KAANANA MARCH 2023

Page 1

4 ಕಾನನ – ಮಾರ್ಚ್ 2023 ಗೋಣಿಮರ ¸ÁªÀiÁ£Àå ºÉ¸ÀgÀÄ: Mysore Fig ªÉÊಜ್ಞಾ¤PÀ ºÉ¸ÀgÀÄ: Ficus drupacea © ನಾಗ ೇಶ್ ಓ ಎಸ್ ಗೋಣಿಮರ, ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಗೋಣಿಮರ ಅಥವಾ ಮೈಸೂರು ಫಿಗ್ ಎಂದು ಕರೆಯಲ್ಪಡುವ ಈ ಮರವು ಆಗ್ನೋಯ ಏಷ್ಯಾ ಮತ್ತು ಈಶಾನ್ಾ ಆಸ್ಟ್ರೋಲಿಯಾಕ್ಕೆ ಸ್ಥಳೋಯವಾದ ಉಷ್ಣವಲ್ಯದ ಮರವಾಗಿದೆ. ಈ ಮರದ ವಿಶೇಷತೆಯೇನೆಂದರೆ ಬೆಳೆಯುವ ಹಂತದಲಿಿ ಪರಾವಲ್ಂಬಿಯಾಗಿ ದೊಡ್ಡ ದೊಡ್ಡ ಮರಗಳ ಮೋಲೆ ಬೆಳೆಯಲು ಪ್ರಾರಂಭಿಸಿ ತದನ್ಂತರ ತನ್ನ ಬೆೋರುಗಳನ್ನನ ಭೂಮಿಯತು ಕಳಸಿ, ಭೂಮಿಯಂದಿಗ್ ಸ್ಂಪಕಕ ಹಂದಿದ ಮೋಲೆ ಸ್ವತಂತಾ ಮರವಾಗಿ ಬೆಳೆಯುತುದೆ. ಮರದ ತೊಗಟೆಯು ಹಳದಿ ಮಿಶ್ರಾತ ಕಂದು ಬಣ್ಣದಿಂದ ಕೂಡಿದುು , ಸ್ರಳ ಎಲೆ ವಿನ್ಯಾಸ್ ಹಂದಿರುತುದೆ. ಎಲೆಗಳ ಮೋಲೆ ಹಳದಿ ಮಿಶ್ರಾತ ಬೂದು ಬಣ್ಣದ ಕೂದಲುಗಳನ್ನು ಕಾಣ್ಬಹುದು. ಮರದ ಹಣ್ಣಣಗಳು ಹಳದಿ ಅಥವಾ ಕ್ಕಂಪು ಬಣ್ಣದಲಿಿರುತುವೆ. ವಿಶೋಷ್ವಾಗಿ ಬಹುತೋಕ ಫಿಗ್ ಪ್ರಭೇದದ ಮರಗಳಲಿಿ ಹೂಗಳು ಹಣಿಣನ್ ಒಳ ಭಾಗದಲಿಿದುು , ಗಂಡು ಮತ್ತು ಹೆಣ್ಣಣ ಹೂವುಗಳು ಬೆೋರೆ ಬೆೋರೆಯಾಗಿರುತುವೆ ಫೈಕಾಸ್ ಪ್ರಭೇದದ ಮರಗಳಲಿಿ ಪರಾಗಸ್ಪರ್ಕ ಮತ್ತು ಸ್ಂತಾನೋತಪತ್ತುಯಲಿಿ ಕಣ್ಜಗಳು ಪಾಮುಖ ಪ್ರತಾವಹಿಸುತುವೆ. ಈ ಮರದ ಬೇರನ್ನು ಪುಡಿ ಮಾಡಿ ಗಾಯಗಳಗ್ ಹಚ್ಚಲು ಉಪಯೋಗಿಸುತಾುರೆ. ಇದರ ಹಣ್ಣುಗಳನ್ನು ಆಹಾರವಾಗಿ, ಇಂಧನ್ವಾಗಿ ಹಾಗೂ ಮನ ನಿರ್ಮಾಣಕ್ಕಾಗಿ ಬಳಸ್ಲಾಗುತುದೆ.
5 ಕಾನನ – ಮಾರ್ಚ್ 2023 ಮಾನ್ವ ಮತ್ತು ಕಾಡುಪ್ರಾಣಿಗಳ ನಡುವಿನ ಸ್ಂಘಷ್ಕ ಇತ್ತುೋಚಿನ್ ಕ್ಕಲ್ವು ವಷ್ಕಗಳಲಿಿ ಸ್ವೆೋಕಸಾಮಾನ್ಾವಾಗಿಬಿಟ್ಟ್ದೆ. ಇದು ತಂತಾನೋ ಸೃಷ್ಟ್ಯಾದ ಸಾವಭಾವಿಕ ಸ್ಂಗತ್ತಯೇ? ಈ ಪಾಶನ ನಿತ್ಯ ದಿನ್ಪತ್ತಾಕ್ಕ ಹಾಗೂ ನಿಯತಕಾಲಿಕ್ಕಗಳ ಕ್ಕಲ್ ಲೆೋಖನ್ಗಳಲಿಿ ಕೋಲಿಮಂಚಿನ್ಂತ ಮಿಂಚಿ ಮರೆಯಾಗುತ್ತುರುತುದೆ. ಆದರೆ ಇಂದಿಗೂ ಇದು ಗಂಭಿೋರ ಚ್ರ್ಚಕಯವಿಷ್ಯವಾಗದಿರುವುದುಮಾತಾ ಅತಾಂತಕಳವಳಕರಹಾಗೂನೋವಿನ್ಸ್ಂಗತ್ತ ಈ ಲೆೋಖನ್ದ ಆರಂಭದಲಿಿ ತ್ತಳಸಿದಂತ ರ್ಮನವ ಮತ್ತು ಕ್ಕಡುಪ್ರರಣಿಗಳ ನಡುವಿನ ಸೆಂಘಷಾ ಸ್ವೆೋಕಸಾಮಾನ್ಾವಲ್ಿ , ಬದಲಾಗಿ ನ್ಯವು ಅದನ್ನನ ಅನಿವಾಯಕ ಹಾಗೂ ಸ್ವೆೋಕಸಾಮಾನ್ಾವಾಗಿಸಿ ಬಿಟ್ಟ್ದೆುೋವೆ ಎಂದರೆ ಖಂಡಿತ ತಪ್ರಪಗಲಿಕ್ಕೆಲ್ಿ . ಇದಕ್ಕೆ ಹಣೆಗಾರರು ಬೆೋರೆ ಯಾವುದೊೋ ಅನ್ಾಗಾಹ ಜೇವಿಯೆಂತೂ ಖಂಡಿತ ಅಲ್ಿ . ಈ ಎಲಾಿ ಸ್ಂಘಷ್ಕಗಳ ಮೂಲ್ ಕಾರಣಿಭೂತ ಯಾರು ಎಂದು ಹುಡುಕುತಾು ಹರಟರೆ, ಎಲಾಿ ಬೆರಳುಗಳು ಮಾನ್ವನ್ ಕಡೆಗ್ ತ್ತರುಗುತುವೆ. ಮಾನ್ವನ್ ದುರಾಸ್ಟ, ಪ್ರಾಕೃತ್ತಕ ಸ್ಂಪನ್ಮಮಲ್ಗಳೆಲ್ಿ ವೂ ಕ್ಕೋವಲ್ ತನ್ಗ್ ಮಾತಾ ಸೃಷ್ಟ್ಯಾದಂತವು ಎಂಬ ಸಾವಥಕ ಮನೋಭಾವವೆೋಇದೆಲ್ಿಕೂೆ ಕಾರಣ್. © ಗುರುಪ್ರಸಾದ್ಕೆ ಆರ್
© ಹೃಷಿಕೆೋಶ್ ರಾವ್
7 ಕಾನನ – ಮಾರ್ಚ್ 2023 ವಿಜ್ಞಾನ್ದ ಪಾಕಾರ ಪಾಪಂಚ್ದಲಿಿ ಉನ್ನತ ಸ್ಥರದಲಿಿರುವ ಹಾಗೂ ಶಾೋಷ್ಠ ಜೋವಿ ಎನಿಸಿಕಂಡಿರುವ ಪ್ರಾಣಿ,'ಮಾನ್ವ'. ಆದರೆ ನಿಜವಾಗಿಯೂ 'ಮಾನ್ವ' ಶಾೋಷ್ಠ ಜೋವಿಯೋ? ನ್ನ್ಗ್ ಖಂಡಿತ ಇದರಲಿಿ ಸ್ಂದೆೋಹವಿದೆ ಸುತುಮುತುಲಿನ್ ಎಲಾಿ ಜೋವಿಗಳು, ಅವುಗಳ ಆವಾಸ್ಸಾಥನ್ ಎಲ್ಿವನ್ಮನ ಹಾಳು ಮಾಡಿ, ತಾನ್ನ ಮಾತಾ ಈ ಭೂಮಿಯಲಿಿ ಉಳಯಬೆೋಕು ಎಂಬಧೋರಣೆಹಂದಿದವನ್ನಶಾೋಷ್ಠ ಪ್ರಾಣಿಹೆೋಗಾದಾನ್ನ? ಇತ್ತುೋಚಿನ್ ಕ್ಕಲ್ ದಿನ್ಗಳಲಿಿ ಅತ್ತಯಾಗಿ ಚ್ರ್ಚಕಗ್ ಗಾಾಸ್ವಾದದುು ಎಂದರೆ ಮಾನ್ವನ್ ಮೋಲೆ ಆದ ಚಿರತಗಳ ದಾಳ. ಈ ಚ್ರ್ಚಕ ದಿನ್ಪತ್ತಾಕ್ಕಯ ಒಂದೆರಡು ಲೆೋಖನ್ದ ಹಾಗೂ ದೃರ್ಾಮಾಧಾಮದ ಕ್ಕಲ್ ನಿಮಿಷ್ಗಳ ಕಾಯಕಕಾಮಗಳಗ್ ಸಿೋಮಿತವಾಗಿ ಕೊನಗೆಂಡಿತ್ತ. ಆದರೆ ಇದನ್ನನ ನಾವಾಯರೂ ಗಂಭಿೋರವಾಗಿ ಪರಿಗಣಿಸ್ಲೆೋ ಇಲ್ಿ . ಏಕ್ಕಂದರೆ ಕಾಡು, ಕಾಡು ಪ್ರಾಣಿಗಳಮಹತವದಕುರಿತ್ತನ್ಮಗಿರುವಅರಿವಿನ್ಕರತ ಅರಿವಿನ್ಕರತಯೋಅಥವಾ ಪ್ರಾಣಿಗಳಲಿಿ ನ್ಯವೆೋ ಶಾೋಷ್ಠ , ನ್ಯವು ಮಾತಾ ಬದುಕ್ಕದುರೆ ಸಾಕು, ಬೆೋರೆ ಪ್ರಾಣಿ-ಪಕ್ಕಿಗಳು ಉಳದರೆಷ್ಟ್ , ಬಿಟ್ರೆಷ್ಟ್ ? ಎಂಬನ್ಮಮ ಮನೋಧೋರಣೆಯ? ನ್ನ್ಗಂತೂತ್ತಳದಿಲ್ಿ . ಆಹಾರ ಸ್ರಪಳಯಲಿಿ ಮಾಂಸಾಹಾರಿ ಪ್ರಾಣಿಗಳು ಅತಾಂತ ಪಾಮುಖ ಪ್ರತಾ ವಹಿಸುತುವೆ ಅದರಲ್ಲಿ ಹುಲಿ, ಚಿರತಯಂತಹ ಬೆೋಟೆ ಪ್ರಾಣಿಗಳು ಪ್ರಾಕೃತ್ತಕ ಸ್ಮತೊೋಲ್ನ್ ಕಾಪ್ರಡುವಲಿಿ ಅತಾಾವರ್ಾಕ. ಚಿರತಗಳು ಸಾಮಾನ್ಾವಾಗಿ ಮನ್ನಷ್ಾನ್ ಮೋಲೆ ದಾಳ ಮಾಡುವುದು ವಿರಳ. ಮೂಲ್ತಃ ಅವು ನ್ಯಚಿಕ್ಕ ಸ್ವಭಾವದ ಪ್ರಾಣಿಗಳು. ಸಾಮಾನ್ಾವಾಗಿ ಕಾಡಿನ್ಲಿಿ ಬೆೋಟೆಯಾಡಿ ತ್ತನ್ನಲು ಸಾಧಾವಿಲ್ಿದ ಚಿರತಗಳು ಅಥವಾ ತನ್ನ ಮೋಲೆ ಎಲಿಿ ದಾಳ ರ್ಮಡಿಬಿಡುತ್ತುರೇ ಎಂಬ ಭಯದಿಂದ ಅವುಗಳು ಮಾನ್ವನ್ ಮೋಲೆ ದಾಳ ಮಾಡುತುವೆ. ಇದಕ್ಕೆ ತಾಜ್ಞ ಉದಾಹರಣೆ ಎಂದರೆ, ದಿನ್ಯಂಕ: 03/12/2022 ರಂದು ಮೈಸೂರಿನ್ಲಿಿ 23 ವಷ್ಕದ ಯುವತ್ತಯನ್ನನ ಚಿರತ ಬಲಿ ಪಡೆದದುು , ನ್ಂತರ ದಿನ್ಯಂಕ: 10/12/2022 ರಂದು ತ್ತಮಕೂರಿನ್ ಇಬಬರು ಹುಡುಗರ ಮೋಲಾದ ದಾಳ. ಇಂತಹ ಸ್ಂದಭಕಗಳಲಿಿ ದಾಳ ಮಾಡಿದ ಚಿರತ ಸಿಗದಿದಾುಗ ಅಥವಾ ಪದೆೋ ಪದೆೋ ಚಿರತ ದಾಳಗಳಾದಾಗ ಒತುಡ್ಕ್ಕೆ ಮಣಿದು ಅಂತಹ ಚಿರತಗಳನ್ನನ ಕಲ್ಿಲು ಸ್ಕಾಕರ ಕ್ಕಲ್ವು ಸ್ಲ್ ಆದೆೋರ್ ಹರಡಿಸುವುದುಂಟು ನ್ಯವು ಮಾತಾ ಬದುಕಲು ಯೋಗಾವಾದ ಪ್ರಾಣಿಗಳು, ಇನ್ನನಳದ ಜೋವಜಂತ್ತಗಳೆಲ್ಿವೂ ಪಾಕೃತ್ತಯಲಿಿರಲು ಯೋಗಾವಲ್ಿ ಎಂಬಧೋರಣೆಯಇನನಂದುಮುಖ. © ಹೃಷಿಕೆೋಶ್ ರಾವ್
ಬೆಂಗಳೂರು, ಮೈಸೂರುಗಳಂತಹ ಜನ್ನಿಬಿಡ್ ಮಹಾನ್ಗರಗಳಲಿಿ ಚಿರತ ಕಾಣಿಸಿಕಂಡು, ದಾಳ ಮಾಡುತ್ತುರುವುದು ನಿಜಕೂೆ ಚಿಂತ್ತಸ್ಬೆೋಕಾದ ವಿಷ್ಯ. ಇದಕ್ಕೆಲ್ಿ ಕಾರಣ್ ಅವುಗಳ ಆವಾಸ್ಸಾಥನ್ವಾದ ಕಾಡಿನ್ ಅತ್ತಯಾದ ನ್ಯರ್, ಅಕಾಮ ಗಣಿಗಾರಿಕ್ಕ, ಪ್ರಾಣಿಗಳು ವಾಸಿಸ್ಲು ಯೋಗಾವಾದ ಪರಿಸ್ರದ ನ್ಯರ್ವೆೋ ಹರತ್ತ, ಇನ್ಯಾವುದೂ ಅಲ್ಿ . ರಾಮನ್ಗರದ ಸುತುಮುತು ಇತ್ತುೋರ್ಚಗ್ ಚಿರತಗಳು ಅಪಘಾತಕ್ಕೆ ತ್ತತಾುಗಿ ಸಾವನ್ನಪ್ಪಪದುು ವರದಿಯಾಯಿತ್ತ. ಅದಕ್ಕೆ ಕಾರಣ್ವಾದದುು ಬೆಂಗಳೂರು-ಮೈಸೂರು ದರ್ಪಥ ಹೆದಾುರಿ. ಮಾನ್ವನಿಗ್ ಸ್ಂಪಕಕ ಸಾಧಿಸ್ಲು ಹೆದಾುರಿಗಳು ಎಷ್ಟ್ ಮುಖಾವೋ, ಕಾಡುಪ್ರಾಣಿಗಳಗ್ ಒಂದು ಅರಣ್ಾ ಪಾದೆೋರ್ದಿಂದ ಇನನಂದು ಅರಣ್ಾ ಪಾದೆೋರ್ಕ್ಕೆ ಸ್ರಾಗವಾಗಿ ಓಡಾಡ್ಲು "ಪ್ರಾಣಿಗಳ ಕಾರಿಡಾರ್" ಕೂಡ ಅಷ್್ೋ ಮುಖಾ . ಆದರೆ ರಾಮನ್ಗರದ ಸುತು -ಮುತು ಹೆದಾುರಿ ಹಾದು ಹೋಗುವಲಿಿ ಈ ತರಹದ "ಪ್ರಾಣಿಗಳ ಕಾರಿಡಾರ್" ನಿಮಿಕಸ್ಲಾಗಿದೆ ಎಂಬುದು ರಾಜಕಾರಣಿಗಳವಾದ. ನಿಜಕೂೆ 'ಕಾರಿಡಾರ್' ನಿಮಾಕಣ್ವಾಗಿದೆಯೋ? ಗತ್ತುಲ್ಿ . ಇದೆಲ್ಿವನ್ನನ ಗಮನಿಸಿದರೆ ಕಾಡುಪ್ರಾಣಿಗಳು ಅವುಗಳ ಉಳವಿಗಾಗಿ ಸ್ಂಘಷ್ಕಕ್ಕೆಳದಿವೆ, ನ್ಯವು ಅವುಗಳ ನ್ಯರ್ಕಾೆಗಿ ಸ್ಂಘಷ್ಕಕ್ಕೆ ಇಳದಿದೆುೋವೆ. ಪ್ರಾಣಿಗಳು ನ್ಮಮ ಮನಗಳಗ್ ದಾಳ ಮಾಡುತ್ತುಲ್ಿ , ಬದಲಾಗಿ ನ್ಯವೆೋ ಅವುಗಳ ವಾಸ್ ಸಾಥನ್ಗಳ ಮೋಲೆ ದಾಳ ಮಾಡುತ್ತುದೆುೋವೆ. ರಸ್ಟು ಅಭಿವೃದಿಿ , ಅಣೆಕಟ್ಟುಗಳ ನಿಮಾಕಣ್, ಅಂತಲ್ಿ ಅವುಗಳ ಜ್ಞಗವನ್ನನ ನ್ಯವು ಆಕಾಮಿಸಿಕಂಡು ಕೂತ್ತದೆುೋವೆ. ನ್ಮಗ್ ಅನ್ಯಾಯವಾದರೆ ಅಥವಾ ನ್ಮಮ ಸ್ಥಳವನ್ನನ ಬೆೋರೆಯಾರೋಅತ್ತಕಾಮಿಸಿದರೆನ್ಯವುನ್ಯಾಯಾಲ್ಯದಮೊರೆಹೋಗಿ, ದೂರು ದಾಖಲಿಸಿ, ಪಾತ್ತಭಟ್ಟಸಿ ಹೋರಾಡ್ಬಹುದು. ಆದರೆ ದುರದೃಷ್್ವಶಾತ್ ಮಾತ್ತ ಬಾರದ ಪ್ರಾಣಿ ಪಕ್ಕಿಗಳಗ್ ಈ ಸೌಲ್ಭಾವಿಲ್ಿ . ಅವುಗಳದುು ಯಾರಂದಿಗೂ ಹೆೋಳಕಳಳಲಾಗದಂತಹಮೂಕರೋದನ. © ಗುರುಪ್ರಸಾದ್ಕೆ.ಆರ್.
ಪಾಕೃತ್ತ, ಕಾಡು ಉಳಯಬೆೋಕಾದರೆ ಜೋವ ವೆೈವಿಧಾತ ಅತಾಂತ ಪಾಮುಖ ಪ್ರತಾ ವಹಿಸುತುದೆ. ಜೋವವೆೈವಿಧಾತ ಇದಾುಗ ಮಾತಾ ಎಲ್ಿವೂ ಸ್ಮತೊೋಲ್ನ್ದಿಂದಿರಲು ಸಾಧಾ . ಇಲ್ಿವಾದರೆ ಎಲಾಿ ಜೋವಸ್ಂಕುಲ್ವೂ ವಿನ್ಯರ್ದ ಅಂಚಿಗ್ ಬಂದು ನಿಲುಿತುದೆ ಈಗಾಗಲೆೋ ಕ್ಕಲ್ ಅತಾಮೂಲ್ಾ ಪ್ರಾಣಿ ಹಾಗೂ ಸ್ಸ್ಾ ಸೆಂಕುಲಗಳು ಕಣ್ಮರೆಯಾಗಿವೆ. ಮಾನ್ವನ್ ದಾಳಗ್ ತ್ತತಾುಗಿ ಅದೆಷ್್ೋ ಪಾಭೋದದ ಪ್ರಾಣಿ, ಪಕ್ಕಿ ಹಾಗೂ ಸ್ಸ್ಾ ಸ್ಂಪತ್ತು ನ್ಯರ್ವಾಗಿದೆ. ಅವುಗಳ ಮೋಲೆ ಪದೆೋ ಪದೆೋ ದಾಳಗಳಾದಾಗ ಅವು ಪಾತ್ತರೋಧ ತೊೋರದೆ ಮೂಕವಾಗಿ ರೋಧಿಸುತು ನಿಗಕಮಿಸುತುವೆ. ಅವುಗಳ ನಿಗಕಮನ್ ನ್ಮಮಲ್ಿರ ನಿಗಕಮನ್ದ ಮುನ್ಮೂಚ್ನಯಾಗಿ ಕಾಣ್ಣತ್ತುದೆ. © ಗುರುಪ್ರಸಾದ್ಕೆ.ಆರ್. ಲೇಖನ: ಆನಂದಕುಮಾರ ಕೋತಂಬರಿ ರಾಮನಗರ ಜಿಲ್ಲೆ

(Elaeocarpus tuberculatus),

(Calophyllumapetalum),

(Lophopetalum wightianum),

10 ಕಾನನ – ಮಾರ್ಚ್ 2023 ವನ್ಾ ಸ್ಂಪತ್ತುನ್ ಆಗರವಾದ ನಿತಾ ಹರಿದವಣ್ಕ ಕಾಡುಗಳು ಅನೋಕ ಕೌತ್ತಕಗಳ ತಾಣ್. ಇಲಿಿಯ ಇನನಂದು ಅಚ್ಚರಿಯ ಲೋಕ “ಮಿರಿಸಿ್ಕ”. “ಮಿರಿಸಿ್ಕ ಜೌಗು”, ಕಾಡಿನ್ಲಿಿಯ ಸಿಹಿನಿೋರಿನ್ ಜೌಗು ಪಾದೆೋರ್ಕ್ಕೆ ಹಂದಿಕಂಡು ತನ್ನದೆೋ ಆದ ವಿಶ್ರಷ್ಠ ಜೋವ ವೆೈವಿಧಾತಯಿಂದ ಕೂಡಿದೆ. ಹಿಂದೆ ಮಳೆ ಕಾಡುಗಳಲಿಿ ಹೆೋರಳವಾಗಿದು ಇವುಗಳು ಈಗ ಪಶ್ರಚಮಘಟ್ದಮಳೆಕಾಡಿನ್ಅಲ್ಿಲಿಿ ಕಂಚ್ಉಳದಿವೆ. ಆರೋಗಾವಾದ ಕಾಡು ತನ್ನಲೆಿೋ ಮಳೆನಿೋರು ಕಯುಿ ಮಾಡಿಕಳುಳತುದೆ. ಇಂತಹ ಕಾಯಕಕ್ಕೆಂದೆೋ “ಮಿರಿಸಿ್ಕ ಜೌಗು” ಹಂದಿಕಂಡಿವೆ. ಇಲಿಿನ್ ಮರಗಳ ಪಾಜ್ಞತ್ತಯಲಿಿ ಎರಡು ರೂಪದ ವಿಶ್ರಷ್ಠ ಬೆೋರಿನ್ ರಚ್ನಯನ್ನನ ಕಾಣ್ಬಹುದು. ಒಂದಂಕ್ಕ ಮರ ಎಂದು ಕರೆಯಲಾಗುವ ಜಮನಕಾಾಂಥೆರಾ ಕ್ಕನ್ಯರಿಕ (Gymnacrantheracanarica) ಮರಗಳ ಬೆೋರು ಕನ್ನಡ್ದ ಒಂದಂಕ್ಕಯ ರೂಪದಲಿಿ ಮೋಲೆದುು, ಮತುೋ ಭೂಮಿಗಿಳದಿವೆ. ಹಾಗಾಗಿಯೋ ಇವುಗಳನ್ನನ ಒಂದಂಕ್ಕ ಮರಗಳು ಎನ್ನನತುೋವೆ. ಇನ್ನನ ಮಿರಿಸಿ್ಕ್ಕಸಿಯ (Myristicaceae) ಕುಟುಂಬಕ್ಕೆ ಸ್ಟೋರಿದ ಇನನಂದು ಮರ ಮಿರಿಸಿ್ಕ ಫಟುವ (Myristicafatua) ಕನ್ನಡ್ದಲಿಿ ಕಾಡು ಜ್ಞಪತಾ ಅಥವಾ ರಾಮಪತಾ ಎಂದು ಕರೆಯಲಾಗುತುದೆ. ಈ ಮರಗಳಗ್ ಕಾಂಡ್ಿ ಮರಗಳಲಿಿ ಇರುವಂತ ಸಿ್ಲ್ಟ್ ಬೆೋರುಗಳನ್ನನ ಕಾಣ್ಬಹುದು. ಆದರೆ ಈ ಮರಗಳು ಕಾಂಡ್ಿಗಳಲಾಿ ! ಕಾಂಡ್ಿಕಾಡುಗಳು ಬೆಳೆಯುವ ಪರಿಸ್ರ ಉಪುಪನಿೋರಿನ್ ಜೌಗು. ಮಿರಿಸಿ್ಕ ಮತ್ತು ಕಾಂಡ್ಿ ಸ್ಸ್ಾಗಳು ಬೆೋರೆ ಬೆೋರೆ ಕುಟುಂಬಕ್ಕೆ ಸ್ಟೋರಿದವು. ಇದರ ಜೊತಗ್ ಭದಾಾಕ್ಕಿ
ಬನ್ಯಟೆ
ಬೊಬಿಬ
ಅರಶ್ರನ್ ಬೂರುಗ
ಮರಗಳನ್ಮನ ಕೂಡ್ ಈ ಜೌಗಿನ್ಲಿಿ ಸಾಮಾನ್ಾವಾಗಿಕಾಣ್ಬಹುದು. © ಪ್ರರಯಾರಂಗರಾವ್
(Garciniamorella)
11 ಕಾನನ – ಮಾರ್ಚ್ 2023 © ಪ್ರರಯಾರಂಗರಾವ್ © ಪ್ರರಯಾರಂಗರಾವ್
12 ಕಾನನ – ಮಾರ್ಚ್ 2023 ಮಳೆಗಾಲ್ದಲಿಿ ಅಧಿಕ ನಿೋರನ್ನನ ಈ ಜೌಗು ಪಾದೆೋರ್ ಹಿೋರಿಕಂಡು, ಬೆೋಸಿಗ್ಯಲ್ಲಿ ನ್ದಿ ಹರಿವಿಗ್ ಕಾರಣ್ವಾಗುತುದೆ. ಇವುಗಳು ಹೆಚ್ಚಚ ಮಳೆಯಾದಾಗ ಪಾವಾಹ ತಡೆಯುವ ರಕ್ಷಕರೂಹೌದು!ಈಪರಿಸ್ರಕ್ಕೆ ಹಂದಿಕಂಡ್ಂತಅನೋಕವನ್ಾ ಜೋವಿಗಳಸ್ಮೂಹಗಳು ವಿಕಸ್ನ್ವಾಗಿವೆ. ಮಿರಿಸಿ್ಕ ಸ್ಫೈರ್ ಎನ್ನನವ ಕೋಲುದುಂಬಿ ಸ್ಟೋರಿದಂತ ಅನೋಕ ಮರಗಳು, ಸ್ಣ್ಣ ಕ್ಕೋಟ ಮತ್ತು ಪ್ರಾಣಿ ವಗಕಗಳು ಈ ಪಾದೆೋರ್ಕೆಷ್್ೋ ಸಿೋಮಿತ. ಹಿೋಗ್ೋ ಸ್ಟಮಿಕಾಪಕಸ್ ಕತುಲೆೋಕಾನನಿೂಸ್ (Semecarpus kathalekanensis) ಉತುರ ಕನ್ನಡ್ದ ಕತುಲೆ ಕಾನಿನ್ಲಿಿ ಕಂಡುಬಂದಹಸ್ಸ್ಸ್ಾವಗಕಕ್ಕೆ ಒಳೆಳಯಉದಾಹರಣೆ. ಇಂತಹ ಪಾದೆೋರ್ಗಳು ಹಿಂದಿದು ಸ್ಂಖ್ಯಾಯಲಿಿ ಈಗಿಲ್ಿ. ಹವಾಮಾನ್ ವೆೈಪರಿೋತಾ, ಜೌಗುಗಳ ನಿೋರಿನ್ ಹರಿವನ್ನನ ತೊೋಟಕ್ಕೆ ತ್ತರುಗಿಸುವುದು, ಅಕಾಮ ಒತ್ತುವರಿಗಳಂದಾಗಿ, ಇಲಿಿನ್ ವನ್ಾ ಸ್ಮೂಹ ಅಳವಿನ್ಂಚಿಗ್ ಬಂದು ತಲುಪ್ಪವೆ. ಹರ ದೆೋರ್ದಿಂದ ನ್ಮಮಲಿಿಗ್ ಬಂದ ಜ್ಞಯಿಕಾಯಿ, ಜ್ಞಪತಾಗಳು ನ್ಮಗ್ ತ್ತಳದಿದೆಯೋ ಹರತ್ತ, ಇದೆೋ ಕುಟುಂಬಕ್ಕೆ ಸ್ಟೋರಿದರಾಮಪತಾ,ಉದುಪತಾ ಇತಾಾದಿಮರಗಳಪರಿಚ್ಯಇಲ್ಿದಿರುವುದುವಿಷ್ಯದನಿೋಯ. ಈಗಾದರೂ ನ್ಮಮ ಸುತುಲಿನ್ ಜೋವವೆೈವಿಧಾತಯನ್ನನ ಅರಿತ್ತ, ಪರಿಸ್ರ ಸುಸಿಥರವಾಗುವಂತ ಕಾಪ್ರಡಿಕಳಳಬೆೋಕಾಗಿದೆ. ಲೇಖನ: ರಕ್ಷಾ ಉಡುಪ್ರಜಿಲ್ಲೆ © ಪ್ರರಯಾರಂಗರಾವ್
13 ಕಾನನ – ಮಾರ್ಚ್ 2023 ಹೊಸ ಮನಗೆ ಬೆಂದಾಗಿನಿೆಂದ ನೇಡುತ್ತುದ್ದೇನ. ದಿನೇ ದಿನೇ ಇವುಗಳ ಸೆಂಖ್ಯಯ ಹೆಚ್ಚುತ್ುಲೇ ಇದ್. ನನು ಮನಗೆ ನಾನಬಬಳೇ ಯಜರ್ಮನಿು ಎೆಂದು ಹಟದಿೆಂದ ಅವುಗಳಿಗೆ ಮನದಟ್ಟು ರ್ಮಡಿಸಲು ಪ್ಟು ಕಷು ಅಷ್ಟುಷುಲಲ! ಮೊದಲಿಗೆ ಅವುಗಳು ಕಿಟಕಿಯೆಂದ ಮನಗೆ ನ್ನಗ್ಗುತ್ತುವೆ ಎೆಂದು ಕಿಟಕಿ ಬಾಗಿಲನ್ನು ಯಾವಾಗ ತೆರೆಯಬೇಕು, ಎಷ್ಟು ಹೊತ್ತು ತೆರೆದಿಡಬೇಕು, ಯಾವಾಗ ಮುಚ್ುಬೇಕು ಎೆಂದು ಮಕಾಳಿಗೆ ತ್ತಳಿಸಲು ಹೊೇಗಿ ಸೇತ್ತ ಹೊೇದ್.ಮಕಾಳು'ಅವಾಾ ಇಲಿಲ ನೇಡಿಲಿಲ,ಅಲಿಲ ನೇಡಲಿಲ ಹೆೆಂಗ ಹಾಯಾಾಡಕತ್ತುವ? ಕಿಡಕಿತ್ಗದಮರತ್ಬಿಟ್ುೇಯೇನ್?ಅದನಾವ್ರ್ಮಡಿದರ ಸುಮ್ನು ಇತ್ತಾದಿದ ಏನ್?'ಎೆಂದು ನನುನುೇ ತ್ರಾಟೆ ತೆಗೆದುಕೊಳಳಲು ಶುರು ರ್ಮಡಿದ ನೆಂತ್ರ, ಇವುಗಳು ತ್ತಯ ಮಕಾಳಿಗೆೇ ಜಗಳ ಹಚ್ಚುಬಿಡುವಷ್ಟು ಬಳದು ಬಿಟುವೆೇ? ಎೆಂಬ ಆತ್ೆಂಕ ಮೂಡಿತ್ತ. ಇರಲಿ, ಇವು ಕಿಟಕಿಯೆಂದ ಹೆೇಗೆ ಬೆಂದವೇ ಹಾಗೆಯ ಕಿಟಕಿಯೆಂದ ಓಡಿಸಿದರಾಯತ್ತ ಎೆಂದು ಯೇಚ್ಚಸಿ, ಒೆಂದು ಚ್ಚಕಾ ಯೇಜನಯನ್ನು ಜಾರಿಗೆ ತ್ೆಂದ್. ಇವುಗಳಿಗೆ ಬಹು ಇಷುವಾದ ಒೆಂದು ಹಣಿುನ ತ್ತೆಂಡನ್ನು ಅಡುಗೆಮನಯ ಕಿಟಕಿಯ ಹತ್ತುರ ಇಟ್ಟು ಎಲಲವೂ ಬೆಂದು ಅದರ ಮೇಲ ಮುಗಿ ಬಿೇಳಲಿ ಎೆಂದು ಕ್ಕಯತೊಡಗಿದ್. ಇವುಗಳು ಬಹುತೆೇಕ ನಮಮ ಅಡುಗೆಮನಯ ಕೆಂಟರ್ ಟಾಪ್ ಅೆಂದರೆ ಗ್ಯಯಸ್ ಒಲಯ ಕಟೆು ಮೇಲ ಇಟ್ುರುವ ಎಲ್ಲಲ ವಸುುಗಳ ಮೇಲ ಕುಳಿತ್ತರುತ್ತುದದವು. ಸಾಲಪ ಹೊತ್ತು ದ ಮೇಲ ಮಲಲನ ನಡೆದು ಕಿಟಕಿಯ ತ್ೆಂತ್ತ ಪ್ರದ್ಯನ್ನು ತೆರೆದಿಟೆು. ವೆೇಗವಾಗಿ ನಡೆದರೆ © ದೋಕ್ಷಾತ್ಕುಮಾರ್ಪ್ರ. © flickr.com
14 ಕಾನನ – ಮಾರ್ಚ್ 2023 ಇವುಗಳುಗ್ಯಳಿಯಅಸೆಂಬದಧ ಚ್ಲನಯೆಂದಾಗಿಕೂತ್ತದದ ಸಥಳದಿೆಂದಎದುದ ಎತೆುತ್ುಲೇ ಹಾರಾಡಲು ಶುರು ರ್ಮಡುತ್ುವೆ. ಹೇಗ್ಯಗಿ ನಿಧಾನಕ್ಕಾ ಹೆಂದಿರುಗಿ ಮತೆು ಸಾಲಪ ಹೊತ್ತು ಕ್ಕಯುದ ನೆಂತ್ರ ಒಮಮಲೇ ಒೆಂದು ತ್ಟೆುಯೆಂದ ಜೇರಾಗಿ ಕಿಟಕಿಯತ್ು ಗ್ಯಳಿ ಬಿೇಸುತ್ು ಅದರತ್ು ಓಡುವುದು. ಅವುಗಳು ಕಕ್ಕಾಬಿಕಿಾಯಾಗಿ ಗ್ಯಳಿಯ ರಭಸದಿೆಂದ ಕಿಟಕಿಯತ್ುಲೇ ಹಾರಿ ಮನಸಿಲಲದಿದದರೂ ಹೊರ ಹೊೇಗಿ ಬಿಡುವುವು. ಮೊದಲಿಗೆ ಈ ಯೇಜನಯ ಬಗೆು ನನು ಮೇಲ ನನಗೆ ಹೆಮಮ ಎನಿಸಿದರೂ ಕರಮೇಣ ಯೇಚ್ಚಸಿದಾಗ ಅರಿವಾಗಿದ್ದೇನೆಂದರೆ ಯಾರಾದರೂ ಪ್ಕಾದ ಮನಯವರು ನಾನ್ನ ಹೇಗೆ ಅಡುಗೆಮನಯಲಿಲ ಓಡಾಡುವುದನ್ನು ಕೆಂಡರೆಹೆದರಬಹುದಲಲವೆೇ?ಅದೂಅಲಲದ್ಕಿಟಕಿಯುಹತ್ುಲಿಗೆಮುಖರ್ಮಡಿದುದ , ನಮಮ ಅಪ್ರರ್ಟಾ ಮೆಂಟ್ನ ಮೂರೂ ಮಹಡಿಯ ಮನಯವರು ಹೇಗೆ ಓಡಾಡುವುದನ್ನು ನೇಡಿದರೆ ಏನೆಂದುಕೊೆಂಡಾರು ಎೆಂದು ಯೇಚ್ಚಸಿಯೇ ಭಯವಾಯತ್ತ. ಕ್ಕೇವಲ ಮೂರರಿೆಂದ ನಾಲುಾ ಮಿಲಿಮಿೇಟರ್ ಗ್ಯತ್ರ ಹೊೆಂದಿರುವ ಈ ನರ್ಜಾಗಳು ನನುನ್ನು ಈ ರಿೇತ್ತ ತ್ಲಲಣಗಳಿಸಿವೆ ಎೆಂದು ತ್ತಳಿದು ಒೆಂಥರಾ ಅಪ್ರ್ಮನವಾದೆಂತ್ತಯತ್ತ. ಮೂತ್ತಾ ಚ್ಚಕಾದಾದೂರ ಕಿೇತ್ತಾ ದೊಡಡದು ಎೆಂಬ ಗ್ಯದ್ಯನ್ನು ಇಲಿಲ ಉಪ್ಯೇಗಿಸಬಹುದ್ೇ ಎೆಂಬ ಸೆಂಶಯಬೆಂದಿತ್ತ! ಇೆಂಗಿಲೇಷ್ಟನಲಿಲ FruitFly ಎೆಂದ್ೇಕರೆಸಿಕೊಳುಳವಇವುಗಳಿಗೆಸಾರ್ಮನಯವಾಗಿನರ್ಜಾ ಎೆಂದು ಕರೆಯುತ್ತುರೆ. ಇದರ ವೆೈಜಾಾನಿಕ ಹೆಸರು Drosophila Melanogaster. ಬರಿಗಣಿುಗೆ ಇವುಗಳಕ್ಕೆಂಪ್ರದಮೂತ್ತಯೆಂದ್ೇಕ್ಕಣ್ಣತ್ುದ್.ಆದರೆಅದುಅವುಗಳದೊಡಡ ಕಣ್ಣುಗಳು! ಉಳಿದೆಂತೆ ಇತ್ರ ಕಿೇಟಗಳ ಹಾಗೆ Head, Thorax Abdomen ಎೆಂಬ ಮೂರು ದ್ೇಹದ ಭಾಗಗಳಿದದರೂ ಅತ್ತೇ ಚ್ಚಕಾದಾಗಿರುವುದರಿೆಂದ ಕ್ಕೆಂಪು ಕಣ್ಣು ಮತ್ತು ಕಡು ಕೆಂದು ಬಣುದ ದ್ೇಹಹಾಗ್ಗತ್ತೆಂಬಾಗಮನವಿಟ್ಟು ನೇಡಿದಾಗರೆಕ್ಕಾಗಳುಮತ್ತು ಕ್ಕಲುಗಳುಕ್ಕಣಿಸುತ್ುವೆ. ಇವುಗಳಿಗೆ ಹಣ್ಣು ಎೆಂದರೆ ಬಲು ಇಷು. ಅದರಲ್ಲಲ ಬಾಳಹಣ್ಣು ಇದದರೆಂತೂ ಸಾಗಾವೆೇ © ಹಯಾತ್ಮೊಹಮಮದ್
15 ಕಾನನ – ಮಾರ್ಚ್ 2023 ಸರಿ. ಹೇಗ್ಯಗಿಯೇ ಇವು ಎಲ್ಲಲ ಜ್ಯಯಸ್ ಅೆಂಗಡಿಗಳಲಿಲ ಶಾಶಾತ್ವಾಗಿ ನಲಸಿರುತ್ು ವೆ. ಗ್ಯತ್ರದಲಿಲ ಕೂಡ ತ್ತೆಂಬಾ ಚ್ಚಕಾದಾಗಿರುವುದರಿೆಂದ ಇವುಗಳನ್ನು ನಿರುಪ್ದರವಿಯೆಂದ್ೇ ಎಲಲರು ತ್ತಳಿದುಕೊಳುಳತ್ತುರೆ. ಮತ್ತು ಅಷ್ುೇ ನಿಲಾಕಿಿಸಿ ಬಿಡುತ್ತುರೆ. ಆದರೆ ಇವು ಎಲಲೆಂದರಲಿಲ ಕಣಿುನ ಮುೆಂದ್ಯೇ ಹಾರುವಾಗ ತ್ತೆಂಬಾ ಗಲಿೇಜೆನಿುಸುತ್ುದ್. ಬಹುಶಃ ಇವುಗಳು ಅಳಿದುಳಿದ ಆಹಾರವನ್ನು ತ್ತನುಲು ಬರುತ್ುವೆ ಎೆಂದು ಸಾಕಷ್ಟು ಸಾಚ್ಛಗಳಿಸಿದರೂ ಮತೆು ಸಾಚ್ಛಗಳಿಸಿದ ಜಾಗದಲಿಲ ಕೂಡ ಇನುಷ್ಟು ನಿರ್ಭಾಡೆಯಾಗಿ ವಾಸಿಸತೊಡಗಿದಾಗದಿಕ್ಕಾೇತೊೇಚ್ದೆಂತ್ತಗಿದುದ ನಿಜವಾದರೂಇವುಕೊಳತ್ಹಣ್ಣು ಹಾಗ್ಗ ತ್ರಕ್ಕರಿಗಳನ್ನು ತ್ತನ್ನುವುದರಿೆಂದಇವುಗಳಿಗೆಆಹಾರಸರಪ್ಣಿಯಲಿಲ ತ್ನುದ್ೇಆದವಿಶೇಷ ಸಾಥನವಿದ್ ಎೆಂದು ಮನದಟಾುಗಿತ್ತು. ಅದಕ್ಕಾೆಂದ್ೇ ಇವುಗಳ ಜೇವನ ಕರಮವನ್ನು ಅಭಾಯಸ ರ್ಮಡಲು ಅಷ್ಟು ಆಸಕಿು ಮೂಡಿದುದ! ಚ್ಚಟೆುಗಳೆಂತೆಯೇ ಇವುಗಳ ಜೇವನ ಚ್ಕರದಲಿಲ ಮೊಟೆು, ಲ್ಲವಾಾ, ಕೊೇಶಾವಸ್ಥಥ ಮತ್ತು ಪ್ರರಢತೆ ಎೆಂಬ ಹೆಂತ್ಗಳಿವೆ. ಎಲ್ಲಲ ಜೇವಿಗಳಲಿಲರುವೆಂತೆ ಇವುಗಳಲಿಲ ಕೂಡ ಸೆಂಗ್ಯತ್ತಯನ್ನು ಆಕಷ್ಟಾಸಲು ವಿರ್ಭನು ಉಪ್ರಯಗಳಿವೆ. ಗೆಂಡು ನಣ ತ್ನು ಒೆಂದು ರೆಕ್ಕಾಯನ್ನು ರ್ಮತ್ರ 90 ಡಿಗಿರ ಕೊೇನದಲಿಲ ತೆರೆದು ಮುಚ್ಚುಡುವುದನ್ನು, ಅಥವಾ ಎರಡೂ ರೆಕ್ಕಾಗಳನ್ನು ತೆರೆದು ಬಡಿಯುತ್ು ಸುಮಮನ ಹಣಿುನ ಸುತ್ು ಸುತ್ತುತ್ತುರುತ್ುದ್. ಕ್ಕಲ ಬಾರಿ ಸೆಂಗ್ಯತ್ತಯ ಓಲೈಕ್ಕಗ್ಯಗಿ ಗೆಂಡುಗಳಲಿಲ ಜಗಳ ಕೂಡ ನಡೆಯುತ್ುದ್. ಮಿಲನದ ನೆಂತ್ರ ಹೆಣ್ಣು ನಣ ಮೊಟೆುಯನಿುಡುತ್ುದ್, ಹೆಚ್ಚುಗಿ ಆಹಾರದ ಸುತ್ುಮುತ್ು ಹಣ್ಣು ಗಳ ಮೇಲ್ಲಾಗದಲಿಲ ಅಥವಾ ಹಣ್ಣುಗಳ ಒಳಗೆ ಕೂಡ ಮೊಟೆುಯನಿುಡಬಹುದು. ಕ್ಕೇವಲ 24 ಗೆಂಟೆಗಳಲಿಲ ಮೊಟೆುಯೆಂದ ಲ್ಲವಾಾ ಹೊರಬೆಂದು ತ್ನು ಆಹಾರ ಕಬಳಿಸುವ ಕ್ಕಲಸವನ್ನು ಶುರು ರ್ಮಡುತ್ುದ್. ಒಟ್ಟು 3 instar stage ಗಳಿದುದ , ನೆಂತ್ರ ಕೊೇಶಾವಸ್ಥಥಗೆ ಹೊೇಗ್ಗತ್ುದ್. ಕೊೇಶದಿೆಂದ ಹೊರಬೆಂದ ನಣಕ್ಕಾ ರೆಕ್ಕಾ ಮೂಡಲು ಕ್ಕಲ ಘೆಂಟೆಗಳು ಬೇಕ್ಕಗ್ಗತ್ುವೆ. ಮೊಟೆುಯೆಂದ ಪ್ರರಢಾವಸ್ಥಥಗೆ ತ್ಲುಪ್ಲು 5 ದಿನಗಳು ಸಾಕು. ವಿಶೇಷವೆೆಂದರೆ ಇವುಗಳ ಗರಿಷಠ ಜೇವಿತ್ತವಧಿ ಕ್ಕೇವಲ 30 ದಿನ ರ್ಮತ್ರ! ಇಷ್ುಲ್ಲಲ ತ್ತಳಿದ ಮೇಲ ಮೊದಲು ರ್ಮಡಿದ ಕ್ಕಲಸವೆೇ ಹಣಿುನ ಬುಟ್ುಯಲಿಲದದ ಕೊಳತ್ ಬಾಳಹಣುನ್ನು ಆಕಳಿಗೆ ಕೊಟ್ಟು ಬಿಟೆು! ಮತ್ತು ಅಡುಗೆಮನಯ ಸಾಚ್ಛತೆಯನ್ನು ಮತೊುೆಂದು ಹೆಂತ್ಕ್ಕಾ © SanjayAcharya, CC BY-SA 4.0(creativecommons.org)viaWikimediaCommons
16 ಕಾನನ – ಮಾರ್ಚ್ 2023 ಏರಿಸಿದ್. ಈಗ ಸಾಲಪ ನಿರಾಳತೆಯೆಂದ ಉಸಿರು ಬಿಡುವೆಂತ್ತಗಿದ್. ನಾನ್ನ ಚ್ಚಕಾವಳಿದಾದಗ ನಮಮ ಮನಯಲಿಲ,ಮನರ್ಮಳಿಗೆಯಒೆಂದುತೊಲಗೆಅಥವಾಒೆಂದುಕಬಿಬಣದಸಲ್ಲಕ್ಕಗೆ, ಒಟಾುರೆ, ಎತ್ುರದಲಿಲ ಕಳಿಳ ಗಿಡದ ಟೆಂಗೆಯೆಂದನ್ನು ಕಟ್ಟುತ್ತುದದರು. ನರ್ಜಾಗಳಲಲ ಈ ಕಳಿಳಗೆ ಆಕಷ್ಟಾತ್ವಾಗಿ ಅದರ ಮೇಲ ಕೂತ್ತ ಬಿಡುತ್ತುದದವು. ಒೆಂದೊೆಂದು ಸಲ ಹಸಿರಾದ ಕಳಿಳಯಟೆಂಗೆಪೂತ್ತಾಕಪ್ರಪಗಿಕ್ಕಣ್ಣತ್ತುತ್ತು!ಅಷುರಮಟ್ುಗೆ ನರ್ಜಾಗಳುಕಳಿಳಯನ್ನು ಆಶರಯಸುತ್ತುದದವು.ಅದಕ್ಕಾ ಕ್ಕರಣವೆೇನೆಂದುನನಗೆಇಲಿಲಯ ತ್ನಕಯಾರಿೆಂದಲ್ಲಉತ್ುರ ಸಿಕಿಾಲಲ. ಇಷ್ುೇ ಆಗಿದದರೆ ಈ ನರ್ಜಾಗಳು ಅಷ್ಟು ನನಪಿನಲುಲಳಿಯುತ್ತುರಲಿಲಲ ಆದರೆ ಇವುಗಳನ್ನು model organism ನೆಂತೆ ಬಳಸಿ ರ್ಮಡಲ್ಲದ ವೆೈದಯಕಿೇಯ ಸೆಂಶೇಧನಗಳಲಿಲ 6 ಮಹತ್ಾದ ಸೆಂಶೇಧನಗಳಿಗೆ ನಬಲ್ ಪ್ರಶಸಿು ಬೆಂದಿದ್ ಎೆಂದು ಓದಿದಾಗ ಇವುಗಳ ಬಗೆು ಗೌರವ ಮೂಡಿತ್ತ. ಜೇವಿತ್ತವಧಿ ಮತ್ತು ಗ್ಯತ್ರ ತ್ತೆಂಬಾ ಕಡಿಮ ಇರುವುದರಿಂದ ಇವುಗಳನ್ನು ಪ್ರಯೇಗಶಾಲಯಲಿಲ ಕಡಿಮ ಖಚ್ಚಾನಲಲೇ ಬಳಸಬಹುದು. ಜೆನಟ್ಕ್ಸ್ ಕುರಿತ್ ಸೆಂಶೇಧನಗಳನ್ನು ಈ ನಣಗಳ ಮೇಲ ಪ್ರಯೇಗಿಸುವುದರಿೆಂದ ಮುೆಂದಿನ ಪಿೇಳಿಗೆಗಳಲ್ಲಲಗ್ಗವ ಬದಲ್ಲವಣೆಗಳನ್ನು ಗಮನಿಸಬಹುದು. ಈ ಎಲಲ ಕ್ಕರಣಗಳಿೆಂದಾಗಿ ಇವುಗಳ ಮೇಲ ಗೌರವ ಬಳದುಬಿಟ್ುದದರಿೆಂದ ಇವುಗಳನ್ನು ಓಡಿಸಲು ಸಳಳ ಹಡಿಯುವಬಾಯ ರ್ಟಅನ್ನು ನನು ಮಗತ್ೆಂದುಕೊಟುರೂಅವುಗಳನ್ನು ಹಡಿಯಲು ಮನಸಾ್ಗಲಿಲಲ. ಹಡಿಯಲು ಪ್ರಯತ್ು ಪ್ಟ್ುದದರೂ ಅವುಗಳು ಆ ಬಾಯಟ್ನ ತ್ೆಂತ್ತ ಪ್ರದ್ಯಲಿಲ ಸಿಗ್ಗವ ಸಾಧಯತೆಗಳು ಇರಲಿಲಲ. ಹಾಗೆಂತ್; ಒೆಂದು ವೆೇಳ ನರರ್ಜಗಳ ಈ ವಿಶೇಷತೆಯನ್ನು ಮಗನಿಗೆತ್ತಳಿಸಿದರೆಅವುಗಳನ್ನು ನಾವೂಸಾಕೊೇಣವೆ?ಎೆಂದುಕ್ಕೇಳಿದರೆ ಏನ್ನ ರ್ಮಡುವುದು ಎೆಂದು ಹೆದರಿ ಸಳಳ ಬಾಯಟನ್ನು ಸುಮಮನ ಗ್ಯಳಿಯಲಿಲ ತ್ತರುಗಿಸುತ್ತು ನಿೆಂತ್ತದ್ದ. ಲೇಖನ: ಅನುಪ್ಮಾಕೆ.ಬೆಣಚಿನಮರ್ಡ್ ಬೆಂಗಳೂರು ನಗರಜಿಲ್ಲೆ © pexels.com
17 ಕಾನನ – ಮಾರ್ಚ್ 2023 ತ್ತಂಗಾನ್ದಿಯಮೈಮೋಲೆರಾತ್ತಾ ಪೂರಾರಪರಪಸುರಿದರ್ರಂಪರಮಳೆ, ಪರಿಶುದಿ ನ್ಸುಕ್ಕಗ್ಲಾಿ ತ್ತಂಗ್ಯಳಗ್ ಮಿಂದು ತಣ್ಣಗ್ ಭೋಗಕರೆದು ಹರಿಯುತ್ತುತ್ತು ! ಬಿೋದಿ ದಿೋಪದ ಕ್ಕಳಗ್ ಹಳದಿ ಬೆಳಕು ಎಲೆಿಡೆ ರ್ಚಲಿಿ ಬಂಗಾರ ಬಿೋದಿಯ ಕಳೆಯಂದು ಮೈದಳೆದು ಹಳೆಯುತ್ತುತ್ತು . ನ್ಸುಕ್ಕನ್ ಜಾವಕ್ಕಾ ಬೆೈಕ್ಕ್ಕವಿತ್ತರುವಿಶುರುಮಾಡಿದಾಗಶಂಗ್ೋರಿಇನ್ಮನ ನಿದೆು ಮಂಪರಿನ್ಲಿಿ ಆಕಳಸುತ್ತುತ್ತು . ಪಶ್ರಚಮಘಟ್ದ ಇಂಥ ನ್ಸುಕುಗಳನ್ನನ ಮಂದ ಬೆಳಕ್ಕನ್ಲಿಿ ನೋಡುವುದೆ ರ್ಚಂದ ನಿಜಕನ್ ರಸ್ಟುಯಲಿಿ ಉದುಕೂೆ ಹಾಸಿದ ಹಳದಿ ಬೆಳಕು ಕಣ್ಣಣ ಹಾಯಿಸಿದಷ್ಟ್ ದಟ್ ಮುಸುಕ್ಕನ್ ಮಂಜು. ಬೆಟ್ದಂಚಿನ್ ಊರೆಂದರೆ ಇಷ್ಟ್ ಇಲ್ಿದಿದುರೆಹೆೋಗ್? ಅಪರೂಪದಅಪೂವಕಪಶ್ರಚಮಘಟ್ದನ್ಸುಕದು. ಬೆೈಕ್ಶುರುಮಾಡಿ ಕ್ಕಗಾಾ ಕಡೆತ್ತರುಗಿಸಿಹರಟೆವು. ಶಂಗ್ೋರಿಯ ಆ ಕಾಡುಬೆಟ್ದಿಂದ, ಅತ್ತ ನ್ಯಜ್ಯಕು ತ್ತರುವುಗಳನನಲಾಿ ಕಬಳಸುತುಲೆ ದಟ್ ಕಾಡಿನ್ಆಳಕ್ಕೆಳದಂತಎಡ್ಬಲ್ಕ್ಕೆ ಆವರಿಸಿದಹಸಿರಸಿರಿಪೂರಾ ನಮಮನ್ನು ಹಸಿಹಸಿ ನನಪುಗಳನ್ನು ಪೋರಿಸಿಟು್ಕಳುಳವಲಿಿ ಪಾತ್ತ ಕ್ಷಣ್ ಸಾಕ್ಕಿಯಾಗುತ್ತುತ್ತು ! ಬೆೈಕ್ಕನ್ ಬೆಳಕು ನ್ಸುಕನ್ನ ಸಿೋಳುತುಲೆ ಪಶ್ರಚಮಘಟ್ದ ದಟ್ ಕಾನ್ನ್ದ ಮೋಲೆ ಸ್ಣ್ಣ ಬೆಳಕನ್ನನ ರ್ಚಲುಿತ್ತುತ್ತು . ನ್ಡುಗುವ ಮೈಯನ್ನನ ಒಂದರೆಕ್ಷಣ್ ಸ್ಡಿಲಿಸಿ ತಣ್ಣನಯ ಗಾಳಯಟ್ಟ್ಗ್ ಕದನ್ಕ್ಕೆ ಬಿಟು್ ಇಡಿೋ ಕಾಡ್ ನ್ಸುಕನ್ನನ ತಕ್ಕೆಗ್ ತಗ್ದುಕಳುಳವ ಹಪ್ರಹಪ್ಪಗ್ ಬಿದಿುದೆುವು! ಯುಗಸ್ಹಸ್ಾ ಯೋಜನ್ ದೂರದ ಬೆಳಕು ಈ ದಟ್ ಕಾನ್ನ್ವನ್ನನ ತನ್ನ ಸುಪದಿಕಗ್ ತಗ್ದುಕಳುಳವ ಹತ್ತುಗ್ ಬೆೈಕ್ಕನ್ ಬೆಳಕು ಕ್ಕಗಾಾ ಎಂಬ ರಸ್ಟು ಫಲ್ಕದ ಮೋಲೆ ಬಿದುು ಹಸಿರು ಬೊೋಡಿಕನ್ ಮೋಲಿನ್ ಬಿಳ ರೆೋಡಿಯಂ ಅಕ್ಷರಗಳು ಹಳೆಯುತ್ತುದುವು! ಕ್ಕಗಾಾ ಊರಿನ್ ದಾರಿಗ್ ಬೆೈಕ್ ತ್ತರುವಿಕಂಡು ಹರಟೆವು. ಈಗ ದೊಡ್ಡ ರಸ್ಟು ಸ್ಣ್ಣದಾಯುು . ಮೊದಲಿನ್ ವೆೋಗ ಪೂರಾ ತಗಿಾತ್ತ ಹರಕು ರಸ್ಟುಯುದುಕೂೆ ಹಸಿಹಸಿ ನಿೋರ ಗುಂಡಿಗಳು ಆಗಷ್್ ಮಳೆ ನಿಂತ ಮಾರನೋ ದಿನ್ದ ಪ್ರಿಶುದಧ ಬೆಳಗು. ಎಡ್ಬಲ್ಕ್ಕೆ , ದೂರದ ನೋರಕ್ಕೆ , ತಲೆ ಎತ್ತುದರೆ ಕಂಗಳ ಕನ © ಧನರಾಜ್ ಎಂ
18 ಕಾನನ – ಮಾರ್ಚ್ 2023 ದೃಷ್ಟ್ವರೆಗ್ ಈ ಸೃಷ್ಟ್ಯ ಬರಿ ಹಸಿರಂದೆ ಗೋಚ್ರಿಸುತ್ತುತ್ತು ಬೆಳಳ ಬೆಳಗೆೆಂದು ಕಣ್ಣಣ ತರೆಯುವ ಹತ್ತುಗ್ ಇಡಿೋ ಜಟ್ಟಲ್ ಕಾಡ್ ಗಿಡ್ಗಂಟೆಗಳ ಕರಳೊಳಗಿಂದ ಇಂಪ್ರದ ಧವನಿಗಳು ಹಾಜರಿ ಹಾಕುತ್ತುದುವು ಆವರಿಸಿದ ಕ್ಕಮೊೇಾಡವನ್ನು ಗ್ಯಳಿ ಇನುಲಲೇ ತಳಳ ಕಂಡು ಹೋಗಿ ಆಕ್ಕಶ ಬಯಲುಗಂಡಿತ್ತು . ಮಂಜನ್ ಬಿಳಶಾಲು ಹದು ಘಟ್ದ ಹಸಿರು ಪೂರಾ ಶಾೇತ್ಘಟುವಾಗಿ, ಇಡಿೋ ಸ್ವಗಕ ಸೌಂದಯಕದ ಎಲೆಿಯನ್ಮನ ಮಿೋರಿಸುವಂತ ಜುಗಲ್ಟ ಬಂಧಿ ಬಿಗಿದಂತ್ತತ್ತು . ಕ್ಕಗಾಾ ಒಳಹಕುೆ ಮೂನ್ಯಕಲುೆ ಕ್ಕಲೋಮಿೋಟರ್ ಕಾಮಿಸಿದಾುಯುು . ನಿಜಕನ್ ಬೆಳಗಿನ್ ನ್ಯಭಿಯಿಂದ ನಿರಂತರ ಸುರಿವ ನಿೋರಿನ್ ರ್ಬಿ ಸ್ಣ್ಣಗ್ ತೊಟಗುಟು್ತ್ತುತ್ತು . ರಸ್ಟುಯ ಎಲಾಿ ತ್ತರುವುಗಳನ್ನನ ತ್ತರುವಿಕಳುಳತುಲೆ ಆಳ ಘಟ್ದ ನ್ಟ್ ನ್ಡುವಿಗ್ಬಂದುನಿಂತಾಗಸಿರಿಮನಜಲ್ಪ್ರತ! ನ್ಯವು ಹೋಗಿದುು , ಆಗಷ್್ ತಮ ಒಣ್ಗಿ ನ್ಸುಕು ಕಳೆದು ಹಗಲು ಹಡೆದು ಬಂದ ಹತುಲಿಿ ! ಅಲಿಿಯ ಯಾವ ಸ್ಂರಕ್ಷಣಾ ಅಧಿಕಾರಿಗಳು ಸ್ಹ ಇನ್ಮನ ಎದುು ಡ್ಯಾಟ್ಟಗ್ ಬಂದಿರಲಿಲ್ಿ . ಪೂರಾ ನಿಜಕನ್ ಕಾಡು. ಪಾವೆೋರ್ ಶುಲ್ೆ ಇತಾುದರೂ ಎಲ್ಿವೂ ಕಿೋಸ್ ಆಗಿದುರಿಂದ ನ್ಯವು ಮೊದಲು ಜಲ್ಪ್ರತ ನೋಡಿ ಬಂದರಾಯುು ಅಷ್್ತ್ತುಗ್ ಇವರು ಯಾರಾದರೂ ಬಂದರೆ ದುಡುಡ ಕಟ್ರಾಯಿತ್ತ ಅಂತ ಅಲೆಿ ಇದು ಒಂದು ಸ್ಣ್ಣ ಗೂಡ್ಂಗಡಿಯಂತಹ ತಂಗುದಾಣ್ದಲಿಿಯ ಜಳಕಕ್ಕೆ ಹಂದುವಂತಹ ಬಟೆ್ ತೊಟು್ ಟೆಂಟು, ಬಾಾಗುಎಲ್ಿವನ್ಮನ ಬೆೈಕ್ಕನ್ಹತ್ತುರವೆಬಿಟು್ , ಕಾಾಮರಾಒಂದನ್ನನ ತಗ್ದುಕಂಡು ಕ್ಕಳಗಿಳಯಲುಅಣಿಯಾದೆವು. ಕೋತ್ತಗಳೊಂದಿಷ್ಟ್ ರ್ಚೋಷ್್ ಮಾಡಿಕಂಡುನ್ಯವುಲ್ಗ್ೋಜು ಹಂದಿಸಿಟ್ ಬೆೈಕ್ಕನ್ ಹತ್ತುರ ಬಂದವು. ಸ್ಮಯ ಒಂದನ್ನನ ಬಿಟ್ರೆ ಹೆೋಳಕಳುಳವಂತಹ ಮತ್ತು ಕಳೆದುಕಂಡು ವಾಥೆ ಪಡುವಂತಹ ಯಾವ ವಸುುವೂ ಜಗತ್ತುನ್ಲಿಿ ಇಲ್ಿ ಅಂತ ಅನ್ಂತ ಕಾಲ್ದಿಂದ ತಳಳಕಂಡು ಬಂದ ಸ್ತಾ ಒಂದು ಭಾಸ್ವಾಗಿ ಎಲ್ಿವೂ ಅಲೆಿ ಬಿಟು್ ಕ್ಕಳಗಿಳಯಲುಅಣಿಯಾದೆವು. © ಧನರಾಜ್ ಎಂ
19 ಕಾನನ – ಮಾರ್ಚ್ 2023 ಹಸಿ ಮೈ ಹತು , ಅಲ್ಿಲಿಿ ಪ್ರಚಿಗಟ್ಟ್ದ, ಜ್ಞರಿದರೆ ಸ್ರಕ್ಕೆಂದು ನಲ್ಕಚಿಚಸುವ ಮಟ್ಟ್ಲುಗಳನ್ನನ ನ್ಯಜೂಕಾಗಿಯ ಇಳಯುತುಲೆ ಭೋಗಕರೆದುಕುೆವ ಹಾಲನರೆಯ ಸಿರಿಮನ ಜಲ್ಪ್ರತವನ್ನನ ಕಣ್ಣುಂಬಿಕಂಡೆವು. ಪೂರಾ ಕ್ಕಳಗಿಳದಾಗ ನಿೋರಿನ್ ಸ್ದುು ಬಿಟು್ ಬೆೋರೆೋನ್ಮ ಕ್ಕೋಳುತ್ತುರಲಿಲ್ಿ ! ಯಾರೂ ಇಲ್ಿದ ತ್ತಳ ಮುಂಜ್ಞವಿನ್ಲಿ ಇಂತಹದೊಂದು ನಿಜಕನ್ ಘಳಗ್ಯನ್ನನ ಕಾಾಮರಾ ಕಣಿಣನ್ಲಿಿ ಒಂದಷ್ಟ್ ಹತ್ತು ಸ್ಟರೆ ಹಿಡಿದೆವು. ಕ್ಕಳಗಿಳದ ನ್ಂತರ ಅಲಿಿಂದ ಇನನಂದು ಕಡೆಗ್ ಮೋಲೆ ಹತ್ತು ಜಲ್ಪ್ರತ ವಿಕ್ಕಿಸ್ಲು ವಿೇಕ್ಷಣಾಲಯ ಒಂದನ್ನನ ಎತುರಕ್ಕೆ ಕಟ್ಟ್ದುರು. ಕೌತ್ತಕದಿಂದ ಒಂದೆ ಉಸಿರಿನ್ಲಿಿ ಅಲಿಿಯವರೆಗ್ ಏರಿ ಇಡಿ ಜಲ್ಪ್ರತದ ಬಳಕುವ ಮೈಯನ್ನನ ಕಣ್ಣುಂಬಿಕಂಡೆವು. ಮುರಿದು ಬಿದು ಮರದ ಇಕ್ಕೆಲ್ಗಳಲಿಿ ಹರಿದು ಬರುವ ನಿೋರಿನ್ ತೊರೆಯು ಸಾವಿರ ಸಾವಿರ ಬೆೋರುಗಳನ್ನನ ತೊಳೆದು ತನ್ನ ಮೈಯನ್ನನ ಒಂದೆ ಬಾರಿಗ್ 40 ಅಡಿ ಕ್ಕಳಗ್ ನ್ಮಕುವಾಗ ನ್ನಣ್ಣಪ್ರದ ಕಲುಿಗಳನ್ನನ ಸ್ವರಿಕಳುಳತು ಭೋಗಕರೆದು ಪಾಪ್ರತಕ್ಕೆ ಬಿೋಳುತುಲೆ ಇಡಿೋ ಕಾಡಿನ್ಲಿಿ ತನ್ನ ಮೈವಿೋಣೆಯಿಂದ ಬಿಟ್ ಸ್ದೊುಂದನ್ನ ಪಲ್ಿಟಗಳಸುತು ತರಂಗಗಳಲಿಿ ಹಸಿಯನ್ನನ ಹರಿಬಿಟು್ ಹಾಜರಾತ್ತಯನ್ನನ ಹಾಕ್ಕ ತಮಮ ಗ್ೈರನ್ನನ ಮೊಟಕುಗಳಸಿ ಮರೆಯುತು ತನ್ನ ಜೋವಪೋಷ್ಕದಾವಾವನ್ನನ ಮತುದೆಘಟ್ದಕಂದರಹಕುೆ ಅಲಿಿಂದಕ್ಕಳಗಿಳಯುತು ಕಾಫಿ ಎಸ್ಟ್ೋಟುಗಳತು ಮೈತ್ತರುವುತುದೆ! © ಧನರಾಜ್ ಎಂ
20 ಕಾನನ – ಮಾರ್ಚ್ 2023 ನಿೋರಿನ್ ರಭಸ್, ಮೋಲಿಂದ ಕ್ಕಳಗಿಳಯುತುಲೆ ಸ್ಣ್ಣಗ್ ಸ್ಮಾಧಾನ್ಗಂಡು ಮಲ್ಿಗ್ ತನ್ನ ಮೈಯನ್ನನ ಇಡಿೋ ಘಟ್ದಕಲುಿ ಇಕ್ಕೆಲ್ಗಳಲಿಿ ಹಕ್ಕೆಸಿಕಂಡುತನ್ನ ಮೈ ಚಾಚಿಹರಡಿ ಇಡಿೇ ಕಾಡ್ನನ ತಬುಬವತವಕದಲಿಿ ಹರಿದು ಒಂದಷ್ಟ್ ಮಟ್ ಸ್ ನಲ್ವುಂಡು ಮುಂದೆ ಸಾಗುತುದೆ. ಆ ತೊರೆಯ ಅಷ್ಟ್ ಅಗಲ್ವನ್ನನ ಜ್ಞರುವ ಕಲುಿಗಳ ಬೊೋಳು ತಲೆಯ ಮೋಲೆ ಕಾಲಿಟು್ ಮತು ಒಮೊಮಮಮ ನಲ್ದಾಳಕ್ಕೆ ಅಂಗಾಲ್ಲರಿ ಮೊಳಕಾಲು ಮಟ್ದ ನಿೋರನ್ನನ ಸ್ಣ್ಣಗ್ದಾಟುತುಲೆಕಾಾಮರಾಒಳಗ್ಒಂದಷ್ಟ್ ಪೋಟೊಸ್ಟರೆಹಿಡಿದೆ. ಈಕಡೆಯಿಂದಆಕಡೆಗ್ಇಬಬರೂ ದಾಟ್ಟದೆವು. ಅಲಿಿ ಮತು ಇಂಥದೆ ಮತೊುಂದು ಸ್ಣ್ಣ ಜಲ್ಪ್ರತ, ಹೆಸ್ರಿಲ್ಿ ಜುಳುಜುಳು ನಿನ್ಯದ ಮಾಡುತುಲೆ ಮೋಲಿಂದ ಕ್ಕಳಗ್ ಸ್ರಿಸೃಪದ ಗುಣ್ ಪ್ರಲಿಸುತಾು ಜ್ಞರುತ್ತುತ್ತು . ಅಲಿಿಯೂ ಒಂದಷ್ಟ್ ಪೋಟೊ ಕ್ಕಿಕ್ಕೆಸಿಕಂಡೆವು. ಇಡಿೋ ನಿೋರು ಮೈ ಬಿಚಿಚಕಂಡು ಹರಿಯುವ ಪರಿಗ್ ಮನ್ಸುೂ ಪಾಫುಲ್ಿಗಂಡು ಸ್ಮಾಧಾನ್ದ ತಕ್ಕೆಗ್ ಆಗಲೆಸಿಕ್ಕೆಬಿದಿುತ್ತು . ಗುರುತ್ತಗಿರಲೆಂದು, ಗ್ಳೆಯ ನ್ನ್ನವು ಒಂದಷ್ಟ್ ಪೋಟೊ ಕ್ಕಿಕ್ಕೆಸಿ ಕಟು್ ಆ ಅಗಲ್ ತೊರೆಯನ್ನನ ದಾಟಲು ಆ ಕಡೆ ತ್ತರುವಿ ಹೆಜ್ಜೆ ಕ್ಕತ್ತುಟ್ ಅಷ್್ ಬೊೋಳು ತಲೆಯ ನ್ನಣ್ಣಪು ಕಲಿಿನ್ ಎದೆಯ ಮೋಲೆ, ಜ್ಞರದೆ ಇರುತಾು ? ಕ್ಕೈಯಲಿಿ ಕಾಾಮರಾ ಇದು ಕಾರಣ್ ಅದನ್ನನ ಉಳಸುವ ಒದಾುಟದಲಿಿ ಇನಾುಯವುದೊೇ ಕಲಿಿನ್ ಇಕ್ಕೆಲ್ಗಳಲಿಿ ಮತೊುಂದು ಕಾಲು ಸಿಕ್ಕೆಸಿಕಂಡುದಡ್ಕೆನಬಿದುು ಅತ್ತೋವಪಟು್ ಮಾಡಿಕಂಡ್. ಅವನ್ದೊಡ್ಡ ಸ್ರ್ಮಧಾನ್ ಕಾಾಮರಾಗ್ ಏನ್ಮ ಆಗಲಿಲ್ಿ ಅಂತ. ನ್ನ್ನ ಸ್ಂಕಟ ಅವನ್ ಕಾಲಿಗ್ ಪಟ್ಟ್ಗಿದೆ ಇನ್ನನ ಬೆೈಕ್ ಓಡಿಸುವುದಾದರೂ ಹೆೋಗ್ ಅಂತ! ಪಟ್ಟ್ಗಿದು ಕಾಲ್ನನ ತವಳಕಂಡು ಅಲಿಿಯದೆ ತ್ತೋರಕ್ಕೆ ಬಂದು ಒಂದಷ್ಟ್ ಹತ್ತು ಸುಮಮನ ಕೂತ್ತ ಇಡಿೋ ಜಲ್ಪ್ರತದ ಎಲಾಿ ನ್ಮೂನಯ ಅವತಾರಗಳನ್ನನ ಕಣ್ಣುಂಬಿಕಂಡೆವು. ಸ್ವಲ್ಪ ಹತ್ತುನ್ ನ್ಂತರ ಮನ್ಸಿೂಗ್ ಸ್ಮಾಧಾನ್ ಆಗುವಷ್ಟ್ ಹತ್ತು ಜಲ್ಪ್ರತದ ಮೈಗ್ ಮೈ ಕಟು್ ಮಿಂದು ಒಂದು ಗಡ್ತಾುದ ಸಾನನ್ ಮುಗಿಸಿದೆವು ದಟ್ ಕಾನ್ನ್ದ ಕಂದರ ಒಳಹಕುೆ ಮುನ್ನನಗಿಾ ಮುಂದೆ ಇಳಯುತಾು ಎಲಿ ಹೋಗಿ ಮತೆುಲಲೇ ತೋಲಿ ಇನನಲಿ ಏನೋನ್ಕೆ ಉಪಯೋಗಗಳುಳವ ಜಲ್ಪ್ರತದ ಬಗ್ಾಯ ಧೋನಿಸುತು ಒಂದೊಂದೆ ಮಟ್ುಲುಗಳನುೇರಿ ಮೋಲೆಬಂದೆವು © ಅಶ್ವಥಕೆ ಎನ್ © ಧನರಾಜ್ ಎಂ
ಜಲ್ಪ್ರತದಿಂದ ಬರುವ ನಿೋರು, ಕಾಫಿ ಎಸ್ಟ್ೋಟಾಳು ಮತ್ತು ಭತುದ ಜ್ಞಗವನ್ನನ ಕ್ಕಳಮುಖವಾಗಿ ಫಿೋಡ್ ಮಾಡುತುದೆ. ಕಾಲುದಾರಿಗಳು ನಿವಕಹಿಸ್ಲು ಮಧಾಮ ಪಾವೆೋರ್ ಶುಲ್ೆವನ್ನನ ಸ್ಂಗಾಹಿಸ್ಲಾಗುತುದೆ ಸ್ಂಗಾಹಿಸಿದ ಹಣ್ವು ಕ್ಕಗಾಾ ಮನಗಳನ್ನನ ಬೆಳಗಿಸುವ ಪಕೆದಲಿಿ ನಿಮಿಕಸಿದ ಸ್ಣ್ಣ ಹೆೈಡಾಾಲಿಕ್ ವಿದುಾತ್ ಸಾಥವರವನ್ನನ ಸ್ಹ ಬೆಂಬಲಿಸುತುದೆ. ಇಡಿೋ ಚ್ಟುವಟ್ಟಕ್ಕಯನ್ನನ ಸ್ಥಳೋಯ ಸ್ಂಸ್ಟಥಗಳಂದ ನಿಯಂತ್ತಾಸ್ಲಾಗುತುದೆ ಮತ್ತು ನಿವಕಹಿಸುತುದೆ. ಎಂದು ಅಲಿಿಯ ಸ್ಥಳಯರಬಬರು ವರದಿ ಒಪ್ಪಪಸಿ ತಮಮ ಮನಯತು ಸಾಗಿದರು. ಮಳೆ ಮತು ಸ್ಣ್ಣಗ್ ತೊಟಗುಟ್ಲು ಶುರುವಾಯಿತ್ತ. ಸ್ಣ್ಣ ಮಳೆಯಲೆಿ ಮತುದೆ ಹಸಿ ನನ್ಪುಗಳನ್ನನ ಹೆಕುೆತಾು ಒಂದೊಂದೆ ಪೋರಿಸಿಟು್ಕಳುಳತುಲೆ ಕ್ಕಗಾಾ ಒಳದಾರಿಯಿಂದ ಹರಬಿದೆುವು. ಪಯಣ್ಮತು ಗಾಳತಳುಳವಮೊೋಡ್ದಂತಮುಂದುವರೆಯುತಾು ಸಾಗಿತ್ತ! ಲೇಖನ: ಮೌನೋಶ್ ಕನಸುಗಾರ ಕಲ್ಬುರ್ಗ್ ಜಿಲ್ಲೆ © ಧನರಾಜ್ ಎಂ
22 ಕಾನನ – ಮಾರ್ಚ್ 2023 ಇನನೋನ್ಯದರೂ ಪಾಶನಗಳವೆಯೋ? ಇದುಲಿಿ ಕ್ಕೋಳ. ಯಾಕೆಂದ್ರ ರ್ಚನ್ಯನಗಿ ಯೋಚಿಸ್ಬಲ್ಿವರೆೋ ಒಳೆಳ ಒಳೆಳ ಪಾಶನಗಳನ್ನನ ಕ್ಕೋಳಬಲ್ಿರು. ಎಂಬ ನ್ನ್ನ ಮಾತ್ತಗ್ ಕಾಯುತ್ತುದುವರಂತ 9ನೋ ತರಗತ್ತಯಲಿಿ ಒಬಬ ನಿಂತ್ತ, ‘ಸಾರ್ ಕಟ್ ಮಾಡಿದೂಾ ಸಾಯುೋ, ಎರಡು ಜೋವಿ ಆಗೋ ಜೋವಿ ಯಾವುು ಸಾರ್?’ ಎಂದುಬಿಟ್ . ಒಮಮಲೆ ಇಂಥಾ ಅನಿರಿೋಕ್ಕಿತ ಪಾಶನ ಕ್ಕೋಳದುರಿಂದ ತಕ್ಷಣ್ ನ್ಯನ್ಮ ಉತುರಿಸ್ದನ್ಯದೆ. ನಿಜ ಹೆೋಳಬೆೋಕ್ಕಂದರೆ ಉತುರವೂ ತ್ತಳದಿರಲಿಲ್ಿ . ಎಲಿೋ ಒಂದು ಕಡೆ ಎರೆಹುಳು ಇವನ್ ಪಾಶನಗ್ ಉತುರ ಎನಿಸಿದರೂ ನಿಖರವಾಗಿ ತ್ತಳಯದೆ ವಿಷ್ಯಗಳನ್ನನ ವಗಾಕಯಿಸ್ಬಾರದೆಂಬ ಆಲೋಚ್ನ ಮೂಡಿತ್ತ ಅಷ್್ ರಲಿಿ ಅವನ್ ಪಾಶನಗ್ ಉತುರಿಸ್ಲು ಕಾತ್ತರದಿಂದ ಕಾಯುತ್ತುದು ಸ್ಹಪ್ರಠಿ ಮದುಳೊಂದು ಎದುು ‘ಎರೆಹುಳ ‘ಎಂದೂ ಹೆೋಳಬಿಟ್ಟ್ದು . ತಕ್ಷಣ್ವೆೋ ಇವನ್ನ ನ್ನ್ನನ್ನನ ಇರಿಕ್ಕಸಿದು , ಈ ಸ್ಂದಭಕದಿಂದ ಪ್ರರಾಗುವ ಸೂಕು ಉಪ್ರಯವೆಂಬ ಹಣ್ಣಂದನ್ನನ ತಲೆಯಳಗಿನ್ ಆಲೋಚ್ನ್ಯ ಮರದಲಿಿ ಹುಡುಕ್ಕದೆ, ದೊರಕ್ಕತ್ತ. ಅದನನೋ ಅವನಿಗ್ ಹಿೋಗ್ ಎಸ್ಟದೆ, ‘ನೋಡೋ ಗುಂಡ್ ಎರೆಹುಳ ಕತುರಿಸಿದರೆ ಸಾಯುತುದೆಯೋ ಅಥವಾ ಎರೆಡು ಜೋವಿಯಾಗಿ ಬದುಕುತುದೆಯೋ?’ ಎಂದು ಪಾಶ್ರನಸಿದೆ. ಒಂದಷ್ಟ್ ವಿದಾಾರ್ಥಕಗಳು ಇದಕ್ಕೆ ಹೌದುಎಂದು ಉತುರಿಸಿದರೂ, ಇನನಂದಷ್ಟ್ ಜನ್ ಇಲಾಿ ಎಂದು ರಾಗ ಎಳೆದರು. ಅಷ್ಟ್ ಸಾಕಾಗಿತ್ತು . ಅವನಿಗೆ ಇದು ಇರಬಹುದೊೇ-ಇಲ್ಿವೆೋ ಎಂದು ತ್ತಳಿದುಕೊೆಂಡು ಹೆೋಳದೆ. ಅವನ್ಮಸ್ರಿಎಂದುಒಪ್ಪಪದ ಇದೆಲಾಿ ತರಗತ್ತಯ ಒಂದುಭಾಗವಾದರೆ, ಆ ತರಹದ ಜೋವಿ ಇರಬಹುದೆೋ? ಇದುರೆ ಅಂತಹ ಜೋವಿಗ್ ಸಾವೆೋ ಇಲ್ಿವೆೋ? ನ್ಮಮ ಪುರಾಣ್ಗಳಲಿಿ ರಕು ಬಿೋಜ್ಞಸುರನ್ ಹಾಗ್ ಜೋವಿಗಳು ನಿಜ ಜಗತ್ತುನ್ಲಿಿ ಇರಲು ಸಾಧಾವೆೋ? ಎಂಬ
23 ಕಾನನ – ಮಾರ್ಚ್ 2023 ಪಾಶಾನವಾಹನ್ಗಳು ತಲೆಯಳಗಿನ್ ಆಲೋಚ್ನ್ಯನ್ಗರದಲಿಿ ರಸ್ಟುಯ ನಿಯಮ ಪ್ರಲಿಸ್ದೆೋ ಡಿಕ್ಕೆ ಹಡೆಯುತ್ತು ದುವು. ಇಂತಹ ಸ್ಮಯದಲೆಿೋ ಕಾನ್ನ್ದ ವಿ ವಿ ಅಂಕಣ್ ಬರೆಯಲು ಸೂಕು ವೆೈಜ್ಞಾನಿಕ ಲೆೋಖನ್ ಹುಡುಕುವಾಗ ಒಂದು ಲೆೋಖನ್ ದೊರಕ್ಕತ್ತ. ಅದರಲಿಿ ಹಂದಿಯಂದು ಸ್ತ್ತು ಒಂದು ತಾಸು ಕಳೆದ ನ್ಂತರ ಕೃತಕ ವೆೈಜ್ಞಾನಿಕ ವಿಧಾನ್ದಿಂದ ಅದರಲಿಿನ್ ಜೋವಕೋರ್ಗಳನ್ನನ ಮತು ಬದುಕ್ಕಸಿದರಂತ ಅಂದರೆ ನಿಜೋಕವಕೋರ್ಗಳಲಿಿ ಜೋವ ಕೃತಕವಾಗಿ ಮರುಕಳಸಿದರಂತ. ಕಣ್ಣಣ ಮಿಟುಕ್ಕಸುವ ವಿಷ್ಯದಂತ ಕಂಡ್ರೂ ಇದುಸ್ತಾಸಾಧಾ ಎನ್ನನತಾುರೆ ಇದರಲಿಿ ಪ್ರಲಾಂಡ್ ಸ್ಂಶೋಧನ್ಯ ತಂಡ್. ಅವರ ಮಾತ್ತನ್ಲಿಿ ಹೆೋಳುವುದಾದರೆ, ಒಂದು ಜೋವಕೋರ್ ಬದುಕಲು ಬೆೋಕಾದ ಆಮಿಜನ್ಕ, ಪೋಷ್ಕಾಂರ್ಗಳು ಮತ್ತು ಔಷ್ಧಿಗಳನ್ನನ ಕೃತಕವಾಗಿ ಸ್ಣ್ಣ ಪಾಮಾಣ್ದ ಪಂಪ್, ಸ್ಂವೆೋದಕಗಳು ಮತ್ತು ಕೃತಕ ದಾವಗಳ ಮೂಲ್ಕ ಕೊಟ್ುದದರಿೆಂದ ಆ ಜೋವಕೋರ್ಗಳು ಮತು ಜೋವ ತಳೆದವು ಎಂಬುದು ಸ್ಂಶೋಧನಯಸಾರ. ಮೊದಲಿಗ್ ಈ ಪಾಯೋಗವನ್ನನ ಮದುಳನ್ ಜೋವಕೋರ್ಗಳ ಮೋಲೆ ಮಾಡಿ, ಆಮಿಜನ್ಕದ ಸ್ರಬರಾಜು ನಿಂತ ಮದುಳನ್ ಜೋವಕೋರ್ಗಳನ್ನನ ಬದುಕ್ಕಸಿ ಅದಕ್ಕೆ BrainEx ಎಂದು ನ್ಯಮಕರಣ್ ಮಾಡಿದುರು. ಇದನನೋ ಬೆೋರೆ ಬೆೋರೆ ಅಂಗಗಳ ಮೋಲೆ ಪಾಯೋಗಿಸಿ ಯರ್ಸಿವಯಾದರು. ಅದಕ್ಕೆ OraganEx ಎಂದು ನ್ಯಮಕರಣ್ ಮಾಡಿದರು. ಈ ಸ್ಂಶೋಧನಯಲಿಿ OraganExನ್ ಕ್ಕಲ್ಸ್ವೆೋನಂದರೆ, ಸ್ತು ಜೋವಿಯ ಶಾವಸ್ಕೋರ್ ಮತ್ತು ಹೃದಯದ ಕ್ಕಲ್ಸ್ವನ್ನನ ಕೃತಕವಾಗಿ ಮಾಡುವುದು. ಇದಕ್ಕೆ ಅದೆೋ ಜೋವಿಯ ರಕುವನ್ನನ ಮತ್ತು ಆಮಿಜನ್ಕ, ಪೋಷ್ಕಾಂರ್, ರಕುಹೆಪುಪಗಟ್ದಿರದ ಹಾಗ್ ನೋಡಿಕಳುಳವ ಒಂದು ದಾವವನ್ನನ ತಯಾರಿಸಿ 1:1 ಅನ್ನಪ್ರತದಲಿಿ ಬೆರೆಸಿ ಅದನ್ನನ ಸ್ತು ಜೋವಕೋರ್ಕ್ಕೆ ಕಳುಹಿಸ್ಲಾಯಿತ್ತ. ಇದರಪರಿಣಾಮಜೋವಕೋರ್ಗಳುತಮಮ ಕ್ಕಲ್ಸ್ಗಳನ್ನನ ಮತು ಪುನ್ರ್ಪ್ರಾರಂಭಿಸಿದವು. ECMO (extracorporealmembraneoxygenation) ಎಂಬ ವಿಧಾನ್ ಸ್ರಿಸುಮಾರು ಇದೆೋ ಕ್ಕಲ್ಸ್ವನ್ನನ ಮಾಡುತುದಾದರೂ, OrganEx ಇದಕ್ಕೆಂತ ಭಿನ್ನವಾಗಿ ನಿಲುಿತುದೆ ಏಕ್ಕಂದರೆ EMCOಕ್ಕೆಂತ OrganEx ವಿಧಾನ್ದಲಿಿ ಹೆಚ್ಚಚ ಜೋವಕೋರ್ಗಳು ಬದುಕ್ಕದವು. ಅಷ್್ೋ ಅಲ್ಿ ಹಾನಿಗಳಗಾದ ಜೋವಕೋರ್ಗಳು ಸ್ವತಃ ತಾವೆೋ ಸ್ರಿಪಡಿಸಿಕಳುಳತ್ತುದುವು. ಇದುಗಮನ್ಯಹಕಮತ್ತು ಅಚ್ಚರಿಯಬದಲಾವಣೆಯಾಗಿತ್ತು .
24 ಕಾನನ – ಮಾರ್ಚ್ 2023 ಹಿೋಗ್ ಮಾಡುವುದರಿಂದ ಸ್ತು ಒಂದು ಜೋವಿಯನನೋ ಬದುಕ್ಕಸ್ಬಹುದೆೋ? ಎಂಬ ಪಾಶನ ನಿಮಮಲಿಿ ಮೂಡುತ್ತುದುರೆ, ನಿೋವಿನ್ನನ ಕಥೆಯಲೆಿೋಇದಿುೋರೆಂದಾಯಿತ್ತ. ಆದರೆಅದಕ್ಕೆ ಉತುರ ಸ್ಧಾಕ್ಕೆ ಇಲ್ಿ , ಎಂದೆೋ ಹೆೋಳಬೆೋಕಾಗುತುದೆ ಜೋವಿ ಸ್ತು ನ್ಂತರ ಅಂಗಾಂಗಗಳೂ ಸ್ಹ ಬೆೋಗ ಸಾಯುತುವೆ. ಆದರೆ ಈ ಹಸ್ ವಿಧಾನ್ದಿಂದ ಸ್ತು ಜೋವಿಯ ದೆೋಹದಿಂದ ಅಂತಹ ಅಂಗಾಂಗಳನ್ನನ ಹರತಗ್ದು ಇನನಬಬರಿಗ್ ಅಂಗಾಂಗ ಕಸಿ ಮಾಡುವವರೆಗ್ ಜೋವಂತವಾಗಿ ಉಳಸುವಲಿಿ ಖಚಿತವಾಗಿ ಉಪಯೋಗವಾಗುತುದೆ. ಇಷ್ಟ್ ಯರ್ಸಿವ ತಂತಾಜ್ಞಾನ್ ಇಲಿಿಯವರೆಗ್ ಎಲ್ಲಿ ಬಾರದ ಕಾರಣ್ ಈ ಸ್ಂಶೋಧನಯಿಂದ ಉಳಯಬಹುದಾದಜೋವಗಳಸ್ಂಖ್ಯಾ ಏರಿಕ್ಕಯಾಗುತುದೆ. ಈಸ್ಂಶೋಧನಯಪರಿಣಾಮವಾಗಿವಿಜ್ಞಾನ್ಒಂದುಮಟ್ಟ್ಲುಏರಬಹುದೆೋನೋ, ಆದರೆಅದೆೋವಿ-ಜ್ಞಾನ್ಕ್ಕೆ ಮೌಲ್ಾ ಸ್ಹಭಾಗಿಯಾಗದಿದುರೆ, ಜ್ಞಾನ್ದಹರಿತನ್ಮಮನನೋ ಕತುರಿಸಿೋತ್ತ. ಮೂಲಲೇಖನ: www.sciencenews.org ಲ್ಲೋಖನ: ಜೈಕುಮಾರ್ ಆರ್. ಡಬ್ಲ್ಯಾ. ಸಿ. ಜಿ. ಬೆಂಗಳೂರುನಗರ ಜಿಲಯ
© DAVID ANDRIJEVIC, ZVONIMIR VRSELJA, TARAS LYSYY, SHUPEI ZHANG_SESTAN LABORATORY_YALE SCHOOL OF MEDICINE
ಮೂಕಪ್ರರಣಿಯೂ ಒಂದು ಅಡವಿಯಲಿಅಳುತಿದೆ ತಿಂದು ತೋಗುವಮುನನ ಉಳಿಸುವರುಯಾರಂದು ಹೊರಳಿನಂತರು ದೆೋವಾ, ಕೆರಳಿನಲ್ಬವವನಲ್ೆ ಹಂದೆಬಿದದವರು ಬಂದು ಕೆೋಳುವುದಲ್ೆ ಯಾಕ್ಷಟ್ಟೆ ಅಡವಿಯಲಿ ಬೆೋಕ್ಷಬಿಟ್ಟೆಯ ಮಾರ್ಡ ಯಾವಕಮ್ಕೆನನನ ಇಲಿೆ ಹುಟ್ಟೆಸಿದೆ... ತಿಂದು ತೋಗುವಮುನನ ಉಳಿಸುವರುಯಾರಂದು ಮೂಕಪ್ರರಣಿಯೂ ಒಂದು ಬಾಳಿಬದುಕುವಭಾಗಯ ಕೆೋಳಿಬರಲಿಲ್ೆ ತಾಳಿಯದರಿಸುವಸಕುತಿನಾಪ್ಡೆಯಲಿಲ್ೆ ಕ್ಷಲಿರ್ಡದು ಬೆೋಡುತಿಹೆ... ಕ್ಷಲಿರ್ಡದು ಬೆೋಡುತಿಹೆಕ್ಷಪ್ರಡು ತಂದೆ ಕರುಳಬಳಿಿಯ ಕಂಡು ಕಣ್ಮಮಚ್ಚಬೆೋಕೆಂದು. ಮಂಜುನಾಥ್ಎರಸಿಮಿ ಹಾವೋರಿ ಜಿಲ್
26 ಕಾನನ – ಮಾರ್ಚ್ 2023 ಬಿಳಿ ಕತಿಿನ ರಾಟವಾಳ © ಕ್ಷಂತರಾಜು ರ್ಡ. ರಾಜಾದೆಲೆಿಡೆಕಂಡುಬರುವಗುಬಚಿಚಗಿಂತಚಿಕೆದಾದ, ಮಾಸ್ಲುಕಂದುಬಣ್ಣವನ್ನನ ಹಂದಿರುವ ಈ ಬಿಳ ಕತ್ತುನ್ ರಾಟವಾಳ ಪಕ್ಕಿಯ ಕ್ಕನನ , ಕತ್ತು , ಬೆನ್ನನ ಹಾಗೂ ತಳಭಾಗ ಬಿಳ ಇದುು , ಬಾಲ್ದ ತ್ತದಿ ಕಪುಪ ಹಾಗೂ ಕಕುೆ ಮತ್ತು ಕಾಲುಗಳು ಬೂದಾಗಿರುತುವೆ ಕುರುಚ್ಲು ಕಾಡು, ಕೃಷ್ಟಭೂಮಿಗಳಲಿಿ ಕಾಣ್ಸಿಗುವ ಇವುಗಳು ಎಸಿ್ರಲಿಡೆೋ (Estrilididae) ಕುಟುಂಬಕ್ಕೆ ಸ್ಟೋರುತುವೆ. ಈ ಪಕ್ಕಿಗಳನ್ನನ ವೆೈಜ್ಞಾನಿಕವಾಗಿ ಲಾಂಕುಾರಾ ಮಲ್ಬಾರಿಕಾ (Lonchuramalabarica) ಎಂದು ಕರೆಯಲಾಗುತುದೆ. ಹುಲಿಿನಿಂದ ಕೂಡಿದ ಚ್ಂಡಿನ್ಯಕಾರದ ಗೂಡ್ನ್ನನ ಕಟು್ವುದುವಿಶೋಷ್ವಾಗಿದೆ.
27 ಕಾನನ – ಮಾರ್ಚ್ 2023 ಚುಕೆೆ ರಾಟವಾಳ © ಕ್ಷಂತರಾಜು ರ್ಡ. ನ್ಮಮ ರಾಜಾದೆಲೆಿಡೆ ಕಂಡುಬರುವ ಈ ಗುಬಚಿಚಗಿಂತ ಚಿಕೆದಾದ, ಬಿಳ ಕಂದು ಬಣ್ಣದ ಚ್ಚಕ್ಕೆ ರಾಟವಾಳ ಪಕ್ಕಿಯು ಕುರುಚ್ಲು ಕಾಡು, ಕೃಷ್ಟ ಭೂಮಿ, ತೊೋಟ, ಬಯಲು ಪಾದೆೋರ್, ಉದಾಾನ್ವನ್, ಜನ್ವಸ್ತ್ತ ಪಾದೆೋರ್ಗಳಲಿಿ ಕಾಣ್ಸಿಗುತುದೆ. ಎಸಿ್ರಲಿಡೆೋ (Estrilididae) ಕುಟುಂಬಕ್ಕೆ ಸ್ಟೋರುವ ಇದನ್ನನ ವೆೈಜ್ಞಾನಿಕವಾಗಿ ಲಾಂಕೂಾರಾ ಪಂಕು್ಲೆೋಟ್ಟ (Lonchura punctulata) ಎಂದು ಕರೆಯಲಾಗುತುದೆ. ಹುಲುಿ , ಹತ್ತು ಮತ್ತು ನ್ಯರುಗಳಂದ ಕೂಡಿದ ರ್ಚಂಡಿನ್ಯಕಾರದ ಗೂಡು ಕಟ್ಟ್ ಪಕೆದಿಂದ ಅದಕ್ಕೆ ಒಳದಾರಿಯನ್ಮನ ಮಾಡಿರುತುದೆ. ಇವುಗಳಗ್ ಗಟ್ಟ್ ಧಾನ್ಾದ ಬಿೋಜಗಳನ್ನನ ಒಡೆಯಲು ಅನ್ನಕೂಲ್ಕರವಾದಂತಹ ಬಲ್ವಾದ ಕಕುೆಗಳವೆ
28 ಕಾನನ – ಮಾರ್ಚ್ 2023 ಖಗರತನ © ಕ್ಷಂತರಾಜು ರ್ಡ. ಭಾರತಕ್ಕೆ ಸಿೋಮಿತವಾಗಿರುವ ಈ ಗುಬಬಚಿಚ ಗಾತಾದ ಹಕ್ಕೆಗ್ ಎದೆ, ಹಟೆ್ ಹಳದಿ ಬಣ್ಣದಾುಗಿದುು , ತಲೆ ಹಳೆಯುವ ನಿೋಲಿ ಬಣ್ಣ ಹಾಗೂ ರೆಕ್ಕೆ ಮತ್ತು ಬಾಲ್ದ ಪುಕೆಗಳು ನೋರಳೆ ಬಣುದಾದಗಿರುತ್ುವೆ. ಆದರೆ ಹೆಣ್ಣಣ ಹಕ್ಕೆಗ್ ಈ ಹಳೆಯುವ ಬಣ್ಣಗಳರುವುದಿಲ್ಿ ಕುರುಚ್ಲುಕಾಡು, ಪಣ್ಕಪ್ರತ್ತಕಾಡುಹಾಗೂಹೂದೊೋಟಗಳಲಿಿ ಕಂಡುಬರುವಇವುಗಳು ನಕ್ರಿನಿಡೆೋ (Nectariniidae) ಕುಟುಂಬಕ್ಕೆ ಸ್ಟೋರುತುವೆ. ಇದನ್ನನ ವೆೈಜ್ಞಾನಿಕವಾಗಿ ನಕ್ರಿನಿಯ ಜ್ಜೈಲೋನಿಕ (Nectarinia zeylonica) ಎಂದು ಕರೆಯಲಾಗುತುದೆ. ಅತ್ತ ಹಗುರವಾದ ಹಕ್ಕೆಯಾದುರಿಂದ ಹೂವಿನ್ ತೊಟು್ , ದಳಗಳ ಮೋಲೆಲಾಿ ರೆಕ್ಕೆ ಬಡಿಯುತಾು ಕುಳತ್ತ ಮಕರಂದವನ್ನನ ಕುಡಿಯುತುದೆ ಹುಲುಿ , ಜ್ಜೋಡ್ರ ಬಲೆ, ಎಲೆಗಳಂದ ಕೂಡಿದ ನೋತಾಡುವಗೂಡಿಗ್ಒಂದುಪಕೆದಲಿಿ ಪಾವೆೋರ್ದಾವರವಿರುತುದೆ.
29 ಕಾನನ – ಮಾರ್ಚ್ 2023 ನೋರಳೆಸೂರಕ್ಷೆ © ಕ್ಷಂತರಾಜು ರ್ಡ. ಭಾರತದಲಿಿ ಸ್ಥಳೋಯವಾಗಿ ಕಂಡುಬರುವ ಈ ಗುಬಬಚಿಚ ಗಾತಾದ ಹಕ್ಕೆಯು ಕಂದು ಬಣ್ಣದಲಿಿದುು , ಸ್ಂತಾನೋತಪತ್ತುಯ ಸ್ಮಯದಲಿಿ ಗಂಡು ಹಕ್ಕೆಯು ನೋರಳೆ ಕಪುಪ ಬಣ್ಣವನ್ನನ ಹಂದಿರುತುದೆ. ಪಣ್ಕಪ್ರತ್ತ ಕಾಡು, ಕುರುಚ್ಲು ಕಾಡು ಹಾಗೂ ತೊೋಟಗಳಲಿಿ ಕಂಡುಬರುವ ಇವುಗಳು ನಕ್ರಿನಿಡೆೋ (Nectariniidae) ಕುಟುಂಬಕ್ಕೆ ಸ್ಟೋರುತುವೆ. ಈ ಹಕ್ಕೆಯನ್ನನ ವೆೈಜ್ಞಾನಿಕವಾಗಿ ಸಿನಿನರಿಸ್ ಏಷ್ಯಾಟ್ಟಕಸ್ (Cinnyris asiaticus) ಎಂದು ಕರೆಯಲಾಗುತುದೆ ಇದರ ಕಕುೆ ಬಾಳೆ ಹೂವುಗಳಂತಹ ಉದು ನಳಿಗೆಯೆಂತ್ತದುದ , ಹೂವುಗಳ ಮಕರಂದವನ್ನನ ಹಿೋರಲು ಅನ್ನಕೂಲ್ಕರವಾಗಿರುತುದೆ. ಜ್ಜೋಡ್ರ ಬಲೆ ಮತ್ತು ನ್ಯರುಗಳಂದನೋಯು ಜೊೋಳಗ್ಯಂಥಗೂಡ್ನ್ನನ ಕಂಬೆಗಳತ್ತದಿಯಲಿಿ ಕಟು್ತುದೆ. ಚಿತ್ರ : ಕ್ಷಂತರಾಜು ರ್ಡ. ಲೇಖನ: ದೋಪ್ರಿ ಎನ್.
30 ಕಾನನ – ಮಾರ್ಚ್ 2023 ¤ÃªÀÇ PÁ£À£ÀPÉÌ §gÉAiÀħºÀÄzÀÄ ಒಂದು ಕಾಲ್ದಲಿಿ ಬಹುತೋಕ ಹಳಳಮನಗಳಲಿಿ ಬಳಗಿನ ಅಲಾರ್ಮಕ ಎಂದರೆ ಗುಬಬಚಿಚಗಳ ಚಿಲಿಪ್ಪಲಿಯೋ. ಸ್ಂಗಾಹಿಸಿಟ್ ಭತುದ ಒಣ್ಹುಲುಿಗಳ ತನಯಲಿಿ ಅಲ್ಿಲಿಿ ಸಿಗುವ ಭತುಗಳನ್ನನ ಹುಡುಕುತು ಸ್ಂಸಾರ ಸ್ಮೋತ ಸುಪಾಭಾತ ಹಾಡುವುದು ಗುಬಬಚಿಚಗಳ ದಿನ್ಚ್ರಿಯ ಮೊದಲ್ ಕ್ಕಲ್ಸ್! ಮನ್ನಷ್ಾನ್ ಸ್ಹವಾಸ್ದಲೆಿೋ ಬದುಕುತ್ತುದು ಮನಗುಬಿಬಗಳು 'ಈ ಮನ್ನಷ್ಾರ ಸ್ಹವಾಸ್ವೆೋ ಸಾಕು' ಎಂದು ಹಳಳಮನ ಬಿಟು್ ಪಟ್ಣ್ ಸ್ಟೋರಿದಾುವಾ…? ಹಾಗ್ೋನ್ಮ ಇಲ್ಿ ಎಂದಾದರೆ ಇದು ಗುಬಿಬಗಳೆಲ್ಿ ಎಲಿಿ ಹೋದವು? ಹಳಳಗಳಲಿಿ ಪಾತ್ತ ಮನಯಲ್ಲಿ ಏನಿಲ್ಿವೆಂದರೆ ಕನಿಷ್ಠ 10-15 ಸ್ಂಖ್ಯಾಯಲಿಿರುತ್ತುದು ಗುಬಬಚಿಚ ಮಾಯವಾಗಿದೆುೋಕ್ಕ? ಇತ್ತುೋರ್ಚಗ್ ಹಳಳ ಮನಗಳೂ ಥಾರಸಿಯಾಗಿ ಬದಲಾಗಿದುು , ಮೊಬೆೈಲ್ಟ ತರಂಗಗಳು ಗುಬಬಚಿಚಯ ಜೋವಕ್ಕೆೋ ಸ್ಂಚ್ಕಾರ ಎಂಬ ಆತಂಕ ಮುಂತಾದವೆಲ್ಿ ಸ್ಟೋರಿ ಮುದುು ಗುಬಬಚಿಚಗಳು ಕಣಿಣಗ್ೋ ಕಾಣ್ದಂತ ಮಾಯವಾಗಿವೆ ಗುಬಬಚಿಚಗಳನ್ನನ ರಕ್ಕಿಸ್ಲು ಮತ್ತು ಜ್ಞಗೃತ್ತ ಮೂಡಿಸ್ಲು ಪಾತ್ತ ವಷ್ಕ ಮಾರ್ಚ್ 20 ರಂದು “ವಿಶ್ವ ಗುಬುಚಿಚ ದನ” ವನ್ನನ ಆಚ್ರಿಸ್ಲಾಗುತುದೆ. ಅಳವಿನ್ ಅಂಚಿನ್ಲಿಿರುವ ಗುಬಬಚಿಚಗಳನ್ನನ ಮುಂದಿನ್ ಪ್ಪೋಳಗ್ಗ್ ಉಳಸುವ ನಿಟ್ಟ್ನ್ಲಿಿ ಪ್ರಾರಂಭವಾದ ವಿರ್ವ ಗುಬಬಚಿಚ ಸ್ಂರಕ್ಷಣಾ ದಿನ್ವನ್ನನ ವಷ್ಕದ ಒಂದು ದಿನ್ ಮಾತಾ ಆಚ್ರಣೆ ಮಾಡ್ಬಾರದು. ನಿರಂತರವಾಗಿ ಗುಬಬಚಿಚಗಳ ಸ್ಂತತ್ತ ಉಳಸ್ಲು ರ್ತ ಪಾಯತನ ನ್ಡೆಸ್ಬೆೋಕಾದ ಅನಿವಾಯಾತೆ ನಿಮಾಕಣ್ವಾಗಿದೆ ಇದೆೋರಿೋತ್ತಯಮಾಹಿತ್ತಗಳನ್ನನ ನಿೋಡ್ಲುನಿೋವೂಕಾನ್ನ್ಕ್ಕೆ ಬರೆಯಬಹುದು. ಈ ರಿೇತ್ತಯ ಪ್ರಿಸರದ ಬಗೆಗಿನ ರ್ಮಹತ್ತಯನ್ನು ಒದಗಿಸಲು ಇರುವ ಕ್ಕನನ ಇ-ರ್ಮಸಿಕಕ್ಕಾ ಮುೆಂದಿನ ತ್ತೆಂಗಳ ಸೆಂಚ್ಚಕ್ಕಗೆ ಲೇಖನಗಳನ್ನು ಆಹಾಾನಿಸಲ್ಲಗಿದ್. ಆಸಕುರು ಪ್ರಿಸರಕ್ಕಾ ಸೆಂಬೆಂಧಿಸಿದ ಕಥೆ, ಕವನ, ಛಾಯಾಚ್ಚತ್ರ , ಚ್ಚತ್ರಕಲ, ಪ್ರವಾಸ ಕಥನಗಳನ್ನು ಕ್ಕನನ ರ್ಮಸಿಕದ ಇ-ಮೇಲ್ ವಿಳಾಸಕ್ಕಾ ಕಳುಹಸಬಹುದು. ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೆೈಲ್ಟಡ ಲೆೈಫ್ ಕನ್ೂವೆೋಕಷ್ನ್ ಗೂಾಪ್, ಅಡ್ವಿ ಫಿೋಲ್ಟಡ ಸ್ಟ್ೋಷ್ನ್, ಒಂಟೆಮಾರನ್ ದೊಡಿಡ , ರಾಗಿಹಳಳ ಅಂರ್ಚ, ಆನೇಕಲ್ ತ್ತಲ್ಲಲಕು, ಬೆಂಗಳೂರು ನಗರ ಜಲಲ , ಪಿನ್ ಕೊೇಡ್ : 560083. ಗೆ ಕಳಿಸಿಕೊಡಬಹುದು.
Issuu converts static files into: digital portfolios, online yearbooks, online catalogs, digital photo albums and more. Sign up and create your flipbook.