KAANANA OCT-2022

Page 1

4 ಕಾನನ ಅಕ್ಟೋಬರ್2022 ಬಿಕ್ಕಿಗಿಡ ¸ÁªÀiÁ£Àå ºÉ¸ÀgÀÄ: Cambigum tree ªÉÊಜ್ಞಾ¤PÀ ºÉ¸ÀgÀÄ: Gardeniagummifera © ನಾಗ ೇಶ್ ಓ. ಎಸ್. ಬಿಕ್ಕಿಗಿಡ, ಬನ್ನೇರುಘಟ್ಟ ರಾಷ್ಟಟರೇಯಉದ್ಯಾನವನ ಗಾರ್ಡೇನಿಯ ಕುಟುಂಬದಲ್ಲಿ ಸರಿಸುಮಾರು 250 ಪ್ರಭೇದದ ಹೂ ಬಿಡುವ ಸಸಯಗಳನ್ನು ನೋಡಬಹುದು ಇದರಲ್ಲಿ ಕಾಡುಬಿಕ್ಕೆ ಅಥವಾ ಅಡವಿ ಬಿಕ್ಕೆ ಎುಂದು ಕರೆಯಲ್ಪಡುವ ಈ ಮರವು ಎಲ್ಲಿ ಶುಷ್ೆ ಎಲೆ ಉದುರುವ ಕಾಡುಗಳಲ್ಲಿ ಸಿಗುವ ಸಾಮಾನ್ಯ ಮರವಾಗಿದೆ. ಮರದ ತೊಗಟೆಯು ಬೂದು ಬಣ್ಣದುಂದ ಕೂಡಿದುು , ತೊಗಟೆಯ ಮೇಲ್ಲಾಗ ನ್ಯವಾಗಿರುತ್ತದೆ ಮತ್ತತ ಕಾುಂಡಗಳಲ್ಲಿ ಯಾವುದೇ ಮುಳ್ಳುಗಳ್ಳ ಇರುವುದಲ್ಿ ಮರದ ಎಲೆಗಳ್ಳ ಸರಳ ಮತ್ತತ ಅಭಿಮುಖ ಎಲೆ ವಿನ್ಯಯಸವನ್ನು ಹುಂದದುು , ಎಲೆಗಳ್ಳ ವಿಶಾಲ್ವಾಗಿರುತ್ತವೆ ಹಾಗೂ ಮೇಲೆಮೈ ನ್ಯವಾಗಿದುು ಹಳಪಿನಿುಂದ ಕೂಡಿರುತ್ತದೆ ಎಲೆಗಳ ಗಾತ್ರ ಸುಮಾರು 5 ರಿುಂದ 10 ಸುಂಟಿ ಮೋಟರ್ ಇರುತ್ತ ವೆ. ಈ ಗಿಡವು ಬಿಳಿ ಬಣ್ಣದ ಸುವಾಸನೆ ಭರಿತ್ ಹೂಗಳನ್ನು ಹುಂದವೆ ಮತ್ತತ ಹೂವಿನ್ ದಳಗಳ್ಳ ಗಂಟೆ ಆಕಾರದಲ್ಲಿ ಜೋಡಣೆಯಾಗಿದುು ಅವುಬಲ್ಲತಾಗ ಹಳದ ಕಿತ್ತಳೆ ಬಣ್ಣಕ್ಕೆ ತಿರುಗುತ್ತ ವೆ. ಹೂಗಳ ಗಾತ್ರ ಸರಿ ಸುಮಾರು 10 ಸುಂಟಿಮೋಟರ್ ಇರುತ್ತ ವೆ. ಬೂದು ಬಣ್ಣದ ಕಾಯಿಗಳ್ಳ ಗೋಳಾಕಾರದಲ್ಲಿದುು , ಅವು ಹಣ್ಣಣದಾಗ ಕಂದು ಬಣ್ಣಕ್ಕೆ ತಿರುಗುತ್ತ ವೆ ಇವುಗಳ ಹಣ್ಣಣ ಒರಟಾಗಿದುು ಗಾತ್ರದಲ್ಲಿ 3 ರಿುಂದ 5 ಸುಂಟಿ ಮೋಟರ್ ಇರುತ್ತದೆ ಚರ್ಮ ರ್ತ್ತು ಹೊಟ್ಟೆಗೆ ಸಂಬಂಧಪಟ್ೆ ಕಾಯಿಲೆಗಳಿಗೆ ಔಷಧಿ ತಯಾರಿಸಲು ಈ ರ್ರದ ಭಾಗಗಳನ್ನು ಉಪಯೋಗಿಸುತ್ತುರೆ.
5 ಕಾನನ ಅಕ್ಟೋಬರ್2022 ಜೋವಜಗತ್ತತ ಏಕಕೋಶ ಜೋವಿಯಿುಂದ ಅಗಣಿತ್ ಸಂಖ್ಯಯಗೆ ಬೆಳೆದು ನಿಲ್ಿಲು ಪ್ರತಿ ಜೋವಿಯ ಧಾತ್ತವಿನ್ ವಗಾೇವಣೆ ಅಥವಾ ರಕ್ಷಣೆಯ ಹಂಬಲ್ವೇ ಕಾರಣ್. ಇದುಂದು ಉದೆುೋಶದುಂದ ಜೋವಿ ಜೋವಿಗಳ ನ್ಡುವೆ ಅರಿಯಲು ಅಸಾಧ್ಯವಾದಂತ್ಹ ನಂಟ, ವೈರುಧ್ಯ , ತಂತ್ರ ಕುತಂತ್ರ , ಕಲ್ಲಪ್ಗಳ ಜಾಲ್ವೇ ಬೆಳೆದು ನಿುಂತಿತ್ತ. ಅಸಿತತ್ವ ಹಾಗೂ ಆರೋಗಯಕಾೆಗಿ ಯಾವೆಲ್ಲಿ ಅಸತರ ಪ್ರಯೋಗಗಳ್ಳ ನ್ಡೆಯಬಹುದಾಗಿತೊತೋ ಎಲ್ಿವೂ ಸಹ ಪ್ರಕೃತಿ ಪ್ರಯೋಗಾಲ್ಯದಲ್ಲಿ ನಿರಾಯಾಸವಾಗಿ ಬಳಸಲ್ಪಟಟವು. ಅವುಗಳಲ್ಲಿ ಅನ್ನಕರಣ್ಣ ವಿಧಾನ್ವು ಸಹ ಒುಂದು ಪ್ರಮುಖ ಅಸತರ. ಈ ಮೂಲ್ಕ ನ್ಮಮ ಸುತ್ತಮುತ್ತಲೇ ಎಷ್ಟೋ ಜೋವಚರಗಳ್ಳ ಬೆಸದುಕುಂಡು ನ್ಮಗರಿವಿಲ್ಿದಂತೆಯೇ ಬಾಳಿ ಬದುಕುತಿತವೆ. ವಿಶವದಾದಯುಂತ್ ಹಸ ಹಸ ತಂತ್ರಜಾಾನ್ಗಳ ಸೃಷ್ಟಟ , ವಸಾಹತ್ತಶಾಹಿ ಪ್ರಭುತ್ವಕಾೆಗಿ ಕಿತಾತಟ, ಹಸ ಹಸ ಜೋವಸಂಕುಲ್ಗಳ ಅನೆವೋಷ್ಣೆಯ ಪ್ವೇಕಾಲ್ವಾಗಿದು 19ನೇ ಶತ್ಮಾನ್ದಲ್ಲಿ ಪ್ರಿಸರ ವಿಜಾಾನಿಯಬಬ ಇವೆಲ್ಿದರಿುಂದ ದೂರದ ಕೌತ್ತಕಗಳ ಖಜಾನೆಯಾದ ದಕಿಿಣ್ ಅಮೇರಿಕಾದ ಅಮೆಜಾನ್ ಮಳೆಕಾಡುಗಳಲ್ಲಿ ಪ್ರಿಸರ ಅಧ್ಯಯನ್ದ ದಂಡಯಾತೆರಯ ತ್ಪ್ಸಸನ್ನು ಮಾಡುತಾತ , ಸುಮಾರು ಹದನ್ಯಲುೆ ಸಾವಿರ ಕಿೋಟಗಳ್ಳ, ಇತ್ರೆ © ರಕ್ಷಿತ್ ಕ ಸಿ
ಪ್ರರಣಿಗಳ ಪ್ರಸಪರ ಸಂಬಂಧ್, ಪ್ರಿಸರದಲ್ಲಿ ಅವುಗಳ ಪ್ರತ್ರದ ಕುರಿತ್ತ ಅಧ್ಯಯನ್ ನ್ಡೆಸುತಿತರುತಾತನೆ. ಇವುಗಳ ಅಧ್ಯಯನ್ದ ಸಂದಭೇದಲ್ಲಿ ಇಥೊಮೋನೇ (Ithomiinae, Family: Nymphalidae) ಎುಂಬ ಉಪ್ಕುಟುಂಬಕ್ಕೆ ಸೇರಿದ ಪ್ತಂಗ ಪ್ರಭೇದವುಂದು ಆತ್ನ್ನ್ನು ಆಕಷ್ಟೇಸುತ್ತದೆ. ಇವು ಅತಿ ನಿಧಾನ್ವಾಗಿ ಹಾರುವ ರಿೋತಿಯಲ್ಲಿ ವಿಕಸನ್ ಹುಂದದುು , ಪ್ರಿಸರದಲ್ಲಿ ಹೇರಳವಾಗಿ ಕಂಡು ಬರುತಿತದುರೂ ಕಿೋಟಭಕ್ಷಕಗಳ್ಳ ಇವುಗಳೆಡೆಗೇನೂ ವಿಶೇಷ್ ಆಸಕಿತ ತೊೋರುತಿತರಲ್ಲಲ್ಿ (ಸೇವಿಸುತಿತರಲ್ಲಲ್ಿ ). ಪ್ತಂಗಗಳ್ಳ ಸೇವಿಸಲ್ಲಗದ ಅಥವಾ ಅಹಿತ್ಕರವಾಗಿ ರುಚಿಸುವ ಜೋವಿಗಳಾದುರಿುಂದ ಇವುಗಳನ್ನು ಯಾವುದೇ ಕಿೋಟಭಕ್ಷಕಗಳ್ಳ ತಿನ್ನುತಿತಲ್ಿವಿರಬಹುದೆುಂದು ಊಹಿಸುತಾತನೆ ಇವುಗಳ ಅಧ್ಯಯನ್ಕ್ಕೆುಂದು ಕ್ಕಲ್ ಪ್ತಂಗಗಳನ್ನು ಸಂಗರಹಿಸುತಿತದುುಂತೆ ಒುಂದೇ ರಿೋತಿಯ ನ್ಡವಳಿಕ್ಕ ಹಂಚಿಕುಂಡು ಬೇರೆಯ ಕುಟುಂಬಕ್ಕೆ (Family: Pieridae, Subfamily: Dismorphiinae, Genus: Dismorphia) ಸೇರಿದ ಪ್ರಭೇದವುಂದು ಸಣ್ಣ ಸಂಖ್ಯಯಯಲ್ಲಿ ಇವುಗಳಂತೆಯೇ ವಿಕಸನ್ ಹುಂದರುವುದನ್ನು ಗಮನಿಸಿ ಅಚಚರಿಗಳ್ಳುತಾತನೆ. ಹನುುಂದು ವಷ್ೇಗಳ ಸುದೋರ್ೇ ಅಧ್ಯಯನ್ದ ನಂತ್ರ 1859 ರಲ್ಲಿ ತ್ನ್ು ತಾಯಾುಡಿಗೆ ಹಿುಂದರುಗಿದ ಸಂದಭೇ ಅುಂದರೆ 24/11/1859 ರಲ್ಲಿ ವಿಶವದ ಅಗರಮಾನ್ಯ ಪ್ರಿಸರ ತ್ಜ್ಞ, ಪ್ರಿಸರ ವಿಜಾಾನ್ದಲ್ಲಿ ಊಹಿಸಲ್ಸಾಧ್ಯವಾದ ತಿರುವನ್ನು ಪ್ರಿಚಯಿಸಿಕಟಟ ಚಾರ್ಲ್ಸೇ ಡಾವಿೇನ್ನ್ನ “ಪ್ರಭೇದಗಳ ಉಗಮವೆುಂಬ” ವೈಜಾಾನಿಕ ಗರುಂಥವನ್ನು ಪ್ರಕಟಿಸುತಾತನೆ ಹಾಗೂ ಭೂಮಂಡಲ್ದ ಮೇಲ್ಲನ್ ಜೋವಚರಗಳ್ಳ ಸಾವಿರಾರು ವಷ್ೇಗಳ ನಿರಂತ್ರ ಬದಲ್ಲವಣೆ ಹಾಗೂ ವಿಕಾಸದ ಹಾದಯಲ್ಲಿ ನೈಸಗಿೇಕ ಆಯ್ಕೆಯ ಜರಡಿಯ ಮೂಲ್ಕ ಅಳಿದು, ಉಳಿದು, ಬೆಳೆದು ಸಾಾಪಿತ್ಗುಂಡಿವೆ ಮತ್ತತ ಗಳ್ಳುತಿತವೆ ಎುಂದು ನೈಸಗಿೇಕ ಆಯ್ಕೆಯ ಸಿದಾಧುಂತ್ವನ್ನು ಮಂಡಿಸಿ ಪುರಾವೆಗಳನ್ನು ಒದಗಿಸುತಾತನೆ. © Geoff Gallice wikipedia
7 ಕಾನನ ಅಕ್ಟೋಬರ್2022 ನೈಸಗಿೇಕ ಆಯ್ಕೆಯ ಸಿದಾಧುಂತ್ವು ಪ್ರಕೃತಿಯ ಹಲ್ವು ವಿದಯಮಾನ್ಗಳಿಗೆ ಒುಂದು ಅಥೇಪೂಣ್ೇ ವಿವರಣೆಯನ್ನು ನಿೋಡಿದರೂ, ಬೆಟ್ಸಸ ನ್ ಅವಲೋಕನ್ದ ವಿಚಾರದಲ್ಲಿ ಮೌನ್ ತಾಳಿತ್ತ. ಯಾವ ಪರಯೋಜನಗಳ ಅಕ್ಷಯಪಾತ್ರರ ಎರಡು ದೂರ ಸಂಬಂಧಿ ಪರಭೇದಗಳು ಒಂದೇ ಹಾದಿಯಲ್ಲಿ ದೇಹರಚನೆ, ಬಣ್ಣ ನಡವಳಿಕೆಯನ್ನು ಹಂಚಿಕಂಡು ಒಂದೇ ಆವಾಸಸ್ಥಾನದಲ್ಲಿ ಬದುಕುವಂತ್ರಪ್ರೋರೆಪಿಸಿತ್ತಎಂಬಪರಶ್ನುಗೆಉತುರವನ್ನು ಕಂಡುಕಳುುವ ಹಾದಿಯಲ್ಲಿ ಸ್ಥಗುತ್ತುರುವಾಗಒಂದನ್ುಂದುಹೊೋಲದೆತದೂರಪಾನ್ನಕರಣೆಯಿಂದದೂರ ಉಳಿದದಿಸ್ಮೋರ್ಫಮಯ(Dismorphia) ಪರಭೇದದಪತಂಗಗಳುಸುಲಭವಾಗಿಕೋಟ್ಭಕ್ಷಕಗಳಿಗೆ ಆಹಾರವಾಗುವ ಅಚಚರಿಯ ವಿದಯಮಾನವನ್ನು ಗರ್ನಿಸುತ್ತುನೆ. ಅಲಿದೆ ಇಥೊಮೋನೇ (Ithomiinae) ಪರಭೇದವನ್ನು ಹೊೋಲದ ಡಿಸ್ಮೋರ್ಫಮಯಾ (Dismorphia) ಪರಭೇದದ ಪತಂಗಗಳು ಸರ್ರ್ಮ ರಿೋತ್ತಯಲ್ಲಿ ಹಾರುವ ಶಕುಯನ್ನು ಪಡೆದುಕಂಡಿದದವು, ಡಿಸ್ಮೋರ್ಫಮಯಾ (Dismorphia) ಪರಭೇದದ ಕುಟಂಬವಾದ ಪಿರಿಡೇ ಕುಟಂಬದ (Family: Pieridae) ಇತರೆ ಪರಭೇದಗಳು ಸಹ ಮೇಲ್ಲಂದ ಮೇಲೆ ಕೋಟ್ಭಕ್ಷಕಗಳ ಆಕರರ್ಣ್ಕೆೆ ಸಿಲುಕ ಆಹಾರವಾಗುತ್ತದದವು. ಈ ಹಿನೆುಲೆಯ ಅವಲೋಕನಗಳ ಮೇರೆಗೆ ಡಿಸ್ಮೋರ್ಫಮಯಾ ಪರಭೇದವು ಕೋಟ್ಭಕ್ಷಕಗಳಿಗೆ ರುಚಿಸದ ಜೋವಿಗಳೇನ್ನ ಅಲಿವಂಬ ತ್ತೋಮಾಮನಕೆೆ ಬರಲಾಯಿತ್ತ. ಈ ರಿೋತ್ತಯ ವಿಕಾಸ ಪರ್ವು ಪರಭಕ್ಷಕಗಳ ಆಯ್ಕೆ ಎಂದರೆ ಪರಭಕ್ಷಕಗಳಿಗೆ ರುಚಿಸುವ ಪರಭೇದವು ರುಚಿಸದ ಅರ್ವಾ ಲಾಭಾದಾಯಕವಲಿದ ಪರಭೇದವನ್ನು ಹೊೋಲುವಂತ್ರವಿಕಸನಹೊಂದುತು ರಕ್ಷಣೆಪಡೆದುಕಳುುವುದು. ಯಾವುದೇ ಪ್ರಭಕ್ಷಕವು ಅಹಿತ್ಕರ ರುಚಿಯ ಇಥೊಮೋನೇ ಪ್ರಭೇದದ ಸೇವನೆಯ ಅನ್ನಭವದ ನಂತ್ರದಲ್ಲಿ ಡಿಸ್ಮೋರ್ಫೇಯಾ ಪ್ರಭೇದದ ಪ್ತಂಗಗಳ ಸೇವನೆಯಿುಂದಲೂ ದೂರ ಉಳಿಯಲು ಪ್ರಯತಿುಸುತ್ತದೆ. ಈ ರಿೋತಿಯ ವಿದಯಮಾನ್ವು ಹೆಚಿಚನ್ ಅನ್ನಕರಣೆಯ ಉದಾಹರಣೆಗಳಲ್ಲಿ ಸಾಮಾನ್ಯವಾಗಿ ಕಾಣ್ಬಹುದು. ಇಲ್ಲಿ ಅನ್ನಕರಿಸುವ ಪ್ರಭೇದಕ್ಕೆ ಸವ ತಃ ಯಾವುದೇ ಸವಯಂ ರಕ್ಷಣ್ಣಸತರಗಳ್ಳ ಇಲ್ಿದದುರೂ ತ್ನ್ಗಿರುವ ಅಪ್ರಯಗಳ ವಿರುದಧವಾಗಿ ಹೆಚಿಚನ್ ರಕ್ಷಣೆ ಹಾಗೂ ಬದುಕುಳಿಯುವ ಅವಕಾಶವನ್ನು ಪ್ಡೆದುಕಳ್ಳುತ್ತದೆ. ಈ ತ್ರನ್ಯದ ಅನ್ನಕರಣ್ಣ ವಿದಯಮಾನ್ವನ್ನು ಪ್ರಿಚಯಿಸಿ ಪ್ರಿಸರ ಅಧ್ಯಯನ್ ಕ್ಕಿೋತ್ರಕ್ಕೆ ಹೆನಿರ ವಾಲೆಟೋರ್ ಬೆಟ್ಸಸ ನಿೋಡಿದ ಕಡುಗೆಯನ್ನು ಗೌರವಿಸಿ ಈ ವಿದಯಮಾನ್ಕ್ಕೆ ಬೆಟಿಸಯನ್ ಮಮಕಿರ ಎುಂದು ನ್ಯಮಕರಣ್ ಮಾಡಲ್ಲಯಿತ್ತ. ಅಲ್ಿದೆ ಇದು ನೈಸಗಿೇಕ ಆಯ್ಕೆಯ ಪ್ರಧಾನ್ ವಿಧಾನ್ವೆುಂದು ಪ್ರಿಗಣಿಸಿ ಡಾವಿೇನ್ುನ್ ಪ್ರಭೇದಗಳ ಉಗಮದ ನಂತ್ರದ ಆವೃತಿತಗಳಲ್ಲಿ ಸೇರಿಸಲ್ಲಯಿತ್ತ ನಂತ್ರದ ಕಾಲ್ರ್ಟಟದಲ್ಲಿ ಮುಲೆಿೋರಿಯನ್ ಅನ್ನಕರಣೆ (Muellerianmimicry) ಹಾಗು ಸವ ಅನ್ನಕರಣೆ (Self mimicry) ಎುಂಬ ಮತೆತರಡು ಹಸ ವಿಧ್ದ ಅನ್ನಕರಣ್ ವಿಧಾನ್ವನೂು ಅನೆವೋಷ್ಟಸಲ್ಲಯಿತ್ತ. © Public Domain
8 ಕಾನನ ಅಕ್ಟೋಬರ್2022 ಅನ್ನಕರಣೆಯು ದೇಹರಚನೆ ಅಥವಾ ಬಣ್ಣಕೆಷ್ಟೋ ಸಿೋಮತ್ವಲ್ಿ . ಈ ಸಂಬಂಧ್ ನ್ಡವಳಿಕ್ಕ, ಕೂಗು, ಫೆರೋಮೋನ್ಲ್ಲಿಯೂ ಗಮನಿಸಬಹುದು. ದಕಿಿಣ್ ಅಮೇರಿಕಾದ ಸಿನೇರಿಯಸ್ ಮೋನೆೇರ್ (Cinereous mourner) ಪ್ಕಿಿಯ ಮರಿಗಳ್ಳ ಕಂಬಳಿಹುಳಗಳ ದೇಹದ ಮೇಲ್ಲನ್ ವಿಷ್ಕಾರಿ ಚುಂಗಿನ್ ರಿೋತಿಯ ರಚನೆಯನ್ನು ಹುಂದದುು , ಗೂಡಿನ್ಲ್ಲಿ ಕಂಬಳಿಹುಳಗಳಂತೆ ನಿಧಾನ್ವಾಗಿ ಚಲ್ನ್ವಲ್ನ್ವನ್ನು ಅನ್ನಕರಿಸುವುದನೂು , ಬಿಲ್ವಾಸಿ ಗೂಬೆಗಳ್ಳ, ನ್ರಿ, ಕತೆತಕಿರುಬಗಳಿುಂದ ರಕ್ಷಣೆಗೆುಂದು ಹಪ್ರರ ಹಾವುಗಳ ಎಚಚರಿಕ್ಕಯ ಧ್ವನಿಯನ್ನು ಅನ್ನಸರಿಸುವುದನೂು ಕಾಣ್ಬಹುದು. ಹಲ್ವು ಬಾರಿ ಅನ್ನಕರಣೆ (Mimicry) ಮತ್ತತ ಛದಮವೇಷ್ (Camouflage) ಎರಡೂ ವಿದಯಮಾನ್ಗಳನ್ನು ಒುಂದೇ ಅಥೇದಲ್ಲಿ ಬಳಸಲ್ಲಗುತ್ತದೆ ಛದಮವೇಷ್ ಪ್ರಭಕ್ಷಕಗಳ ಕಣಿಣಗೆ ಕಾಣ್ದ ಹಾಗೆ ಪ್ರಕೃತಿಯ ನೈಸಗಿೇಕ ಬಣ್ಣದಲ್ಲಿ ಬೆರೆತ್ತಕಳ್ಳುವುದು. ಎಲೆ ಹುಳ್ಳ (Pulchriphyllium bioculatum), ಒಣ್ಗಿದ ಕೋಲ್ನ್ನು ಹೋಲುವ ಕಂಬಳಿಹುಳ್ಳ ಛದಮವೇಷ್ಕ್ಕೆ ಕ್ಕಲ್ ಉದಾಹರಣೆ. ಆರ್ಫರಕಾದ ಸವನ್ಯು ಹುಲುಿಗಾವಲುಗಳ ಚಕಾರಧಿಪ್ತಿಯಾದ ಸಿವಂಗಿಗಳಲ್ಲಿ (Acinonyx jubatus) ಅನ್ನಕರಣೆ ಹಾಗು ಛದಮವೇಷ್ದ ಸಮಾಗಮವನ್ನು ಗಮನಿಸಬಹುದು. ದೇಹದ ವಣ್ೇ ಸಂಯೋಜನೆ ಬೇಟೆಯಾಡಲು ಸಹಕಾರಿಯಾಗುವ ರಿೋತಿ ಒಣ್ಹುಲ್ಲಿನ್ ಬಣ್ಣದುಂದಗೆ ಬೆರೆಯುವಂತಿರುತ್ತದೆ. ಇದನ್ನು ಛದಮವೇಷ್ವೆನ್ುಬಹುದು. ಇವುಗಳ ಮರಿಗಳ್ಳ ಇತ್ರೆ ಬೇಟೆ ಪ್ರರಣಿಗಳ ಆಕರಮಣ್ಕ್ಕೆ ತ್ತತಾತಗುವ ಸಾಧ್ಯತೆ ಇದೆುೋ ಇರುತ್ತದೆ. ಇದರಿುಂದ ಬಚಾವಾಗಲು ಅದಮಯ ಧೈಯೇಶಾಲ್ಲಗಳೂ, ಆಕರಮಣ್ ಸವಭಾವದ ಸಿುಂಹ, ಚಿರತೆ, ಕತೆತಕಿರುಬಗಳುಂದಗೂ ಕಾದಾಟಕ್ಕೆ ಇಳಿಯುವ ಸಣ್ಣಗಾತ್ರದ ಜೋವಿಯಾದ ಜೇನ್ ಹಿೋಕೇ (ಹನಿ ಬಾಯಡಜರ್) ನಂತೆ ದೇಹದ ವಣ್ೇರಚನೆಯ ಚಿರತೆಯ ಮರಿಗಳಿರುವುದು ಅನ್ನಕರಣೆ. ಈ ಅಳವಡಿಕ್ಕಗಳ ಅಸಿತತ್ವಕಾೆಗಿ ಹೋರಾಟದ ಹಾದಯಲ್ಲಿನ್ ಕಡುಗೆ ಊಹಾತಿೋತ್. © William Warby wikimedia © BY SA 4.0
9 ಭೂಮಯ ಮೇಲೆ ಅುಂಟಾಟಿೇಕಾ ಖಂಡವನ್ನು ಹರತ್ತಪ್ಡಿಸಿ ಉಳಿದೆಲ್ಲಿ ಕಡೆಯಲ್ಲಿ ಇರುವೆಗಳ್ಳ ಕಂಡುಬರುತ್ತವೆ. ಭೂಮಯ ಮೇಲ್ಲನ್ ಜೋವಲೋಕದ ಶೇ. 15 25% ಜೋವರಾಶಿಯ (ಬಯೋಮಾಸ್) ಬೃಹತ್ ಪ್ರಲು ಇರುವೆಗಳದೆುೋ. ಅಕಸಾಮತ್ ಇರುವೆಗಳೆಲ್ಿ ನೇರವಾಗಿ ಒುಂದರ ಹಿುಂದೆ ಒುಂದರಂತೆ ಹರಟರೆ ಭೂಮಯಿುಂದ ನ್ಮಮ ಸೌರಮಂಡಲ್ದ ಕನೆಯ ಗರಹದವರೆಗೂ ನಿರಂತ್ರ ಹಾದಯನ್ನು ನಿಮೇಸಬಹುದು. ಇಷ್ಟುಂದು ಹೇರಳವಾಗಿರುವ ಇರುವೆಗಳ ನ್ಡುವೆ ಇತ್ರೆ ಜೋವಿಗಳ್ಳ ಕಿೋಟಭಕ್ಷಕಗಳ ಕಾಟದುಂದ ತ್ಲೆಮರೆಸಿಕಳುಲು ಇವುಗಳಂತೆಯೇ ವಿಕಾಸಹುಂದ ಪ್ರಯತಿುಸದರುವುದು ಸಾಧ್ಯವೇ? ಚಗಳಿ ಅಥವಾ ಕ್ಕುಂದಗಿ ಇರುವೆಗಳನ್ನು ನ್ಯವೆಲ್ಿರೂ ಸಾಮಾನ್ಯವಾಗಿ ನೋಡಿರುತೆತೋವೆ. ಪ್ಶಿಚಮರ್ಟಟದವರಾಗಿದು ರೆ ಜವರ ಗಿರ ಬರುವುದಲ್ಿ ಅುಂತ್ ಹೇಳಿ ಮನೆಗಳಲ್ಲಿ ಚಗಳಿ ಚಟಿುಯನ್ನು ತಿನಿುಸಿರಲೂಬಹುದು. ಪ್ರಿಸರ ವಿಜಾಾನ್ದಲ್ಲಿ ಇವುಗಳ್ಳ ತ್ಮಮ ಪ್ರಸಪರ ಸಹಕಾರಯುತ್ ವಯವಸಿಾತ್ ಕ್ಕಲ್ಸಕಾೆಗಿ, ಧೈಯೇ ಹಾಗೂ ಆಕರಮಣ್ಶಿೋಲ್ ನ್ಡತೆಗಾಗಿ ಚಿರಪ್ರಿಚಿತ್. ಆದುರಿುಂದ ಹಲ್ವಾರು ಕಿೋಟಭಕ್ಷಕ ಜೋವಿಗಳ್ಳ ಇವುಗಳ ಸಹವಾಸವೇ ಬೇಡವೆುಂದು ತಿನ್ನುವ ಸಾಹಸಕ್ಕೆ ಹೋಗುವುದಲ್ಿ ಹಾರುವ ಜೇಡಗಳ್ಳ (Myrmarachneplataleoides) ತ್ಮಮ ಭಕ್ಷಕ ಜೋವಿಗಳಿುಂದ ರಕಿಿಸಿಕಳುಲು ಚಗಳಿ ಇರುವೆಯ ರಿೋತಿ ವಿಕಸನ್ ಗುಂಡಿರುವುದನ್ನು ಕಾಣ್ಬಹುದು. ಈ ಛದಮವೇಷ್ಧಾರಿ ತ್ಮಮ ಬಾಹಯ ಭೌತಿಕ ಸವರೂಪ್ವನ್ನು ಎರವಲ್ಲಗಿ ಪ್ಡೆದ ಚಗಳಿಗಳನೆುೋ ಭಕಿಿಸುತಿತರುವುದನ್ನು ಹಾಗೂ ಚಗಳಿ ಇರುವೆಗಳ್ಳ ಈ ಜೇಡಗಳ ಹತೆಯ ಮಾಡುತಿತರುವುದನ್ನು ಹಲ್ವು ಬಾರಿ ದಾಖಲ್ಲಸಿಕಳುಲ್ಲಗಿದೆ. ಪ್ಕಿಿ ಲೋಕದಲ್ಲಿ ಧ್ವನಿ ಅನ್ನಕರಣೆಯ ಕುರಿತ್ತ ಯೋಚಿಸುವಾಗ ಮದಲು ನೆನ್ಪಿಗೆ ಬರುವುದು ಗಿಳಿಗಳ್ಳ ಮಾನ್ವರ ಮಾತ್ತಗಳನ್ನು ಅನ್ನಕರಿಸುವುದು ಆದರೆ ಗಿಳಿಗಳ ಅನ್ನಕರಣೆ ನೈಸಗಿೇಕವಾದಂತ್ಹ ಕಿರಯ್ಕಯಲ್ಿ . ತ್ನ್ು ಸುತ್ತಮುತ್ತ ಎಲೆಿಡೆ ಮನ್ನಷ್ಯರೇ ತ್ತುಂಬಿರುವುದರಿುಂದ ಆಲ್ಲಸುವ ಶಬಧವನ್ನು ಅನ್ನಕರಿಸುತ್ತದೆಯೇ ಹರತ್ತ, ಅರಣ್ಯದಲ್ಲಿನ್ ಗಿಳಿಗಳ್ಳ ಎುಂದಗೂ ಮಾನ್ವನ್ ಮಾತ್ತಗಳನ್ನು ಅನ್ನಕರಿಸುವುದಲ್ಿ . ನೈಸಗಿೇಕವಾಗಿ © ರಕ್ಷಾ
10 ಕಾನನ ಅಕ್ಟೋಬರ್2022 ವನ್ಯಜೋವಿಗಳ್ಳ ಇನುುಂದು ಜೋವಿಯ ಕೂಗನ್ನು ಅನ್ನಕರಿಸಲು ಪ್ರಮುಖ ಕಾರಣ್, ತ್ನ್ು ಅಹಾರಗಳಿಕ್ಕಗಾಗಿ ಅಥವಾ ಧಾತ್ತವಿನ್ ವಗಾೇವಣೆಗಾಗಿ ಸಹಭಾಗಿಯನ್ನು ಗಿಟಿಟಸಿಕಳ್ಳುವುದಕಾೆಗಿ (ಸಹಭಾಗಿಯನ್ನು ಗಿಟಿಟಸಿಕಳ್ಳುವ ಉದೆುೋಶದುಂದಲೇ ಬೆರಜರ್ಲ್ ನ್ಲ್ಲಿ ಕಂಡುಬರುವ ಮಯನ್ಕಿನ್ (Manakin) ಗುುಂಪಿಗೆ ಸೇರಿದ ಪ್ಕಿಿಗಳ್ಳ ಒುಂದು ಗಂಡು ಪ್ಕಿಿಯ ನ್ಯಯಕತ್ವದಲ್ಲಿ ಹೆಣ್ಣಣ ಪ್ಕಿಿಯ ಎದುರು ಗುುಂಪು ನೃತ್ಯ , ಬಯಕಿಲಿ ಪ್ ಗಳ ಪ್ರದಶೇನ್ ಆಶಚಯೇಕರ). ದಕಿಿಣ್ ಹಾಗೂ ಮಧ್ಯ ಆರ್ಫರಕಾದಲ್ಲಿ ಕಂಡುಬರುವ ಕವಲು ಬಾಲ್ದ ಕಾಜಾಣ್ (Fork tailed drongo) ಪ್ಕಿಿಗಳ್ಳ ಈ ಧ್ವನಿ ಅನ್ನಕರಣೆಯ ಸಾಮಥಯೇವನ್ನು ತಂತ್ರವಾಗಿ ಪ್ರಿವತಿೇಸಿಕೂುಂಡು, ಆಹಾರವನ್ನು ಸಂಪ್ರದಸಿ ಸೇವಿಸುತಿತರುವ ಪ್ಕಿಿಯ ಎದುರಾಳಿಯ ಕೂಗನ್ನು ಅಣ್ಕಿಸಿದಾಗ ಆಹಾರವನ್ನು ಸೇವಿಸುತಿತದು ಪ್ಕಿಿಯು ತ್ನ್ು ಪ್ರರಣ್ಕ್ಕೆ ಆದಯತೆ ನಿೋಡಿ ಕಾಲ್ಲಗೆ ಬುದಧ ಹೇಳ್ಳತ್ತ ದೆ. ಈ ಸದಾವಕಾಶವನ್ನು ಬಳಸಿಕುಂಡ ಕಾಜಾಣ್ ಪ್ಕಿಿಗಳ್ಳ ನಿರಾಯಾಸವಾಗಿ ದಕಿೆದ ಭೋಜನ್ದ ಔತ್ಣ್ಕೂಟವನ್ನು ನ್ಡೆಸುತ್ತವೆ. ಧ್ವನಿ ಅನ್ನಕರಣೆಯ ಸಾಧ್ನೆಯ ಮೈಲ್ಲಗಲ್ಿನ್ನು ಮುಟಿಟದ ಪ್ಕಿಿಗಳ ಪ್ಟಿಟಯಲ್ಲಿ ಆಸಟರೋಲ್ಲಯಾ ಭಾಗದ ಲೈರ್ ಬರ್ಡೇ (Lyrebird) ಅಗರಮಾನ್ಯ (ಲೈರ್ ಪುರಾತ್ನ್ ಗಿರೋಕ್ ಪ್ರಂಪ್ರೆಯಲ್ಲಿ ಬಳಸಲ್ಲಗುತಿತದು ಒುಂದು ತಂತಿವಾದಯ ). ಈ ಪ್ಕಿಿಯ ಬಾಲ್ವು ತಂತಿವಾದಯದ ಆಕಾರವನ್ನು ಹೋಲುವುದರಿುಂದ ಲೈರ್ ಬರ್ಡೇ ಎುಂದು ನ್ಯಮಕರಣ್ಗುಂಡಿರಬಹುದು. ಈ ಪ್ಕಿಿಯ ಹೆಗಗಳಿಕ್ಕ ಎುಂದರೆ ನೃತ್ಯವನ್ನು ಪ್ರದಶಿೇಸುತಾತ ಒುಂದೇ ಉಸಿರಿನ್ಲ್ಲಿ ನಿರಂತ್ರವಾಗಿ ಸುಮಾರು 20 ವಿಧ್ದ ಅನ್ಯ ಶಬಧಗಳನ್ನು ಅನ್ನಕರಿಸಬಲ್ಿದು ಅನ್ನಕರಣೆಯ ವಿಧ್ ಹಾಗೂ ನಿಖರತೆ ಹೆಚಿಚದಷ್ಟಟ ಸಂಗಾತಿಯನ್ನು ಗಿಟಿಟಸಿಕಳ್ಳುವ ಸಾಧ್ಯತೆ ಹೆಚಚ . ಗಂಡು ಪ್ಕಿಿಗಳ್ಳ ಹಲ್ವು ವನ್ಯಜೋವಿಗಳ ಕೂಗಿನ್ ಜತೆಗೆ ನ್ಯಯಿ ಬೊಗಳ್ಳವ ಕೂಗು, ಹಸುಳೆಯ ಅಳ್ಳ, ಕಾಯಮೆರಾದಲ್ಲಿ ಫೋಟೋ ಕಿಿಕಿೆಸುವುದು, ಗರಗಸದುಂದ ಮರ ಕಯುಯವ ಶಬಧಗಳನೂು ಸಹ ಅನ್ನಕರಿಸುತ್ತವೆ. ಕೇವಲ್ ಗಂಡು ಲೈರ್ ಬರ್ಡೇ ಮಾತ್ರವಲ್ಿದೆ ಹೆಣ್ಣಣ ಪ್ಕಿಿಗಳೂ ಸಹ ಅಪ್ರಯದ ಸಂದಭೇದಲ್ಲಿ ಇತ್ರೆ ಸಂರ್ ಹಾಗೂ ಆಕರಮಣ್ಕಾರಿ ಜೋವಿಗಳ ಧ್ವನಿ ಅನ್ನಕರಿಸಿ ಅಪ್ರಯದುಂದ ಪ್ರರಾದ ನಿದಶೇನ್ ಸಹ ಇದೆ. ಹಿೋಗೆ ಅಚಚರಿಯ ರಿೋತಿಯಲ್ಲಿ ಕೂಗನ್ನು ಅಣ್ಕಿಸುವ ಈ ಪ್ಕಿಿಗೆ ತ್ನ್ು ವೈಯಕಿತಕ ಕಂಠವೆುಂದು ಯಾವುದೂ ಇಲ್ಿದರುವುದು ವಿಪ್ಯಾೇಸ ಈ ರಿೋತಿಯ ವಿಚಿತ್ರಗಳ್ಳ ಎಲಿೋ ದೂರದ ಆಸಟರೋಲ್ಲಯಾ, ಆರ್ಫರಕಾದಲ್ಲಿ ಮಾತ್ರ ನ್ಡೆಯುವುದೆುಂದೇನ್ಲ್ಿ . ನ್ಮಮ ಕಣೆಣದುರಿಗೇ ಎಷ್ಟೋ ಈ ರಿೋತಿಯ ವಿದಯಮಾನ್ಗಳ್ಳ ಜರುಗಿದುರೂ ಆ ಕುರಿತ್ತ ಲ್ಕ್ಷಯವನ್ನು ನಿೋಡದ ಕಾರಣ್ ಆ ಸನಿುವೇಶವನ್ನು ಸಮೃತಿಪ್ಟಲ್ದಲ್ಲಿ ಚಿತಿರಸಿಕಳ್ಳುವುದು ಕುಂಚ ಕಷ್ಟವಾಗಬಹುದು. ಕುವೆುಂಪುರವರ ಕಾಜಾಣ್ದ ಕುರಿತ್ © GFDL 1.2
ಕವಿತೆಯಲ್ಲಿ ಕಾಜಾಣ್ವನ್ನು ವಣಿೇಸುತಾತ , ವೈವಿಧ್ಯಮಯ ಕಂಠದ ಸ್ಬಗಿನ್ ಬಗೆಗ ವಿವರಿಸುತಾತರೆ. ಇದೇ ಕಾಜಾಣ್ದ ಬೆನ್ನುಹತಿತದ ಪ್ಕಿಿತ್ಜ್ಞರು ಆಸಕಿತಕರ ವಿಚಾರಗಳನ್ನು ಬೆಳಕಿಗೆ ತ್ರುತಾತರೆ. ಈ ಪ್ಕಿಿಯ ಸವುಂತ್ ಸ್ಬಗಿನ್ ಇುಂಚರದ ಜತೆ ಜತೆಗೆ ಸುಮಾರು 40 ಪ್ಕಿಿ , 3 ಪ್ರರಣಿ, 2 ಕಪ್ರಪ ಹಾಗೂ ಕ್ಕಲ್ ಕಿೋಟಗಳ ವೈವಿಧ್ಯಮಯ ಕೂಗುಗಳನ್ನು ಅಣ್ಕಿಸುವ ವಿಶೇಷ್ ಕಲೆಯನ್ನು ಕರಗತ್ಗಳಿಸಿಕುಂಡಿದೆ. ಈ ಕಲೆಯ ಶಸತರಪ್ರಯೋಗ ಸಾಮಾನ್ಯವಾಗಿ ಅಪ್ರಯದ ಸಂದಭೇದಲ್ಲಿ , ತ್ನ್ು ಸಿೋಮೆಯ ಎಲೆಿಯನ್ನು ಗುರುತಿಸಲು, ಮುುಂತಾದ ನಿದೇಷ್ಟ ಸನಿುವೇಶದಲ್ಲಿ ಮಾತ್ರ ಪ್ರಯೋಗಿಸಲ್ಪಡುತ್ತದೆ. ವಿಶೇಷ್ವಾಗಿ ಪ್ಕಿಿಗಳ್ಳ ಆಹಾರಕಾೆಗಿ ಮಶರಗುುಂಪುಗಳ ದಂಡಯಾತೆರಯನ್ನು ಹರಟಾಗಲೂ ಕೂಗುಗಳ ಅಣ್ಕಿಸುವ ಪ್ರಯೋಗ ನ್ಡೆಯುತ್ತದೆ. ಮಶರ ಗುುಂಪುಗಳ ಬೇಟೆಯಲ್ಲಿ ಕಾಜಾಣ್ಗಳ್ಳ ಸಾಮಾನ್ಯವಾಗಿ ಎುಂದಗೂ ಅವಕಾಶ ತ್ಪಿಪಸಿಕಳುದ ಸಪಧಾೇರ್ಥೇಗಳ್ಳ. ಕೂಗಿನ್ ಅನ್ನಕರಣೆಯು ಇತ್ರೆ ಪ್ಕಿಿಗಳುಂದಗೆ ಬಾುಂಧ್ವಯ ಬೆಳೆಸುವಸಲುವಾಗಿ ಬಳಸಲ್ಪಟಿಟರಬಹುದೇನೋ? ಪ್ರಿಸರದಲ್ಲಿ ಯಾವುದೇ ಜೋವಿಯೂ ಪ್ರಜಾಾಪೂವೇಕವಾಗಿ ಅನ್ನಕರಣೆಯನ್ನು ಮಾಡುವುದಲ್ಿ . ಅನ್ನಕರಣೆ ಎನ್ನುವುದು ಪ್ರಕೃತಿಯ ಪ್ರಯೋಗಾಲ್ಯದಲ್ಲಿ ವಿಕಾಸದ ತ್ಕೆಡಿಯಲ್ಲಿ “ಅಸಿತತ್ವಕಾೆಗಿ ಹೋರಾಟ” ವೆುಂಬ ಸಾವಿರಾರು ವಷ್ೇದ ಪ್ರಯೋಗದಲ್ಲಿ ಅಳಿದು, ಉಳಿದು, ಬೆಳೆದು ಬಂದರುವುದು. ಪ್ರಕೃತಿಯ ಈ ಪ್ರಯೋಗವು ಚಿರಂತ್ನ್, ನಿತ್ಯ ನಿರಂತ್ರ, ಅನಂತ್. ಜೋವಜಗತಿತನ್ ಸಾಗರದಲ್ಲಿ ಮಗೆದಷ್ಟಟ ಕೌತ್ತಕಗಳ್ಳ ಉತ್ಪತಿತಯಾಗುತ್ತ ವೆ ಆದರೆ ಆ ಸಾಗರದ ಅಸಿತತ್ವವನೆುೋ ರಕಿಿಸುವ ದಯನಿೋಯ ಸಿಾತಿಗೆ ತ್ಲುಪಿಸಿರುವುದು ಮನ್ನಜನ್ ವಿಕಾಸ ಯಾ(ಜಾ?)ತೆರ ಅನಂತ್ ಆಕಾುಂಕ್ಕಿಗಳ ಯುಕಿತಯೋ ಅಥವಾ ಕುಯುಕಿತಯೋ ಎುಂಬ ಯಕ್ಷಪ್ರಶ್ನುಯ ಮಜಲ್ಲನ್ಲ್ಲಿ ಅುಂತ್ಯಗಳ್ಳುತ್ತದೆ. © ನವೇನ್ ಐಯ್ಯರ್ © ನವೇನ್ ಐಯ್ಯರ್ ಲೇಖನ: ರಜತ್ಕುಮಾರ್ ಚಿಕ್ಿಮಗಳೂರುಜಿಲ್ಲೆ
12 ಕಾನನ ಅಕ್ಟೋಬರ್2022 ಅವತ್ತತ ಬೇಸಿಗೆಯ ಒುಂದಳೆು ಶುಭರವಾದ ದನ್! ಅದರ ಹಿುಂದನ್ ರಾತಿರಯಿಡಿೋ ಮಳೆ ಧೋ… ಎುಂದು ಸುರಿದತ್ತತ . ಇುಂಥ ಮಳೆಯ ಮರುದನ್ದ ಹಗಲ್ನ್ನು ನೋಡುವುದೇ ಒುಂದು ಸ್ಗಸು! ಹೂವಿನ್ ಮರಗಳ ಕ್ಕಳಗೆ ಹೂವಿನ್ ಹಾಸಿಗೆಯೇ ಸೃಷ್ಟಟಯಾದರೆ, ಮಾವಿನ್ ಮರದ ಕ್ಕಳಗೆ ಅಸಂಖ್ಯಯತ್ ಹಣಿಣನ್ ರಾಶಿ! ಅಲ್ಿದೆ ಇದರ ಸ್ಗಸನ್ನು ಸವಿಯಲು ಪ್ಕಿಿ ಮತ್ತತ ಕಿೋಟಗಳ ಸಮೂಹ ಚಿಕೆುಂದನಿುಂದಲೂ ಇುಂತ್ಹ ದನ್ಗಳಿಗಾಗಿ ಕಾಯುತಿತದೆು ಇುಂತ್ಹ ಅಭೂತ್ಪೂವೇ ದನ್ದ ರುಚಿಯನ್ನು ನ್ನ್ು ಮಗನಿಗೂ ತೊೋರಿಸುವ ಆಸ. ಅದಕಾೆಗಿಯೇ ಅವತ್ತತ ಅವನ್ನ್ನು ಬೇಗ ಎಬಿಬಸಿ ರಾತಿರ ಮಳೆಯ ವಣ್ೇನೆಯನ್ನು ಅವನ್ ಭಾಷ್ಯಲ್ಲಿ ವಿವರಿಸಿ (ತ್ತಸು ಹೆಚಾಚಗಿಯೇ ವಣಿೇಸಿ!) ಉದಾಯನ್ವನ್ದ ಕಿೋಲ್ಲ ತೆಗೆಯುವಷ್ಟರಲ್ಲಿ ಹಾಜರಾಗಿಬಿಟೆಟವು. ಚಿಕೆ ಚಿಕೆ ತ್ಗಿಗನ್ಲ್ಲಿ ನಿುಂತ್ ನಿೋರು, ಇರುವೆಗಳ್ಳ ಮಣ್ಣಣ ತಂದಡುವ ನಿರಂತ್ರ ಕ್ಕಲ್ಸ, ನಿೋರಿನ್ಲ್ಲಿ ತೇಲುತಿತರುವ ಹಾತೆಗಳ ಅಸಂಖಯ ರೆಕ್ಕೆಗಳ್ಳ, ಕದಂಬ ಮರದಡಿಯಲ್ಲಿ ಬಿದು ಚಿಕೆ ಚಿಕೆ ಚುಂಡಿನಂತ್ಹ ಹೂಗಳ ರಾಶಿ, ಮುರಿದು ಬಿದು ಅಪ್ರಿಮತ್ ಟುಂಗೆಗಳ್ಳ ಮಳೆಯ ಭಿೋಕರತೆಯನ್ನು ಸೂಚಿಸುತಿತದುವು! ಇದನೆುಲ್ಲಿ ನೋಡಿ ಸವಿಯುವಷ್ಟರಲ್ಲಿ ಒುಂದು ಗಂಟೆ ಸರಿದದೆುೋ ತಿಳಿಯಲ್ಲಲ್ಿ . ಬೆಳಗಿನ್ ವಾಯುವಿಹಾರಕ್ಕೆ ಎುಂದು ಬರುತಿತದು ಜನ್ರ ವಿಚಿತ್ರ ದೃಷ್ಟಟ ಗಳ್ಳ ನ್ಮಮನ್ನು ತಿವಿಯುತಿತದುವು! ಅಷ್ಟರಲೆಿೋ ಒಬಬ ಮಹಿಳೆ "ಏನ್ಮಾಮ , 3-4 ವಷ್ೇದ ಮಗುವನ್ನು ಯಾರಾದರೂ ಹಿೋಗೆ ಗಿಡದ ಬುಡಕ್ಕೆ © ವನಯ್ ಎನ್
13 ಕಾನನ ಅಕ್ಟೋಬರ್2022 ಬಿಡಾತರಾ? ನೋಡು, ಅವನ್ ಕೈಯ್ಕಲ್ಲಿ ಮಣ್ಣಣಗಿದೆ. ಒಳೆುಯ ನ್ಯಗರಿಕರಂತೆ ಕಾಣಿಸುತಿತೋರಿ ಅವನಿಗೇಕ್ಕ ಕಟಿಟಗೆ ಆರಿಸಲು ಬಿಟಿಟದುೋರ?" ಎುಂದು ಕೇಳಿಯೇಬಿಟಟರು. ಅವರ ಪ್ರಶ್ನುಗೆ ಹೇಗೆ ಉತ್ತರಿಸುವುದೆುಂದು ತಿಳಿಯದೆ ಸುಮಮನೆ ಹಲುಿ ಕಿರಿದು ಅಲ್ಲಿುಂದ ಪ್ಲ್ಲಯನ್ಗೈದೆವು. ಜಾರು ಬಂಡೆಯ ಮೇಲೆ ಇನೂು ಮಳೆ ಹನಿಗಳ್ಳ ಒಣ್ಗಿರಲ್ಲಲ್ಿ . ಅವುಗಳ ಮುತಿತನ್ ಸರವನ್ನು ನ್ನ್ು ಮಗ ತ್ನ್ು ಪುಟಟ ಮೃದು ಕೈಗಳಿುಂದ ಜಾರಿಸಿ ಬಿೋಳಿಸಿ ನ್ಗುತ್ತ ಅಲೌಕಿಕ ಸುಖವನ್ನು ಪ್ಡೆಯುತಿತದು ಅಷ್ಟರಲೆಿೋ "ಅವಾವ ! ನೋಡಿಲ್ಲಿ ! ಆ ಇರುವೆ ನ್ನ್ಗಿುಂತ್ ಮದಲು ಜಾರುಬಂಡೆ ಏರುತಿತದೆ. ನ್ಯನ್ನ ಮದಲು ಏರಬೇಕು!" ಎುಂದವನೇ ಅದನ್ನು ಎತಿತ ನೆಲ್ಕ್ಕೆ ಎಸಯಲು ಪ್ರಯತಿುಸಿದ. ಅಷ್ಟೋ; ಅದು ಉಳಿದ ಇರುವೆಗಳಂತೆ ನೆಲ್ಕ್ಕೆ ಅಪ್ಪಳಿಸದೆ ಸುಯ್ ಎುಂದು ಜೇಡಗಳಂತೆ ಎಳೆಯ ಮೂಲ್ಕ ಭೂಮಗೆ ನಿಧಾನ್ವಾಗಿ ಕ್ಕಳಗಿಳಿಯಿತ್ತ! ನ್ನ್ು ಮಗ ಹಾಗು ನ್ಯನ್ನ ಒಮೆಮಲೇ ಆಶಚಯೇದುಂದ ಒಬಬರ ಮುಖ ಒಬಬರು ನೋಡಿಕುಂಡೆವು! ಒುಂದು ಕ್ಷಣ್ದಳಗೆ ಏನ್ನ ನ್ಡೆಯಿತೆುಂದೇ ಅಥೇವಾಗಲ್ಲಲ್ಿ ! ನ್ನ್ು ಮಗ ಅದನ್ನು ಹಿುಂಬಾಲ್ಲಸತೊಡಗಿದ (ನ್ನ್ಗಿುಂತ್ ಮದಲೇ!) ನ್ಯನ್ನ ಅವರಿಬಬರನ್ನು ಹಿುಂಬಾಲ್ಲಸಿದೆ. ಇರುವೆ ನೋಡಲು ಕಿತ್ತಳೆ ಬಣ್ಣ ಮಶಿರತ್ ಕ್ಕುಂಪ್ರಗಿತ್ತತ . ಉದುುದು ಕಾಲುಗಳಿದುವು. ಅದರ ಪೂತಿೇ ದೇಹ ಸವಲ್ಪ ಉದುವಾಗಿಯೇ ಇತ್ತತ . ಹಿೋಗಾಗಿ ಇದು ವಿೋವರ್ ಇರುವೆ ಇರಬಹುದು ಎುಂದುಕುಂಡೆ. ಅಲ್ಿದೆ ಪ್ಕೆದ ಮರಗಳಲ್ಲಿ ಅವುಗಳ ಗೂಡುಗಳನ್ನು ನೋಡಿದೆು . ಹಿೋಗಾಗಿ ಇದು ವಿವರ್ ಇರುವೆ ಎುಂದುಕುಂಡೆ. ಅದರ ಬಾಯಲ್ಲಿ ಇನುುಂದು ಇರುವೆಯನ್ನು ಕಚಿಚ ಹಿಡಿದುಕುಂಡು ಹರಟಿದೆ ಎುಂದು ಭಾಸವಾಗುತಿತತ್ತತ ಮುುಂದನ್ ಎರಡು ಮೋಸಗಳ್ಳ ಕೂಡ ಉದುವಾಗಿದುು ಗಾಳಿಯಲ್ಲಿ ಎತಿತ ಹಿಡಿದತ್ತತ . ಆದರೆ ಇದು ಕ್ಕಳಗೆ ಇಳಿದ ಬಗೆ ವಿಚಿತ್ರವಾಗಿತ್ತತ ! ಮಗ ಆಗಲೇ ಸುಮಾರು ಪ್ರಶ್ನುಗಳನ್ನು ಕೇಳಿದು . ಇನುುಂದು ಸಲ್ ಪ್ರಯೋಗ ಮಾಡಿ ನೋಡೋಣ್ವೆುಂದು ಇರುವೆಯನ್ನು ಎಲೆಯ ಮೇಲೆ ಇರಿಸಿಕುಂಡು ಮತೆತ ಕ್ಕಳಕ್ಕೆ ಹಾಕಿದೆ, ಅದು ಎಳೆಯ ಮೂಲ್ಕ ಇಳಿಯುವಾಗ ಅದರ ಎಳೆಯನ್ನು ಹಿಡಿದು ಮೇಲೆತಿತದೆ. ಥೇಟ್ಸ ಜೇಡದ ಹಾಗೆ! ಪ್ಟಕೆನೆ ಕ್ಕಳಗಿಳಿದು ನೆಗೆಯುವ ಜೇಡದ ಹಾಗೆ ಅತಿತುಂದತ್ತ ನೆಗೆಯುತಾತ ಓಡಿ ಕ್ಷಣ್ದಲ್ಲಿ ಹುಲ್ಲಿನ್ ಹಿುಂದೆ ಮರೆಯಾಯಿತ್ತ. ಅದನ್ನು ಸಮೋಪ್ದುಂದ ಗಮನಿಸಿದಾಗ ಅದರ ಬಾಯಲ್ಲಿ © ಶ್ರದ್ಾಾ ಕುಮಾರಿ ಕ © ಸನತ್ ಕುಮಾರ್ ಡಿ
ಇರುವೆಯನ್ನು ಕಚಿಚ ಹಿಡಿದಲ್ಿವೆುಂದು ತಿಳಿಯಿತ್ತ. ಅದು ಅದರ ಬಾಯಿಯ ಭಾಗವೇ ಆಗಿತ್ತತ . ಇದೇನ್ನ ವಿಚಿತ್ರ ಎುಂದು ಎರಡು ಕ್ಷಣ್ ಏನೂ ಹಳೆಯಲ್ಲಲ್ಿ . ಇಷ್ಟಟ ದನ್ ಇುಂಥ ಇರುವೆ ಅಲ್ಿಲ್ಿ ಜೇಡ ಅಥವಾ ಯಾವುದ ಬೇರೆ ಕಿೋಟವನೆುೋ ನೋಡಲ್ಲಲ್ಿವೇ? ಎುಂದುಕುಂಡು, ಅದು ಅವಿತ್ ಜಾಗದಲ್ಲಿ ಸವಲ್ಪ ದಟಿಟಸಿ ನೋಡಿದೆ. ಈ ಇರುವೆಗೆ ಇರುವುದು ಆರು ಕಾಲುಗಳಲ್ಿ ! ಬದಲ್ಲಗಿ ಎುಂಟ! ಕಣ್ಣಣಗಳ್ಳ ಎುಂಟ! ಹಟೆಟಯ ಭಾಗದಲ್ಲಿ ಸವಲ್ಪ ಹಳೆಯುವ ರೇಷ್ಮ ಎಳೆಗಳಂತ್ಹ ಕೂದಲು! ಆಗ ಹಳೆಯಿತ್ತ ಇದು ಇರುವೆ ಅನ್ನಕರಿಸುವ ಜೇಡ ಎುಂದು! ಅದರ ಗುಣ್ ವಿಶೇಷ್ಣ್ಗಳನ್ನು ಯಾವುದ ಜೇಡಗಳ ಪುಸತಕದಲ್ಲಿ ಓದದ ನೆನ್ಪು ಬಂದತ್ತ ಪ್ಕಿಿಗಳ ಆಹಾರದಲ್ಲಿ ಜೇಡವು ಮುಖಯ ಪ್ರತ್ರವಹಿಸುತ್ತದೆ, ಆದರೆ ಇರುವೆಗೆ ಆ ಸಾಾನ್ವಿಲ್ಿ , ಹಿೋಗಾಗಿ ಜೇಡವು ಕಂಡುಕುಂಡ ಉಪ್ರಯವೆುಂದರೆ ಇರುವೆಯಂತೆ ಕಾಣಿಸಿಕಳ್ಳುವುದು ಹಾಗು ಅದರಂತೆಯೇ ವತಿೇಸಿ ಪ್ಕಿಿಗಳನ್ನು ಮತ್ತತ ಇತ್ರ ಜೋವಿಗಳನ್ನು ಯಾಮಾರಿಸುವುದು. ನ್ಯವು ಕಂಡ ಜೇಡ ವಿೋವರ್ ಇರುವೆಯನ್ನು ಅನ್ನಕರಿಸುವ ಗಂಡು ಜೇಡ! ಹಿೋಗಾಗಿಯೇ ನ್ಯವು ಸುಲ್ಭವಾಗಿ ಮೋಸ ಹೋಗಿದುು . ಅದರ ಬಾಯಿಯಲ್ಲಿ ಯಾವುದ ಇರುವೆಯನ್ನು ಹಿಡಿದುಕುಂಡಂತೆ ಭಾಸವಾಗುತಿತತ್ತತ ಎುಂದು ಹೇಳಿದೆುನ್ಲ್ಿವೇ? ಅದು ಅದರ ಬಾಯಿಯ ಒುಂದು ವಿಶೇಷ್ ರಚನೆ. ಕ್ಕಲ್ಸಗಾರ ಇರುವೆಯು ಚಿಕೆ ಕ್ಕಲ್ಸಗಾರ ಇರುವೆಯನ್ನು ಕಚಿಚ ಹಿಡಿದರುವ ಹಾಗೆ ಭಾಸವಾಗುತ್ತದೆ. ಇವು ಎಷ್ಟರ ಮಟಿಟಗೆ ಅನ್ನಕರಿಸುತ್ತವೆ ಎುಂದರೆ ಇರುವೆಗಳ ಹಾಗೆ ತ್ನ್ು ಮುುಂದನ್ ಎರಡು ಕಾಲುಗಳನ್ನು ಗಾಳಿಯಲ್ಲಿ ಎತಿತ ಹಿಡಿದು ಅಲ್ಲಿಡಿಸುತ್ತ ವೆ. ಇದರ ಮುಖಯ ಉದೆುೋಶವೇನೆುಂದರೆ, ಒುಂದು, ಇದು ಮೋಸಯ ತ್ರಹ ಕಾಣಿಸುತ್ತದೆ. ಎರಡನೆಯದು, ಹಿೋಗೆ ಎತಿತ ಹಿಡಿಯುವುದರಿುಂದ ಅದು ಆರು ಕಾಲುಗಳ ಮೇಲೆ ನಿುಂತಂತೆ ಭಾಸವಾಗುತ್ತದೆ! ಅುಂದ ಹಾಗೆ ಈ ಜೇಡವು ನೋಡಲು ಇರುವೆ ತ್ರಹ ಕಾಣಿಸಿದರೂ ಇರುವೆಗಳ ಜತೆ ಬೆರೆಯುವುದಲ್ಿ ಏಕ್ಕುಂದರೆ ಅವು ಕಚಚತ್ತವೆ! ಹರತಾಗಿ ಅದು ಇರುವೆ ಗೂಡಿನ್ ಸುತ್ತಮುತ್ತವೆ ತಿರುಗಾಡುತ್ತದೆ ಹಾಗು ಬೇರೆ ಕಾಲೋನಿಯ ಇರುವೆಗಳ್ಳ ಒಬಬುಂಟಿಯಾಗಿ ತಿರುಗಾಡುವಾಗ ಅವುಗಳ ಬೇಟೆಯಾಡಿ ಊಟ ಮಾಡುತ್ತವೆ. © ನವೇನ್ ಐಯ್ಯರ್
ಕ್ಕಲ್ ಬೇರೆ ಜೇಡಗಳ್ಳ ವಿಶೇಷ್ವಾಗಿ ವಿೋವರ್ ಇರುವೆಗಳನ್ನು ಅನ್ನಕರಿಸುವ ಜೇಡಗಳ್ಳ ಇರುವೆಗಳ ವಿಶಿಷ್ಟ ರಾಸಾಯನಿಕ ಸಂಕೇತ್ಗಳನ್ನು ಕೂಡ ಅನ್ನಕರಿಸುತ್ತವೆ! ಅಲ್ಿದೆ ಇವು ಕಾಣ್ಲು ಬೇರೆ ರಿೋತಿಯಿದುರೂ ಸಹ ರಾಸಾಯನಿಕ ಸಂಕೇತ್ಗಳ್ಳ ಒುಂದೇ ತ್ರಹ ಇರುವುದರಿುಂದ ಇರುವೆಗಳ್ಳ ಈ ಜೇಡಗಳನ್ನು ತ್ಮಮ ಗೂಡಳಗೆ ಸೇರಿಸಿಕಳ್ಳುತ್ತವೆ. ಜೇಡಗಳ್ಳ, ಅಪ್ರರಪ್ತ ಕ್ಕಲ್ಸಗಾರ ಇರುವೆಗಳಿುಂದ ಮಟೆಟಗಳನ್ನು , ಲ್ಲವಾೇಗಳನ್ನು ಕಸಿದುಕುಂಡು ಗುಳ್ಳುಂ ಮಾಡುತ್ತ ವೆ ಮತ್ತತ ಇದರಿುಂದಲೇ ಆ ಕಾಲೋನಿಯ ರಾಸಾಯನಿಕ ಸಂಕೇತ್ವನ್ನು ತ್ನ್ುದಾಗಿಸಿಕಳ್ಳುತ್ತ ವೆ! ಸಾಧ್ಯವಾದಷ್ಟಟ ಮಗನಿಗೆ ಅವನ್ ಭಾಷ್ಯಲ್ಲಿ ತಿಳಿಸಿ ಹೇಳಿದೆ. ಅದೇನ್ನ ತಿಳಿಯಿತೊೋ ಏನೋ "ನ್ಯನೆ ಜೇಡ ರಾಜ! ಇರುವೆಗಳ್ಳ ನ್ನ್ು ಸೈನಿಕರು! ನ್ಯನಿೋಗ ಅವುಗಳಿಗೆ ಆದೇಶ ನಿೋಡುತೆತೋನೆ!" ಎುಂದು ಟಗ ಡುಕ್… ಟಗ ಡುಕ್ ಅುಂತ್ ಕುದುರೆಯೇರಿ ಹರಟ ಹೋದ. ಇವನ್ನ ಮುುಂದೆ ಒಬಬ ಅದುಾತ್ ಕತೆಗಾರನ್ಯಗಬಹುದೇನೋ ಎುಂದು ನ್ಯನ್ನ ವಿಚಾರ ಮಾಡುತಾತ ಕುಳಿತೆ! © ವನಯ್ ಎನ್ ಲೇಖನ: ಅನುಪಮಾಕೆ.ಬೆಣಚಿನಮರ್ಡಿ ಬೆೆಂಗಳೂರುಜಿಲ್ಲೆ
16 ಕಾನನ ಅಕ್ಟೋಬರ್2022 ಜಲ್ಮೂಲ್ಗಳ ತೇವವನ್ನು ಬಸಿದು ಬಾಷ್ಟಪೋಕರಿಸಿ ತ್ನ್ು ತೆಕ್ಕೆಗೆ ತೆಗೆದುಕುಂಡು ಇಕೆಟಾಟಗಿ ಪೇರಿಸಿಕಳ್ಳುತಾತ , ಒುಂದಕೆುಂದು ಬೆಸದು ಹಸದುಕುಂಡು ರ್ನಿೋಕರಿಸಿದ ಮುುಂಗಾರು ಮೋಡಗಳ್ಳ ನೈರುತ್ಯ ಮಾನೂಸನ್ ಮಾರುತ್ಗಳ ಹಡೆತ್ಕ್ಕೆ ಸಿಕುೆ ಸ್ೋತ್ತ ಪ್ಲ್ಲಯನ್ಗಳ್ಳುತಾತ ಮೈ ಬೆವರಿಳಿಸಿಕುಂಡು ಸಾಗುವಾಗ, ಸರಿ ಸುಮಾರು 360 ಕೋಟಿ ವಷ್ೇಗಳ ಕಾಲ್ದುಂದ ಜಪ್ರಪನ್ುದೆ ಸದೃಢವಾಗಿ ನಿುಂತ್ ಪ್ಶಿಚಮರ್ಟಟದ ಶಿಖರ ಶಿರೋಮಣಿಯನ್ನು ಈ ಧೂಮಯೋನಿಯು ತಾಕಿ ಬೆಳಕೂ ಸಹ ಇಣ್ಣಕದಂತ್ಹ ಅಭೇದಯ ಕಾನ್ನ್ದಳಗೆ ತ್ನ್ು ಮೈ ಸಖಲ್ಲಸಿ ಸರವಿಸುತ್ ಅನಂತ್ ಹಸಿರೆಲೆಗಳನ್ನ ಸವರಿ ಅಖಂಡ ಅರಣ್ಯವನ್ನು ಶರಂಪ್ರ ತೊೋಯಿಸಿ ಇಳೆಗೆ ಇಳಿಯುತ್ ಜಾರಿ ನೆಲ್ಕಚಿಚ ಮಣ್ಣಣ ಪ್ರಲ್ಲಗುವ ಹತಿತಗೆ, ಜೋವಜಲ್ವನೆುಲ್ಲಿ ತ್ನುಡಲಳಗೆ ಇುಂಗಿಸಿಕುಂಡ ಮಣ್ಣಣ , ಅಸಂಖ್ಯಯತ್ ಬೇರುಗಳ ಮೂಲ್ಕ ಮತೆತ ಕ್ಕಸೈಲ್ಮ್ ನ್ಯಳಕ್ಕೆೋರಿಸಿ ನಿೋರಿನಟಿಟಗೆ ಒುಂದಷ್ಟಟ ಖನಿಜಾುಂಶಗಳನ್ನು ರ್ಟಟದ ತ್ಪ್ಪಲ್ಲಗೆ ಸಾಗಿಸುವ ಕ್ಕಲ್ಸವುಂದು ಮಾಡುವಾಗ, ದಟಟ ಕಾನ್ನ್ದಳಗೆ ಸೂಕಾಿಮತಿಸೂಕ್ಷಮ ರ್ಟನೆ ಒುಂದು ರ್ಟಿಸಿ ಹೋಗಿದುರ ಬಗೆಗ ನಿಲ್ಲೇಪ್ತ ಭಾವ ಬಿಟಟ ಅವಲೋಕಿಸುತಾತ ರ್ಟಟದ ನಿಗೂಢ ದಾರಿ ತ್ತಳಿಯುತಿತದುರೆ, ನೈಸಗಿೇಕ ಅಚಚರಿಗಳ್ಳ ಒುಂದುಂದಾಗಿ ತೆರೆದುಕಳ್ಳುತಾತ ಮೈಮನ್ಸಸನ್ನು ಕೌತ್ತಕದ ಛಾಯ್ಕಯಲ್ಲಿ ತೇಲ್ಲಡಿಸಿ ನ್ವನ್ವಿೋನ್ವಾದ ಲೋಕವುಂದು ಕಣೆಣದುರು ಅರಳಿಸಿ ಅಚಚರಿಗಳನ್ನ ಕಂಗಳ ಎವೆಗೆ ಎಸಯುತ್ತವೆ! ಆಗಷ್ಟ ಮಳೆ ನಿುಂತ್ ಕಾಡಿನ್ಲ್ಲ ಕಾಲ್ಲಟಟ ಕಾುಂಡಗಳ ಮೈಗೆ ಮೆತಿತದ ಅತಿತ ಹಣ್ಣಣ ಕಿತ್ತತ ಒಡಲ್ಲಗಿಳಿಸಿಕಳ್ಳುತಾತ ರ್ಟಟದ ತ್ರಗೆಲೆಗಳ ಮೈಮುರಿಯುತ್ತಲೆ ಹೆಜ್ಜಜ ಕಿತಿತಡುವಾಗ ಚೂರೂ ಸುಳಿವು ಕಡದೆ ಅಳ್ಳಕೂ ಸಹ ಆಗದಂತೆ ತ್ಮಮ ಒಡಲ್ಲಗೆ ಐದಾರು ತಿುಂಗಳಿಗಾಗುವಷ್ಟಟ ಆಹಾರವನ್ನು ಒುಂದೇ ಸಲ್ಕ್ಕೆ ನ್ಮಮ ನೆತ್ತರನೆುೋ ಹಿೋರಿ ತ್ತುಂಬಿಸಿಟಟಕಳ್ಳುತ್ತವೆ, ಈ ಇುಂಬಳಗಳ್ಳ! ಕಾಡಿನ್ ಪ್ರದಕೆುಂಟಿ ಬೆಳೆದು ನಿುಂತ್ ರಂಗುರಂಗಿನ್ ಹೂವುಗಳನ್ನು ಅರಳಿಸುವ ಲಂಟಾನ್ಕಾನ್ನ್ದಳಗೆ ಸಾವಗತಿಸುವ ಪ್ರಿಗೆ ಮನ್ಸುಸ ಪ್ರಫುಲ್ಿಗಳ್ಳುತ್ತದೆ. ಹೆಣೆದ ಜೇಡರ ಬಲೆಯಳಗೆ ಸಿಕಿೆಕುಂಡ ಮಂಜನ್ ಹನಿಗಳ್ಳ ಕಾಡ ದೇವತೆಯ ಕತಿತನ್ ಸರದಂತೆ © ವಪಿನ್ ಬಾಳಿಗಾ
© ವಪಿನ್ ಬಾಳಿಗಾ
18 ಕಾನನ ಅಕ್ಟೋಬರ್2022 ಸೃಷ್ಟಟಗುಂಡಿದೆ! ಉದುನೆಯ ಮರಗಳ್ಳದುರಿಸಿದ ಮುಗಿಲ್ ಮಲ್ಲಿಗೆಯು, ಬೇರುಗಳ್ಳ ಬೆಸದ ದಾರಿಯುದುಕೂೆ ಮೈಚಲ್ಲಿ ಮಲ್ಗಿವೆ. ಕಶೇರುಕಗಳ ಜಾಡು ಹಿಡಿದು ಹರಟಷ್ಟಟ ದುಗೇಮವಾದ ದಾರಿ ಎದುರುಗಳ್ಳುತ್ತದೆ. ಆಗಾಗ ಕಾಣ್ಸಿಗುವ ಅಕಶೇರುಕ ಪರಭೇದದ ಮೃದವುಂಗಿಗಳನ್ನ ಹಾವಿನಂತ್ ಸರಿಸೃಪ್ಗಳ್ಳ ತಿುಂದು ತೇಗುತ್ತವೆ. ಒುಂದೇ ಒುಂದು ಹಣ್ಣನ್ನು ತಿುಂದರೂ ಸಹ ಬದುಕುಳಿಯಲು ಹೆಣ್ಗಾಡಬೇಕಾಗುವಂತ್ಹ ನ್ಕ್ಸ ವೋಮಕಾ ಸಿೋರ್ಡಸ ನ್ನು ಇಡಿೋ ದನ್ ತ್ನ್ು ಆಹಾರ ಅದುಂದೆ ಎುಂಬಂತೆ ಗೆರೋಟ್ಸ ಪೈರ್ಡ ಹಾನ್ೇ ಬಿರ್ಲ್ ಗಳ್ಳ ಸರಾಗವಾಗಿ ಸೇವಿಸುತ್ತಲೇ ಜೋವಿಸುತ್ತವೆ! ಎಷ್ಟುಂದು ಅಚಚರಿಗಳನ್ನು ಈ ಪ್ರಕೃತಿ ತ್ನುಳಗೆ ಬಸಿದು ಕಡುತ್ತದೆ ಎುಂದರೆ ಇಡಿೋ 360 ಕೋಟಿ ವಷ್ೇ ನ್ಯವು ಜೋವಿಸಿದರೂ ಸಹ ಇನೂು ಕೌತ್ತಕ ಉಳಿದೆ ಬಿಡುವಂತ್ಹ ಮತೊತುಂದು ಬೆಳಗನ್ನು ತ್ನ್ು ದಟಟ ಕಂದರದಳಗೆ ಗೌಪ್ಯವಾಗಿ ಇಟಿಟರುತ್ತದೆ! ಅಪ್ರೂಪ್ದ ಚಿಟೆಟಗಳ್ಳ ಆಗಾಗ ಗಿಡದುಂದ ಗಿಡಕ್ಕೆ ಜಗಿಯುವ ಸಿುಂಗಳಿಕಗಳ್ಳ ಅಪೂವೇ ತ್ಳಿಯ ಸಸಯಗಳ ವೃದಧಗೆ ಕಾರಣ್ವಾಗುತ್ತವೆ. ನಿಸಗೇದಲ್ಲಿ ನಿರಂತ್ರ ನ್ಡೆಯುವ ನಿಗೂಢ ಚಟವಟಿಕ್ಕಗಳ್ಳ ನ್ಮಗೆ ಗೋಚರಿಸದೆ ಉಳಿಯಬಹುದು ಆದರೆ ಅವು ಆ ಕ್ಷಣ್ಕ್ಕೆ ಆಗಲೇಬೇಕಾದಂತ್ಹ ತ್ತತ್ತೇ ಇದೆ. ಅವೆಲ್ಿವುಗಳ ಸಂರಕ್ಷಣೆ ನ್ಮೆಮಲ್ಿರ ಹಣೆಯೂ ಆಗಿದುು , ಸದಯಕ್ಕೆ ರಕಿಿಸದದುರೂ ಪ್ರವಾಗಿಲ್ಿ ಭಕಿಿಸದೆ ದೂರ ಇದುರೂ ಸಾಕಾದೋತ್ತ ಎುಂಬ ತ್ಕೇಕ್ಕೆ ಜೋತ್ತ ಬಿೋಳ್ಳವ ಪ್ರಿಸಿಾಯಲ್ಲಿದೆುೋವೆ ನಿರಂತ್ರ ಸುರಿವ ಮಳೆಯಿುಂದಾಗಿ ಮತ್ತತ ರಕೆಸ ಗಾಳಿಯ ರಭಸಕ್ಕೆ ಶಿಖರ ಶಿರದಲ್ಲಿ ಮಣಿಣನ್ ಸವಕಳಿ ಗರಿಷ್ಠ ಪ್ರಮಾಣ್ದಲ್ಲಿರುತ್ತದೆ. ಹಾಗಾಗಿಯೇ ನ್ಯವು ಏರಿದ ಯಾವುದೇ ಪ್ವೇತ್ ಶ್ನರೋಣಿಯಾಗಲ್ಲ, ಬೆಟಟದಂಚಿರಲ್ಲ, ದಟಟ ಕಾನ್ನ್ದ ಜಟಿಲ್ತೆ ಹುಂದರುವುದಲ್ಿ . ಹುಲುಿಗಾವಲೇ ಅಲ್ಲಿನ್ ಹಸಿರ ಜೋವಾಳ. ಅಕೆಪ್ಕೆದಲ್ಲಿ ಎಲ್ಲಿಯಾದರೂ ನಿೋರಿನ್ ಆಕರಗಳಿದುರೆ ಒುಂದಷ್ಟಟ ಪ್ಕಿಿ ಸಂಕುಲ್ವೂ ಸಹ ತ್ನ್ು ವಾಸವನ್ನು ಇಲ್ಲಿ ಆರಂಭಿಸಿಬಿಡುತ್ತವೆ ಇವುಗಳನ್ನು ಮತ್ತತ ಇವುಗಳ ಮಟೆಟಗಳನ್ನು ಆಹಾರವನ್ಯುಗಿಸಿಕಳ್ಳುತಾತ ಸರಿಸೃಪ್ಗಳ್ಳ ಇಲ್ಲಿ ನೆಲೆಗಳ್ಳುತ್ತವೆ. ಅಲ್ಿಲ್ಲಿ ಕಲ್ಲಿನ್ ಇಕ್ಕೆಲ್ಗಳಲ್ಲಿ ಚೇಳ್ಳ ಹುಳಹುಪ್ಪಟೆಗಳ್ಳ ಕಾಣ್ಸಿಗುತ್ತವೆ ಅದಮಯ ಮಲ್ಯ ಮಾರತ್ಗಳ್ಳ ಒಕೆರಿಸಿಕುಂಡು ಬಂದು ಸುರಿಯುವ ಮೋಡದ ಮೇಲ್ಪದರ ತಂಪುತಿಳಿಗಾಳಿ ಇಬಬನಿಯೇ ಹುಲುಿಗಾವಲ್ಲನ್ ಜೋವಸಂಕುಲ್ದ ಜಲ್ಜೋವಾಳ! © ವಪಿನ್ ಬಾಳಿಗಾ
19 ಕಾನ್ನ್ದ ಒಳಹಕೆಷ್ಟಟ ಮೈ ಪುಳಕಿತ್ಗಳ್ಳುತ್ತದೆ. ಮೈ ನ್ವಿರು ಬಟೆಟ ನಿಮರಿ ನಿಲುಿತ್ತದೆ. ಸದಾಕಾಲ್ ಸಸಯಸಂಕುಲ್ ಒಣ್ಗದಂತೆ ತ್ಡೆಯಲು ಪ್ರಯ ರಂಕೈಮ ಜೋವಕೋಶಗಳಿುಂದ ಕೂಡಿದ ಹರದಮಾೇುಂಗಾುಂಶ ಅುಂದರೆ ಸಸಯ ದೇಹದ ಚಮೇವೂ ಇದರಲ್ಲಿ ಮುಖಯ ಪ್ರತ್ರವಹಿಸುತ್ತದೆ. ಮೇದಾರ ಕುಟುಂಬಗಳ್ಳ ಜಾಗದುಂದ ಜಾಗಕ್ಕೆ ವಲ್ಸ ಹೋದ ಮೇಲೆ ಬಿದರು ಸಹ ಅವರಟಿಟಗೆ ಹೋದಂತಾಯಿತೇನೋ ಗತಿತಲ್ಿ . ಮಣಿಣನ್ ಸವಕಳಿ ತ್ಡೆಗಟಟವಲ್ಲಿ ಬಿದರಿನ್ದು ಅತಿ ಮುಖಯ ಪ್ರತ್ರವಾಗಿತ್ತತ ಎನ್ನುವುದು ಬಿರಟಿಷ್ ಆಡಳಿತ್ದುಂದ ಹಿಡಿದು ಇಲ್ಲಿಯವರೆಗಿನ್ ಯಾವ ಆಡಳಿತ್ಗಾರರಿಗೂ ಅಥೇವಾಗದೆ ಇರುವುದು ದುರ್ದೇವ! ಸಣ್ಣ ಸಣ್ಣ ಸಂಗತಿಗಳ್ಳ ದಡಡ ದಡಡ ಸಂತ್ಸಗಳನ್ನು ಸುರಿಯಬಲ್ಿವು. ನ್ಯವು ಅನ್ನಭವಿಸುವ ಪ್ರತಿ ಕ್ಷಣ್ವನ್ನು ಪ್ರಿಪೂಣ್ೇತೆಯಿುಂದ ಸಂಪೂಣ್ೇವಾಗಿ ತೊೋಯಿಸಿಕಳುಬೇಕು ಅದು ಮಳೆಯಾಗಲ್ಲ ಚೂಪು ಚಳಿಯಾಗಲ್ಲ ಇಲ್ಿವೆ ಬೆವರಿಳಿಸುವ ಬೇಸಿಗೆಯಾಗಲ್ಲ! ನ್ಮಮಲ್ಲಿ ಕುತೂಹಲ್ದ ತಿೋವರತೆ ಹೆಚಾಚದಷ್ಟಟ ನ್ಮಮ ಗಮಯದನ್ನಭವದ ಎಲೆಿ ಕೈಗೆಟಕುವಂತೆ ಕೈಗೆಟಕದೆ ಕಾಡಿಸಿ ಸುಖ ಒುಂದನ್ನು ಸದಾ ಕಾಲ್ ನ್ಮೆಮದೆಯಲ್ಲಿ ಅರಳಿಸಿ ಆನಂದಭರಿತ್ ಕಂಗಳ ಪ್ಸಗೆ ಕಾರಣ್ವಾಗುತ್ತದೆ! © ಅರವಿಂದ ರಿಂಗನಾಥ್ ಲೇಖನ: ಮೌನೇಶಕ್ನಸುಗಾರ ಕ್ಲ್ಬುಗಿಿಜಿಲ್ಲೆ
20 ಕಾನನ ಅಕ್ಟೋಬರ್2022 ಎುಂದೋ ನ್ಡೆದ ರ್ಟನೆ ಗಾಯವಾದ ನ್ನ್ು ಕೈಯನ್ನು ಭಗಿೋರ ನೆಕಿೆಬಿಟಿಟದು ಆ ಸಮಯದಲ್ಲಿ ಅದರ ಬಗೆಗ ಹೆಚಚ ಗಮನ್ ಕಡಲ್ಲಲ್ಿ . ಹಿೋಗೆ ಸಮಯ ಕಳೆಯಿತ್ತ, ದನ್ಗಳ್ಳ ತಿುಂಗಳ್ಳಗಳಾದವು. ತಿುಂಗಳ್ಳಗಳ್ಳ ವಷ್ೇಗಳೇ ಆದವು. ಭಗಿೋರ ನ್ಯಯಿಯ ಪ್ರಭೇದಕ್ಕೆ ಸೇರಿರುವುದರಿುಂದ, ಅವನ್ ಬಾಯಲ್ಲಿ ರೇಬಿೋಸ್ ವೈರಾಣ್ಣಗಳ್ಳ ಇರುವುದು ನ್ನ್ಗೆ ತಿಳಿದತ್ತತ . ಜತೆಗೆ ಈ ವೈರಾಣ್ಣ ತ್ನ್ು ಕ್ಕಲ್ಸವನ್ನು ಹಲ್ವಾರು ವಷ್ೇಗಳ ನಂತ್ರ ಶುರುಮಾಡುತ್ತದೆ, ಒಮೆಮ ಆ ರೋಗ ಬಂದರೆ ಅದಕ್ಕೆ ಔಷ್ಧಿಯೇ ಇಲ್ಿ ಎುಂದು ತೊೋರಿಸುವ ಅುಂಬರಿೋಶ್ ಚಲ್ನ್ಚಿತ್ರ ಒುಂದನ್ನು ಕಂಡಿದೆು . ನ್ನ್ು ವೈಜಾಾನಿಕ ಆಲೋಚನೆ ಮತ್ತತ ಸಿನಿಮಾ ಆಗ ನ್ನ್ು ತ್ಲೆ ಕ್ಕಡಿಸಿಬಿಟಿಟದುವು ಸಮಯ ಕಳೆದಂತೆ ಅದನ್ನು ನ್ಯನ್ನ ಮರೆತ್ತಬಿಟೆಟನ್ಯದರೂ ಎಲಿೋ ಒುಂದು ಮೂಲೆಯಲ್ಲಿ , ಒುಂದು ವೇಳೆ ಏನ್ಯದರೂ… ಎುಂಬ ಗುಮಾನಿ ಇದೆುೋ ಇತ್ತತ . ಇತಿತೋಚಗೆ ಮಕೆಳಿಗೆ ಸಣ್ಣ ಪುಟಟ ಗಾಯಗಳಾದರೆ ಹೇಗೆ ಪ್ರಥಮ ಚಿಕಿತೆಸ ಮಾಡಬೇಕ್ಕುಂದು ಹೇಳಿಕಡಲು ಒಬಬ ವೈದಯರು ಬಂದದುರು. ನ್ನ್ು ಬಹು ದನ್ಗಳ ಈ ವಿಚಾರವನ್ನು ಅವರ ಮುುಂದಟೆಟ . ಅವರು ನೆನೆುಯೋ, ಮನೆುಯೋ ಆಗಿರಬಹುದು ಎುಂದು ವಿಚಾರಿಸಿದರು. ಅದಕ್ಕೆ ನ್ಯನ್ನ “ಇಲ್ಿ ಸಾರ್ ಸುಮಾರು 2 3 ವಷ್ೇಗಳಾಗಿವೆ” ಎುಂದಾಗ, ಸುಮಮನೆ ಮುಗುಳುಕೆರು. ನ್ನ್ು ಗುಮಾನಿಗೆ ಔಷ್ಧಿ ದರಕಿತ್ತತ . ಆದರೂ ಒಮೆಮ ದೃಢಪ್ಡಿಸಿಕಳುಲು ಕೇಳಲ್ಲಗಿ, ಅವರು ವಿವರಿಸಲ್ಲಗಿ ನಂತ್ರ ಅದು ತ್ಮಾಷ್ಯ ತಿರುವುಗಳನ್ನು ತೆಗೆದುಕುಂಡು ಕನೆಗುಂಡಿತ್ತ. © ROGER HARRIS_SCIENCE PHOTO LIBRARY_GETTY IMAGES PLUS
21 ಕಾನನ ಅಕ್ಟೋಬರ್2022 ಆದರೆ ಒುಂದಂತ್ತ ನಿಜ ಒಮೆಮ ರೇಬಿೋಸ್ ಬಂದರೆ ಅದನ್ನು ಸಂಪೂಣ್ೇವಾಗಿ ಗುಣ್ಪ್ಡಿಸುವ ಯಾವುದೇ ಔಷ್ಧಿಗಳಿಲ್ಿ ಹಾಗೆಯೇ ಕಾಯನ್ಸರ್ ಗಳ್ಳ, ಒಮೆಮ ಬಂದರೆ ಗಂಟೂ ಮೂಟೆಯ ಹಾದಯೇ. ಎುಂಬ ಮಾತ್ತಗಳ್ಳ ಸತ್ಯಕ್ಕೆ ದೂರವಾಗುತಿತವೆ. ಸಮಯದ ಪ್ರದೆ ಸರಿದಂತೆ ಹಸ ಸಂಶೋಧ್ನೆ ಮೈದಳೆದಂತೆ, ಹಸ ಚಿಕಿತೆಸಗಳ್ಳ, ಔಷ್ಧಿಗಳ್ಳ ಹುಟಿಟಕುಂಡಿವೆ. ರಕತದ ಕಾಯನ್ಸರ್ ಬಂದರೆ ಯಾವುದೇ ಔಷ್ಧಿಗಳಿಲ್ಿದ ಕಾಲ್ ಒುಂದತ್ತತ . ಆದರೆ ಈಗ ಶುರುವಿನ್ ಹಂತ್ದಲೆಿೋ ಇದನ್ನು ತಿಳಿದುಕುಂಡರೆ ಅದನ್ನು ಗುಣ್ಪ್ಡಿಸುವ ಚಿಕಿತಾಸ ಮಾಗೇಗಳ್ಳ ಹುಟಿಟಕುಂಡಿವೆ. ಹಾಗೆಯೇ ಎಲ್ಿವೂ ಫಲ್ಕಾರಿಯಾಗಲ್ಲಕಿೆಲ್ಿ . ಹಾಗೆುಂದು ವಿಷಾದಸಬೇಕಾಗೂ ಇಲ್ಿ . ಏಕ್ಕುಂದರೆ ಈಗ ಹೇಳಹರಟಿರುವ ಸಂಶೋಧ್ನೆಯು ರಕತದ ಕಾಯನ್ಸರ್ ಅನ್ನು ಗುಣ್ಪ್ಡಿಸುವ ಚಿಕಿತಾಸ ಮಾಗೇವನ್ನು ಕಂಡುಕುಂಡಿದೆ ಅಸಲ್ಲಗೆ ಕಾಯನ್ಸರ್ ಎುಂದರೇನ್ನ, ಅದಕ್ಕೆೋಕ್ಕ ಹೆಚಚ ಪ್ರಿಣ್ಣಮಕಾರಿಯಾದ ಚಿಕಿತೆಸಗಳಿಲ್ಿ ಎುಂಬುದನ್ನು ತಿಳಿಯಬೇಕು. ನ್ಯವು ಮಾಡಲ್ಪಟಿಟರುವುದು ಕೋಟಾಯುಂತ್ರ ಸೂಕ್ಷಮ ಗಾತ್ರದ ಜೋವಕೋಶಗಳಿುಂದ. ಈ ಜೋವಕೋಶಗಳ್ಳ ದೇಹದಲ್ಲಿ ಹುಟಿಟ ತ್ಮಮ ಪ್ರತ್ರ ಮುಗಿಸಿ, ಹಸದಾಗಿ ಹುಟಟವ ಜೋವಕೋಶಗಳಿಗೆ ಅವಕಾಶ ಕಡುತಾತ ಸಾಯುತ್ತವೆ. ಆದರೆ ಕಾರಣ್ಣುಂತ್ರಗಳಿುಂದ ಡಿ. ಎನ್. ಎ. ನ್ಲ್ಲಿ ಆಗುವ ಕ್ಕಲ್ವು ಮಾಪ್ರೇಡುಗಳಿುಂದ ಕ್ಕಲ್ವು ಜೋವಕೋಶಗಳ್ಳ ಹತೊೋಟಿ ಇಲ್ಿದ ಹಾಗೆ ಬೆಳೆದು ಬಿಡುತ್ತವೆ. ಇುಂತ್ಹ ಸನಿುವೇಶವನ್ನು ಕಾಯನ್ಸರ್ ಎನ್ನುತಾತರೆ. ಇವುಗಳಲ್ಲಿ ಹಲ್ವು ವಿಧ್ಗಳಿವೆ. ಇಲ್ಲಿ ನ್ಯವು ಮಾತ್ನ್ಯಡುತಿತರುವ ರಕತದ ಕಾಯನ್ಸರ್ ನ್ ಬಗೆಗ ಹೇಳ್ಳವುದಾದರೆ, ರಕತ ಜೋವಕೋಶಗಳ್ಳ ತ್ಮಮ ನಿದೇಷ್ಟ ಆಕಾರವನ್ನು ಬದಲ್ಲಸಿ ಲೆಕೆವಿಲ್ಿದ ಹಾಗೆ ಬೆಳೆಯುವುದು. ಹಿೋಗೆ ವಿಕಾರಗುಂಡ ಹಾಗೂ ಹೆಚಿಚನ್ ಸಂಖ್ಯಯಯಲ್ಲಿ ಇರುವ ರಕತ ಜೋವಕೋಶಗಳಿುಂದ ದೇಹಕ್ಕೆ ವಿವಿಧ್ ತೊುಂದರೆಗಳನ್ನು ಉುಂಟಮಾಡುತ್ತವೆ. ಇುಂಗಿಿೋಷ್ುಲ್ಲಿ ಲುಕೇಮಯಾ ಎುಂದು ಕರೆಯಲ್ಪಡುವ ರಕತದ ಕಾಯನ್ಸರ್ ಗೆ ಔಷ್ಧಿಗಳ್ಳ ಹರಗಿನಿುಂದ ಕಡುವುದಕಿೆುಂತ್ ನ್ಮಮ ದೇಹವನ್ನು ಆಪ್ತಾೆಲ್ದಲ್ಲಿ © cc_pikist
22 ಕಾನನ ಅಕ್ಟೋಬರ್2022 ಕಾಪ್ರಡುವ ಪ್ರತಿರಕ್ಷಣ್ಣ (ಇಮೂಯನ್) ಜೋವಕೋಶಗಳನೆುೋ ಬಳಸಿಕುಂಡು, ಅದನ್ನು ತ್ಳಿೋಯವಾಗಿ ವಿನ್ಯಯಸಗಳಿಸಿದ (ಜ್ಜನೆಟಿಕಲ್ಲ ಇುಂಜನಿೋಯರ್ಡೇ) ಜೋವಕೋಶಗಳನ್ಯುಗಿ ಮಾಪ್ೇಡಿಸಲ್ಲಗಿದೆ. ಹಾಗೂ ಇದಕ್ಕೆ CAR T cell therapy ಎುಂದು ಹೆಸರಿಡಲ್ಲಗಿದೆ. ಈ ಚಿಕಿತೆಸಯನ್ನು ಪ್ರಿೋಕಿಿಸಲು, 2010ರಲ್ಲಿ ಲುಕೇಮಯಾನಿುಂದ ಬಳಲುತಿತದು ಇಬಬರು ರೋಗಿಗಳನ್ನು ಆರಿಸಿಕುಂಡು ಅವರಿಗೆ ಈ ಚಿಕಿತೆಸ ಹೇಗೆ ಇಷ್ಟಟ ಪ್ರಿಣ್ಣಮಕಾರಿಯಾಗಿ ಕ್ಕಲ್ಸ ಮಾಡುತ್ತದೆ ಎುಂದು ಹೇಳಲು ಅವರ ಮೇಲೆ ಈ CAR T cell therapy ಶುರುಮಾಡಿದರು. ಆಶಚಯೇಕರವಾಗಿ ಚಿಕಿತೆಸ ಫಲ್ಲಸಿತ್ತ. ಕಾಯನ್ಸರ್ ಕರಮೇಣ್ ಕಡಿಮೆಯಾಗಿ ಮೂಲೆ ಸೇರಿತ್ತ ಆದರೆ ಕ್ಕಲ್ವು ಕಾಯನ್ಸರ್ ಗಳ್ಳ ಒಮೆಮ ಗುಣ್ವಾದಂತೆ ಕಂಡರೂ ಮತೆತ ಬಂದ ಉದಾಹರಣೆಗಳಿವೆ. ಆದರೆ ಇಲ್ಲಿ ಅದು ಸಾಧ್ಯವಿಲ್ಿ , ಒಮೆಮ ಲುಕೇಮಯಾ ಹೋದರೆ ಮತೆತ ಬರುವುದಲ್ಿ , ಎುಂದು ಈ ಸಂಶೋಧ್ಕರ ತಂಡ ಪ್ರೋಕ್ಷವಾಗಿ ಹೇಳ್ಳತಿತದೆ. ಹೇಗೆುಂದರೆ, 2010 ರಲ್ಲಿ ನಿೋಡಿದು ಈ ಚಿಕಿತೆಸಯಿುಂದ ರೋಗಿ ಗುಣ್ಮುಖನ್ಯದನ್ನ ಅವನ್ನೆುೋ 10 ವಷ್ೇದ ನಂತ್ರ ಮತೆತ ಲುಕೇಮಯಾದ ಕುರುಹು ಇದೆಯೇ ಎುಂದು ಗಮನಿಸುವಾಗ ಈ ತ್ಳಿೋಯವಾಗಿ ವಿನ್ಯಯಸಗಳಿಸಿದ ಪ್ರತಿರಕ್ಷಣ್ಣ ಜೋವಕೋಶಗಳ್ಳ ಇನೂು ಕ್ಕಲ್ಸ ಮಾಡುತಿತದುನ್ನು ನೋಡಿ ಅವರೇ ಚಕಿತ್ರಾದರು. ಅವರ ಖುಷ್ಟಗೆ ಪ್ರರವೇ ಇರಲ್ಲಲ್ಿ . ಈ ಸಂಶೋಧ್ನೆಯ ಫಲ್ಲತಾುಂಶ ಹಿೋಗೆ ಕೇವಲ್ ಒುಂದು ಔಷ್ಧಿ ಅಥವಾ ಚಿಕಿತೆಸಯನ್ುಷ್ಟೋ ನಿೋಡಿಲ್ಿ . ಜತೆಗೆ ಹಲ್ವರ ಆಶಾ ಕಿರಣ್ದ ಹಣ್ತೆಯನೂು ಹಚಿಚತ್ತತ . ಆದರೆ ಒುಂದೇ ಒುಂದು ವಿಷಾದದ ವಿಷ್ಯವೇನೆುಂದರೆ, ಈ CAR T cell therapy ಎಲ್ಿರಿಗೂ ಒಗುಗವುದಲ್ಿ ಎಲಿೋ ಕ್ಕಲ್ವರಿಗೆ ಮಾತ್ರ ಪೂಣ್ೇವಾಗಿ ಒಗುಗತ್ತದೆ ಆದರೆ ಧೃತಿಗೆಡಬೇಕಾಗಿಲ್ಿ . ಮುುಂದನ್ ಸಂಶೋಧ್ನೆಯ ಮೂಲ್ ಉದೆುೋಶವೇ ಈ ಚಿಕಿತೆಸ ಎಲ್ಿರಿಗೂ ಪ್ರಿಣ್ಣಮಕಾರಿಯಾಗುವ ಹಾಗೆ ಮಾಡುವುದು ಎುಂಬ ಸಂದೇಶವನ್ನು ಅದೇ ಸಂಶೋಧ್ನ್ಯ ತಂಡ ಸಾರುತ್ತದೆ. ಆ ಸುಸಮಯಕ್ಕೆ ನ್ಯುಂದ ಹಾಡಲು ನ್ಯವು ನಿೋವುಗಳ್ಳ ತಾಳೆಮಯಿುಂದ ಸವಲ್ಪ ಸಮಯ ಕಾಯಲೇಬೇಕು ಕಾಯನ್ಸರ್ ನ್ ಜತೆಗೆ ಯುದಧ ಮಾಡಲು ಸಧ್ಯಕ್ಕೆ ನ್ಮಮ ಬತ್ತಳಿಕ್ಕಯಲ್ಲಿರುವ ಬಾಣ್ಗಳ್ಳ ವಿಶಾವಸ ಮತ್ತತ ತಾಳೆಮ . ಕಾಯೋಣ್, ಏಕ್ಕುಂದರೆ ‘ಒಳೆುಯ ವಿಷ್ಯಗಳ್ಳ ಸಮಯ ಮತ್ತತ ಸಹನೆಯನ್ನು ಬೇಡುತ್ತವೆ.’ ಮೂಲಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ಯಾ. ಸಿ.ಜಿ. ಬೆಂಗಳೂರು ಜಿಲ್ಲಯ © elena istomina_istockphoto
ಕುಹೂ ಕುಹೂಎನುುವ ಹಕ್ಕಿಯ ಇೆಂಪಾದ ಸ್ವರವದು ನಾ ಬಲ್ಲೆನು ನೋನು ಕ್ೋಗಿಲ್ಲಯೆಂದು! ಕಾರ್ಡನಮರದ ಕ್ೆಂಬೆಯಲ್ಲೆಲ್ೆೋ ಕ್ದುು ಕೂತಿರುವೆ ನನು ಮೊಗವ ಕಾಣಲ್ಬ ನಾ ಕಾದುಕೂತಿರುವೆ! ನನು ಸಂಗಿೋತ ಕೇಳಿ ಕ್ಕವಿಗೆ ತಂಪೆರಗಿದರೆ ಸಾಕೇ? ಮುದವಿೋಯುವ ನನುೋ ಸುಸ್ವರದೆಂಪೇ ಸಾಕೇ? ನನು ಮೊಗವ ಕಾಣಲ್ಬ ಕ್ಣ್ಣುಗಳು ಕಾತರಿಸಿವೆ! ಬಾನನು ಮೊಗವ ತೋರುಕ್ೋಗಿಲ್ಲ! ಪದೇ ಪದೇ ಮಧುರಗಾನವಿೋಯುವೇಕೆ? ನನು ಬಣು ಕ್ಪೆಪೆಂದು ನಾ ಬಲ್ಲೆನು! ಬಣು ಕ್ಪೆಪೆಂದು ನಾನೇನು ನನು ನೆಂದಸೆನು ಬಾನನು ಮೊಗವ ತೋರುಕ್ೋಗಿಲ್ಲ! ಇಳೆಗೆ ತಂಪಾದ ಮಳೆಸುರಿಸುವ ಕಾಮೊೋಿಡಕ್ಪ್ಪಪ ! ಸ್ದಾ ನಮೊೊಟ್ಟಟಗಿರುವ ನಮೊ ನೆರಳೇ ಕ್ಪ್ಪಪ ! ಕ್ಪಾಪದಇರುಳಲ್ಲೆೋ ಬಾನತಾರೆಗಳು ಮಿನುಗುವುದು! ಕ್ಪಾಪದಇರುಳಲ್ಲೆೋ ನೂರಾರುಕ್ನಸುಗಳು ಮೂಡುವುದು! ಕ್ೋಗಿಲ್ಲಯೇ ಕೇಳಿಲ್ಲೆ ನನುೆಂದ ನಾನೇನನೂು ಬಯಸೆನು! ನನು ಕಂಠಸಿರಿಯ ಸ್ವಿಯೆಂದನುು ಬಿಟ್ಟಟ ! ನೋಬಾರದದುರೇನೆೆಂತೆನಗೆ- ನನು ಇೆಂಪಾದ ಮಾದಿನಯನಾುಲ್ಲಸುತಾ ಕೂತು ಮೈಮರೆಯುವೆ! ಯ್ಶ್ವಿಂತ ಆರ್. ತುಮಕೂರು ಜಿಲ್ಲಯ
24 ಕಾನನ ಅಕ್ಟೋಬರ್2022 ಬೂದುಬಾಲದ ಉಲ್ಲಯಕ್ಕಿ © ರಘು ಕುಮಾರ್ ಸಿ. ಭಾರತ್ದ ಉಪ್ಖಂಡ, ಶಿರೋಲಂಕಾ ಮತ್ತತ ಆಗೆುೋಯ ಏಷಾಯದಲ್ಲಿ ಕಂಡುಬರುವ ಈ ಬೂದುಬಾಲ್ದ ಉಲ್ಲಯಕಿೆಯು ಸಿಸಿಟಕೋಲ್ಲಡೆ ಕುಟುಂಬಕ್ಕೆ ಸೇರುತ್ತದೆ ಈ ಹಕಿೆಯನ್ನು ವೈಜಾಾನಿಕವಾಗಿ ಪ್ರಿನಯಾ ಹಾಡ್ಗ್ಸೋನ (Priniahodgsonii) ಎುಂದು ಕರೆಯಲ್ಲಗುತ್ತದೆ. ಇದು ಸಾಮಾನ್ಯವಾಗಿ ಹುಲ್ಲಿನಿುಂದ ಕೂಡಿದ ತೆರೆದ ಕಾಡುಪ್ರದೇಶ ಮತ್ತತ ಕುರುಚಲು ಕಾಡುಗಳಲ್ಲಿ ಕಾಣ್ಸಿಗುತ್ತದೆ. ಸರಿಸುಮಾರು 15 ಸುಂ. ಮೋ. ಉದುದ ಈ ಉಲ್ಲಯಕಿೆಗಳ್ಳ ಸಣ್ಣದಾದ ದುುಂಡಗಿನ್ ರೆಕ್ಕೆಗಳ್ಳ, ಉದುವಾದ ಬಾಲ್, ಬಲ್ವಾದ ಕಾಲುಗಳ್ಳ ಮತ್ತತ ಚಿಕೆದಾದ ಕಪುಪ ಕಕೆನ್ನು ಹುಂದರುತ್ತವೆ. ಸಂತಾನೋತ್ಪತಿತಯ ಸಮಯದಲ್ಲಿ ಪುಕೆಗಳ್ಳ ಬೂದು ಬಣ್ಣದಲ್ಲಿದುು , ಎದೆಯ ಮೇಲೆ ಬೂದು ಬಣ್ಣದ ಪ್ಟಿಟಯಿರುತ್ತದೆ. ವಿವಿಧ್ ಬಗೆಯ ಕಿೋಟಗಳನ್ನು ಇವು ತ್ಮಮ ಆಹಾರವಾಗಿ ಸೇವಿಸುತ್ತವೆ
25 ಕಾನನ ಅಕ್ಟೋಬರ್2022 ನೇರಳೆ ಸೂರಕ್ಕಿ © ರಘು ಕುಮಾರ್ ಸಿ. ಭಾರತ್, ಬಾುಂಗಾಿದೇಶ, ಪ್ರಕಿಸಾತನ್, ಸಿಲೋನ್ ಮತ್ತತ ಬಮಾೇ ದೇಶಗಳ ಉದಾಯನ್ವನ್, ಕುರುಚಲು ಕಾಡು, ತೊೋಟಗಳಲ್ಲಿ ಕಂಡುಬರುವ ಈ ಸೂರಕಿೆಗಳ್ಳ ನೆಕಟರಿನಿರ್ಡ (Nectariniidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜಾಾನಿಕವಾಗಿ ನೆಕಟರಿನಿಯಾ ಏಶಿಯಾಟಿಕಾ (Nectarinia asiatica) ಎುಂದು ಕರೆಯಲ್ಲಗುತ್ತದೆ. ಗುಬಬಚಿಚಗಿುಂತ್ ಸಣ್ಣದಾದ, ಮರುಗುವ ಕಡು ನೇರಳೆ ಬಣ್ಣದ ಮೈ, ಬಾಗಿದ ಸೂಜ ಮನೆಯ ಕಕುೆ ಮತ್ತತ ಮೋಟ ಬಾಲ್ವನ್ನು ಹುಂದದೆ. ಹೆಣ್ಣಣ ಪ್ಕಿಿಯ ದೇಹದ ಮೇಲ್ಲಾಗವು ಬೂದು ಬಣ್ಣವಿದುು , ತ್ಳಭಾಗವು ಮಾಸಲು ಹಳದಯಾಗಿರುತ್ತದೆ ಹೂವಿನ್ ಮಕರಂದ ಮತ್ತತ ಜೇಡರ ಹುಳ್ಳ ಇತಾಯದ ಕಿೋಟಗಳ್ಳ ಇದರ ಆಹಾರವಾಗಿವೆ.
26 ಕಾನನ ಅಕ್ಟೋಬರ್2022 ಕೆೆಂಪ್ಪ ರಾಟವಾಳ © ರಘು ಕುಮಾರ್ ಸಿ. ಭಾರತ್, ಬಾುಂಗಾಿದೇಶ, ಪ್ರಕಿಸಾತನ್, ಬಮಾೇ ದೇಶಗಳ ಕುರುಚಲು ಕಾಡು, ತೇವ ಪ್ರದೇಶ ಮತ್ತತ ತೊೋಟಗಳಲ್ಲಿ ಕಂಡುಬರುವ ಕ್ಕುಂಪು ರಾಟವಾಳ ಪ್ಕಿಿಯು ಎಸಿಟರಲ್ಲಡರ್ಡ (Estrildidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜಾಾನಿಕವಾಗಿ ಅಮಾುಂಡವ ಅಮಾುಂಡವ (Amandava amandava) ಎುಂದು ಕರೆಯಲ್ಲಗುತ್ತದೆ ತ್ಲೆ, ಎದೆ, ಹಟೆಟಭಾಗವು ಕಡು ಕ್ಕುಂಪು ಬಣ್ಣವಿದುು , ಎದೆ, ಹಟೆಟ ಮತ್ತತ ರೆಕ್ಕೆಯ ಮೇಲೆ ಬಿಳಿ ಚಕ್ಕೆಗಳಿರುತ್ತವೆ. ಕಿೋಟಗಳ್ಳ, ಹುಲ್ಲಿನ್ ಬಿೋಜಗಳ್ಳ ಹಾಗು ಧಾನ್ಯಗಳ್ಳ ಇವುಗಳ ಆಹಾರವಾಗಿವೆ. ಗಟಿಟ ಕಾಳ್ಳಗಳನ್ನು ಅಗಿಯಲು ಬಲ್ವಾದ ಕಕೆನ್ನು ಸಹ ಹುಂದವೆ.
27 ಕಾನನ ಅಕ್ಟೋಬರ್2022 ಉಲ್ಲಯಕ್ಕಿ © ರಘು ಕುಮಾರ್ ಸಿ. ಪ್ರಕಿಸಾತನ್, ಭಾರತ್, ದಕಿಿಣ್ ಚಿೋನ್ಯ ಮತ್ತತ ಆಗೆುೋಯ ಏಷಾಯದ ಕುರುಚಲು ಕಾಡು ಹಾಗೂ ಶುಷ್ೆ ಪ್ರದೇಶಗಳಲ್ಲಿ ಕಂಡುಬರುವ ಉಲ್ಲಯಕಿೆಯು ಸಿಸಿಟಕೋಲ್ಲರ್ಡ (Cisticolidae) ಕುಟುಂಬಕ್ಕೆ ಸೇರುತ್ತದೆ. ಇವನ್ನು ವೈಜಾಾನಿಕವಾಗಿ ಪಿರನಿಯಾ ಇನುೋನ್ಯೇಟಾ (Prinia inornata) ಎುಂದು ಕರೆಯಲ್ಲಗುತ್ತದೆ. ಇದು ಮಾಸಲು ಕಂದು ಬಣ್ಣದ ಪ್ಕಿಿಯಾಗಿದುು , ಬಿಳಿ ಹುಬುಬ , ಚಿಕೆ ಕವಲ್ಲರುವ ಬಾಲ್ ಮತ್ತತ ಕಕೆನ್ನು ಹುಂದರುತ್ತದೆ. ಗದು , ಹಟೆಟ , ಕತಿತನ್ ತ್ಳಭಾಗವು ಮಾಸಲು ಬಿಳಿ ಬಣ್ಣದಾುಗಿರುತ್ತದೆ. ಕಿೋಟಗಳ್ಳ ಈ ಹಕಿೆಯ ಪ್ರಧಾನ್ ಆಹಾರವಾಗಿದೆ. ಚಿತ್ರ : ರಘು ಕುಮಾರ್ ಸಿ. ಲೇಖನ: ದೋಪ್ರಿ ಎನ್.
28 ಕಾನನ ಅಕ್ಟೋಬರ್2022 ಹಿಮಚಿರತೆಗಳ್ಳ ಸಾಮಾನ್ಯವಾಗಿ 3,000 4,500 ಮೋಟರ್ ಎತ್ತರದ ಪ್ವೇತ್ ಪ್ರದೇಶಗಳಲ್ಲಿ ವಾಸಿಸುತ್ತವೆ ಅವುಗಳ ದೇಹವು ಶಿೋತ್ ಪ್ರಿಸರಕ್ಕೆ ಚನ್ಯುಗಿ ಹುಂದಕಳ್ಳುತ್ತದೆ ಇತ್ರ ದಡಡ ಬೆಕುೆಗಳಂತೆ ಹಿಮಚಿರತೆಗಳಿಗೆ ರ್ಜೇಸಲು ಬರುವುದಲ್ಿ . ಅವುಗಳ್ಳ ಚಿರತೆಗಳಿಗಿುಂತ್ ಹುಲ್ಲಗಳ ಲ್ಕ್ಷಣ್ ಹೆಚಚ ಹುಂದರುತ್ತವೆ ಹಿಮಚಿರತೆಗಳ್ಳ ಒುಂದೇ ರಾತಿರಯಲ್ಲಿ 25 ಮೈಲುಗಳಷ್ಟಟ ಪ್ರಯಾಣಿಸಬಲ್ಿವು. ಕಾಡಿನ್ಲ್ಲಿ , ಹಿಮಚಿರತೆಗಳ ಜೋವಿತಾವಧಿ ಸುಮಾರು ಹತ್ತತ ವಷ್ೇಗಳ್ಳ, ಅಕರಮ ವಾಯಪ್ರರಕಾೆಗಿ ಬೇಟೆಯಾಡುವುದು ಮತ್ತತ ಹವಾಮಾನ್ ಬದಲ್ಲವಣೆ ಹಿಮಚಿರತೆಗಳ ಉಳಿವಿಗೆ ಅಡಿಡಯಾಗುತಿತದೆ ಒಳೆುಯ ಸುದು ಎುಂದರೆ ಹಿಮಚಿರತೆಗಳ್ಳ ಅಳಿವಿನಂಚಿನ್ಲ್ಲಿಲ್ಿ ಅವುಗಳನ್ನು ಈಗ IUCN ನಿುಂದ "ದುಬೇಲ್" ಎುಂದು ವಗಿೋೇಕರಿಸಲ್ಲಗಿದೆ ದುಬೇಲ್ವಾಗಿರುವ ಜಾತಿಗಳ್ಳ ಮೂಲ್ಭೂತ್ವಾಗಿ ಅಳಿವಿನಂಚಿನ್ಲ್ಲಿರುವ ಪ್ಟಿಟಯ ಕಡೆಗೆ ಚಲ್ಲಸುತ್ತವೆ. ಹಿಮಚಿರತೆಗಳ ಬಗೆಗ ಜಾಗೃತಿ ಮೂಡಿಸಲು ಅಕಟೋಬರ್ 23 ರಂದು ವಿಶವ ಹಿಮಚಿರತೆ ದನ್ವೆುಂದು ಆಚರಿಸಲ್ಲಗುತ್ತದೆ. ಈ ರಿೋತ್ತಯ ಪರಿಸರದ ಬಗೆಗಿನ ಮಾಹಿತ್ತಯನ್ನು ಒದಗಿಸಲು ಇರುವ ಕಾನನ ಇ ಮಾಸಿಕಕೆೆ ಮಂದಿನ ತ್ತಂಗಳ ಸಂಚಿಕೆಗೆ ಲೇಖನಗಳನ್ನು ಆಹಾಾನಿಸಲಾಗಿದೆ ಆಸಕುರು ಪರಿಸರಕೆೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತರ , ಚಿತರಕಲೆ, ಪರವಾಸ ಕರ್ನಗಳನ್ನು ಕಾನನ ಮಾಸಿಕದ ಇ ಮೇಲ್ ವಿಳಾಸಕೆೆ ಕಳುಹಿಸಬಹುದು. ಕಾನನಪತ್ರರಕೆಯಇ-ಮೇಲ್ವಿಳಾಸ: kaanana.mag@gmail.com ಅೆಂಚೆವಿಳಾಸ: ವೈರ್ಲ್ಡ ಲೈಫ್ ಕನ್ಸವೇೇಷ್ನ್ ಗೂರಪ್, ಅಡವಿ ರ್ಫೋರ್ಲ್ಡ ಸಟೋಷ್ನ್, ಒುಂಟೆಮಾರನ್ ದಡಿಡ , ರಾಗಿಹಳಿು ಅುಂಚ, ಆನೇಕಲ್ ತ್ತಲ್ಲಿಕು, ಬಂಗಳೂರು ನಗರ ಜಲೆಿ , ಪಿನ್ ಕೋಡ್ : 560083 ಗೆ ಕಳಿಸಿಕಡಬಹುದು ¤ÃªÀÇ PÁ£À£ÀPÉÌ §gÉAiÀħºÀÄzÀÄ © Public Domain
Issuu converts static files into: digital portfolios, online yearbooks, online catalogs, digital photo albums and more. Sign up and create your flipbook.