KAANANA- APRIL-2023

Page 1

4 ಕಾನನ – ಏಪ್ರಿಲ್2023 ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಚಾಚಿನಾಂತಿರುವ ಪಶ್ಚಿಮ ಘಟ್ಟಗಳ ಸಾಲು ಸುಮಾರು 18,0000 ಚ. ಕಿ. ಮೀ ಗಳ ಸರಪಳಿಯನ್ನು ಹಾಸಿದೆ. ಇದು ಎತತರದ ಪವವತಗಳು, ಅಾಂಕುಡಾಂಕಾದ ನದಿಗಳು, ತೆರೆದ ಹುಲುುಗಾವಲುಗಳು ಹಾಗೂ ದಟ್ಟ ಕಾಡಿನಾಂದ ಮಾರ್ಪವಡಾಗಿದುು , 250ಕ್ಕೂ ಹೆಚ್ಚಿ ಉಭಯವಾಸಿಗಳನ್ನು ತನು ಮಡಿಲಿನಲಿು ಸಲಹುತಿತದೆ. ಹೊಸ ಹೊಸ ಪರಭೀದಗಳ ಸೃಷ್ಟಟಕತವನಗಿರುವ ಈ ಪಶ್ಚಿಮ ಘಟ್ಟವು ಇದಿೀಗ ತನು ಮಡಿಲಲಿು ಇರುವ ಹೊಸದಾಂದು ಕಪ್ಪೆಯನ್ನು ಪರಪಾಂಚಕ್ಕೂ ತೆರೆದಿಟ್ಟಟದೆ. ಅಧ್ಯಯನಗಳಪರಕಾರಪಶ್ಚಿಮಘಟ್ಟವುಸುಮಾರು 170 ಕಪ್ಪೆ ಪರಭೀದಗಳನ್ನು ಹೊಾಂದಿದುು , ಅದರಲಿು Nyctibatrachusಕುಲವುಹಲವುನಗೂಢಕಪ್ಪೆಗಳನ್ನು ಹೊಾಂದಿದೆ ಇದುವರೆಗೆNyctibatrachusಕುಲದಲಿು 33 ಪರಭೀದದಕಪ್ಪೆಗಳನ್ನು ಗುರುತಿಸಲಾಗಿದೆ. ಮೊದಲಭೇಟಿ. ಚಳಿಗಾಲ ಬಾಂತೆಾಂದರೆ ಸಾಕು ಮಲೆನಡಿನಲಿು ಅಡಿಕ್ಕ ಕುಯ್ಲು ಸುೆಟ್ಟದೆೀಳುತತದೆ ಚಿಕೂಾಂದಿನಲಿು ನಮಗೆತೊಟ್ದಲಿು ಬಿದಿುರುವಅಡಿಕ್ಕಹೆರಕುವುದೆೀ ಕ್ಕಲಸ. ಹೀಗೆಒಾಂದುದಿನ ಅಡಿಕ್ಕ ಹೆರಕುತಿತದುವನಗೆ ಇದುಕಿೂದುಾಂತೆ ಅಲೆುೀ ಪಕೂದಲಿುದು ಕಪ್ಪೆನಾಂದ (ಸಣ್ಣ ಹಳಳ ) “ಟೊಕ್ ಟೊಕ್ ಟೊಕ್ ಟೊಕ್” ಎಾಂಬ ಧ್ವನಯಾಂದು ಕ್ಕೀಳಿಸಿತು. ತುಾಂಬಾ ಹೊಸತನದ ಹಾಗೂ ತುಾಂಬ ಸೆಷ್ಟವಾಗಿ ಕ್ಕೀಳಿಸಿದ ಆ ಧ್ವನ, ಕ್ಕಲ ಹೊತುತ ನಾಂತಾಂತಾಗಿ ನನು ಲಿು ಆಶ್ಿಯವ ಭುಗಿಲೆೀಳುವಾಂತೆ ಮಾಡಿತು. ಅದೆಷ್ಟಟ ಹುಡುಕಿದರೂ ಅಾಂದು ನನುಾಂದ ಆ © ಪವನ್ ಕುಮಾರ್ ಕೆ ಎಸ್
5 ಕಾನನ – ಏಪ್ರಿಲ್2023 ಆಕಾಶ್ವಾಣಿಯ ಚಹರೆಯನ್ನು ಹುಡುಕಲು ಆಗಲೆೀ ಇಲು ಇದಾದ ಎಷ್ಟೀ ವರುಷ್ಗಳು ನನಗೆ ಆ ಧ್ವನಯ ಕಡೆ ಗಮನ ಹರಿಯಲಿಲು . ಇದರ ಧ್ವನಯನ್ನು ಮತೊತಮ್ಮೆ ಆಲಿಸಲು ನನಗೆಅವಕಾಶ್ಸಿಕಿೂದುು 2018ರಡಿಸಾಂಬರ್ನಲಿು ಆಗನನ್ನಶಾಂಗೆೀರಿಯಜೆ ಸಿ ಬಿ ಎಾಂ ಕಾಲೆೀಜಿನಲಿು ಬಿ.ಎಸಿಿ . ತೃತಿೀಯ ವಷ್ವದ ವಾಯಸಾಂಗವನ್ನು ಮಾಡುತಿತದೆು . ಸಸಯಶಾಸತರ ಅಧ್ಯಯಪಕರಾದಉಡುಪಸರ್ರವರಿಾಂದಕಾಡುಮ್ಮೀಡುಸುತುತವುದರಲಿು ಪರಭಾವಿತರಾಗಿದು ನನ್ನ ಮತುತ ನನು ಆಪತ ಗೆಳೆಯ ವಿಶ್ವಜಿತ್ ಬಿಡುವಿನ ಸಮಯದಲಿು ಹಲವಾರು ಕಾಡುಗಳನ್ನು ಜೊತೆಯಲಿು ಸುತುತತಿತದೆುವು ಹಾಗೂ ಅವಕಾಶ್ ಸಿಕೂರೆ ಅದೆೀ ರಿೀತಿಯ ಪ್ರರಜೆಕ್ಟ ಗಳನ್ನು ತೆಗೆದುಕೊಳುಳತಿತದೆುವು. ಬಿ.ಎಸಿಿ . ತೃತಿೀಯ ವಷ್ವದ ಪ್ರರಜೆಕ್ಟ ಗೆ ಮಲೆನಡಿನಲಿು ಸಿಕುೂವ ಕಪ್ಪೆಗಳ ಪಟ್ಟಟಮಾಡುವುದನ್ನು ತೆಗೆದುಕೊಾಂಡೆವು. ನಮೆ ತೊೀಟ್ದಲೆುೀ ಹಲವಾರು ಕಪ್ಪೆಗಳು ಕಾಣ್ಸಿಗುತಿತದುದರಿಾಂದ ನವು ನಮೆ ತೊೀಟ್ದಿಾಂದಲೆೀ ಅಧ್ಯಯನವನ್ನು ಶುರು ಮಾಡಿದೆವು. ಕ್ಕಲವು ದಿನಗಳ ನಮೆ ಅಧ್ಯಯನದ ತರುವಾಯ, ನನ್ನ ಚಿಕೂಾಂದಿನಲಿು ಕ್ಕೀಳಿದ ಧ್ವನಯ್ಲ ಝೀಾಂಕರಿಸಿತು ಈ ಬಾರಿ ನವು “ಟೊಕ್ ಟೊಕ್ ಟೊಕ್ ಟೊಕ್” ಸದಿುನ ಮೂಲವನ್ನು ಹುಡುಕಲು ಯಶ್ಸಿವಯಾದೆವು. ಅಾಂದಿನಾಂದ ಆ ಕಪ್ಪೆಯ ಜಾಡು ಹಡಿದು ಹೊರಟೆವು. ಮೊದಮೊದಲು ಇದನ್ನು Nyctibatrachus dattatreyaensisss ಎಾಂದು ಊಹಸಿದು ನಮಗೆ ವಿಜಾಾನಗಳಾದ ಡಾ. ಕ್ಕ. ವಿ. ಗುರುರಾಜ ರವರು ಈ ಕಪ್ಪೆಯನ್ನು ಸೂಕ್ಷವಾಗಿ ಗಮನಸಿ ಇದು ಕ್ಕಗುವಾಗ ಹೊರಹೊಮ್ಮೆವ ತರಾಂಗಗಳಲಿು (frequency) ಗಮನಹವ ವಯತಾಯಸ ಇದೆ ಎಾಂದು ತಿಳಿಸಿ ಇನ್ನು ಹೆಚಿಿನ ಆಸಕಿತ ಮೂಡಿಸಿದರು. ಕಪ್ಪೆಯಆವಾಸಸ್ಥಾನ ಇದರ ಆವಾಸ ಕುರಿತು ಹೆೀಳುವುದಾದರೆ ಉಳಿದೆಲಾು ರಾತಿರ ಕಪ್ಪೆಗಳಾಂತೆಮಾಂದಗತಿಯಲಿು ಹರಿಯ್ಲವ ಸಣ್ಣ ಪರಮಾಣ್ದ ಕ್ಕಸರು ತುಾಂಬಿದ ತೊರೆಗಳು, ಇದರನೆಚಿಿನತಾಣ್. ಈರಾತಿರ ಕಪ್ಪೆಯ್ಲ ಅರ್ಪಯಕಾರಿ ಸೂಚನೆಗಳು ಸಿಕಿೂದ ಕ್ಕಡಲೆೀ ತನು ಕಣ್ಣಣಗಳನ್ನು ಹೊರತುಪಡಿಸಿ ಇಡಿೀ ದೆೀಹವನ್ನು ಕ್ಕಸರಿನಲಿು ಮ್ಮಳುಗಿಸಿ ಕುಳಿತುಬಿಡುತತದೆ (muddwelling). ಅಷ್ಟೀಅಲುದೆತೊರೆಗಳ ಬದಿಯ ಕಲಿುನ ಪ್ರಟ್ರೆಗಳು ಕ್ಕಡಾ ಇದರ ಆವಾಸ ಸಾಾನವಾಗಿದೆ. ಇದು ಸಹ ಕುಾಂಬಾರ ಕಪ್ಪೆಯಾಂತೆ (Nyctibatrachus kumbara) ಕಲಿುನ ತಳಭಾಗಕೊೂೀ, ಗಿಡಗಳ ಎಲೆ ಕೊಾಂಬೆಗೀ ಅಥವಾ ಒಣ್ಗಿ ಬಿದಿುರುವ ಕಟ್ಟಟಗೆಗೀ ತನು ಮೊಟೆಟಗಳನ್ನು ಅಾಂಟ್ಟಸಿ ಅದರ ಮ್ಮೀಲೆ ಮಣ್ಣನ್ನು ಹಚ್ಚಿತತದೆ ಈ ಕಪ್ಪೆಯ ಈ ರಿೀತಿಯ ವತವನೆಗಳು ಸಾಂಶೀಧ್ಕರನ್ನು ಹಾಗೂ ಹವಾಯಸಿಕಪ್ಪೆ ವಿೀಕ್ಷಕರನ್ನು ಆಕಷ್ಟವಸುತತವೆ. © ಪವನ್ ಕುಮಾರ್ ಕೆ ಎಸ್
6 ವೈಜ್ಞಾನಿಕಅನುಮೊೇದನೆಕಾಯಯ ಈ ಕಪ್ಪೆಯ್ಲ ತನು ಧ್ವನಯ ವಿಶೀಷ್ತೆಯಾಂದಾಗಿ ಕ್ಕೀವಲ ನಮೆನ್ನು ಮಾತರ ಅಲುದೆೀ ಹಲವು ವನಯಜಿೀವಿ ಸಾಂಶೀಧ್ಕರನ್ನು ತನುತತ ಸಳೆದಿದೆ ಇಷ್ಟೀ ಅಲುದೆ ವಿಜಾಾನಗಳಾದ ಡಾ. ಪ್ಪರೀತಿ ಹೆಬಾಾರ್ ಅವರು ಇದರ ಅನ್ನವಾಂಶ್ಚೀಯತೆಯನ್ನು ಕ್ಕಡ ಅಧ್ಯಯನ ಮಾಡಿದುು , ಇದುತನು ಅನ್ನಜಾತರಾದ N.vrijeuni ಮತುತ N.shiradi ಗಿಾಂತಕರಮವಾಗಿ 2.0% ಹಾಗೂ 2.64% ರಷ್ಟಟ ಭಿನುತೆಯನ್ನು ಹೊಾಂದಿದೆ. ಇದುವರೆಗೆ ತಿಳಿದಾಂತೆ ಈ ಕಪ್ಪೆಯ್ಲ ಚಿಕೂಮಗಳೂರು ಜಿಲೆುಯ ಕೊಪೆ ತಾಲೂಕು (ಸಿದುರಮಠ) ಹಾಗೂ ಶಾಂಗೆೀರಿ ತಾಲೂಕಿನಲಿು (ನೆಮಾೆರು) ಕಾಂಡುಬಾಂದಿದೆ. ತುಾಂಗಾ ನದಿಯ ಹಾಗೂ ನದಿಗೆ ಸೀರುವ ಚಿಕೂಪುಟ್ಟ ಹಳಳಗಳಲಿುಈಕಪ್ಪೆಯ್ಲಕಾಂಡುಬಾಂದಿರುವುದರಿಾಂದಈಕಪ್ಪೆಗೆ“ತುಾಂಗಾನದಿಇರುಳುಕಪ್ಪೆ ” (Nyctibatrachus tunga) ಎಾಂದು ನಮಕರಣ್ ಮಾಡಲಾಗಿದೆ. ಇದನ್ನು ದಿನಾಂಕ 15-112022 ರಾಂದು, Zootaxa ಪತಿರಕ್ಕಯ ಮೂಲಕ ವಿಜಾಾನ ಜಗತಿತಗೆ ತೆರೆದಿಡಲಾಗಿದೆ. ಈ ವೆೈಜಾಾನಕ ಲೆೀಖನದ ಲೆೀಖಕರು ಪವನ್ ಕುಮಾರ್ (ನನ್ನ), ವಿಶ್ವಜಿತ್, ದಯಾನಾಂದ, ಅನಶ್, ಪ್ಪರೀತಿ, ಗುರುರಾಜರವರು. ಕ್ಕೀವಲಸಾಂರಕಿಿತಪರದೆೀಶ್ಗಳನ್ನು ಮಾತರವಲುದೆೀಪಶ್ಚಿಮ ಘಟ್ಟಗಳಸಾಗುವಳಿಆಧ್ಯರಿತಪರದೆೀಶ್ಗಳಸಾಂರಕ್ಷಣೆಕ್ಕಡಅವಶ್ಯಕವಾಗಿದೆಎಾಂಬುದುಈ ಅಧ್ಯಯನದ ಮೂಲಕ ತಿಳಿಯ್ಲತಿತದೆ. ಆಸಕತರು ಈ ಕ್ಕಳಗೆ ನೀಡಿರುವ ಅಾಂತಜಾವಲದ ಕೊಾಂಡಿಯಮೂಲಕಪೂಣ್ವಪರಬಾಂಧ್ವನ್ನು ವಿೀಕಿಿಸಬಹುದಾಗಿದೆ. https://www.mapress.com/zt/article/view/zootaxa.5209.1.4 © ಪವನ್ ಕುಮಾರ್ ಕೆ ಎಸ್
7 ಕಾನನ – ಏಪ್ರಿಲ್2023 © ಪವನ್ ಕುಮಾರ್ ಕೆ ಎಸ್ ಲೇಖನ: ಪವನ್ಕುಮಾರ್ಕೆ.ಎಸ್. ಚಿಕಕಮಗಳೂರು ಜಿಲ್ಲೆ
8 ಕಾನನ – ಏಪ್ರಿಲ್2023 ಅಶೀಕ ಟ್ರಸ್ಟಟ ಫಾರ್ ರಿಸಚವ ಇನ್ ಇಕಾಲಜಿ ಅಾಂಡ್ ಎನವರಾನೆೆಾಂಟ್ (ATREE) ನ ಕಿೀಟ್ಶಾಸತರಜ್ಞರತಾಂಡಚಾಮರಾಜನಗರದಬಿಳಿಗಿರಿರಾಂಗನಬೆಟ್ಟ ಮತುತ ಮಲೆಮಹದೆೀಶ್ವರ ಬೆಟ್ಟಗಳಲಿು ಡಾವಿವನ್ ಕಣ್ಜಗಳ ಕುಟಾಂಬದ, ಮ್ಮಟೊೀಪ್ಪನೆ ಉಪಕುಟಾಂಬಕ್ಕೂ ಸೀರಿದ ಇಚ್ುೀಮೊನಡೆ - ಕಣ್ಜವನ್ನು ಪತೆತಮಾಡಿದೆ. ಈ ಹೊಸ ಕಣ್ಜದ ಮಾದರಿ (ಸೆಸಿಮನ್) ಗಳನ್ನು ಪಶ್ಚಿಮ ಘಟ್ಟದ ಶುಷ್ೂ , ಎಲೆ ಉದುರುವ ಕಾಡುಗಳು ಮತುತ ಈಶಾನಯ ಹಮಾಲಯದ ಆದರವ ಅರಣ್ಯ ಗಳಿಾಂದ ಸಾಂಗರಹಸಲಾಗಿದೆ. ದಕಿಿಣ್ ಭಾರತದ ಕಾಡುಗಳಲಿು ಪತೆತಯಾದ ಈ ಹೊಸ ಪರಭೀದದ ಕಣ್ಜವು ಮ್ಮಟೊೀಪ್ಪನೆ ಉಪಕುಟ್ಾಂಬದ ಎರಡನೆೀ ಹಾಗು ದಕಿಿಣ್ ಭಾರತದಿಾಂದ ವರದಿಯಾದ ಮೊದಲ ಕಣ್ಜವಾಗಿದೆ ಎಾಂದು ಸಾಂಶೀಧ್ನ ತಾಂಡದ ಹರಿಯ ಸಾಂಶೀಧ್ಕರಾದ ಡಾ ಪ್ಪರಯದಶ್ವನ್ ಧ್ಮವರಾಜನ್ ಮತುತ ರಾಂಜಿತ್ ಎ ಪ್ಪ ವಿಜಯ ಕನವಟ್ಕ ಪತಿರಕ್ಕಗೆ ಮಾಹತಿ ನೀಡಿದುರು. ಈ ಮಾಹತಿಯ್ಲ 2ನೆೀ ಫೆಬರವರಿ 2023 ರಲಿು ಪರಕಟ್ವಾಗಿತುತ . © ATREE
9 ಕಾನನ – ಏಪ್ರಿಲ್2023 ಈ ಸಾಂಶೀಧ್ನ ಆವಿಷ್ಕೂರವನ್ನು ಯ್ಲರೀಪ್ಪಯನ್ ಜನವಲ್ ಆಫ್ ಟ್ಯಯಕಾಿನಮಯಲಿು ಪರಕಟ್ಟಸಲಾಗಿದೆ ಮ್ಮಟೊೀಪ್ಪನೆ ಉಪಕುಟ್ಾಂಬವು 27 ಜೆನೆರಾಗಳನ್ನು (ಕುಲ) ಮತುತ 862 ಪರಭೀದದ ಕಣ್ಜಗಳನ್ನುಳಗಾಂಡಿದೆ. ಇವುಗಳಲಿು ಹೆಚಿಿನ ಪರಭೀದದ ಕಣ್ಜಗಳು ರ್ಪಯಲೆಯಾಕಿಟವಕ್, ನಯೀಟೊರೀಪ್ಪಕು ಮತುತ ನಕಿಟವಕ್ ಪರದೆೀಶ್ಗಳಲಿು ಮಾತರ ಕಾಂಡುಬರುತತವೆ. ಸೀಲಿಗರು ಬಿಳಿಗಿರಿ ರಾಂಗನ ಬೆಟ್ಟದ ವಾಸಿಗಳಾಗಿದುು , ಬಿ. ಆರ್. ಟ್ಟ ವನಯಜಿೀವಿ ಅಭಯಾರಣ್ಯದ ಸುಸಿಾರತೆ ಮತುತ ಅದನ್ನು ಸಾಂರಕಿಿಸುವಲಿು ಈ ಸಾಳಿೀಯ ಸಮ್ಮದಾಯದ ಪರಯತು ಶಾುಘನೀಯ, ಹಾಗಾಗಿ ಇವರ ಈ ಕಾಯವಕ್ಕೂ ಗೌರವಸೂಚಕವಾಗಿ ಈ ವಣ್ವರಾಂಜಿತ ಹೊಸ ಕಣ್ಜಕ್ಕೂ “ಸೀಲಿಗ ಎಕಾರಿನಟ್ (SoligaEcarinata)”ಎಾಂದುಹೆಸರಿಸಲಾಗಿದೆ. ಬಿ. ಆರ್. ಟ್ಟ. ಅಭಯಾರಣ್ಯವು 120 ಪರಭೀದದ ಇರುವೆ, 120 ಪರಭೀದದ ಚಿಟೆಟ , 105 ಪರಭೀದದ ಜಿೀರುಾಂಡೆಗಳ ಆವಾಸವಾಗಿದೆ ಸೀಲಿಗರು ಬಿಳಿಗಿರಿ ರಾಂಗನ ಬೆಟ್ಟದಲಿುನ ಸಾಳಿೀಯ ಸಮ್ಮದಾಯವಾಗಿದುು , ಅಭಯಾರಣ್ಯದ ಸೂಕ್ಷೆತೆಗಳನ್ನು ಚೆನುಗಿ ಅರಿತವರಾಗಿದಾುರೆ ಮತುತ ಈ ಅಭಯಾರಣ್ಯದ ಜೊತೆ ಭಾವನತೆಕ ನಾಂಟ್ನ್ನು ಹೊಾಂದಿದಾುರೆ. ಹೀಗಾಗಿ ಹೊಸ ಕಣ್ಜಕ್ಕೂ ಸೀಲಿಗರ ಹೆಸರನುಟ್ಟಟರುವುದು ತುಾಂಬ ಸೂಕತವಾಗಿದೆ. ಕಿೀಟ್ಗಳು ಕಾಡಿನ ಪರಿಸರವಯವಸಾಯಸಮತೊೀಲನದಲಿು ಮಹತತರರ್ಪತರವಹಸುತತವೆ ಲೇಖನ: ಮಂಜುನಾಥಎಸ್.ನಾಯಕ ಗದಗ ಜಿಲ್ಲೆ © ATREE © ATREE
10 ಕಾನನ – ಏಪ್ರಿಲ್2023 ಸಾಂಜೆ ನಲೂರ ಸಮಯ, ಕ್ಕೈಯಲಿು ಕಾಯಮ್ಮರಾ ಹಡಿದು ಪಕಿಿ ವಿೀಕ್ಷಣೆಗೆ ಸಾಗುತಿತದೆು . ಹೊಲದ ಬದುಗಳಲಿು ಪ್ರದೆಯಾಕಾರದ ಗಿಡ; ಅದರಲಿು ಬಿರಿದ ಹಳದಿ ಹೂವುಗಳು ಬಲು ಆಕಷ್ವಣಿೀಯವಾಗಿಕಾಂಡವು. ಆಸಸಯದಎಲೆ, ಹೂವು, ಕಾಯಗಳಫೀಟೊಕಿುಕಿೂಸಿಕೊಾಂಡೆ. ಇದಕ್ಕೂ ತುತಿತ ಎಾಂಬ ಹೆಸರಿದುು , ಗಾರಮಯ ಭಾಷ್ಯಲಿು ತುರುಬಿ ಗಿಡ ಎಾಂತಲೂ, ಕನುಡದಲಿು ಪ್ಪಟ್ಟಟಗೆ ಗಿಡ, ಮ್ಮದೆರ ಗಿಡಗಳೆಾಂಬ ಇತಾಯದಿ ಹೆಸರುಗಳು ಉಾಂಟ. ಸಾಂಸೂೃತದಲಿು “ಅತಿಬಲ” ಎಾಂದು ಕರೆಯಲಾಗುತತದೆ. ಇಾಂಗಿುೀಷ್ ನಲಿು ಹೆೀರಿ ಇಾಂಡಿಯನ್ ಮಾಲ್ವೀ (Hairy Indian Mallow) ಅಥವಾ ಇಾಂಡಿಯನ್ ಮಾಲ್ವೀ (Indian Mallow) ಎಾಂದು ಕರೆದು ಸಸಯಶಾಸಿತರೀಯವಾಗಿ “ಅಬುಟ್ಟಲ್ೀನ್ ಹಟ್ವಮ್” (Abutilon hirtum), Synonyms: Abutilonheterotrichum , Abutilonindicumvar.hirtum) ಎಾಂದು ಹೆಸರಿಸಿ, ಮಾಲೆವೀಸಿೀ (Malvaceae) ಸಸಯ ಕುಟಾಂಬಕ್ಕೂ ಸೀರಿಸಲಾಗಿದೆ. ಈ ಸಸಯದ ಮೂಲ ಭಾರತ. ಇದು ಬಹುವಾಷ್ಟವಕ (ದಿಘವಕಾಲಿಕ)ವಾಗಿ 0.5 ರಿಾಂದ 2 ಮೀಟ್ರ್ ಎತತರ ಬೆಳೆಯ್ಲವ ಪ್ರದೆ ಗಿಡವಾಗಿದೆ. ಬುಡದಿಾಂದ ಅನೆೀಕ ಕವಲ್ಡೆದ ಹಸಿರಾದ ಕಾಾಂಡಗಳಲಿು ಸೂಕ್ಷೆ ರೀಮಗಳಿವೆ. ಹೃದಯಾಕಾರದ ತುದಿಯಲಿು ಮೊನಚಾದ © ಶಶಿಧರಸ್ಾಾಮಿ ಆರ್ ಹಿರೆೇಮಠ
ಎಲೆಗಳ ಕ್ಕಳ ಹಾಗೂ ಮ್ಮೀಲಾಾಗವು ತಿಳಿ ಹಸಿರು, ನಳ ವಿನಯಸವು ಎದುು ಕಾಣ್ಣತತದೆ ಪಯಾವಯ ಜೊೀಡಣೆ ಹೊಾಂದಿರುವ ಎಲೆಗಳ ಅಾಂಚ್ಚ ಗರಗಸದ ಹಲಿುನಾಂತಿವೆ. ಎಲೆಗಳಲಿು ಅಾಂಟ ಅಾಂಟ್ಯದ ಸಣ್ಣ ಸಣ್ಣ ಮೃದು ರೀಮಗಳಿರುವುದರಿಾಂದ ಮಖಮಲ್ (ವೆಲ್ವೆಟ್ಟ ) ಬಟೆಟಯನ್ನು ಮ್ಮಟ್ಟಟದಾಂತಾಗುತತದೆ. ಎಲೆಗಳ ಕಾಂಕುಳಲಿು ಕಿತತಳೆ ಹಳದಿಯ್ಲಕತವಾಗಿ ಮಧ್ಯದಲಿು ಕ್ಕಾಂರ್ಪಗಿರುವ ಐದು ಪಕಳಿಗಳಿರುವ ಒಾಂಟ್ಟ ಹೂವು ಅರಳುತತದೆ. ಹೂವಿನ ಮಧ್ಯದಲಿು ಕ್ಕಾಂಪು-ಹಳದಿ ಜುಟ್ಟಟನಕಾರದ ಕ್ಕೀಸರಗಳ ಕುಚಿವಿದೆ. ಕ್ಕಾಂಪು ಬಣ್ಣದ ನಳಿಕ್ಕ ಸುತತಲೂ ಗಾಢ ಹಳದಿ ಬಣ್ಣದ ಪರಾಗ ಕೊೀಶ್ವಿದೆ. ಈ ಪುಷ್ೆಗಳು ಮಧ್ಯಯಹುದ ನಾಂತರ ಅರಳಿ ಮ್ಮಾಂಜಾನೆಗೆ ಬಾಡುತತವೆ, ಮತೆತ ಮಧ್ಯಯಹು ಅರಳುವ ನಡುವಳಿಕ್ಕ ಹೊಾಂದಿವೆ. ಪರಾಗಸೆಶ್ವವಾದ ಹೂವುಗಳಿಾಂದ ಠಸಿಯಾಂತಿರುವ (ಮ್ಮದೆರ ) ಹಸಿರು ಕಾಯಗಳು ಬಲಿತು ಒಣ್ಗಿದಾಗಕರ್ಪೆಗುತತವೆ. ನ್ನೀಡಲುಮ್ಮದೆರಯಾಂತಿರುವಕಾಯಗಳಿಾಂದಈಸಸಯಕ್ಕೂ ಮುದ್ರಿ ಗಿಡ ಎಾಂಬ ಹೆಸರುಬಾಂದಿದೆ. ಕರ್ಪೆದ ಕಾಯಗಳಲಿು ಸಣ್ಣದಾದ ಸಾಂಯ್ಲಕತ ಬಿೀಜಗಳಿವೆ. ಈ ಸಸಯವು ರ್ಪಳುಭೂಮ, ಕೃಷ್ಟಪರದೆೀಶ್ದ ಬದುಗಳು, ಹಾದಿಯ ಇಕ್ಕೂೀಲಗಳಲಿು , ಕುರುಚಲು ಕಾಡುಗಳಲಿು ಹುಲುಸಾಗಿ ಕಳೆಗಿಡದಾಂತೆ ಬೆಳೆಯ್ಲತತ ದೆ. ಈ ಸಸಯವನ್ನು ಕನವಟ್ಕದೆಲೆುಡೆ ಕಾಣ್ಬಹುದು. © ಶಶಿಧರಸ್ಾಾಮಿ ಆರ್ ಹಿರೆೇಮಠ
12 ಕಾನನ – ಏಪ್ರಿಲ್2023 ರಾಮಾಯಣಹಾಗೂಮಹಾಭಾರತದಲ್ಲೆ ಉಲ್ಲೆೇಖ: ಆಯ್ಲವೆೀವದತಜ್ಞರಾದ ಪಾಥಯಸ್ಥರಥಿ ಕ್ಷತ್ರಿ ಯರವರುಹೆೀಳುವಾಂತೆಅತಿಬಲಗಿಡದ ಬಗೆೆ ರಾಮಾಯಣ್ ಹಾಗೂಮಹಾಭಾರತದಲಿು ಉಲೆುೀಖವಿದುು , ವಿಶಾವಮತರ ಮಹಷ್ಟವಗಳು ಬಾರಹೆೀ ಮ್ಮಹೂತವದಲಿು ನಜವನ ಪರದೆೀಶ್ದಲಿು ಶ್ಚರೀರಾಮ-ಲಕ್ಷೆಣ್ರಿಗೆ ರಹಸಯವಾಗಿ ಮಾಂತೊರೀಪದೆೀಶ್ಮಾಡುತಿತದಾುಗ, ಅಲೆುೀಬೆಳೆದಿದು ಗಿಡಗಳೆರಡುರಹಸಯ ಮಾಂತೊರೀಪದೆೀಶ್ ಕ್ಕೀಳಿಸಿಕೊಾಂಡುಬಿಟ್ಟವು, ಇದನ್ನು ಮನಗಾಂಡ ಮಹಷ್ಟವಗಳು, ನೀವು ಎಲೆುಾಂದರಲಿು ಬೆಳೆದುಬಲ-ಅತಿಬಲವೆಾಂಬ ಹೆಸರಿಾಂದ ಜನರಆರೀಗಯ ರಕ್ಷಣೆಮಾಡಿರೆಾಂದುಆಶ್ಚೀವಾವದ ಮಾಡಿದರಾಂತೆ. ಇನ್ನು ಮಹಾಭಾರತ ಕಾಲಘಟ್ಟದಲಿು , ಕುರುಕುಲದ ಯ್ಲವರಾಜ ದುಯೀವಧ್ನನ ತಾಯಯಾದ ಗಾಾಂಧ್ಯರಿ, ಋಷ್ಟಮ್ಮನಗಳ ಹತೊೀಪದೆೀಶ್ದಾಂತೆ ತನು ಮಗನಗೆ ಯಾವುದೆೀ ಆಯ್ಲಧ್ಗಳಿಾಂದ ಸಾವು ಬಾರದಾಂತೆ, ದೆೀಹ ವಜರಕಾಯವಾಗಲೆಾಂದು ಅತಿಬಲದ ರಸವನ್ನು ಅಭಿಮಾಂತಿರಸಿ, ದೆೀಹಕ್ಕೂಲು ಲೆೀಪನ ಮಾಡುತಿತದಾುಗ, ಶ್ಚರೀಕೃಷ್ಣನ ತಾಂತರಗಾರಿಕ್ಕಯಾಂದ ತೊಡೆಯ ಭಾಗವನ್ನು ಬಿಟ್ಟಟದು ಕಾರಣ್, ದುಯೀವಧ್ನನ ಅಾಂತಯಕ್ಕೂ ಕಾರಣ್ವಾಯ್ಲತ ಎಾಂದು ಮಹಾಭಾರತ ಗರಾಂಥದಲಿು ಉಲೆುೀಖವಿದೆ. ನಮೆ ಪೂವಿವಕರು, ಋಷ್ಟಮ್ಮನಗಳು ಪರಕೃತಿಯಲಿು ನ ಅನೆೀಕ ವನಮೂಲಿಕ್ಕಗಳಲಿುನ ಔಷ್ಧೀಯ ಗುಣ್ಗಳ ಮಹತವವನ್ನು ಅರಿತು ಜನರಒಳಿತಿಗಾಗಿಪರಿಚಯಸಿದಾುರೆ. © ಶಶಿಧರಸ್ಾಾಮಿ ಆರ್ ಹಿರೆೇಮಠ © ಶಶಿಧರಸ್ಾಾಮಿ ಆರ್ ಹಿರೆೇಮಠ © ಶಶಿಧರಸ್ಾಾಮಿ ಆರ್ ಹಿರೆೇಮಠ © ಶಶಿಧರಸ್ಾಾಮಿ ಆರ್ ಹಿರೆೇಮಠ
13 ಕಾನನ – ಏಪ್ರಿಲ್2023 ಅಾಂತಹ ವನಮೂಲಿಕ್ಕಗಳಲಿು ಅತಿಬಲ ಗಿಡವು ಒಾಂದು ಅದುಾತವಾದ ಔಷ್ಧೀಯ ಸಸಯ . ಇದರಲಿುನ ಅರ್ಪರವಾದ ಶ್ಕಿತಯನ್ನು ಮನಗಾಂಡ ಋಷ್ಟವಯವರು "ಅತ್ರಬಲ" ಎಾಂದುಕರೆದರು ಇದರಸೀವನೆಯಾಂದಮಾನವರದೆೀಹವಜರದಾಂತೆಗಟ್ಟಟಯಾಗುತೆತ ಎಾಂದು ಪೂವಿವಕರುಇದನು "ವಜ್ಿಕಾಯ"ಎಾಂದುಕರೆದರು. © ಶಶಿಧರಸ್ಾಾಮಿ ಆರ್ ಹಿರೆೇಮಠ ಲೇಖನ: ಶಶಿಧರಸ್ಥಾಮಿ ಆರ್.ಹಿರೇಮಠ ಹಾವೇರಿ ಜಿಲ್ಲೆ
14 ಕಾನನ – ಏಪ್ರಿಲ್2023 ಅಾಂದು ಮನೆಯೆಲು ತುಾಂಬಾ ಪರಶಾಾಂತವಾಗಿತುತ . ಏನನ್ನುೀ ಯೀಚಿಸುತತ ಮಲಗಿದು ನನ್ನ ಧಗೆನೆ ಎದುು ಕುಳಿತೆ! ಇಷ್ಟಟ ಶಾಾಂತವಾಗಿದೆಯೆಾಂದರೆ ನನು ತುಾಂಟ್ ಮಗ ಯಾವುದೀ ಭಾರಿ ಯೀಜನೆಯ ಹುನುರವನೆುೀ ನಡೆಸುತಿತರಬಹುದು ಎಾಂದು ಯೀಚಿಸಿ ಮನೆಯೆಲು ಅವನಗಾಗಿ ಶೀಧಸತೊಡಗಿದೆ. ಯಾವ ಕೊೀಣೆಯಲೂು ಮಹಾಶ್ಯನ ಸುಳಿವೆೀ ಇಲು ! ಇನೆುಲಿು ಹೊೀಗಿರಬಹುದು, ಏನ್ನ ಅನಹುತವಾಯತೊೀ ಅಾಂತ ವಿಚಿತರವಾದ ಯೀಚನೆಗಳು ಆರಾಂಭವಾಗುವುದರಲಿುಯೆೀ ನೀರ ಹನಗಳು ಹಾಗು ಅದರ ಪಕೂದಲೆುೀ, ಕೃಷ್ಣ ಜನೆಷ್ಟಮಯಾಂದು ಮಾತರ ಗೀಚರಿಸುವ ಕೃಷ್ಣನ ಪುಟ್ಟ ರ್ಪದಗಳಾಂತೆ ಕ್ಕಾಂಪು ಮಣಿಣನ ಕ್ಕಸರಿನ ಹೆಜೆೆ ಗುರುತುಗಳು ಕಾಂಡವು ಅವುಗಳನ್ನು ಹಾಂಬಾಲಿಸುತತ ಸಾಗಿದೆ ಹೆಜೆೆಗಳು ಹತತಲ ಬಾಗಿಲನ್ನು ದಾಟ್ಟ ಹೊರಗೆ ಅಾಂಗಳದ ಹತಿತರ ಸಾಗಿದುವು, ಆದರೆ ಅಾಂಗಳದಲಿು ಯಾರೂ ಕಾಣಿಸಲಿಲು ! ಸವಲೆ ಹೊತುತ ದಿಟ್ಟಟಸಿ ನ್ನೀಡಿದ ಮ್ಮೀಲೆ ನೀರಿನ ಟ್ಯಯಾಂಕಿನ ಹತಿತರ ಕುಳಿತು ಆಟ್ವಾಡುತಿತದು ನನು ಮಗ. ಅಲೆುೀನ್ನ ಕ್ಕಲಸ ಇವನಗೆ ಎಾಂದು ಹತಿತರ ಹೊೀಗಿ ನ್ನೀಡಿದರೆ ಅವನ ಕ್ಕರೀನ್, ಜೆಸಿಬಿ, ಡಾಂಪ್ ಟ್ರಕುೂಗಳು ಕ್ಕಲಸದಲಿು ನರತವಾಗಿದುವು. ಮನೆಯಾಂಗಳದ ಹೂದೀಟ್ದಲಿು ಇವನ್ನ ಒಾಂದು ಬಾವಿ ತೊೀಡುತಿತದು . ಅದರಲಿು ನೀರನ್ನು ತುಾಂಬಿಸಿ, ಬಾವಿ ತೊೀಡುವ ಮೊದಲೆೀ ಅಲಿು ನೀರಿರುವಾಂತೆ ಜಾಗೃತ ವಹಸಿದು ! ಮ್ಮೈ-ಕ್ಕೈ, ಬಟೆಟ , ಚಪೆಲಿ ಎಲುವೂ ಕ್ಕಸರು ಇನ್ನು ಬೆೈದರೆ ಏನ್ನ ಉಪಯೀಗವೆಾಂದು ಬಾಂದ ಸಿಟ್ಟನೆುಲು ನ್ನಾಂಗಿ, ಅವನ್ನ ಆಡುವುದನೆುೀ ನ್ನೀಡುತಾತ ನೀರಿನ ಟ್ಯಯಾಂಕ್ ಮ್ಮೀಲೆ ಕುಳಿತುಕೊಾಂಡೆ ಆಗ ಹಳದಿ ಬಣ್ಣದ ವಸುತವಾಂದು ಹಾರಿ ಹೊೀಗಿ ಕಿಟ್ಕಿಯಲಿು ಇಟ್ಟಟದು ಹೂಕುಾಂಡದಲಿು ಮಾಯವಾಗಿ ಬಿಟ್ಟಟತು. ನನಗೆ ಮಹದಾಶ್ಿಯವ, ಹಳೆಯ ಖಾಲಿಯಾದ ಗಾಜಿನ ಬಾಟ್ಲುಗಳನ್ನು ಗಿಡ ನೆಡಬೆೀಕ್ಕಾಂದು © ಮಂಜುನಾಥ ಎಸ್ ನಾಯಕ © ದೇಕ್ಷಿತ್ ಕುಮಾರ್ ಪಿ
15 ಕಾನನ – ಏಪ್ರಿಲ್2023 ಹಾಗು ಅವುಗಳು ಸುಾಂದರವಾಗಿ ಕಾಣಿಸಬೆೀಕ್ಕಾಂದು ಅವುಗಳ ಹೊರಮ್ಮೈ ಮ್ಮೀಲೆ ಬಣ್ಣ ಬಣ್ಣದ ಚಿತರ ಬಿಡಿಸಿ ಒಣ್ಗಲು ಇಟ್ಟಟದೆು . ಖಾಲಿ ಬಾಟ್ಲಿನಲಿು ಏನ್ನ ಕ್ಕಲಸ ಅಾಂತ ಇಣ್ಣಕಿ ನ್ನೀಡಿದೆ ಅದಾಗಲೆೀ ಹುಳು ಹಾರಿ ಹೊೀಗಿತುತ ಬಾಟ್ಲಿಯ ತಳಭಾಗದಲಿು ಹಸಿ ಮಣಿಣನ ಕುರುಹುಗಳು ಕಾಂಡಿದೆುೀ ಇದು ಕುಾಂಬಾರ ಹುಳು, ಗೂಡು ಕಟ್ಟಲು ರ್ಪರರಾಂಭಿಸಿದೆ ಎಾಂದು ತಿಳಿದು ಸಾಂತೊೀಷ್ವಾಯತು. ಮತೆತ ನನ್ನ ಕುಳಿತ ಜಾಗಕ್ಕೂ ಹಾಂತಿರುಗಿದೆ. ಆಶ್ಿಯವವೆಾಂಬಾಂತೆ ಆ ಹಳದಿ ಮತುತ ಕಪುೆ ಬಣ್ಣದ ಹುಳು, ಮಗ ತೊೀಡಿದ ಬಾವಿಯ ಪಕೂದಲಿುನ ಮಣ್ಣನೆುೀ ಉಾಂಡೆಯನುಗಿ ಮಾಡಿ ಅದನ್ನು ತನು ಬಾಯಯ ಮಾಯಾಂಡಿಬಲ್ಿ ಹಾಗು ಮ್ಮಾಂಗಾಲುಗಳಿಾಂದ ಎತಿತ ಹಡಿದು ಹಾರುತಾತ ಅದು ಗೂಡು ಕಟಟವ ಜಾಗಕ್ಕೂ ಒಯಯಲಾರಾಂಭಿಸಿತುತ . ಎಡೆಬಿಡದೆ ಎರಡು ಘಾಂಟೆಗಳವರೆಗೆ ಅದು ಸತತವಾಗಿ ಮಣಿಣನ ಉಾಂಡೆಗಳನ್ನು ಎತೊತ ಯುತುತ . ಇದನೆುೀ ನೆಪ ಮಾಡಿಕೊಾಂಡು ಅದರ ಬಗೆೆ ವಿವರಿಸುತಾತ ಮಗನಗೆ ಊಟ್ ಮಾಡಿಸಿದೆ. ಹೊತಾತಯತಲು ! ಇದೆಾಂಥಾ ಗೂಡು ಕಟಟತಿತರಬಹುದು ಎಾಂದು ಬೆೀಗ ಬೆೀಗ ಕ್ಕೈ ತೊಳೆದುಕೊಾಂಡು, ಹುಳುಗಾಜಿನಬಾಟ್ಲಿ ಹತಿತರ ಇಲು ಎಾಂದು ಖಾತಿರಯಾದ ಮ್ಮೀಲೆ ಇಣ್ಣಕಿ ನ್ನೀಡಿದೆ. ಅರೆ! ಗೂಡಿನ ಆಕಾರವೆೀ ಬೆೀರೆ ಇದೆಯಲುವೆೀ? ಎಾಂದು ಅಚಿರಿಯಾಯತು. ಮಣಿಣನ ಮಡಕ್ಕ ತರಹ ಗೂಡನ್ನು ಕಲಿೆಸಿಕೊಾಂಡ ನನಗೆ ಸವಲೆ ಕಸಿವಿಸಿಯಾಯತು. ಈಗ ಗಾಜಿನ ಬಾಟ್ಲಿಯಲಿುರುವಾಂತ ಉದು ಉದುನೆಯ ಕೊಳವೆಯಾಕಾರದ, ಒಾಂದರ ಪಕೂದಲಿು ಇನ್ನುಾಂದು ಮತುತ ಒಾಂದರ ಮ್ಮೀಲೆ ಇನ್ನುಾಂದು ಮಣಿಣನ ಗೂಡುಗಳು ಗುಾಂಪ್ಪನಲಿುದುವು. ಇದಕಿೂಾಂತ ಮ್ಮಾಂಚೆಯೂ ತುಾಂಬಾ ಸಣ್ಣವಳಿದಾುಗಿನಾಂದಲೂ ಇಾಂತ ಗೂಡುಗಳನ್ನು ನಮೆ ಹಳಿಳ ಮನೆಯಲಿು , ಮಾಡಿುಯಲಿು (ಹಳೆಯ ಕಾಲದ ಮಣಿಣನ ಮನೆಯ ಗೀಡೆಯ ಒಳಭಾಗದಲಿು ಏನದರು ವಸುತಗಳನ್ನು ಇಡಲು ಚಿಕೂ shelf), ಗೀಡೆಗಳ ಸಾಂದುಗಳಲಿು ನ್ನೀಡಿದೆುೀನೆ. ನನು ಬಾಲಯದಪರತಿಬೆೀಸಿಗೆರಜೆಯಲಿು ಇಾಂತಗೂಡುಗಳನ್ನು ಅಥವಾಅದರ ಜುಯ್ ಎನ್ನುವ ಶ್ಬುವನ್ನು ಗಮನಸುವುದು ನನು ಅತಯಾಂತ ಮ್ಮಚಿಿನ ಹವಾಯಸಗಳಲ್ುಾಂದಾಗಿತುತ . ಆದರೆ ಈ ಹವಾಯಸದಲಿು ಮಗುಳಾಗುತಿತದೆುನೆ ಹೊರತು ಅದರಲಿು ಮೂಡುವ ಪರಶುಗಳಿಗೆ ಉತತರ ಸಿಗುತಿತರಲಿಲು . ಯಾವ ಹುಳು ಅದು? ಏನನ್ನು ತಿನ್ನುತತದೆ? ಅದರ ಗೂಡಿನ ರಚನೆ ಯಾವುದರ ಬಗೆೆಯೂ ಖಚಿತ ಮಾಹತಿ ಅಥವಾ ಸರಿಸುಮಾರು ಅಾಂದಾಜು ಮಾಹತಿಯೂ ಕ್ಕಡ ಸಿಗುತಿತರಲಿಲು . ಆದರೆ ಅವುಗಳನ್ನು ನ್ನೀಡುವಕುತೂಹಲಮಾತರ ಕಡಿಮ್ಮಯಾಗಿರಲಿಲು © ಅನುಪಮಾ ಕೆ ಬೆಣಚಿನಮರ್ಡಯ
16 ಕಾನನ – ಏಪ್ರಿಲ್2023 ಈಗ ಗೂಡಿನ ರಚನೆಯ ಆಧ್ಯರದ ಮ್ಮೀಲೆ ಹುಳುವಿನ ಬಗೆೆ ಮಾಹತಿ ಅರಸಿದಾಗತಿಳಿದುಬಾಂದಿದುು , ಇದು mud dauber wasp ಎಾಂಬ ಹೆಸರುಳಳ ಕಣ್ಜ ಎಾಂದು. ಗೂಡು ಕಟಟವ ವಿಶೀಷ್ತೆಯಾಂದಲೆೀ ಇದಕ್ಕೂ mud dauber wasp ಅಾಂತ ಹೆಸರು ಬಾಂದಿದೆ. ಇದರ ವೆೈಜಾಾನಕಹೆಸರು Sceliphroncaementarium ಆಗಿದುು , Sphecidae ಕುಟಾಂಬಕ್ಕೂ ಸೀರಲೆಡುತತದೆ. ಇದು ತನು ಎರಡು ಮ್ಮಾಂಗೆೈ ಹಾಗು ಬಾಯಯ ಮಾಯಾಂಡಿಬಲ್ಿ ನಾಂದ ಕ್ಕಸರಿನ ಉಾಂಡೆ ಮಾಡುವುದನ್ನು ನ್ನೀಡುವುದೆೀ ಚಾಂದ. ಒಬಾ ಉತತಮ ಕಲಾವಿದೆಯ ತರಹ ಮೊದಲು ಕ್ಕಸರನ್ನು ಆಯ್ಲುಕೊಳುಳತತದೆ. ಎಷ್ಟಟ ತೆಳುವಾಗಿರಬೆೀಕು? ಕ್ಕಸರಿನ ಹದ ಹೆೀಗಿರಬೆೀಕು? ಗೂಡು ಕಟ್ಟಲು ನಯೀಜಿಸಿದ ಜಾಗಕ್ಕೂ ಹತಿತರದಲಿುದೆಯೆೀ? ಗೂಡಿನ ಪಕೂ ಸಾಕಷ್ಟಟ ಆಹಾರ ಲಭಯವಿದೆಯೆೀ? ಹೀಗೆ ಒಬಾ ಪಕಾೂ ಇಾಂಜಿನಯರ್ ತರಹ ಮೊದಲೆೀಯೀಜನೆಯನ್ನು ರೂಪ್ಪಸಿಕೊಳುಳತತದೆ. ಅದರಾಂತೆಯೆೀಕಾಯವನವವಹಸುತತದೆ. ಈ ಕಣ್ಜಗಳು ಏಕಾಾಂಗಿ (solitary) ಅಾಂದರೆ ಗುಾಂಪ್ಪನಲಿು ವಾಸಿಸುವುದಿಲು . ಪ್ಪೀಪರ್ ಕಣ್ಜದ ಅಾಂಕಣ್ದಲಿು ಪರಸಾತಪ್ಪಸಿದ ಹಾಗೆ ಪ್ಪೀಪರ್ ಕಣ್ಜಗಳು ಗುಾಂಪ್ಪನಲಿು ವಾಸಿಸುತಿತದುು , ಅವುಗಳಲಿು ಜಾತಿ ಪದುತಿಯರುತತದೆ! ಆದರೆ ಇವುಗಳಲಿು ರಾಣಿ, ಸೀವಕ ಎಾಂಬ ವಗವಗಳಿಲು . ತಾಯ ಕಣ್ಜವೆೀ ಗೂಡುಕಟ್ಟಟ , ಒಾಂದು ಗೂಡಿನಲಿು ಒಾಂದು ಮೊಟೆಟಯನುಡುತತದೆ. ನಾಂತರ ಅದರಲಿು ಕಾಂಬಳಿಹುಳು ಅಥವಾ ಜೆೀಡಗಳನ್ನು ತಾಂದಿಡುತತದೆ. ತನು ಅಸತರದ ಮೂಲಕ ಜೆೀಡಗಳನ್ನು ಪರಜೆಾ ತಪ್ಪೆಸಿ (ರ್ಪಯರಲೆೈಜ್) ಮಾಡಿ ಗೂಡಿನ ಒಳಗೆ ಇಡುತತದೆ. ಗೂಡು ಜೆೀಡಗಳಿಾಂದ ಅಥವಾ ಕಾಂಬಳಿ ಹುಳುಗಳಿಾಂದ ತುಾಂಬಿದ ಮ್ಮೀಲೆ ಗೂಡಿನ ಪರವೆೀಶ್ವನ್ನು ಮಣಿಣನಾಂದಮ್ಮಚಿಿ ಬಿಡುತತದೆ. ಹೆಚಾಿಗಿಕೊನೆಯಲಿು (ಗೂಡಿನಕೊನೆ/ತಳ) ತಾಂದಿಟ್ಟ ಜೆೀಡದ (ಮೊದಲ ಜೆೀಡಗಳು) ಮ್ಮೀಲೆ ಮೊಟೆಟಯಡುತತದೆ. ಅದರ ನಾಂತರ ಮತೆತ ಜೆೀಡ ಅಥವಾ ಕಾಂಬಳಿ ಹುಳುಗಳನ್ನು ತಾಂದು ಇಡುತತದೆ. ಬಹುತೆೀಕ ಗೂಡು ತುಾಂಬುವ ತನಕವೂ ಬೆೀಟೆಯನ್ನು ತಾಂದಿಡುತತದೆ ಕ್ಕಲ ವಿದಾಯರ್ಥವಗಳು ಸಾಂಶೀಧ್ನೆ ಮಾಡಿದಾಗ 25 ರವರೆಗೂ ಜೆೀಡಗಳು ಪತೆತಯಾದ ಉದಾಹರಣೆಗಳಿವೆ. ಕ್ಕಲ ತಾಯ ಕಣ್ಜಗಳು ಒಾಂದೆೀ ಪರಭೀದದಜೆೀಡಗಳನ್ನು ಹೆಕಿೂ ತಾಂದರೆ, ಇನ್ನು ಕ್ಕಲತಾಯಕಣ್ಜಗಳುಬೆೀರೆಬೆೀರೆಪರಭೀದದ ಜೆೀಡಗಳನ್ನು ಹೆಕಿೂ ತರುತತವೆ. ಗೂಡು ಜೆೀಡಗಳಿಾಂದ ಭತಿವಯಾದ ನಾಂತರ ಗೂಡಿನ © ಅನುಪಮಾ ಕೆ. ಬೆಣಚಿನಮರ್ಡಯ © ಮಂಜುನಾಥ ಎಸ್ ನಾಯಕ
17 ಬಾಗಿಲನ್ನು ಮಣಿಣನಾಂದ ಮ್ಮಚ್ಚಿತತದೆ ಮೊಟೆಟಯಟ್ಟ ಒಾಂದೂವರೆ ಯಾಂದ ಮೂರು ದಿನಗಳವರೆಗೆ ಮೊಟೆಟಯಡೆದು ಲಾವವ ಹೊರಬರುತತದೆ. ತನಗಾಗಿ ಅಮೆ ತಾಂದಿಟ್ಟ ಜೆೀಡಗಳ ತಿಾಂಡಿಯನ್ನು ಒಾಂದರಿಾಂದ ಮೂರು ವಾರಗಳಲಿು ತಿಾಂದು ಖಾಲಿಯಾದ ನಾಂತರ ಅದೆೀ ಗೂಡಿನಲಿುಯೆೀ ಕೊೀಶಾವಸಾಗೆ ಜಾರುತತದೆ. ಈ ಕೊೀಶ್ವು ನ್ನೀಡಲು ಕ್ಕಾಂಪು ಮಶ್ಚರತ ಕಾಂದು ಬಣ್ಣದಾುಗಿರುತತದೆ ಹಾಗು ಸಹಜವಾಗಿಯೆೀ ಗಾತರದಲಿು ಸವಲೆ ಉದುವಾಗಿರುತತದೆ. ಕೊೀಶಾವಸಾ ಪೂಣ್ವಗಾಂಡ ಮ್ಮೀಲೆ ವಯಸೂ ಕಣ್ಜವು ಗೂಡಿನ ಬಾಗಿಲನ್ನು ತನು ಬಾಯಯ ಸಲೆೈವಾ ದಿಾಂದಲೆೀ ಒದೆು ಮಾಡಿ ಮಣ್ಣಣ ಬದಿಗತಿತ ಹೊರಬರುತತದೆ. ವಯಸೂ ಕಣ್ಜಗಳು 3-6 ವಾರಗಳವರೆಗೆಜಿೀವಿಸುತತವೆ. ಬರಿ ಮಣಿಣನ ಗೂಡನ್ನು ನ್ನೀಡಿ ಕುಾಂಬಾರ ಹುಳ ಎಾಂದು ಮಗನಗೆ ತಪುೆ ಹೆೀಳಿ ಬಿಟೆಟನಲುವೆೀ? ಎಾಂಥ ಕ್ಕಲಸವಾಯತು! ಎಾಂದು ನನುನ್ನು ನನೆೀ ಹಳಿದುಕೊಾಂಡೆ. ಅವನಗೆ ಮೊದಲು ಇದರ ಬಗೆೆ ಸರಿಯಾದ ಮಾಹತಿ ನೀಡಬೆೀಕ್ಕಾಂದು ಮತೆತ ಅವನನ್ನು ಹುಡುಕತೊಡಗಿದೆ! ಮ್ಮಾಂದುವರಿಯ್ಲತತದೆ ... © ಮಂಜುನಾಥ ಎಸ್ ನಾಯಕ ಲೇಖನ: ಅನುಪಮಾಕೆ.ಬೆಣಚಿನಮರ್ಡಯ ಬೆಂಗಳೂರು ನಗರಜಿಲ್ಲೆ
18 ಕಾನನ – ಏಪ್ರಿಲ್2023 ನಸುಕು ಆಕಳಿಸಿ ಮಾಂಪರಿನಲಿುರುವಾಗಲೆ ತಲೆಗೆ ತಣಿಣೀರು ಸುರಿದುಕೊಾಂಡು ಒಾಂದು ಭತಿವ ಸಾುನ ಮ್ಮಗಿಸಿ ಮಾರಿಕಾಾಂಬನ ಮಾರಿ ನ್ನೀಡಿ ಬೆೈಕ್ ತಿರುವಿದಾಗ ಶ್ಚರಸಿ ಜುಮ್ಮರುಗಟ್ಟಟದ ಥಾಂಡಿಯಲಿು ಒಾಂದೆ ಸಮನೆ ನಡುಗುತಿತತುತ . ಆಗಷ್ಟ ಮಳೆ ತನು ಅಾಂತಿಮ ಉಸಿರನ್ನು ತೆೀಕುತಿತರುವಾಗಲೆ, ತಮವೆಲಾು ಸೀರಿ ಬೆಳಕು ಜಾರಿಕೊಾಂಡು ಬರುವಾಗ ನತಯಹರಿದವಣ್ವ ಕಾಡುಗಳ ತುತತ ತುದಿ ತಪೆಲಿಗೆ ತಗಲುವ ಇಳಿಬಿಸಿಲು ಇಡಿೀ ಪಶ್ಚಿಮಘಟ್ಟದ ಒಳಹೊಕುೂ ತಿೀರಲು ಹೆಣ್ಗಾಡಿ ಸೀಲುತತಲೆ ಇತುತ . ಉದುನೆಯ ರೀಡು ಬೆಚಿಗೆ ಡಾಾಂಬಾರು ಹೊದುು ಮಲಗಿತುತ . ಎಡಬಲಕ್ಕೂ ಕಣ್ಣಣ ಹಾಯಸಿದಷ್ಟಟ ಕಾನನ. ನಜವನ ದಾರಿಗೆ ನವಿಬಾರೆ ಸವಾರರು. ಬೆಳಕು ಹರಿದು ಮಳೆ ನಾಂತು ಮಾಂಜು ಆವರಿಸಿ ಮ್ಮೈ ನಡಗುವಾಗ ಬೆಳಗಿನ ಆರುವರೆ. ಬೆೈಕ್ ಗೆ ಸವಾಲಾಗುವಾಂತಹ ಭಿೀಕರ ರಸತ . ಪರತಿ ತಿರುವಿನ ತುದಿಗೂ ತಿಳಿತಿಳಿಯಾದ ಒಾಂದಾಂದು ಕೌತುಕ. ತಣ್ಣನೆ ಗಾಳಿಕ್ಕನೆ ಈ ಮ್ಮೈ ಸವರಿದಾಗ ಪರಫುಲು ಹುಮೆಸಿಾಂದು ಒಳಗಳಗೆ ದಿವಗುಣ್ಗಳುಳತಿತತುತ ಚಪೆಟೆ ಘಟ್ಟದ ತಿರುವಿನಲಿು ಬೆೈಕ್ ಪಕೂಕ್ಕೂ ಹಾಕಿ ಸವಲೆ ಹೊತುತ ಅಡಾಾಡಲು ಅಣಿಯಾದೆವು. ಅಲ್ುಾಂದು ಸಣ್ಣ ತಿರುವಿಗೆ ಕಟ್ಟಲಾದ ಸೀತುವೆ ಇತುತ ಅಲೆು ಸವಲೆ ಹೊತುತ ಆ ಇಡಿೀ ಕಾಡಿನ ಮ್ಮೈ ನ್ನೀಡವಾಂತಹ ಅವಕಾಶ್ ಗಿಟ್ಟಟಸಿಕೊಾಂಡೆವು. ಕಣೆಣದುರು ಹುಟಟವ ನೀರಿನ ಸಲೆ ಕಣೆಣದುರೆ ಹರಿದುಕೊಾಂಡು ಹೊೀಗಿ ಆ ಸಣ್ಣ ಸೀತುವೆಯ ಒಳನ್ನಗಿೆ ಮಾಯವಾಗಿ ಮತೆತಲ್ು © ಅರವಂದ ರಂಗನಾಥ್
ದೂರದಲಿು ಅದು ನೆಲದಳಗಿಾಂದೆದುು ಬರುವುದು ಕಾಂಡು ಕುತೂಹಲ ಜಾಸಿತ ಆಯತು ತುಾಂಬಾ ಹೊತುತ ಈ ಕೌತುಕಗಳನೆು ಅವಲ್ೀಕಿಸುತತ ಚಿಟೆಟಯ ದಾಂಡಾಂದನ್ನು ಬೆನುಟ್ಟಟಕೊಾಂಡುಬೆಳಗಿನಸಾಂಭರಮವಾಂದನ್ನು ನವೆಕಟ್ಟಟಕೊಾಂಡೆವು.! ಗಾಂಗಾವಳಿಯನ್ನು ತಲುಪುವ ಆತುರದಲಿುರುವ ಚನಗಾರ ಹಳಳ ಆಯತಪ್ಪೆ ಘಟ್ಟದ ಮ್ಮೀಲಿಾಂದ ಮ್ಮೈಮ್ಮರಿದುಕೊಳುಳತತ ಅನಾಂತವಾಗಿ ಬಿೀಳುವದಡಾ ಸದುು , ಪಶ್ಚಿಮಘಟ್ಟದ ತಿರುವಿನಲಿು ಲಯವಾಗಿ ಕ್ಕೀಳಿಬರುತಿತತುತ . ಆ ತಿರುವು ದಾಟ್ಟಕೊಾಂಡು ಹೊರಳಿದೆು ಸಾಕು ಘಟ್ಟ ಇಳಿಮ್ಮಖ ರಸತ ಒದಗಿಸಿತು. ಒಾಂದಷ್ಟಟ ತಿರುವುಗಳು ದಾಟತಿತರುವಾಗಲೆ ಆ ಸದುು ಮಾಯ! ಘಟ್ಟದ ರ್ಪದಕ್ಕೂ ಬಾಂದು ನಾಂತ ಅನ್ನಭವ. ಅಲ್ುಾಂದು ಹೊೀಟೆಲುು ಕಾಣಿಸಿಕೊಾಂಡಿತು. ಅವರನ್ನು ವಿಚಾರಿಸಿದಾಗ ಜಲರ್ಪತದ ದಾರಿ ತಿಳಿಸಿದರು. ಆ ಹಳಿಳ ಸಗಡಿನ ದಾರಿಯೆ ಚೆಾಂದ. ಅಲುಲಿು ಪ್ಪೀರಿಸಿಟ್ಟ ಇಟ್ಟಟಗೆಗೆ ರ್ಪಚಿಗಟ್ಟಟದ ಹಸಿರು, ತೆಾಂಗಿನ ಮರದ ಕಟ್ಟಟಗೆಯಾಂದ ಮಾಡಿದ ಕಾಾಂಪ್ರಾಂಡುಗಳು, ರಸತಯ್ಲದುಕ್ಕೂ ಬೆಳೆಸಿದ ವಿಧ್ವಿಧ್ವಾದ ಬಳಿಳ , ನ್ನರಾರು ತರಹದ ಹೂವಿನ ಸಸಿಗಳು, ಬತತದ ಗದೆು , ಅದರ ಮಧ್ಯಯ ಇರುವ ಮನೆ ಮತುತ ಅಪರೂಪಕ್ಕೂ ಕಾಣ್ಸಿಗುವ ಅಡಿಕ್ಕ ಟೊೀಪ್ಪಯ ಮಲೆನಡ ಜನ ಹೀಗೆ ಎಲುವೂಇಡಿೀಕಾಡಿನಸಬಗನ್ನು ಬಳಿದಿಟ್ಟಾಂತೆಸಮೃದಧವಾಗಿಸಿದುವು! © ಅರವಂದ ರಂಗನಾಥ್ © ಅರವಂದ ರಂಗನಾಥ್
20 ಕಾನನ – ಏಪ್ರಿಲ್2023 ಹೊನುವರ ವಿಭಾಗದ ಕುಮಟ್ಯ ಉಪವಿಭಾಗಕ್ಕೂ ಒಳಪಡುವ ಹರೆೀಗುತಿತ ವಲಯಕ್ಕೂ ಸಾಂಬಾಂಧಸಿದ ಅಾಂಕೊೀಲಾ ತಾಲೂಕಿನ ಈ ವಿಭೂತಿ ಜಲರ್ಪತಕ್ಕೂ ತಲುಪ್ಪದಾಗ ಬೆಳಗಿನ ಏಳುವರೆಆಸುರ್ಪಸು. ಇನ್ನು ಯಾವಟ್ಟಕ್ಕೀಟ್ಕೌಾಂಟ್ರ್ಗಳೂಸಹತೆರೆದಿರಲಿಲು . ದಡಾ ಗೆೀಟ್ಟನ ಪಕೂದಲೆು ಕಾಲುದಾರಿ ನ್ನಸುಳಿಕೊಾಂಡು ಒಳಹೊೀದೆವು. ಅನ್ನಕ್ಕಲಕರವಾದ ಮ್ಮಟ್ಟಟಲುಗಳಿರುವುದರಿಾಂದ ಆರಾಮವಾಗಿ ಅಧ್ವ ದಾರಿ ಕರಮಸಿದೆವು. ಈಗ ಒಾಂದಷ್ಟಟ ಮಣಿಣನ ಮ್ಮೈ ಮ್ಮಟ್ಟಟ ಹೊೀಗಬೆೀಕಾದ ಏರು. ಹೆಜೆೆ ಕಿತಿತಡುತಿತದುಾಂತೆ ಇಾಂಬಳಗಳು ಮ್ಮತಿತಕೊಾಂಡೆ ಬರುತಿತದುವು. ಇಡಿೀ ಪಶ್ಚಿಮಘಟ್ಟದ ಈ ಪರದೆೀಶ್ ಮತುತ ಆಸುರ್ಪಸಿನನ ಯಾಣಾ ಗುಹೆಗಳವರೆಗೆ, ಇಾಂಬಳಗಳ ಕಾಟ್ಕ್ಕೂ ಪರಸಿದಿಧಯಾದುದು. ದಣಿವಾರಿಸಿಕೊಳಳಲೆಾಂದು ಅಲುಲಿು ಬೆಾಂಚಿನ ವಯವಸಾ ಕ್ಕಡ ಮಾಡಿದುರು ತೊಟ್ಗುಟ್ಟವ ಎಲೆಯಾಂಚಿನ ನೀರಿನಲಿು ಅಪೂವವವಾಗಿ ಕಾಣ್ಸಿಗುವ ಕಾಮನಬಿಲಿುನ ಬಣ್ಣ ಸೂಕ್ಷೆ ಕೌತುಕದ ಕದವನ್ನು ತೆರೆಯ್ಲತಿತತುತ ಒಾಂದು ತಿರುವು ತಿರುವಿಕೊಾಂಡು ಒಾಂದಷ್ಟಟ ಬೆಟ್ಟದಾಂಚಿನ ಏರಿಳಿತಗಳನ್ನು ದಾಟ್ಟಕೊಾಂಡು ಹೆಜೆೆಗಳನ್ನು ಸಾಗುಹಾಕುವಾಗ ಸಣ್ಣ ತೊರೆಯಾಂದು ನಮೆ ಕಾಲುದಾರಿಗೆ ಅಡಾಲಾಗಿ ಮ್ಮೀಲಿಾಂದ ಬಿದುು ಹರಿಯ್ಲತಿತತುತ . ಆ ನೀರಿಗೆ ಈ ರ್ಪದದ ತುದಿ ಎಡವಿದೆು ತಡ ಸರಕೂ ಅಾಂತ ಜಾರಿತು. ಒಾಂದಷ್ಟಟ ಹೊತುತ ಶೂ ಬಿಚಿಿ ಆ ಕಲುು ಇಕ್ಕೂಲಗಳಲಿು ಹರಿದು ಬರುವ ನೀರ ಮ್ಮೈ ಸವರಿ ಆನಾಂದಿಸಿ ಅಲಿುಾಂದ ಆ ತೊರೆ ದಾಟ್ಟ ಮ್ಮಾಂದಕ್ಕೂ ಹೊರಟೆವು. ಈಗ ನೀರಿನಭೀಗವರೆತದಸದುು ಜೊೀರಾಯತು ನವುಜಲರ್ಪತದಮ್ಮೈಯಗಾಂಟ್ಲಲಿುದೆುವು! © ಅರವಂದ ರಂಗನಾಥ್
21 ದಟ್ಟ ಕಾನನದ ನಡುವೆ ಇಡಿ ಕಾಡ ನೀರು ಬಸಿದು ಚನಗಾರ ಹಳಳವಾಗಿ ರೂಪುಗಾಂಡು ಸುಣ್ಣದ ಕಲಿುನ ಮ್ಮೈ ತೊಳೆದು ಮೂವತುತ ಅಡಿ ಎತತರದಿಾಂದ ಜಾರಿಕೊಾಂಡು ಬಿೀಳುವ ಇದಕ್ಕೂ ವಿಭೂತಿ ಜಲರ್ಪತ ಎನ್ನುತಾತರೆ! ನತಯಹರಿದವಣ್ವ ಕಾಡಿನ ಇಕ್ಕೂಲಗಳಲಿು ಧುಮೆಕುೂವ ಈ ಜಲರ್ಪತ ಮ್ಮಾಂದೆ ಗಾಂಗಾವಳಿಯನ್ನು ತಳುಕು ಬಿೀಳುತತದೆ. ಪುರಾಣ್ದಲಿು ಕ್ಕಡಈವಿಭೂತಿಎನ್ನುವಹೆಸರಿಗೆಅಥವವಿದೆ. ಸಾಳಿಯಇತಿಹಾಸದಪರಕಾರ ಭಸಾೆಸುರಮೊೀಹನಯಕಥೆಈಸಾ ಳದಾಂದಿಗೆತಳಕುಹಾಕಿಕೊಾಂಡಿದೆ. ಭಸಾೆಸುರನನ್ನು ಕೊಲುಲೆಾಂದೆೀ ವಿಷ್ಟಣವು ಮೊೀಹನಯ ರೂಪ ಧ್ರಿಸಿ ಬರುತಾತನಾಂತೆ. ಅದನ್ನು ಕಾಂಡು ಸವತಃ ಶ್ಚವನೆೀ ಮೊೀಹಸುತಾತನಾಂತೆ. ಆಗ ಭಸಾೆಸುರನಗೆ ಎಲಿುಲುದ ಕೊೀಪ ಬಾಂದು ಶ್ಚವನನ್ನು ಅಟ್ಯಟಡಿಸಿಕೊಾಂಡು ಹೊೀಗುತಿತರುವಾಗ ಶ್ಚವ ಭೈರವೆೀಶ್ವರ ನಗಿ ಆ ಗುಹೆಯಲಿು ನಲುುತಾತನಾಂತೆ. ನಾಂತರ ಭಸಾೆಸುರ ಮೊೀಹನಯ ತಾಳಕ್ಕೂ ನೃತಯ ಮಾಡುತತ ತನು ತಲೆಯ ಮ್ಮೀಲೆ ತಾನ್ನ ಕ್ಕೈ ಇಟಟಕೊಾಂಡು ಭಸೆನಗುತಾತನೆ. ಹಾಗೆ ಹಾರಿದ ವಿಭೂತಿ ಅಲೆುೀ ಸಮೀಪದಲಿು ನದಿಯ ರೂಪದಲಿು ನ್ನರೆ ನ್ನರೆಯಾಗಿ ಕ್ಕಳಗೆ ಬಿೀಳುತಿತದೆ ಎಾಂಬುದಾಗಿ ಸಾಳಿಯರು ನಾಂಬುತಾತರೆ. ಮ್ಮಾಂದೆ ಅದೆ ವಿಭೂತಿ ಜಲರ್ಪತವಾಗಿದೆ ಎಾಂಬ ನಲುವು ಜಲರ್ಪತದಇನ್ನುಾಂದುಮಗುೆಲನ್ನು ಪರಿಚಯಸುತತದೆ! © ಅರವಂದ ರಂಗನಾಥ್
ಸವಲೆ ಹೊತುತ ಅಲೆು ಪ್ರೀಟೊ ಕಿುಕಿೂಸಿಕೊಾಂಡೆವು ಇನೆುೀನ್ನ ನೀರಿಗಿಳಿದು ಮಾಂದು ಇನುಷ್ಟಟ ಪರಫುಲುಗಳಳಬೆೀಕು ಅನ್ನುವಷ್ಟರಲಿು ದಡಾ ಏಳೆಾಂಟ ಅಡಿಯ ಹಾವಾಂದು ಕಾಡಿನಾಂದ ಹೊರಬಿದುು ನೀರಿಗೆ ಇಳಿಯತು ಇಡಿೀ ನೀರಿನ ತುಾಂಬಾ ಅದರದೆು ಸಾಮಾರಜಯ ಆಗಿರುವಾಗ ನವು ಅತಿರ್ಥಗಳಲಿು ಅಷ್ಟ ! ತುಾಂಬಾ ಹೊತುತ ಕಾದೆವು ಅದೆೀನ್ನ ನೀರು ಬಿಟಟ ಹೊೀಗುವ ಮನಸುಿ ಮಾಡಲಿಲು ! ಅಲೆು ಇನುಷ್ಟಟ ಫೀಟೊ ಕಿುಕಿೂಸಿದರಾಯತು ಎಾಂದು ಕಾಯಮ್ಮರಾತೆಗೆದೆ. ಅಪರೂಪತಳಿಯಕಪ್ಪೆಗಳು, ಬಣ್ಣಬಣ್ಣದಮೀನ್ನಗಳುಕಾಂಡವು. ಜಟ್ಟಲ ಕಾನನದ ಕುಟ್ಟಲ ಪಥಗಳಿಾಂದ ಹರಿದು ಬರುವ ಜಿೀವಪ್ರೀಷ್ಕ ದರವಯಕ್ಕೂ ಅದೆಷ್ಟಟ ಜಿೀವಿಗಳು ಅವಲಾಂಬಿಸಿವೆಅಾಂತಅವಲ್ೀಕನಮಾಡುತತಲೆಅಲಿುಾಂದಸಣ್ಣಗೆಹೆಜೆೆ ವಾಪಸುಿ ತಿರುಗಿಸಿ ಹಾಂದೆ ನ್ನೀಡೆದೆವು. ಹಾವು ತನು ಏಕಾಾಂತವನ್ನು ಪರಮಾನಾಂದದ ಸಿಾತಿಗೆ ತಲುಪ್ಪಸಿ ಆನಾಂದಿಸುತಿತತುತ ! ಬಾಂದ ದಾರಿಗೆ - ಜಲಧ್ಯರೆಗೆ ಸುಾಂಕ ಕಟ್ಟದೆ ಅಲಿುಾಂದ ಪಯಣ್ ನಮೆ ಮ್ಮಾಂದಿನಗಮ್ಮಯ ದೆಡೆಗೆಸಾಗಿತು! © ಅರವಂದ ರಂಗನಾಥ್ © ಅರವಂದ ರಂಗನಾಥ್ ಲೇಖನ: ಮೌನೆೇಶ ಕನಸುಗಾರ ಕಲ್ಬುಗಿಯ ಜಿಲ್ಲೆ
23 ಕಾನನ – ಏಪ್ರಿಲ್2023 ಬಿದಿರಿನ ಕಡಿಾಯ ತುದಿಯನ್ನು ಚೂರ್ಪಗಿಸಲು ಬಳಸುತಿತದು ಆ ಹರಿತವಾದ ಚಾಕು ಸಿೀದಾ ನನು ಎಡಗೆೈನ ತೊೀರು ಬೆರಳಿನ ಬುಡಕ್ಕೂ ಇರಿಯತು. ಕ್ಷಣಾಧ್ವದಲಿು ರಕತ ಚಿಮ್ಮೆಾಂದುನನು ಕಣ್ಣ ಮ್ಮಾಂದೆಯೆೀತೂತಾದಪ್ಪೈಪ್ಪನಾಂದಚಿಮ್ಮೆವನೀರಿನಾಂತೆಚಿಮೆತು. ನ್ನೀಡು ನ್ನೀಡುತಿತದುಾಂತೆಯೆೀ ರಕತ ಹರಿದು ಕ್ಕೈಯೆಲಾು ಕ್ಕಾಂರ್ಪಯ್ಲತ . ಒಾಂದೆರಡು ಹನ ನೆಲಕ್ಕೂ ಬಿತುತ . ತಕ್ಷಣ್ ಕತತರಿಸಿದ ಭಾಗವನ್ನು ಬಲಗೆೈ ಹೆಬೆಾರಳು ಮತುತ ತೊೀರು ಬೆರಳಿನಾಂದ ಗಟ್ಟಟಯಾಗಿ ರಕತಸಾರವವನ್ನು ನಲಿುಸಲು ಹಡಿದೆ ಆದರೆ ಸವಲೆ ಸಮಯದ ನಾಂತರ ತಲೆಯಲಿು ಕುತೂಹಲ. ರಕತಸಾರವ ನಾಂತಿದೆಯೆೀ? ಕತತರಿಸಿದ ಭಾಗ ಎಷ್ಟಟ ಆಳವಾಗಿ ಹೊೀಗಿರಬಹುದು? ಎಾಂಬ ಕುತೂಹಲದ ಪರಶುಗಳು. ತಾಳಲಾರದೆ ಇವೆಲಾು ಪರಶುಗಳಿಗೆ ಉತತರ ತಿಳಿಯಲು ನಧ್ಯನವಾಗಿ ಹೆಬೆಾರಳನ್ನು ಸಡಿಲ ಮಾಡಿದೆ. ನಾಂತ ರಕತ ಮತೆತ ನಲಿುಯಲಿು ಬಿಟ್ಟ ನೀರಿನಾಂತೆ ಹರಿಯತೊಡಗಿತು. ಹಾಂಗಾದರೆ ಕ್ಕಲಸ ಕ್ಕಟ್ಟಟೀತು ಎಾಂದು ಖಾತಿರಯಾಯ್ಲತ ಅದಕ್ಕೂ ನನು ಕೌತುಕತೆಯನ್ನು ಸವಲೆ ಕಾಲ ಹಡಿದಿಟಟಕೊಳಳಬೆೀಕಾಯ್ಲತ ಮ್ಮಾಂದೆ ಸವಲೆ ಕಾಲ ಆ ಪರಿೀಕ್ಕಿಯನ್ನು ಮಾಡಲು ಹೊೀಗಲೆೀಬಾರದೆಾಂದು ನಧ್ವರಿಸಿದೆ. ಕನಕಪುರ ತಾಲೂಕಿನ ಚಾಕನಹಳಿಳ ಗಾರಮಕ್ಕೂ ಹತಿತರದ ಒಾಂದು ಬೆಟ್ಟದಲಿು ಆ ದಿನ ಜಾತೆರ ಇತುತ . ಆ ಬೆಟ್ಟವು ಬನೆುೀರುಘಟ್ಟ ರಾಷ್ಟಟರೀಯ ಉದಾಯನವನದ ಸುಪದಿವಗೆ ಬರುವುದರಿಾಂದ ಅಲಿು ನಡೆಯ್ಲವ ಜಾತೆರಗೆ ಕ್ಕಲವು ಕಟಟ ನಟಟಗಳಿದುವು ಉದಾಹರಣೆಗೆ ಜಾತೆರಗೆ ತೆರಳುವ ಯಾರೂ ಸಹ ಯಾವುದೆೀ ಕಾರಣ್ಕ್ಕೂ ಎಲಿುಯೂ ಬೆಾಂಕಿಯನ್ನು ಹಚಿಬಾರದು, ಹೆಚ್ಚಿ ಶ್ಬಧವನ್ನು ಮಾಡಬಾರದು, ರ್ಪುಸಿಟಕ್ ಬಳಕ್ಕಯನ್ನು ಕನಷ್ಟಗಳಿಸಿ, ಅಲುಲಿು ಇಟ್ಟ ಕಸದ © PROSTOCK-STUDIO_ISTOCK_GETTY IMAGE PLUS
24 ಕಾನನ – ಏಪ್ರಿಲ್2023 ತೊಟ್ಟಟಯಲೆುೀ ಕಸವನ್ನು ಹಾಕಬೆೀಕು ಹೀಗೆ ಆದರೆ ನಮೆ ಜನ ಹೆೀಳಿದುನ್ನು ರ್ಪಲಿಸುವುದಿರಲಿ, ಹೆೀಳಿದ ಪದಗಳು ಅವರ ಶ್ರವಣ್ದ ಒಳಹೊಕುೂ ತಮಟೆಗಳಲಿು ಕಾಂಪ್ಪಸಿತೊೀ ಇಲುವೀ ಎಾಂಬುದೆೀ ಅನ್ನಮಾನ ಅದಕಾೂಗೆೀ ವಾಸತವ ಅರಿತ ನವು ಜಾತೆರ ಕೊನೆಗಳುಳವಗೀಧೂಳಿಯಸಮಯಕ್ಕೂ ಕಾಡಿನನಡುವಲಿುದು ಆಜಾತಾರ ಸಾಳಕ್ಕೂ ಹೊೀಗಿ ಅಲಿುನ ರ್ಪುಸಿಟಕ್ ಮತುತ ಮ್ಮಾಂತಾದ ಕಸ ಮಾಣಿಕಯಗಳನ್ನು ಆರಿಸಿ ಸುಟಟ ಬರಬೆೀಕ್ಕಾಂದು ಪಣ್ ತೊಟ್ಟಟದೆುವು. ಸಾಂಟ್ ಬಗಿೆಸಿ ಎಷ್ಟಾಂದು ರ್ಪುಸಿಟಕ್ ಆಯಲಾದಿೀತು? ಅದಕ್ಕೂಾಂದೆೀ ಒಾಂದಳೆಳ ಬಿದಿರಿನಕಡಿಾಯನ್ನು ಅವಣಿಸಿಕೊಾಂಡುಅದರಮೂತಿಯನ್ನು ಚೂರ್ಪಗಿಸಿದರೆ, ನಾಂತುಕೊಾಂಡೆೀ ಚ್ಚಚಿಿ -ಚ್ಚಚಿಿ ರ್ಪುಸಿಟಕೂನ್ನು ಆಯಬಹುದಿತುತ (ಎಲಾುದರೂ ಸವಯಾಂ ಸೀವಕ ಕ್ಕಲಸಕ್ಕೂ ಹೊೀದರೆ ನೀವೂ ಇದನ್ನು ಟೆರೈ ಮಾಡಿ). ಬಿದಿರಿನ ತುದಿಯನ್ನು ಚೂರ್ಪಗಿಸುವ ಅದೆೀ ಮಹಾ ಕ್ಕಲಸದಲಿು ತೊಡಗಿದಾುಗ ನಡೆದ ರಕತರ್ಪತದ ಕಥೆ ಇದು. ಆದರೆ ಅಾಂದು ನನಗೆ ತಿಳಿಯದ ವಿಷ್ಯವೆಾಂದರೆ, ಅಾಂದು ನನ್ನ ಆರಿಸಿದ ರ್ಪುಸಿಟಕಿೂಗೂ ನನುಾಂದ ಹೊರಗೆ ಹರಿದ ರಕತ ಕ್ಕೂ ಇರುವ ನಾಂಟ ಮ್ಮಾಂದಾಂದು ದಿನ ಹೀಗೆ ಸಾಂಶೀಧ್ನೆಯಾಂದರಮೂಲಕಹೊರಬರುವುದೆಾಂದು... ಅಚಾಿ …ಏನರಬಹುದು‘ಆ’ನಾಂಟ ಎಾಂದು ತಲೆಯಳಗಿನ ನರಕೊೀಶ್ಗಳು ಹುಡುಕಲು ಹೊೀಗಿ ಒತತಡಕ್ಕೂ ಒಳಗಾಗುತಿತವೆಯೆೀ? ಬೆೀಡವೆಾಂದು ಹೆೀಳಿ, ನನೆ ಹೆೀಳಿಬಿಡುತೆತೀನೆ. ಸಾಮಾನಯವಾಗಿ ಊಟ್ ಮಾಡುವಾಗ ಕಲುು ಅಥವಾ ಕ್ಕದಲು ಸಿಕಿೂರುತತದೆ. ಎಾಂದಾದರು ನೀವು ಊಟ್ ಮಾಡುತಿತದು ತಟೆಟಯಲಿು ರ್ಪುಸಿಟಕ್ ದರೆತಿದೆಯಾ? ಸಿಕಿೂದುರೂ ಸಿಕಿೂರಬಹುದು, ಆಶ್ಿಯವವಿಲು . ಅಾಂತಹ ಸಮಯದಲಿು ಅದನ್ನು ಹಲುುಗಳೆೀ ಗುರುತಿಸಿ ಹೊರಗೆದೂಡಿರುತತವೆ ಅಲುವೆೀ. ಆದರೆಇದುನಮೆ ಕಣಿಣಗೆ ಗೀಚರಿಸುವ ಗಾತರದ ರ್ಪುಸಿಟಕ್ ನ ಕಥೆ. ನಮೆ ಕಣಿಣಗೆೀ ಕಾಣ್ದ, ಸೂಕ್ಷೆ ಗಾತರದ ರ್ಪುಸಿಟಕ್ ಅದೆೀತಟೆಟಯಲಿು ಇದಿುರಬಹುದಲುವೆೀ, ಅಥವಾಅಾಂತಹಸೂಕ್ಷೆ ರ್ಪುಸಿಟಕ್ಕಣ್ಗಳುನಮೆ ಉಸಿರಾಟ್ ಕಿರಯೆಯ ಭಾಗವಾಗಿ ಶಾವಸಕೊೀಶ್ ಸೀರಿರಬಹುದಲುವೆೀ ಇಾಂತಹ ಆಲ್ೀಚನೆಗಳು ಈ ಹಾಂದೆಯೆೀ ಬಾಂದಿವೆಯಾದರೂ ಎಲೂು ಯಾವ ಸಾಂಶೀಧ್ನೆಯೂ ನಮೆ ದೆೀಹದಲಿು ಇಾಂತಹ ಭಾಗದಲಿು ರ್ಪುಸಿಟಕ್ಇದೆಎಾಂದುಹೆೀಳಿಲು . ಆದರೆ ಕಳೆದ ವಷ್ವದಲಿು ಪರಕಟ್ವಾದ ಒಾಂದು ಸಾಂಶೀಧ್ನ ಲೆೀಖನದ ಪರಕಾರ ನಮೆ ದೆೀಹದ ಒಳಗೆ ರ್ಪುಸಿಟಕ್ ಹೊೀಗುವುದಿರಲಿ, ಸಿೀದಾ ನಮೆ
25 ಕಾನನ – ಏಪ್ರಿಲ್2023 ರಕತಕ್ಕೂೀ ನ್ನಸುಳಿವೆಯಾಂತೆ! ನ್ನೀಡಿದಿರಾ ನಮೆ ಊಹೆಗೂ ಮೀರಿದ ವೆೀಗದಲಿು ರ್ಪುಸಿಟಕ್ ನ ಓಟ್ ಮ್ಮಾಂದುವರೆದು ನಮೆ ರಕತಸಾಂಬಾಂಧಯಾಗಿಹೊೀಗುತಿತದೆ. ಆದರೆ ಇಾಂತಹ ರಕತಸಾಂಬಾಂಧ್ದಿಾಂದ ನಮೆ ದೆೀಹದಲಾುಗುವ ಕ್ಕಡಕುಗಳ ಅರಿವಿದೆಯೆೀನ್ನ? ವೆೈಜಾಾನಕವಾಗೆೀ ಹೆೀಳುವುದಾದರೆ ಇಾಂತಹ ರ್ಪುಸಿಟಕ್ ನಾಂದ ದೆೀಹದ ವಿವಿಧ್ ಭಾಗಗಳಲಿು ಊತಗಳು ಉಾಂಟ್ಯಗಬಹುದು, ಜೊತೆಗೆ ಅವುಗಳು ಹೊತೊತಯ್ಲಯವ ವಿಷ್ಕಾರಿ ರಾಸಾಯನಕಗಳಿಾಂದ ನಮೆ ದೆೀಹದ ಹಾಮೊೀವನ್ ಮತುತ ಸಾಂತಾನ್ನೀತೆತಿತ ಕಾಯಕದ ಅಾಂಗಾಾಂಗಗಳಿಗೆ ತೊಡಕನ್ನು ಉಾಂಟಮಾಡಬಹುದು. ಈಗಾಗಲೆೀ ಹೀಗೆ ಆಗಿರುವುದನ್ನು ರ್ಪರಣಿಗಳಲಿು ವಿಜಾಾನಗಳುಅಭಯಸಿಸಿದಾುರೆ. ಅದು ಹಾಗಿರಲಿ, ನಮೆ ದೆೀಹದಲಿು ಅಾಂತಹ ಸೂಕ್ಷೆ ರ್ಪುಸಿಟಕ್ ನ್ನಸುಳಿದೆ ಎಾಂದು ಹೆೀಗೆಕಾಂಡುಕೊಾಂಡರುಎಾಂಬುದೆೀಪರಶು ಅದಕಾೂಗಿಈಸಾಂಶೀಧ್ನೆಯಕಾಯವವಿಧ್ಯನದ ಕಡೆ ನಮೆ ದೃಷ್ಟಟ ಹರಿಸಬೆೀಕು. ಇಾಂತಹ ಸೂಕ್ಷೆ ರ್ಪುಸಿಟಕ್ ಕಣ್ಗಳನ್ನು ಗುರುತಿಸುವುದು, ರಕತದ ಮಾದರಿಯನ್ನು ತೆಗೆದುಕೊಾಂಡು ಸೂಕ್ಷೆದಶ್ವಕದಲಿು ನ್ನೀಡಿೀ ಎಣಿಸುವಷ್ಟಟ ಸುಲಭವಲು . ಅದಕ್ಕೂ ಕ್ಕಲವು ರಾಸಾಯನಕ ಕಾಯವವಿಧ್ಯನಗಳನ್ನು ಬಳಸಬೆೀಕಾಗುತತದೆ. ಅದಕ್ಕೂಾಂದು ಸಾಂಶೀಧ್ನ ತಾಂಡ ಮೊದಲಿಗೆ 22 ವಯಸೂರ ರಕತದ ಮಾದರಿಯನ್ನು ತೆಗೆದುಕೊಾಂಡರು. ನಾಂತರ ಅದರಲಿುನ ದಡಾ ದಡಾ ರಕತ ಜಿೀವಕೊೀಶ್ಗಳನ್ನು ತೆಗೆದು ಹಾಕಿದರು. ಈಗ ಉಳಿದದುು ಒಾಂದು ಬಗೆಯ ದರವ ಮಾತರ . ಆ ದರವದಿಾಂದ 700 ನಯನ್ನೀಮೀಟ್ರ್ (0.000003 ಇಾಂಚ್ಚ) ನಷ್ಟಟ ಸಣ್ಣ (ಮನ್ನಷ್ಯನ ಕ್ಕದಲಿನ ದಪೆಕ್ಕೂ ಹೊೀಲಿಸಿದರೆ ಅದಕಿೂಾಂತ 100 ಪಟಟ ಸಣ್ಣದುು ) ಗಾತರದ ವಸುತಗಳನ್ನು ಬೆೀಪವಡಿಸಿದರು. ಇದಾದ ನಾಂತರ ರ್ಪುಸಿಟಕ್ ಮಾಡಲು ಬಳಸುವ 5 ವಸುತಗಳು (ರ್ಪಲಿಮರುಗಳು) ದರೆಯ್ಲತತವೆಯೆೀ ಎಾಂದು ಹುಡುಕಾಟ್ ಶುರುಮಾಡಿದರು. ಅವರ ಅಚಿರಿಗೆ, 22 ಮಾದರಿಗಳಲಿು 17 ಮಾದರಿಯಲಿು ರ್ಪಲಿಮರುಗಳು ಸಿಕಿೂದುು , 4ರಲಿು ಅಾಂತಹ ರ್ಪಲಿಮರುಗಳು ಗಣ್ನೀಯ ಪರಮಾಣ್ದಲಿು ದರೆತವಾಂತೆ. ಅಾಂದರೆ ಅವರು ಪರಯೀಗಕ್ಕೂ ಎಾಂದು ತೆಗೆದುಕೊಾಂಡ ಮಾದರಿಯಲಿುನ ಮ್ಮಕಾೂಲು ಭಾಗ ಅಾಂದರೆ 75% ಮಾದರಿಗಳಲಿು ರ್ಪುಸಿಟಕ್ ವಸುತಗಳಿದುವು. ಇನ್ನು ನಖರವಾಗಿ ಹೆೀಳುವುದಾದರೆ, ಶಾಪ್ಪಾಂಗ್ ಬಾಯಗ್, ಲಾಯಮನೆೀಷ್ನ್, ಬಾಟ್ಲಿಗಳಲಿು ಸಾಮಾನಯವಾಗಿ ಬಳಸುವ ‘ರ್ಪಲಿ ಇಥಲಿೀನ್’ ಎಾಂಬವಸುತ ದರೆತಿದೆ. ಅಲುದೆೀಬಟೆಟ ಮತುತ ನೀರಿನ ಬಾಟ್ಲಿಗಳನ್ನು ಮಾಡಲು ಬಳಸುವ ‘ರ್ಪಲಿ ಇಥಲಿೀನ್ ಟ್ಯರಪತಲೆೀಟ್’ ಎಾಂಬ ವಸುತವೂ ದರಕಿದೆ. ಇಷ್ಟೀ ಎಾಂದುಕೊಾಂಡಿೀರ? ಬಾಚಣಿಕ್ಕ, ರ್ಪುಸಿಟ ಕ್ ಚಮಚ, ಕಾಂಪೂಯಟ್ರ್ ಕ್ಕೀಸ್ಟ ಗಳಲಿು ದರಕುವ‘ರ್ಪಲಿಸಟರಿೀನ್’ಕ್ಕಡಾದರಕಿದೆ
26 ಕಾನನ – ಏಪ್ರಿಲ್2023 ನ್ನೀಡಿದಿರಾ ಎಲೆುಲೂು ರ್ಪುಸಿಟಕ್ ನಮೆ ರಕತದ ಕಣ್ ಕಣ್ದಲೂು ರ್ಪುಸಿಟಕ್ ಹೊಕಿೂದೆ. ಇದು ನವು ಒಪೆಲೆೀಬೆೀಕಾದ ವಾಸತವ. ಆದರೆ ನಮೆ ಮ್ಮಾಂದಿರುವ ನಜವಾದ ಚಾಲೆಾಂಜ್ ಅದಲು ರಕತಗತವಾದ ಈ ರ್ಪುಸಿಟಕ್ ನಾಂದ ನಮೆ ದೆೀಹದ ಮ್ಮೀಲಾಗುವ ನದಿವಷ್ಟ ಪರಿಣಾಮಗಳಾದರೂ ಏನ್ನ? ಎಾಂಬುದಕ್ಕೂ ಉತತರ ಬಿೀಗ ಹಾಕಿದ ಅಜಾಾನದ ಖಜಾನೆಯಲಿು ಭದರವಾಗಿ ಅಡಗಿದೆ. ಅದನ್ನು ಅರಿಯಲು ಬೆೀಕಾದ ಜಾಾನದ ಕಿೀಲಿ ನಮೆ ಕ್ಕೈಗಿನ್ನು ಸಿಕಿೂಲು ಎನ್ನುತಿತದಾುರೆ ವಿಜಾಾನಗಳು. ನನು ಪರಕಾರ ಮ್ಮಾಂದಾಂದು ದೌಭಾವಗಯ ದಿನದಾಂದು ಅದರ ಪರಿಣಾಮಗಳು ನಮೆ ಕಣ್ಣ ಮ್ಮಾಂದೆ ಬಾಂದೆೀ ಬರುತತದೆ. ಆದರೆ ಬುದಿಧವಾಂತ ಜಿೀವಿಗಳೆಾಂದು ಸವ -ಬಿರಿದು ಮ್ಮಡಿಗೆೀರಿಸಿ ಬಿೀಗುವ ನವು ನಮೆನೆುೀ ಈಗ ಕ್ಕೀಳಿಕೊಳಳಬೆೀಕಾದ ಪರಶು ಇದು, "ಆ ದುರ್ದಯನ ಬರುವವರಗೂ ಕಾಯಬೆೇಕೆ ಅಥವಾ ಈಗಾಗಲ್ಲೇ ದೊರಕಿರುವ ಸೂಚನೆಯನುು ಅರಿತು ಪಾೆ ಸ್ಟಿಕ್ ಮಾಯೆ/ಮಯ ಜಿೇವನ ಶೈಲ್ಲಯನುು ಆದಷ್ಟಿ ಬೆೇಗಬದಲಾಯಿಸಬೆೇಕೆ?” ಮೂಲಲೇಖನ: www.snexplores.org ಲ್ಲೇಖನ: ಜೈಕುಮಾರ್ ಆರ್. ಡಬ್ಲ್ಯೂ. ಸಿ. ಜಿ. ಬೆಂಗಳೂರುನಗರ ಜಿಲಯ © ONYXPRJ_ISTOCK_GETTY
IMAGE PLUS_ADAPTED BY L. STEENBLIK HWANG
ಉಳುತ್ತಾ -ಬಿತುಾತ್ತಾ , ಮುಗಿಲ್ಲಡೆ ನೇಡುತ್ತಾ ನಿಂತರು ನಮಮ ರೈತರು. ಹಸ್ಟವನು ನಿೇಗಿಸ್ಟ ಬೆವರನುಇಳಿಸ್ಟ ಶಷ್ಿರ್ದ ದುರ್ಡಯುವಮಹಾತಮರು. ನಿತಯವುಭೂಮಿ-ತ್ತಯಿಯ ಸೇವಕರು ರೈತರಹೆಸರಲ್ಲಅನುಹುನುತ್ರಹರೂ ಎಲೆರೂ ಅವರನುು ನೇಡದಈಗಿನಆಡಳಿತಗಾರರು ಅವರಸ್ಥಾಥಯದ ಆಡಳಿತಕೆಕ ಬಲ್ಲಯಾದಹುತ್ತತಮರು ನಿನುನುು ತುಳಿದು,ಎಲ್ಲೆಯೂ ಇರಲಾರರು ಬದುಕುವುದಾದರ ಬದುಕಿರೈತರಶಿಮಕಾಕಗಿ ಎನುತ್ರಹರು, ತ್ರಳಿದವರು… ತ್ರಳಿದುನಡೆದವರು ದಯವಿಟ್ಟಿ ಉಳಿಸ್ಟ ಇವರನಮಮ ಜ್ನಮದಾತರು. ಲ್ಲಂಗರಾಜ್ ಎಮ್. ಗದಗ ಜಿಲ್ಲೆ
28 ಕಾನನ – ಏಪ್ರಿಲ್2023 ಕಾಳಿಂಗ ಸಪಯ © ಗಿರಿೇಶ್ ಗೌಡ ಭಾರತದ ಪಶ್ಚಿಮ ಘಟ್ಟಗಳು, ಈಶಾನಯ ಭಾರತ ಮತುತ ಅಾಂಡಮಾನ್ ದಿವೀಪಗಳಲಿು ಕಾಣ್ಸಿಗುವಈವಿಷ್ಕಾರಿಕಾಳಿಾಂಗಸಪವವುಎಲಾಪ್ಪಡೆೀ (Elapidae) ಕುಟಾಂಬಕ್ಕೂ ಸೀರುತತದೆ ಇದರ ವೆೈಜಾಾನಕ ಹೆಸರು ಓಫಿಯೀಫಾಗಸ್ಟ ಹನು (Ophiophagus hannah). ಮ್ಮೈಮ್ಮೀಲಿನ ಹುರುಪ್ಪಗಳು ಮೃದುವಾಗಿದುು , ಕುತಿತಗೆಗಿಾಂತ ತಲೆಯ್ಲ ಗಾತರದಲಿು ದಡಾದಿರುತತದೆ. ದೆೀಹವು ಕಾಂದು, ಹಸಿರು, ಕಪುೆ , ಹಳದಿ-ಮಶ್ಚರತ ಕಾಂದು ಬಣ್ಣದಲಿುದುು , ಸಾಮಾನಯವಾಗಿ ಬಿಳಿ ಮತುತ ಹಳದಿ ಪಟೆಟಗಳಿರುತತವೆ. ಈ ಸಪವಗಳು ಜಿೀವಿಸಲು ಹೆಚ್ಚಿ ಮಳೆ ಬಿೀಳುವ ಕಾಡುಗಳನ್ನು ಅರಸುತತವೆ. ಹೆಣ್ಣಣ ಕಾಳಿಾಂಗಗಳು ಒಣ್ ಎಲೆಗಳಿಾಂದ ಗೂಡನ್ನು ನಮವಸಿ ಮೊಟೆಟ ಇಟಟ ಮರಿ ಮಾಡುತತವೆ. ದಡಾ ಹಲಿುಗಳು ಮತುತ ಇತರೆ ಹಾವುಗಳು ಇವುಗಳು ಆಹಾರವಾಗಿವೆ ದಡಾ ಗಾತರದ ಜಿೀವಿಯನ್ನು ಸೀವಿಸಿದ ನಾಂತರ ಹಲವುತಿಾಂಗಳುಗಳಕಾಲಆಹಾರವಿಲುದೆಜಿೀವಿಸಬಲು ಸಾಮಥಯವವನ್ನು ಇವುಹೊಾಂದಿವೆ.
29 ಕಾನನ – ಏಪ್ರಿಲ್2023 ಮಲಬಾರ್ಗುಳಿಮಂಡಲಹಾವು ©ಗಿರಿೇಶ್ಗೌಡ ಭಾರತದ ಪಶ್ಚಿಮ ಘಟ್ಟಗಳಲಿು ಕಾಣ್ಸಿಗುವ ಈ ಮಲಬಾರ್ ಗುಳಿಮಾಂಡಲ ಹಾವುಗಳು ವೆೈಪರಿಡೆೀ (Viperidae) ಕುಟಾಂಬಕ್ಕೂ ಸೀರುತತವೆ. ಇವುಗಳನ್ನು ವೆೈಜಾಾನಕವಾಗಿ ಕಾರಸಿೆಡೀಸಫಾಲಸ್ಟ ಮಲಬಾರಿಕಸ್ಟ (Craspedocephalus malabaricus) ಎಾಂದು ಕರೆಯಲಾಗುತತದೆ. ಎತತರದ ಕಾಡುಗಳು, ಗುಹೆಗಳು ಹಾಗೂ ಮರಗಳಲಿು ವಾಸಿಸುತತವೆ. ಕ್ಕಲವಮ್ಮೆ ತೊರೆಗಳ ಬಳಿ ಇರುವ ಬಾಂಡೆಗಳು ಹಾಗೂ ಮರಗಳ ಮ್ಮೀಲೆ ವಿಶ್ರಮಸುವುದನ್ನು ಕಾಣ್ಬಹುದಾಗಿದೆ ಹಸಿರು, ಕಾಂದು, ಕಪುೆ -ಮಶ್ಚರತ ಮ್ಮೈಬಣ್ಣವಿರುವ ಇವುಗಳುವಿಶ್ಚಷ್ಟವಾದ ಕಿೀಲ್ಾ (Keeled) ಹುರುಪ್ಪಗಳು ಮತುತ ತಿರಕೊೀನಕಾರದ ತಲೆಯನ್ನು ಹೊಾಂದಿವೆ. ಮಳೆಗಾಲದಲಿು ಹೆಚಾಿಗಿ ಕಾಣ್ಸಿಗುವ ಈ ಹಾವುಗಳ ಆಹಾರವು ಕಪ್ಪೆಗಳು, ಹಲಿುಗಳು, ಕ್ಕಲವುಪಕಿಿಗಳು, ಇಲಿಗಳುಮತುತ ಇತರಸಣ್ಣ ರ್ಪರಣಿಗಳಾಗಿವೆ.
30 ಕಾನನ – ಏಪ್ರಿಲ್2023 ಬೆಡ್ಡೇಮಿ ಬೆನೆುಣುಹಾವು © ಗಿರಿೇಶ್ಗೌಡ ಭಾರತದಲಿು ಸಾಳಿೀಯವಾಗಿ ಕಾಂಡುಬರುವ ಈ ಬೆಡಾೀಮ ಬೆನೆುಣ್ಣ ಹಾವು, ಪಶ್ಚಿಮ ಘಟ್ಟಗಳಿಗೆ ಸಿೀಮತವಾಗಿದೆ. ವಿಷ್ಕಾರಿಯಲುದ ಇದು, ಕೊಲುಬಿರಡೆೀ (Colubridae) ಕುಟಾಂಬಕ್ಕೂ ಸೀರುತತದೆ ಇದನ್ನು ವೆೈಜಾಾನಕವಾಗಿ ಹೆಬಿಯಸ್ಟ ಬೆಡಾೀಮ (Hebius beddomei) ಎಾಂದುಕರೆಯಲಾಗುತತದೆ. ದೆೀಹವುಕಡುಗಾಂದುಅಥವಾಕಪುೆ -ಮಶ್ಚರತಕಾಂದು ಬಣ್ಣದಲಿುದುು , ಬಿಳಿ ಮಚೆಿಗಳನ್ನು ಮತುತ Keeled ಹುರುಪ್ಪಗಳನ್ನು ಹೊಾಂದಿರುತತದೆ. ಸಾಮಾನಯವಾಗಿತೊರೆಗಳಬದಿವಾಸಿಸುತಾತ ಕಪ್ಪೆಗಳನ್ನು ಆಹಾರವಾಗಿಸೀವಿಸುತತದೆ.
31 ಕಾನನ – ಏಪ್ರಿಲ್2023 ವಾಯಾುಡ್ ಗುರಾಣಿಹಾವು © ಗಿರಿೇಶ್ಗೌಡ ಭಾರತದ ಪಶ್ಚಿಮ ಘಟ್ಟಗಳಲಿು ಕಾಂಡುಬರುವ ಈ ವಿಷ್ಕಾರಿಯಲುದ ವಾಯಾುಡ್ ಗುರಾಣಿ ಹಾವು ಯ್ಲರಪ್ಪಲಿಟಡೆ (Uropeltidae) ಕುಟಾಂಬಕ್ಕೂ ಸೀರುತತದೆ ಇದನ್ನು ವೆೈಜಾಾನಕವಾಗಿ ಮ್ಮಲನ್ನೀಫಿಡಿಯಮ್ ವೆೈನಡೆನ್ಿ (Melanophidium wynaudense) ಎಾಂದು ಕರೆಯಲಾಗುತತದೆ. ಮಧ್ಯಮ ಗಾತರದ ಗುರಾಣಿ ಹಾವು/ ಶ್ಚೀಲ್ಾ ಟೆೀಲ್ ಇದಾಗಿದುು , ಕುತಿತಗೆಯಾಂದ ಬಾಲದವರೆಗೆ ಏಕರೂಪವನ್ನು ಹೊಾಂದಿರುತತದೆ. ದೆೀಹದ ಬಣ್ಣವು ನೆೀರಳೆ ಮಶ್ಚರತನೀಲಿಬಣ್ಣದಲಿುದುು , ಬಿಳಿಮಚೆಿಗಳನ್ನುಳಗಾಂಡಿರುತತದೆ. ಚಿತ್ರ : ಗಿರಿೇಶ್ ಗೌಡ ಲೇಖನ: ರ್ದೇಪ್ರಾ ಎನ್.
32 ಕಾನನ – ಏಪ್ರಿಲ್2023 ¤ÃªÀÇ PÁ£À£ÀPÉÌ §gÉAiÀħºÀÄzÀÄ ಕ್ಕಲವು ವಷ್ವಗಳ ಹಾಂದೆ ನನ್ನ ಕ್ಕಡ ಬಾವಲಿಗಳನ್ನು ಪಕಿಿಗಳು ಎಾಂದು ತಿಳಿದಿದೆು ತದನಾಂತರ ಬಾವಲಿಗಳು ಸಸತನಗಳೆಾಂದು ತಿಳಿಯತು ಭೂಮ ಮ್ಮೀಲೆ ಹಾರುವಾಂತಹ ಸಸತನ ಎಾಂದರೆ ಅವು ಬಾವಲಿಗಳು ಮಾತರ ಬಾವಲಿಗಳು ಸುಮಾರು 30 ವಷ್ವಗಳು ಜಿೀವಿಸಬಲುವು. ಬಾವಲಿಗಳು 1200 ಸಳೆಳಗಳನ್ನು ಒಾಂದು ಗಾಂಟೆಯಲಿು ತಿನುಬಲುವು. ಬಿೀಜ ಪರಸರಣ್ ಕಿರಯೆಯಲಿು ಬಾವಲಿಗಳೂ ಕ್ಕಡ ಒಾಂದು ಮಾಧ್ಯಮ ಬಾವಲಿಗಳು ಕ್ಕಲವು ನೆೈಸಗಿವಕ ಪರಭಕ್ಷಕಗಳನ್ನು ಹೊಾಂದಿವೆ ಎಲಾು ಬಾವಲಿಗಳು ಹೆೈಬನೆೀವಟ್ ಆಗುವುದಿಲು . ಪರಪಾಂಚದಾದಯಾಂತ 1,400 ಕ್ಕೂ ಹೆಚ್ಚಿ ಪರಭೀದದ ಬಾವಲಿಗಳು ಇವೆ. ಏಪ್ಪರಲ್ 17 ರಾಂದು ಅಾಂತಾರಾಷ್ಟಟರೀಯ ಬಾವಲಿ ದಿನವೆಾಂದು ಆಚರಿಸಲಾಗುತತದೆ. ನವೆಲುರೂ ಬಾವಲಿಗಳ ರ್ಪರಮ್ಮಖಯತೆಯನ್ನು ಅರಿತುಕೊಳಳಬೆೀಕು ಮತುತ ಅವುಗಳ ನೆೈಸಗಿವಕ ಆವಾಸಸಾಾನವನ್ನು ಸಾಂರಕಿಿಸಲು ಕರಮವನ್ನು ತೆಗೆದುಕೊಳಳಬೆೀಕು. ಇದೆೀರಿೀತಿಯಮಾಹತಿಗಳನ್ನು ನೀಡಲುನೀವೂಕಾನನಕ್ಕೂ ಬರೆಯಬಹುದು. ಈ ರೀತಿಯ ಪರಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿುಂಗಳ ಸುಂಚಿಕ್ಕಗೆ ಲೀಖನಗಳನ್ನು ಆಹ್ವಾನಿಸಲಾಗಿದೆ. ಆಸಕತರು ಪರಸರಕ್ಕೆ ಸುಂಬುಂಧಿಸಿದ ಕಥೆ, ಕವನ, ಛಾಯಾಚಿತ್ರ , ಚಿತ್ರಕಲ, ಪರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೀಲ್ ವಿಳಾಸಕ್ಕೆ ಕಳುಹಿಸಬಹುದು ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೆೈಲ್ಾ ಲೆೈಫ್ ಕನಿವೆೀವಷ್ನ್ ಗೂರಪ್, ಅಡವಿ ಫಿೀಲ್ಾ ಸಟೀಷ್ನ್, ಒಾಂಟೆಮಾರನ ದಡಿಾ , ರಾಗಿಹಳಿಳ ಅಾಂಚೆ, ಆನೀಕಲ್ ತಾಲ್ಲೂಕು, ಬುಂಗಳೂರು ನಗರ ಜಿಲೂ , ಪಿನ್ ಕೀಡ್ : 560083. ಗೆ ಕಳಿಸಿಕಡಬಹುದು.
Issuu converts static files into: digital portfolios, online yearbooks, online catalogs, digital photo albums and more. Sign up and create your flipbook.