ ಬೆಟೆದ ತುದಗೆ ತ್ಲುಪ್ಬೇಕು. ಯಾವ ದಾರಯಲ್ಲಿ ಹೊೀದರೇನ್ನ? ಎಿಂದುಕಿಂಡು ಅಲ್ಲಿ ಬೆಳೆದದದ ಗಿಡಗಳು, ಅವುಗಳ ಮೇಲ್ಲನ ಮಂಜನ್ನು ನೀಡಿ ಆಸಾವದಸುತ್ತತ ಮುಿಂದ್ದ ನಡೆದ್ದವು. ಸವಲಪ ದೂರದಲೆಿೀ ಬೆಟೆದ ತುದ ತ್ಲುಪ್ಪವುದರಲ್ಲಿದ್ದದವು. ಅರೇ ಇಷ್ಟೆ ಬೇಗ ಬಂದುಬಿಟೆೆವಾ, ಮೇಲೆ ಹೊೀಗಿ ಒಟಿೆಗೆ ಸುಧಾರಸಿಕಳೊಿೀಣ್ ಎಿಂದು ಸವಲಪ ವೇಗ ಹೆಚ್ಚಿಸಿದ್ದವು. ತ್ಲೆ ಕ್ಕಳಗಿರಸಿ ಹತುತತಿತದದ ನ್ಯವು ತುದ ಸಿಕ್ೆಮೇಲೆ ತ್ಲೆ ಎತಿತದರೆ… ಇನುಿಂದು ಸಣ್ಣ ಬೆಟೆ ಮುಿಂದ್ದ ಗೊೀಚರಸುತಿತದ್ದ. ಅಯಯೀ ಆದರಾಯಿತು ಇದಿಂದು ಬೆಟೆ ಅಲಿವೇ ಸವಲಪ ಸುಧಾರಸಿಕಿಂಡು ಮುಿಂದ್ದ ಹೊೀಗೊೀಣ್ವೆಿಂದು ನಧ್ಮರಸಿ ಕುಳಿತೆವು © ಜೈಕುಮಾರ್ಆರ್.

ಅಲ್ಲಿಿಂದ ಕಾಣ್ಣತಿತದದ ಪ್ವಮತ್ ಶ್ರೀಣಿಗಳು ನಯನ ಮನೀಹರಕ್ಕೆ ಮೀರದದವಾಗಿದದವು. ನ್ಯವು ನಡೆದು ಬಂದ ದಾರ ಬಿದದ ಸಣ್ಣ ದಾರದ ಎಳೆಯಂತೆ ಕಾಣ್ಣತಿತತುತ . ಸರ ಗುರ ತ್ಲುಪ್ಪವ ಸಮಯ ಎಿಂದುಕಿಂಡು ಮುಿಂದ್ದ ಹೆಜ್ಜೆ ಹಾಕಿದ್ದವು. ಒಿಂದಿಂದು ಹೆಜ್ಜೆ ಇಟೆಿಂತೆತಲ್ಲಿ ಏನೀ ಕಾಣ್ದ ಆಯಾಸ ಆವರಸುತಿತತುತ . ಆದರೂ ಪ್ರವಾಗಿಲಿ ಹತಿತಬಿಡೀಣ್ ಎಿಂದು ದೃಢಸಂಕ್ಲಪದಿಂದ ಒಿಂದಾದ ಮೇಲೆ ಒಿಂದು ಹೆಜ್ಜೆಗಳನುಡುತ್ತತ ಮುನುಡೆದ್ದವು ಇನೆುೀನ್ನ ಆ ಬೆಟೆದ ತುದ ನಮಮ ಕೈಗೆಟ್ಟಕುತಿತದ್ದ ಎನ್ನುವಷೆರಲ್ಲಿ ಬೆಳಿಗೆೆ ತಿಿಂದ ತಿಿಂಡಿ ಏಕೀ ಹೊಟೆೆಯ ಪ್ಚನಕಿರಯೆಯಲ್ಲಿ ಸರಯಾಗಿ ಭಾಗಿಯಾಗದ ಮುನೂಸಚನೆ ನೀಡಿತುತ ಆ ಆಯಾಸದ ಚ್ಚರಣ್ದಲ್ಲಿ ಎರಡು ಮನಸಿಸಗೆ ಜಾಗವಿರಲ್ಲಲಿ ಆದದರಿಂದ ಅಲೆಿೀ ದೂರದಲ್ಲಿ ಮುಖಯ ಕ್ಕಲಸ ಮುಗಿಸಿ ಚ್ಚರಣ್ ಮುಿಂದುವರೆಸಲ್ಲಯಿತು. ಅಷೆರಲ್ಲಿ ಎಷ್ಟೆ ಸುಸಾತಗಿತೆತಿಂದರೆ ನಮಮ ಕಾಲನ್ನು ನ್ಯವೇ ಕೈಯಾರೆ ಎತಿತ ಇಡಬೇಕಿತುತ . ಆಗಲೂ ಸಹ ಬಿಡದ್ದ ಆ ತುದಯನೂು ತ್ಲುಪಿ ತ್ಲೆ ಎತ್ತಲು… ಇನುಿಂದು ತುದ ಮಾಯಾಲೊೀಕ್ದಿಂದ ನಮಗ್ಲಗೆ ಬಂದು ಬಿದದತುತ . ಬಹುಶಃ ನ್ಯವೂ ಎಲಿರೂ ಇದದ ದಾರಯಲೆಿೀ ಬರಬೇಕಿತೆತೀನೀ ಎಿಂದು ಇನೆುೀನ್ನ ಅಿಂದುಕಳುಿವಷೆರಲ್ಲಿ ನಮಮ ಸಹ ಚ್ಚರಣಿಗರ ಧ್ವನ ಇಲೆಿೀ ಎಲೊಿೀ ಕೇಳಿಸಿತು. ಹಾಗ್ಲದರೆ ಪ್ರವಾಗಿಲಿ ಸರ ದಾರಯಲ್ಲಿದ್ದದೀವೆ ಎಿಂದುಕಿಂಡೆವು ಇದಿಂದೇ ತುದ ಹತಿತದರೆ ಗುರ ಮುಟ್ಟೆತೆತೀವೆಿಂದು, ಮೂರನೇ ತುದ ತ್ಲುಪ್ಪವ ಆತುರದಲ್ಲಿ ಮುನುಡೆದ್ದವು. ಕೇವಲ ಕ್ಕಲವೇ ಮೀಟರುಗಳ ಎತ್ತರದಲ್ಲಿದದ ತುದಯನ್ನು ಅಧ್ಮ ಘಂಟೆ ಹತಿತ ಹತಿತರ ಬಂದದ್ದದವು. ತ್ಲೆ ಎತ್ತಲು ಈ ಬಾರ ಇನುಿಂದು ತುದಯ ಬದಲ್ಲಗೆ ಯಾರೀ ಈ ಮೊದಲೇ ಬಂದು ನೆಟಿೆದದ ವಿಜಯ ಪ್ತ್ತಕ್ಕ ಕ್ಣಿಣಗೆ ಬಿತುತ . ನಮಮ ಖುಷಿಗೆ ಪ್ರರವೇ ಇರಲ್ಲಲಿ . ನ್ಯವೂ ಪ್ತ್ತಕ್ಕಯನ್ನು ಸಪಶ್ಮಸಿ ನಮಮ ವಿಜಯೀತ್ಸವವನ್ನು ಮನಸಿಸನಲೆಿೀ ಆಚರಕಳುಿತಿತದ್ದದವು. ನಮಮ ಇತ್ರ ಸುೀಹತ್ರ ಸುಳಿವೂ ಕಾಣ್ಲ್ಲಲಿ . ನ್ಯವೇ ಮೊದಲು ತ್ಲುಪಿದ್ದದೀವೆಿಂಬ ಒಣ್ಜಂಭ ಮೈಯಲ್ಲಿ ಓಡಾಡುತಿತರುವಾಗ ದೂರದಿಂದ ಯಾರೀ ಕಿರುಚ್ಚವ ಧ್ವನ ಮ್ಮಲಿಗೆ ಕೇಳಿಸಿದಂತ್ತಗಿ ಆ ದಕಿೆಗೆ ತ್ತರುಗಿದೆವು. ನೀಡಿದರೆ ಯಾರೀ ದೂರದಿಂದ ನಮಮ ಕ್ಡೆಗೆ ಕೈಯಾಡಿಸಿ ಏನೀ ಹೇಳುವ ಹಾಗೆ ಕಂಡಿತು. ಎದುರಗಿದದ ಪ್ರತ್ತಳ ದಾಟಿ ಇದದ ಆ ಬೆಟೆದಿಂದ ನಮಮನ್ಯಯರು ಮಾತ್ನ್ಯಡಿಸುತ್ತತರೆ ಎಿಂದು ನಮಮ ಹೆಗಿಲ್ಲಗೇರಸಿದದ ಬೈನ್ಯಕುಲರನಿಂದ ನೀಡುತೆತೀವೆ. ಅವರು ನಮಮ ಸುೀಹತ್ರೇ! ಅಷೆರಲ್ಲಿ ನ್ಯವು ದಾರ ತ್ಪಿಪದ್ದದೀವೆಿಂಬ ಅರವು ನಮಮ ನಮಮಲೆಿೀ ಯಾರೂ ಹೇಳದಂತೆ ಅರವಾಗಿಬಿಟಿೆತುತ . ಅವರದದ ಆ ದೇವಸಾಾನದ ಬೆಟೆವನ್ನು ಹತ್ತಲು ಈ ಬೆಟೆ ಇಳಿದು © ಜೈಕುಮಾರ್ ಆರ್.

19 ಕಾನನ ಸೆಪ್ಟೆಂಬರ್2022 ನಡೆದು ಇನುಿಂದನ್ನು ಹತ್ತಬೇಕಿತುತ ಎಿಂದು ಅರವಾಗುತ್ತಲೇ, ತೆರೆದ ಕ್ಣ್ಣಣ ತೆರೆದ ಹಾಗೆ, ತೆರೆದ ಬಾಯಿ ತೆರೆದ ಹಾಗೆ ಇದದದುದ ನೆನಪ್ರಗಿ ವಾಸತವಕ್ಕೆ ಬಂದ್ದ. ಹೇಗಿದದರೂ ದಾರ ತ್ಪಿಪಯಾಯುತ , ಮುಿಂದನ ದಾರಯೂ ತಿಳಿದದ್ದ. ಇಲೆಿೀ ಸವಲಪ ಸಮಯ ವಿಶರಮಸಿ ಹೊೀಗೊೀಣ್ವೆಿಂದು ನಧ್ಮರಸಿ ಅಲೆಿ ಸವಲಪ ಕಾಲ ಕುಳಿತೆವು. ಸುಧಾರಸಿಕಿಂಡು ನಮಮ ದಾರ ತ್ಪಿಪದ ಬೆಟೆ ಇಳಿದು, ದೇವಸಾಾನದ ಬೆಟೆ ಹತಿತ ಮಹದೇವನ ದಶಮನ ಮಾಡಿ ಕುಳಿತುಕಳೊಿೀಣ್ವೆಿಂದು ಬಂದರೆ, ಬನು ಚಂದರಶ್ೀಲ್ಲ ಪ್ವಮತ್ ಹತೊತೀಣ್ ಎನ್ನುವುದೇ? ಅರೇ… ಮತೆತ ಈ ದೇವಸಾಾನ ಏನ್ನ? ಎಿಂದರೆ, ಇದು ಬರೀ ದೇವಸಾಾನ, ಪ್ವಮತ್ ಇನೂು ಸವಲಪ ಹತ್ತಬೇಕ್ಕಿಂದರು ಅಲ್ಲಿಗೇ ಹಣ್ಣಣಗ್ಲಯಿ ನೀರುಗ್ಲಯಿ ಆಗಿದದ ನಮಗೆ ನಮಮ ದೇಹವನ್ನು ಎಳೆದುಕಿಂಡು ಹೊೀಗುವುದು ಹೇಗೆ ಎನುಸಿತು. ಆದರೂ ಬಿಡದ್ದ ಹತಿತಬಿಟೆೆವು, ಹತುತವ ದಾರಯಲ್ಲಿ ಸಿಕ್ೆ ಮಂಜುಗಡೆ್ಯನ್ನು ಮುರದುಕಿಂಡು ಹೊೀಗಿ ಪ್ವಮತ್ದ ಮೇಲೆ ನ್ಯವೇ ತಂದದದ ವಿಶೇಷ ಮೇಣ್ ಬಳಸಿ ಸಣ್ಣ ಪ್ರತೆರಯಲ್ಲಿ ತಂದದದ ಮಂಜುಗಡೆ್ಯನ್ನು ಕ್ರಗಿಸಿ ಮಾಡಿದ ಚಹಾ… ಸುತ್ತಲೂ ಕಾಣ್ಣತಿತದದ ಹಮಾಲಯ ಪ್ವಮತ್ದ ಸಾಲು ಬಣಿಣಸಲು ಅಸಾಧ್ಯ , ನೀವೇ ಅನ್ನಭವಿಸಬೇಕ್ಷ್ೆೀ…! ಅಿಂದು ನ್ಯವು ತ್ಪಿಪದ ದಾರ ನಮಮನ್ನು ಹೊಸ ಪ್ರಪಂಚಕ್ಕೆೀ ಕ್ರೆದುಕಿಂಡು ಹೊೀಗಿತುತ ಆ ಅನ್ನಭವವನ್ನು ಈಗಲೂ ನೆನೆಯುತೆತೀವೆ ಆದರೆ ಹರಯರು ತೊೀರದ ದಾರಯಲ್ಲಿ ನಡೆಯದದದರೆ ಕ್ಷೆಕೂೆ ಈಡಾಗಬೇಕಾಗುತ್ತದ್ದ. ಬಾತುಕೀಳಿಯ ಮರಗಳ ಹಾಗೆ. ಅಮಮ ಬಾತುಕೀಳಿಯ ಜಾಡು ಹಡಿದು ಶ್ಸಿತನ ಸಿಪ್ರಯಿಯಂತೆ ಸಾಲ್ಲಗಿ ಮರ ಬಾತುಗಳು ಸಾಗುವುದನ್ನು ಎಲ್ಲಿದರೂ ಗಮನಸಿರುವಿರಾ? ಈ ಚ್ಚತ್ರದಲ್ಲಿ ಕಾಣ್ಣವ ಹಾಗೆ, ಅಮಮ ಬಾತುವಿನ ಹಿಂದ್ದ ಹೀಗೆ ಸಾಗುವುದರಿಂದ ಮರಗಳು ಲ್ಲೀಲ್ಲಜಾಲವಾಗಿ ಈಜುತ್ತತ ಶಕಿತಯನ್ನು ಉಳಿಸಬಹುದು ಎನ್ನುತಿತದ್ದ ಈ ಸಂಶೀಧ್ನೆ. ಹೌದು, ಮರಗಳು ಹೀಗೆ ಅಮಮನ ಹಿಂದ್ದ ಸಾಲ್ಲಗಿ ಹೊೀಗುವುದರಿಂದ ಈಜಲು ತ್ತವು ಬಳಸುವ ಶಕಿತಯಲ್ಲಿ ಸವಲಪ ಮಟಿೆಗೆ ಉಳಿಸಬಹುದ್ದನ್ನುತ್ತತರೆ ವಿಜಾಾನ ಯುವಾನ್. ಈ ಹಿಂದ್ದಯೇ ಬಾತುಗಳು ಈಜುವಾಗ ಎಷ್ಟೆ ಶಕಿತಯನ್ನು ಬಳಸುತ್ತವೆ ಎಿಂಬುದನ್ನು ಲೆಕಿೆಸಲ್ಲಗಿದ್ದ. ಜತೆಗೆ ಮರಗಳು ಅಮಮನ ಹಿಂದ್ದ ಹೀಗೆ ಈಜುವುದರಿಂದ ಶಕಿತಯನೂು ಉಳಿಸುತ್ತವೆ, ಎನ್ನುವುದನೂು ಕಂಡುಕಿಂಡಿದದರು. ಆದರೆ ಏಕ್ಕ? ಹೇಗೆ? ಎಿಂದು ಯಾರಗೂ ತಿಳಿದರಲ್ಲಲಿ ವಿಜಾಾನ ಯುವಾನ್ ರಚ್ಚಸಿದ ಕಂಪೂಯಟರ್ ಚ್ಚತ್ರಣ್ದಿಂದ ಈ ರಹಸಯ ಬಯಲ್ಲಗಿದ್ದ. © cc_DucksNest

ಅಮಮನ ದಾರ ಬೇಡವೆಿಂದು ತ್ತನೇ ಮರಗಳು ಈಜದಾದದರೆ, ಅವುಗಳು ಈಜಲು ತ್ಮಮ ಕಾಲುಗಳ ಸಹಾಯದಿಂದ ನೀರನ್ನು ಹಿಂದ್ದ ತ್ಳಿಿ ತ್ತವು ಮುಿಂದ್ದ ಸಾಗುತ್ತವೆ. ಇದು ಎಲಿರಗೂ ತಿಳಿದ ವಿಷಯ. ಆದರೆ ಹಾಗೆ ಈಜುವುದರಿಂದ ತ್ತನ್ನ ಉತ್ತಪದಸಿದ ನೀರನ ಅಲೆಗಳು, ಬಾತುಗಳು ಮುಿಂದ್ದ ಸಾಗುವ ವೇಗವನ್ನು ಸವಲಪ ಕಿಿೀಣಿಸುತ್ತವೆ. ಇದನ್ನು ನೀರನ ಅಲೆತ್ಡೆ ಅಥವಾ ವೇವ್ ಡಾರಯಗ್ ಎಿಂದು ಕ್ರೆಯುತ್ತತರೆ. ಹೀಗ್ಲಗುವುದನ್ನು ತ್ಪಿಪಸಬೇಕ್ಕಿಂದರೆ, ಅವುಗಳು ಅಮಮನ ಹಿಂದ್ದ ಚಲ್ಲಸಬೇಕು ಹೀಗೆ ಚಲ್ಲಸುವುದರಿಂದ ಅಮಮ ಉತ್ತಪದಸಿದ ಅಲೆಗಳು ಮರಗಳ ವೇಗವನ್ನು ಕಿಿೀಣಿಸುವ ಬದಲು ಅವುಗಳನ್ನು ಮುಿಂದ್ದ ದೂಡುತ್ತವೆ ಹೀಗೆ ಮಾಡುವುದರಿಂದ ಮರಗಳು ಸವಲಪವೇ ಶಕಿತ ಬಳಸಿ ಚಲ್ಲಸಬಹುದು ಇದರ ಪ್ರಯೀಜನವನ್ನು ಪ್ಡೆಯಬೇಕ್ಕಿಂದರೆ ಉಳಿದ ಮರಗಳೂ ಸಹ ಶ್ಸಿತನ ಸಿಪ್ರಯಿಗಳಂತೆ ಒಿಂದರ ಹಿಂದ್ದ ಒಿಂದರಂತೆ ಸಾಲ್ಲಗಿ ಹೊೀಗಬೇಕು. ಜತೆಗೆ ಅಮಮನ ಈಜನ ವೇಗಕ್ಕೆ ಅವುಗಳ ವೇಗವನ್ನು ಹೊಿಂದಸಿಕಿಂಡಿರಬೇಕು. ಇಷ್ಟೆ ಮಾಡಿದರೆ ಮುಗಿಯಿತು. ತ್ತವು ಸವತಃ ಈಜುವಾಗ ಬಳಸುವ ಶಕಿತಗಿಿಂತ್ ಕ್ಡಿಮ್ಮ ಶಕಿತಯಲ್ಲಿಯೇ ತ್ಲುಪ್ಬೇಕಿರುವ ಜಾಗ ತ್ಲುಪ್ಬಹುದು. ಅದೇ ಅಮಮನ ದಾರ ಬಿಟ್ಟೆ ಕ್ದಲ್ಲದರೆ ಅನಗತ್ಯ ಹೆಚ್ಚಿ ಶಕಿತ ಬಳಸಿ ಈಜಬೇಕಾಗುತ್ತದ್ದ ನ್ಯವು ನಮಮ ಮಾಗಮದಶಮಕ್ರ ತೊರೆದು ಸವತಃ ನಮಮ ದಾರ ಹಡಿದಂತೆನೀಡಿದರಾ ಹೀಗೆ ಸಾಲ್ಲಗಿ ಹೊೀಗುವ ಶ್ಸುತ , ಹರಯರ ದಾರಯಲ್ಲಿ ಸಾಗಿದರೆ ಆಗುವ ಅನ್ನಕೂಲಗಳು ನಮಗಿಿಂತ್ ಹೆಚ್ಚಿ ಪ್ರರಣಿ, ಪ್ಕಿಿ , ಕಿೀಟಗಳಿಗೇ ಹೆಚ್ಚಿದ್ದ. ನ್ಯವೂ ಹಾಗೆ ಹರಯರು ತೊೀರದ ಸರಯಾದ ದಾರಯಲ್ಲಿ ಸಾಗುವ ಕ್ಕಲಸ ಈಗಿನ ಕಾಲದಲ್ಲಿ ಹೆಚಿಚ್ಚಿ ಮಾಡಬೇಕಿದ್ದ. ಏಕ್ಕಿಂದರೆ, ಕ್ಕಲವು ನಮಗೆ ತಿಳಿದ ಹಾಗೆ ಇನ್ನು ಕ್ಕಲವು ತಿಳಿಯದ ಹಾಗೆ ನಮಮ ಸುತ್ತಲ್ಲನ ಪ್ರಸರ, ಎಷ್ೆೀ ಜೀವರಾಶ್ಗಳ ಜತೆಗಿನ ಸಹಾದಮ ಜೀವನದಿಂದ ದಾರತ್ಪಿಪಬಿಟಿೆದ್ದದೀವೆ. ನಮಮ ಹಾಗೆ ಕೇವಲ ಕಾಗದದ ಸಾುತ್ಕ್ ಪ್ದವಿಗಳಿರದ ನಮಮ ಹರಯರು ಎಷ್ೆೀ ಜೀವರಾಶ್ಗಳೊಿಂದಗೆ ಸಹಯೀಗದಿಂದ ಬದುಕುವ ದಾರ ಕಂಡುಕಿಂಡಿದದರು. ಆದರೆ ಈಗಿನ ಪ್ದವಿಗಳು ನಮಮ ನತ್ಯ ಅನಥಮ ಜೀವನ ಸಾಗಿಸಲು ಬೇಕಾದ ಗ್ಲಿಂಧಿ ಮುದರತ್ ಕಾಗದಗಳನ್ನು ಗಳಿಸಲು ಮಾತ್ರ ಯೀಗಯವಾಗುವ ಹಾಗೆ ಬದುಕುತಿತದ್ದದೀವೆ. ನ್ಯವು ನಮಮ ಜೀವನದ ಬಹುಮುಖಯವಾದ ಪ್ರಪಂಚವನ್ನು ಅರಯುವ ಬಾಲ್ಲಯವಸಾಯಿಿಂದ ಕ್ಲ್ಲಯುವ ಶ್ಕ್ಷಣ್ ನಮಮನ್ನು ನಮಮ ನೆರೆ ಹೊರೆಯವರಿಂದಗೆ ಹಷಮ ಅನಯೀನಯತೆಗಳಿಿಂದ ಬದುಕ್ಲು ಕ್ಲ್ಲಸದದದರೆ, ಅಿಂತ್ಹ ಶ್ಕ್ಷಣ್ದ ಉದ್ದದೀಶವೇ ದಾರ ತ್ಪಿಪದ ಹಾಗೆ ಅಲಿವೇ…! ಮೂಲಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ಯಾ.ಸಿ.ಜಿ. ಬೆಂಗಳೂರು ಜಿಲ್ಲಯ © cc_heubach duck fdb9fd 1024

ಹೂವೇ, ಚೆಂದದಿ ಮುಗುಳ್ನಗೆಯ ಬಿೀರುತಲಿರುವೆ, ನಿನನೆಂತೆ ನನರ್ಗರುವ ಆಸೆತಂದಿರುವೆ, ಹರಡುತಿರು ಹೀಗೆ ನಿನ್ನನಡಲ ಕಂಪು, ನ್ನೀಡುಗರ ಕಣಗಳಿಗೆ ಅದುವೇ ತಂಪು. ಹೂವೇ, ಹಕ್ಕೆ ,ಕ್ಕೀಟಗಳಿಗೆ ಮಕರಂದನಿೀ ನಿೀವೆ, ರ್ಗಡದಸೆಂದಯಿಕ್ಕ ನಿೀನೇ ಒಡವೆ, ನಾನಾ ಬಣಣಗಳ್ಲಿ ನಿೀಎಲೆರ ಸೆಳೆವೆ, ತಾಜಾತನಕ್ಕ ನಿೀ ಹೆಸರಾರ್ಗರುವೆ. ಹೂವೇ, ಕಾಯಾರ್ಗ,ಹಣ್ಣಣರ್ಗ ಮತೆೆ ಹುಟ್ಟಟ ಬರುವೆ, ನಿಸಗಿದ ಅತಿ ಮುಖ್ಯ ಭಾಗವಾರ್ಗರುವೆ, ಮೃದುತನಕ್ಕ ಕೀಮಲತೆಗೆ ನಿೀನ್ನೆಂದು ಸಂಕೇತ, ಚಿಟ್ಟಟ , ದುೆಂಬಿಗಳು ನಿನಗಾರ್ಗ ಹಾಡುವವು ಸಂರ್ಗೀತ. ಹೂವೇ, ಕಲಿಸು ನನಗೆ ನಿನನೆಂತೆ ಇರಲ್ಬ, ಎಲ್ಲ ಮರೆಯ ಕಾಯಾರ್ಗ ವಿನಯದಿೆಂದಿರಲ್ಬ, ಬಳ್ಕ್ಕನೆಡೆಗೆ ತಲ್ಲ ಎತಿೆ ನಿಲೆಲ್ಬ, ಕಾಲಚಕರಕ್ಕ ಹೆಂದಿಕೆಂಡು ನಡೆಯಲ್ಬ. - ದೇಪಿಕಾಬಾಯಿ ಎನ್. ಬ ೆಂಗಳೂರು ಜಿಲ್ಲಯ

22 ಕಾನನ ಸೆಪ್ಟೆಂಬರ್2022 ಕಾಡುಕುರಿ © ಸನತ್ ಶಾನುಭೀಗ ಮುಿಂಟ್ಟೆಕ್ ಎಿಂದು ಕ್ರೆಯಲಪಡುವ ಈ ಕಾಡು ಕುರಗಳು, ದಕಿಿಣ್ ಮತುತ ಆಗೆುೀಯ ಏಷ್ಯಯದ ಗುಡ್ಗ್ಲಡು, ತೇವಾಿಂಶವಿರುವ ಎಲೆ ಉದುರುವ ಹಾಗೂ ನತ್ಯಹರದವಣ್ಮದ ಕಾಡುಗಳಲ್ಲಿ ಕಂಡುಬರುವ ಸಾಳಿೀಯ ಜಿಂಕ್ಕಗಳಾಗಿವೆ ಕಾಡು ಕುರಗಳನ್ನು ಅದರ ಪ್ಪಟೆ ಗ್ಲತ್ರ , ತ್ಲೆಯ ಮೇಲ್ಲನ ಕಿಂಬು ಮತುತ ಪ್ಪಟೆ ಕೀರೆ ಹಲುಿಗಳಿಿಂದ ಗುರುತಿಸಬಹುದು. ಕಾಡು ಕುರಗಳು ಸಾಧಾರಣ್ವಾಗಿ ಸಂಜ್ಜ ಮತುತ ರಾತಿರಗಳಲ್ಲಿ ಹೆಚ್ಚಿಗಿ ಸಂಚ್ಚರ ಮಾಡುವುದರಿಂದ ಹಗಲ್ಲನಲ್ಲಿ ಇವನ್ನು ಕಾಣ್ಣವುದು ಕಿಂಚ ಕ್ಠಿಣ್. ಬೇಟೆಗಾರ ಪ್ರರಣಿಗಳನ್ನು ಕಂಡ ಕೂಡಲೆ ಜೀರಾಗಿ ಬೊಗಳಿಕ್ಕಯಂತ್ಹ ಧ್ವನಯಲ್ಲಿ ಕೂಗಿ, ಇತ್ರೆ ಪ್ರರಣಿಗಳಿಗೆ ಎಚಿರಕ್ಕಯನ್ನು ನೀಡುತ್ತ ವೆ. ಹುಲುಿ , ಎಲೆ, ಸೊಪ್ಪಪ ಮತುತ ಮರದಿಂದ ಉದುರದ ಹಣ್ಣಣ ಹಾಗೂ ಬಿೀಜಗಳು ಈ ಪ್ರರಣಿಯ ಮುಖಯ ಆಹಾರವಾಗಿದ್ದ.

23 ಕಾನನ ಸೆಪ್ಟೆಂಬರ್2022 ಚುಕ್ಕೆ ಜಿೆಂಕ್ಕ © ಸನತ್ ಶಾನುಭೀಗ ಸವಿಮಡೇ ಕುಟ್ಟಿಂಬಕ್ಕೆ ಸೇರುವ ಈ ಚ್ಚಕ್ಕೆ ಜಿಂಕ್ಕಗಳು ಯಥೇಚಛವಾಗಿ ಭಾರತ್ದ ಹುಲುಿಗ್ಲವಲು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಸಾಳಿೀಯ ಜಿಂಕ್ಕಗಳಾಗಿವೆ. ಮೈ ಬಣ್ಣವು ಬಿಳಿಯ ಚ್ಚಕ್ಕೆಗಳನುಳಗೊಿಂಡ ಕಂದು ಬಣ್ಣದಾದಗಿದುದ , ಗಂಡು ಹೆಣಿಣಗಿಿಂತ್ ಗ್ಲತ್ರದಲ್ಲಿ ದಡ್ದಾಗಿರುತ್ತದ್ದ ಹಾಗೂ ಕಿಂಬುಗಳನ್ನು ಹೊಿಂದದುದ , ವರುಷಕೆಮ್ಮಮ ಕಿಂಬನ್ನು ಉದುರಕೊಳುಿತುವೆ. ಸಾಮಾನಯವಾಗಿ ಗುಿಂಪ್ಪಗಳಲ್ಲಿ ವಾಸಿಸುವ ಇವುಗಳು, ನಧಾನಗತಿಯಲ್ಲಿ ಹುಲುಿ ಮೇಯುವುದನ್ನು ಕಾಣ್ಬಹುದಾಗಿದ್ದ ಸವಭಾವತಃ ಸಂಕೀಚದ ಪ್ರರಣಿಯಾದ ಕಾರಣ್ ಮಾನವರನ್ನು ಕಂಡ ತ್ಕ್ಷಣ್ ಇವು ಓಡಿ ಮರೆಯಾಗುವವು. ಹುಲುಿ , ಎಲೆ, ಸೊಪ್ಪಪ ಮತುತ ಮರದಿಂದ ಉದುರದ ಹಣ್ಣಣ ಹಾಗೂ ಬಿೀಜಗಳು ಈ ಪ್ರರಣಿಯ ಮುಖಯ ಆಹಾರವಾಗಿದ್ದ.

24 ಕಾನನ ಸೆಪ್ಟೆಂಬರ್2022 ಸಾರಂಗ © ಸನತ್ ಶಾನುಭೀಗ ಭಾರತ್ ಉಪ್ಖಂಡ ಹಾಗೂ ಆಗೆುೀಯ ಏಷ್ಯಯದ ಎಲೆ ಉದುರುವ, ಶುಷೆ ಮತುತ ಒಣ್ ಕಾಡುಗಳಲ್ಲಿ , ಶೀಲ್ಲ ಹುಲುಿಗ್ಲವಲು, ಪೈನ್, ಓಕ್ ಮತುತ ನತ್ಯಹರದವಣ್ಮದ ಕಾಡುಗಳಲ್ಲಿ ವಾಯಪ್ಕ್ವಾಗಿ ಕಂಡುಬರುವ ಈ ಸಾರಂಗಗಳು, ಸವಿಮಡೇ ಕುಟ್ಟಿಂಬಕ್ಕೆ ಸೇರವೆ. ಸಾಮಾನಯವಾಗಿ ತೇವಾಿಂಶವಿರುವ ಹಾಗೂ ಏರಳಿತ್ಗಳಿರುವ ಭೂಪ್ರದೇಶದಲ್ಲಿ ವಾಸಿಸುತ್ತವೆ. ಈ ಜಿಂಕ್ಕಗಳ ಒರಟ್ಟದ ಚಮಮವು ಕ್ಡುಗಂದು ಬಣ್ಣದಾದಗಿದುದ , ಗಂಡು ಸಾರಂಗಗಳಲ್ಲಿ ಅಗಲವಾಗಿ ಹರಡಿಕೂಿಂಡ ಮತುತ ತುದಗಳಲ್ಲಿ ಕ್ವಲೊಡೆದರುವಂತ್ಹ ಕಿಂಬುಗಳನ್ನು ಕಾಣ್ಬಹುದಾಗಿದ್ದ ಇದು ಭಾರತ್ದ ಅತಿ ದಡ್ ಜಿಂಕ್ಕಯಾಗಿದ್ದ

25 ಕಾನನ ಸೆಪ್ಟೆಂಬರ್2022 ಕೃಷ್ಣಮೃಗ © ಸನತ್ ಶಾನುಭೀಗ ಭಾರತ್ ಮತುತ ನೇಪ್ರಳದ ನೀರನ ಮೂಲಗಳಿರುವ ಹುಲುಿಗ್ಲವಲು, ಬಯಲು ಪ್ರದೇಶ ಮತುತ ಲಘುವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಈ ಕೃಷಣಮೃಗಗಳು ಬೊೀವಿಡೇ ಕುಟ್ಟಿಂಬಕ್ಕೆ ಸೇರವೆ. ಕಾಲುಗಳ ಮೇಲ್ಲನ ಭಾಗ ಮತುತ ಹೊರಭಾಗವು ಗ್ಲಢ ಕಂದು ಬಣ್ಣ ಹಾಗೂ ಕ್ಪ್ಪಪ ಬಣ್ಣದಾದಗಿದದರೆ, ಕ್ಕಳಭಾಗ ಮತುತ ಒಳಭಾಗವು ಬಿಳಿಯಾಗಿರುತ್ತದ್ದ ಗಂಡು ಕೃಷ್ಣಮೃಗಗಳ ಮೈ ಬಣ್ಣವು ಕ್ಡುಗಂದು ಅಥವಾ ಕ್ಪ್ರಪಗಿದುದ , ಉದದದ ಸುರುಳಿಯಾಕಾರದ ಕಿಂಬುಗಳನ್ನು ಹೊಿಂದರುತ್ತವೆ. ಹೆಣ್ಣಣ ಕೃಷ್ಣಮೃಗವು ಹಳದ ಅಥವಾ ಕಂದು ಬಣ್ಣದಾದಗಿರುತ್ತದ್ದ. ಕ್ಣ್ಣ ಸುತ್ತ ಬಿಳಿಯ ಸುರುಳಿಯಾಕಾರದ ಬಣ್ಣವನೂು ಸಹ ಹೊಿಂದರುತ್ತವೆ. ಇವು ಗುಿಂಪ್ಪಗಳಲ್ಲಿ ಹುಲುಿ ಮೇಯುವುದನ್ನು ಕಾಣ್ಬಹುದಾಗಿದ್ದ. ಚಿತ್ರ : ಸನತ್ಶಾನುಭೀಗ ಲೇಖನ: ದಿೀಪ್ತೆ ಎನ್.

26 ಕಾನನ ಸೆಪ್ಟೆಂಬರ್2022 ಭೂಮಯ ಅತ್ಯಿಂತ್ ವೈಶ್ಷೆಯಪೂಣ್ಮ ಜೀವಿಗಳಲ್ಲಿ ಘಿಂಡಾಮೃಗ ಒಿಂದು ಘಿಂಡಾಮೃಗಗಳು ಸಾಮಾನಯವಾಗಿ ಒಿಂಟಿಯಾಗಿಯೇ ವಾಸಿಸುತ್ತ ವೆ ಇವು ನಶಚರಗಳು ಸಂಜ್ಜಯಿಿಂದ ಮುಿಂಜಾವಿನವರೆಗೂ ಆಹಾರಾನೆವೀಷಣೆಯಲ್ಲಿ ತೊಡಗಿರುತ್ತವೆ. ಹಗಲೆಲಿ ಯಾವುದಾದರೂ ಏಕಾಿಂತ್ದ ಸಾಳದಲ್ಲಿ ಮಲಗಿರುತ್ತವೆ. ಬಿಸಿಲ್ಲನ ತ್ತಪ್ ಹೆಚ್ಚಿದಾಗ ಕ್ಕಸರು ನೀರನಲ್ಲಿ ಹೊರಳಾಡುತ್ತ ವೆ, ನದಗಳಲ್ಲಿ ಈಜುತ್ತ ಕಾಲಕ್ಳೆಯುವುದ್ದಿಂದರೆ ಇವುಗಳಿಗೆ ಬಲು ಅಚ್ಚಿಮ್ಮಚ್ಚಿ . ಎಲಿ ಬಗೆಯ ಘಿಂಡಾಮೃಗಗಳೂ ಸಂಪೂಣ್ಮ ಸ್ಸಾಯಹಾರಗಳು ಇತಿತೀಚ್ಚನ ವಷಮಗಳಲ್ಲಿ ನಗರೀಕ್ರಣ್, ಹವಾಮಾನ ಬದಲ್ಲವಣೆ ಮೊದಲ್ಲದ ಅಿಂಶಗಳಿಿಂದ ಘಿಂಡಾಮೃಗದಂತ್ಹ ಅಪ್ರೂಪ್ದ ಜೀವಿಗಳು ಅಳಿವಿನತ್ತ ಸಾಗುತಿತವೆ ಘಿಂಡಾಮೃಗಗಳ ವಿಶೇಷವಾದ ಕಿಂಬುಗಳಿಗೆ ಅವುಗಳನ್ನು ಬೇಟೆಯಾಡುತಿತದಾದರೆ ಇದನ್ನು ತ್ಡೆದು, ಘಿಂಡಾಮೃಗಗಳ ಕುರತು ಸಾವಮಜನಕ್ರಗೆ ತಿಳುವಳಿಕ್ಕ ನೀಡಿ, ಅದನ್ನು ರಕಿಿಸುವ ಸಲುವಾಗಿ ಪ್ರತಿವಷಮ ಸಪ್ೆಿಂಬರ್ 22 ರಂದು ‘ವಿಶವ ಘೆಂಡಾಮೃಗ ದಿನ’ವನ್ನು ಆಚರಸಲ್ಲಗುತ್ತದ್ದ. ಈ ರೀತ್ತಯ ಪ್ರಸ್ರದ ಬಗ್ಗಗಿನ ಮಾಹಿತ್ತಯನುನ ಒದಗಿಸ್ಲು ಇರುವ ಕಾನನ ಇ ಮಾಸಿಕಕ್ಕೆ ಮುಂದಿನ ತ್ತಂಗಳ ಸಂಚಿಕ್ಕಗ್ಗ ಲೇಖನಗಳನುನ ಆಹಾಾನಿಸ್ಲಾಗಿದೆ ಆಸ್ಕುರು ಪ್ರಸ್ರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತರ , ಚಿತರಕಲೆ, ಪ್ರವಾಸ್ ಕಥನಗಳನುನ ಕಾನನ ಮಾಸಿಕದ ಇ-ಮೇಲ್ ವಿಳಾಸ್ಕ್ಕೆ ಕಳುಹಿಸ್ಬಹುದು. ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆವಿಳಾಸ: ವೈಲ್ಡ್ ಲೈಫ್ ಕ್ನಸವೇಮಷನ್ ಗೂರಪ್, ಅಡವಿ ಫೀಲ್ಡ್ ಸೆೀಷನ್, ಒಿಂಟೆಮಾರನ ದಡಿ್ , ರಾಗಿಹಳಿಿ ಅಿಂಚ, ಆನೇಕಲ್ ತಾಲ್ಲಿಕು, ಬೆಂಗಳೂರು ನಗರ ಜಿಲೆಿ , ಪಿನ್ ಕೊೀಡ್ : 560083 ಗ್ಗ ಕಳ್ಳಸಿಕೊಡಬಹುದು. ¤ÃªÀÇ PÁ£À£ÀPÉÌ §gÉAiÀħºÀÄzÀÄ © ಧನರಾಜ್ ಎೆಂ.

Issuu converts static files into: digital portfolios, online yearbooks, online catalogs, digital photo albums and more. Sign up and create your flipbook.